ರಾಹುಲ್ ಸುತ್ತ 3 “ಸಿ’ಗಳು
Team Udayavani, May 1, 2019, 6:00 AM IST
ನೋಟಿಸ್‌ಗೆ ಪ್ರತಿಕ್ರಿಯಿಸಿರುವ ಬಿಜೆಪಿ, ರಾಹುಲ್‌ರನ್ನು “ವಿಸ್ಮಯಕಾರಿ ವ್ಯಕ್ತಿ’ ಎಂದು ಬಣ್ಣಿಸಿದ್ದು, ಅವರು ಲಂಡನ್ ನವರೋ, ಲ್ಯುಟೆನ್ಸ್‌ನವರೋ ಎಂದು ಪ್ರಶ್ನಿಸುವ ಮೂಲಕ ವ್ಯಂಗ್ಯವಾಡಿದೆ. ರಾಹುಲ್ ಅವರು ಪೌರತ್ವದ ವಿಚಾರವು ಮೂರು “ಸಿ’ಗಳನ್ನು ಒಳಗೊಂಡಿದೆ. ಅವೆಂದರೆ- ಸಿಟಿಜನ್‌ಶಿಪ್, ಕನ್‌ಫ್ಯೂಷನ್ ಮತ್ತು ಕ್ಲಾರಿಫಿಕೇಷನ್. ಈ ಕುರಿತ ಸತ್ಯವನ್ನು ಅವರೇ ಬಹಿರಂಗಪಡಿಸಲಿ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.