Udayavni Special

ಸ್ವಾವಲಂಬಿ ಜೀವನಕ್ಕೆ ದಾರಿ ತೋರಿದ “ಶೃತಿ ಜಗದೀಶ’


Team Udayavani, Mar 8, 2021, 5:14 PM IST

ಸ್ವಾವಲಂಬಿ ಜೀವನಕ್ಕೆ ದಾರಿ ತೋರಿದ “ಶೃತಿ ಜಗದೀಶ’

ತೆಲಸಂಗ: ಓದು ಮುಗಿದ ಮೇಲೆ ಮದುವೆ ಮಾಡಿಕೊಂಡು ಗಂಡನ ಮನೆ ಸೇರಿ ಕುಟುಂಬ ನಿರ್ವಹಣೆ ಮಾಡಿಕೊಂಡು ಇದ್ದರೆ ಮುಗಿಯಿತೆನ್ನುವ ಇಂದಿನ ದಿನಗಳಲ್ಲಿ ಸ್ವಾವಲಂಬಿ ಜೀವನ ನಡೆಸುವವರಿಗೆ ಮಾದರಿಯಾಗಿ ನಿಂತು ಮಹಿಳೆಯರ ಏಳ್ಗೆಗೆ ದುಡಿಯುತ್ತಿದ್ದಾರೆ ಅಥಣಿಯ ಶೃತಿ ಜಗದೀಶ ಕಿವಡಿ.

ಹೊಲಿಗೆ ತರಬೇತಿ, ಬಳೆ ತಯಾರಿಕೆ, ಕಿವಿಯೋಲೆ, ಉಪ್ಪಿನಕಾಯಿ, ಹಪ್ಪಳ, ಊದುಬತ್ತಿ, ಕುರುಕುಲ ತಿಂಡಿ, ಕಂಪ್ಯೂಟರ್‌ ತರಬೇತಿ ಕೊಡುವ ಮೂಲಕ ತನ್ನ ಬದುಕನ್ನು ಸೇವಾರೂಪದಲ್ಲಿಯೇ ಕಟ್ಟಿಕೊಂಡಿರುವ ಶೃತಿ, ಮನೆಯಲ್ಲಿಯೇ ಕುಳಿತು ಉದ್ಯೋಗ ನಡೆಸುವ ಮಹಿಳೆಯರಿಗೆ ಆಸರೆಯಾಗಿದ್ದಾರೆ. ಕಳೆದ 4 ವರ್ಷಗಳಿಂದ ಮಹಿಳೆಯರಿಗೆ ಸ್ವ ಉದ್ಯೋಗದ ತರಬೇತಿ ನೀಡಿ ಮಹಿಳೆಯರಿಗೆ ಸ್ವಾವಲಂಬಿ ಬದುಕಿಗೆ ದಾರಿ ಆಗಿದ್ದಾರೆ.ಸಮಾಜದಲ್ಲಿ ತುಳಿತಕ್ಕೊಳಗಾದ, ನೊಂದ-ನಿರ್ಗತಿಕ ಬಡ ಮಹಿಳೆಯರಿಗೆ ಉಚಿತ ತರಬೇತಿ ನೀಡುತ್ತಿದಾರೆ.

ಮಹಿಳೆಯರು ಮನೆಯಲ್ಲಿಯೇ ಕುಳಿತು ಗುಡಿ ಕೈಗಾರಿಕೆ ಮೂಲಕ ಕುಟುಂಬ ನಿರ್ವಹಣೆ ಮಾಡಬಹುದು. ಆದರೆ ಮಾಡುವ ಛಲ ಬೇಕು. ನಾನು ನನ್ನ ಭವಿಷ್ಯ ಕಟ್ಟಿಕೊಳ್ಳುವುದರೊಂದಿಗೆ ಮಹಿಳೆಯರಿಗೆ ತರಬೇತಿ ನೀಡುವ ಮೂಲಕ ಸ್ವಾವಲಂಬಿ ಜೀವನಕ್ಕೆ ಶಕ್ತಿ ನೀಡುವ ಕೆಲಸ ಮಾಡುತ್ತಿದ್ದೇನೆ. ಕುಟುಂಬ ನಿರ್ವಹಣೆ ಜತೆಗೆ ಸಮಾಜಸೇವೆ ನನಗೆ ತೃಪ್ತಿ ತಂದಿದೆ. -ಶೃತಿ ಜಗದೀಶ ಕಿವಡಿ, ಸಮಾಜ ಸೇವಕಿ, ಅಥಣಿ

 

-ಜಗದೀಶ ಎಂ. ಖೊಬ್ರಿ

ಟಾಪ್ ನ್ಯೂಸ್

Untitled-3

ಕೆಕೆಆರ್ Vs ಚೆನ್ನೈ ಫೈಟ್ : ಟಾಸ್ ಗೆದ್ದ ಮಾರ್ಗನ್ ಪಡೆ

fghdgrr

ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ ‘ಬಾರ್‌’ ಸೀಜ್‌

hghfdsa

ರಾಜ್ಯದಲ್ಲಿ ಇಂದು 23558 ಕೋವಿಡ್ ಕೇಸ್ ಪತ್ತೆ : 116 ಸಾವು!

ಮದುವೆ ಮಾಡು.. ಕೋವಿಡ್‌ ನೋಡು..

ಮದುವೆ ಮಾಡು.. ಕೋವಿಡ್‌ ನೋಡು..

Statement about Covid Vaccine by Dr, K Sudhakar

ಕೋವಿಡ್ ವಿರುದ್ಧದ ಹೋರಾಟದಲ್ಲಿ ಲಸಿಕೆ ಅತ್ಯಂತ ದೊಡ್ಡ ಅಸ್ತ್ರ : ಸುಧಾಕರ್

kjhgfsdfyty

ಕನ್ನಡದ ಯಾವ ಧಾರಾವಾಹಿಯೂ ಮಾಡದ ದಾಖಲೆಯನ್ನು ‘ಜೊತೆಜೊತೆಯಲಿ’ ಮಾಡಿದೆ

ನಿಗದಿಗೊಂಡಿರುವ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆಯಲು ಅವಕಾಶ ಕಲ್ಪಿಸಿ : ರಘುಪತಿ ಆಗ್ರಹ   

ನಿಗದಿಗೊಂಡಿರುವ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆಯಲು ಅವಕಾಶ ಕಲ್ಪಿಸಿ:ರಘುಪತಿ ಭಟ್ ಆಗ್ರಹ  ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Drive to the International Drama Festival

ನಮ್ಮೇರಿಕ ಅಂತಾರಾಷ್ಟ್ರೀಯ ನಾಟಕೋತ್ಸವಕ್ಕೆ ಚಾಲನೆ

Pilgrims who received the full covid vaccine

ಸಂಪೂರ್ಣ ಕೋವಿಡ್‌ ಲಸಿಕೆ ಪಡೆದ ಯಾತ್ರಿಕರು …ಕತಾರ್‌ನಲ್ಲಿ ವಿಶ್ವದ ಮೊದಲ ವಿಮಾನ ಹಾರಾಟ

Turkey is a dream city in the country

ಟರ್ಕಿ ದೇಶದಲ್ಲಿದೆ ಕನಸಿನ ನಗರಿ

Beginning the talent show registration process

ಪ್ರತಿಭಾ ಪ್ರದರ್ಶನ  ನೋಂದಣಿ ಪ್ರಕ್ರಿಯೆ ಆರಂಭ

Spring Festival from Brindavan Kannada Club on April 25th

ಎ. 25ರಂದು ಬೃಂದಾವನ  ಕನ್ನಡ ಕೂಟದಿಂದ ವಸಂತೋತ್ಸವ

MUST WATCH

udayavani youtube

ಗಮನಿಸಿ: ವೀಕೆಂಡ್ ಕರ್ಫ್ಯೂ ಸಮಯದಲ್ಲಿ ಮದುವೆಯಾಗುವುದಾದರೆ ಈ ನಿಯಮಗಳನ್ನು ಪಾಲಿಸಲೇಬೇಕು!

udayavani youtube

ಬೀದರ್: ಬೆಡ್ ಕೊರತೆ. ಫುಟ್ ಪಾತ್ ನಲ್ಲೇ ನರಳಾಡಿದ ರೋಗಿಗಳು

udayavani youtube

ತಮಿಳುನಾಡಿನ ಅಪ್ಪಟ ರೇಷ್ಮೆ, ಕೃಷ್ಣ ನೂರಿನ ಜಯಲಕ್ಷ್ಮಿಯಲ್ಲಿ

udayavani youtube

ರಾಮನವಮಿ ವಿಶೇಷ | ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರೊಂದಿಗೆ ಸಂದರ್ಶನ

udayavani youtube

ಮಾದರಿ ಕೋವಿಡ್ ಠಾಣೆಯಾಗಿ ಮಂಗಳೂರಿನ ಉರ್ವ ಪೊಲೀಸ್ ಠಾಣೆ

ಹೊಸ ಸೇರ್ಪಡೆ

yhtyyrrrr

ಬೆಳಗಾವಿ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ವಾರ್‌ ರೂಂ ಸ್ಥಾಪನೆ: ಡಿಸಿ

hfyhtyrt

ನಾಯಿ-ಮಂಗಗಳ ಹಾವಳಿಯಿಂದ ಕಂಗಾಲಾದ ಗ್ರಾಮಸ್ಥರು  

21-27

ಪ್ರವಾಸಿ ತಾಣದ ಅಭಿವೃದ್ಧಿಗೆ ಹಲವು ಕಾರ್ಯ: ರಾಘವೇಂದ್ರ

Untitled-3

ಕೆಕೆಆರ್ Vs ಚೆನ್ನೈ ಫೈಟ್ : ಟಾಸ್ ಗೆದ್ದ ಮಾರ್ಗನ್ ಪಡೆ

fghdgrr

ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ ‘ಬಾರ್‌’ ಸೀಜ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.