ವೈಡ್‌ ಎಸೆದು ಶತಕ ತಪ್ಪಿಸಿದ ಬೌಲರ್‌!


Team Udayavani, Feb 12, 2018, 7:00 AM IST

Batsman-on-98,.jpg

ನಾರ್ತ್‌ ಸೌಂಡ್‌: ತಂಡದ ಗೆಲುವಿಗೆ ಮತ್ತು ಕ್ರೀಸ್‌ನಲ್ಲಿರುವ ಬ್ಯಾಟ್ಸ್‌ಮನ್‌ ಶತಕಕ್ಕೆ ಕೇವಲ ಒಂದು ಅಥವಾ ಎರಡು ರನ್‌ ಅಗತ್ಯ ಇರುವಾಗ ಬೌಲರ್‌ಗಳು ಉದ್ದೇಶಪೂರ್ವಕವಾಗಿಯೇ ವೈಡ್‌, ನೋ ಬಾಲ್‌ ಎಸೆದು ಶತಕ ತಪ್ಪಿಸುವುದು ಆಗಾಗ ಮರುಕಳಿಸುತ್ತಿರುತ್ತದೆ. ಇಂಥದೊಂದು ಘಟನೆ ವೆಸ್ಟ್‌ ಇಂಡೀಸ್‌ನಲ್ಲಿ ಮತ್ತೂಮ್ಮೆ ನಡೆದಿದೆ.

ವೆಸ್ಟ್‌ ಇಂಡೀಸ್‌ನ ನಾರ್ತ್‌ ಸೌಂಡ್‌ನ‌ಲ್ಲಿ ನಡೆದ ಸ್ಥಳೀಯ “ಸೂಪರ್‌ 50 ಟೂರ್ನಿ’ಯಲ್ಲಿ ಕೆಂಟ್‌ ಮತ್ತು ವೀವರ್ಡ್‌ ಐಲ್ಯಾಂಡ್ಸ್‌ ತಂಡಗಳ ನಡುವೆ ಲೀಗ್‌ ಹಂತದ ಪಂದ್ಯ ನಡೆಯುತ್ತಿತ್ತು. ಮೊದಲು ಬ್ಯಾಟಿಂಗ್‌ ಮಾಡಿದ ಐಸ್‌ಲಾಂಡ್ಸ್‌ ತಂಡ 184 ರನ್‌ ಗುರಿ ನೀಡಿತ್ತು. ಗುರಿ ಬೆನ್ನುಹತ್ತಿದ ಕೆಂಟ್‌ ತಂಡದ ಪರ ಜಾಕ್‌ ಕ್ರಾಲೆ 98 ರನ್‌ ಬಾರಿಸಿ ಕ್ರೀಸ್‌ನಲ್ಲಿದ್ದರು. ತಂಡದ ಗೆಲುವಿಗೆ 4 ರನ್‌ ಬೇಕಾಗಿತ್ತು. ಬೌಲಿಂಗ್‌ ಮಾಡುತ್ತಿದ್ದ ಸೀನೊ ಬ್ರಿಡ್ಜ್ ಸತತ ಎರಡು ವೈಡ್‌ ಎಸೆದರು. ಮೂರನೇ ಎಸೆತವೂ ಹೊರಭಾಗದಲ್ಲಿ ಹೋಗುತ್ತಿತ್ತು. ಆದರೂ ಜಾಕ್‌ ಒಂದು ರನ್‌ ಬಾರಿಸುವಲ್ಲಿ ಯಶಸ್ವಿಯಾದರು. ಹೀಗಾಗಿ ಕ್ರೀಸ್‌ ಬದಲಾವಣೆಯಾಯಿತು. ಜಾಕ್‌ ಕ್ರಾಲೆ ಅಜೇಯ 99 ರನ್‌ ಬಾರಿಸಿದರು. ಈ ಪಂದ್ಯದಲ್ಲಿ ಕೆಂಟ್‌ ತಂಡ 9 ವಿಕೆಟ್‌ ಗಲುವು ಸಾಧಿಸಿತು.

ಬಾಂಗ್ಲಾದಲ್ಲೂ ಹೇಗೆ ಆಗಿತ್ತು:
2ನೇ ಡಿವಿಷನ್‌ ಪಂದ್ಯದ ಟಾಸ್‌ ವೇಳೆ ಗೊಂದಲವಾಗಿತ್ತು. ಹೀಗಾಗಿ ಒಂದು ತಂಡ ಮುನಿಸಿಕೊಂಡಿತ್ತು. ಮೊದಲು ಬ್ಯಾಟಿಂಗ್‌ ಮಾಡಿದ ಲಾಲಾ ಮತಿಯಾ ಕ್ಲಬ್‌ 88 ರನ್‌ಗೆ ಆಲೌಟ್‌ ಆಗಿತ್ತು. ಆದರೆ ಅಕ್ಸಿಯಾಮ್‌ ತಂಡ ಬ್ಯಾಟಿಂಗ್‌ ಮಾಡುವ ವೇಳೆ ಮತಿಯಾ ಕ್ಲಬ್‌ನ ಬೌಲರ್‌ ಸುಜನ್‌ ಮೊಹಮ್ಮದ್‌ 4 ಎಸೆತದಲ್ಲಿಯೇ 92 ರನ್‌ ಕೊಟ್ಟಿದ್ದರು. ಅದರಲ್ಲಿ ಬ್ಯಾಟ್ಸ್‌ಮನ್‌ ಬಾರಿಸಿದ್ದು, 12 ರನ್‌ ಮಾತ್ರ. ಉಳಿದಂತೆ ವೈಡ್‌ನ‌ಲ್ಲಿ 65 ರನ್‌, ನೋ ಬಾಲ್‌ನಲ್ಲಿ 15 ರನ್‌ ನೀಡಿದ್ದರು. ಬೌಲರ್‌ ಉದ್ದೇಶ ಪೂರಕವಾಗಿಯೇ ಹೀಗೆ ಮಾಡಿರುವುದರಿಂದ ಆಟಗಾರನಿಗೆ ನಿಷೇಧ ಹೇರಲಾಗಿತ್ತು.

ಟಾಪ್ ನ್ಯೂಸ್

No more going to RTO office for driving license test!

RTO: ಇನ್ನು ಡ್ರೈವಿಂಗ್‌ ಲೈಸೆನ್ಸ್‌ ಟೆಸ್ಟ್‌ಗಾಗಿ ಆರ್‌ಟಿಒ ಕಚೇರಿಗೆ ಹೋಗ್ಬೇಕಿಲ್ಲ!

Puttur ಕಾಳುಮೆಣಸು ಧಾರಣೆ ಏರಿಕೆ ಸಾಧ್ಯತೆ

Puttur ಕಾಳುಮೆಣಸು ಧಾರಣೆ ಏರಿಕೆ ಸಾಧ್ಯತೆ

Thumbe Vented Dam; ತುಂಬಿದ ತುಂಬೆ: ನೀರು ರೇಶನಿಂಗ್‌ ಸ್ಥಗಿತ

Thumbe Vented Dam; ತುಂಬಿದ ತುಂಬೆ: ನೀರು ರೇಶನಿಂಗ್‌ ಸ್ಥಗಿತ

Will Turn power into superpower: Modi

Lucknow; ಶಕ್ತಿಯನ್ನು ಮಹಾಶಕ್ತಿ ಆಗಿ ಪರಿವರ್ತಿಸುವೆ: ಮೋದಿ

Hateful PM Modi should quit politics: Kharge

Election; ದ್ವೇಷ ಕಾರುವ ಪಿಎಂ ಮೋದಿ ರಾಜಕೀಯ ತ್ಯಜಿಸಲಿ: ಖರ್ಗೆ

Editorial; ಶೈಕ್ಷಣಿಕ ಗೊಂದಲಗಳಿಗೆ ಬೇಕಿದೆ ತುರ್ತು ಪರಿಹಾರ

Editorial; ಶೈಕ್ಷಣಿಕ ಗೊಂದಲಗಳಿಗೆ ಬೇಕಿದೆ ತುರ್ತು ಪರಿಹಾರ

GalaxyCI

GalaxEye; ರಾತ್ರಿಯಲ್ಲೂ ಭೂಮಿ ಚಿತ್ರ ಕ್ಲಿಕ್ಕಿಸುವ ಟೆಕ್ನಾಲಜಿ ಪರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸ್ಟಾರ್ಕ್‌ ಸುಂಟರಗಾಳಿ ; ಕೋಲ್ಕತಾ ಫೈನಲ್‌ ಸವಾರಿ

IPL 2024; ಸ್ಟಾರ್ಕ್‌ ಸುಂಟರಗಾಳಿ ; ಕೋಲ್ಕತಾ ಫೈನಲ್‌ ಸವಾರಿ

T20 World Cup: McGurk is Australia’s reserve player

T20 World Cup: ಮೆಕ್‌ಗರ್ಕ್‌ ಆಸ್ಟ್ರೇಲಿಯದ ಮೀಸಲು ಆಟಗಾರ

T20 World Cup; Dwayne Bravo is the Afghanistan bowling consultant

T20 World Cup; ಡ್ವೇನ್‌ಬ್ರಾವೊ ಅಫ್ಘಾನ್‌ ಬೌಲಿಂಗ್‌ ಸಲಹೆಗಾರ

1-adsadasdas

IPL ಮೊದಲ ಕ್ವಾಲಿಫೈಯರ್‌ ಇಂದು; ಕೆಕೆಆರ್‌-ಹೈದರಾಬಾದ್‌ ಬಿಗ್‌ ಹಿಟ್ಟರ್ ಫೈಟ್‌

pvs

Malaysia Masters ಬ್ಯಾಡ್ಮಿಂಟನ್‌ ; ಬ್ರೇಕ್‌ ಮುಗಿಸಿ ಆಡಲಿಳಿದ ಪಿ.ವಿ.ಸಿಂಧು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

No more going to RTO office for driving license test!

RTO: ಇನ್ನು ಡ್ರೈವಿಂಗ್‌ ಲೈಸೆನ್ಸ್‌ ಟೆಸ್ಟ್‌ಗಾಗಿ ಆರ್‌ಟಿಒ ಕಚೇರಿಗೆ ಹೋಗ್ಬೇಕಿಲ್ಲ!

Puttur ಕಾಳುಮೆಣಸು ಧಾರಣೆ ಏರಿಕೆ ಸಾಧ್ಯತೆ

Puttur ಕಾಳುಮೆಣಸು ಧಾರಣೆ ಏರಿಕೆ ಸಾಧ್ಯತೆ

Thumbe Vented Dam; ತುಂಬಿದ ತುಂಬೆ: ನೀರು ರೇಶನಿಂಗ್‌ ಸ್ಥಗಿತ

Thumbe Vented Dam; ತುಂಬಿದ ತುಂಬೆ: ನೀರು ರೇಶನಿಂಗ್‌ ಸ್ಥಗಿತ

Will Turn power into superpower: Modi

Lucknow; ಶಕ್ತಿಯನ್ನು ಮಹಾಶಕ್ತಿ ಆಗಿ ಪರಿವರ್ತಿಸುವೆ: ಮೋದಿ

Hateful PM Modi should quit politics: Kharge

Election; ದ್ವೇಷ ಕಾರುವ ಪಿಎಂ ಮೋದಿ ರಾಜಕೀಯ ತ್ಯಜಿಸಲಿ: ಖರ್ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.