• ಸ್ವಚ್ಛತೆ ನಮ್ಮ ಆದ್ಯ ಕರ್ತವ್ಯವಾಗಲಿ: ವಂ| ವಿಲ್ಫ್ರೆಡ್‌ ರೋಡ್ರಿಗಸ್‌

  ಮಹಾನಗರ: ರಾಮಕೃಷ್ಣ ಮಿಷನ್‌ ನೇತೃತ್ವದಲ್ಲಿ ಹಮ್ಮಿಕೊಳ್ಳುತ್ತಿರುವ ಸ್ವಚ್ಛತ ಅಭಿಯಾನದ 5ನೇ ವರ್ಷದ 33ನೇ ಶ್ರಮದಾನ ಜು. 21ರಂದು ಬಿಕರ್ನಕಟ್ಟೆ ಪ್ರದೇಶದಲ್ಲಿ ಜರಗಿತು. ಸ್ವಚ್ಛತಾ ಶ್ರಮದಾನಕ್ಕೆ ಬೆಳಗ್ಗೆ 7.30ಕ್ಕೆ ಬಾಲಯೇಸು ಪುಣ್ಯಕ್ಷೇತ್ರದ ಮುಖ್ಯದ್ವಾರದ ಎದುರುಗಡೆ ಪುಣ್ಯ ಕ್ಷೇತ್ರದ ಧರ್ಮಗುರುಗಳಾದ ವಂ|…

 • ಶಿರಾಡಿ ರೈಲು ಮಾರ್ಗದಲ್ಲಿ ಆಪರೇಶನ್‌ ಹೆಬ್ಬಂಡೆ!

  ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ರಸ್ತೆ- ಸಕಲೇಶಪುರ ರೈಲು ಮಾರ್ಗದ ನಡುವಣ ಸಿರಿಬಾಗಿಲು ಪ್ರದೇಶದ ಮಣಿಬಂಡ ಬಳಿ ಹಳಿಯ ಮೇಲೆ ಉರುಳಲು ಸಿದ್ಧವಾಗಿರುವ ಬಂಡೆಗಲ್ಲು ತೆರವು ಪ್ರಯತ್ನ ಸತತವಾಗಿ ನಡೆಯುತ್ತಿದೆ. ಪ್ರತಿಕೂಲ ಹವಾಮಾನದ ಮಧ್ಯೆ “ಆಪರೇಶನ್‌ ಹೆಬ್ಬಂಡೆ’ ರವಿವಾರ ಎರಡನೇ ದಿನಕ್ಕೆ…

 • ‘ಕೊಡಗಿನ ಪ್ರವಾಸೋದ್ಯಮ ಕ್ಷೇತ್ರ ಪ್ರಗತಿಗೆ ಒತ್ತು’

  ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿದ್ದು, ಪ್ರವಾಸೋದ್ಯಮ ಉತ್ತೇಜನಕ್ಕೆ ಹೆಚ್ಚು ಒತ್ತು ನೀಡುವ ಕಾರ್ಯವನ್ನು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮಾಡುತ್ತಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಕುಮಾರ್‌ ಪುಷ್ಕರ್‌ ಅವರು ತಿಳಿಸಿದ್ದಾರೆ. ನಗರದ ಕೂರ್ಗ್‌ ಇಂಟರ್‌…

 • ಹೊಸ ಕಟ್ಟಡಗಳಿಗೆ ಅಂತರ್ಜಲ ಮರುಪೂರಣ ವಿನ್ಯಾಸ ಕಡ್ಡಾಯ

  ಉಡುಪಿ: ಗ್ರಾ.ಪಂ., ನಗರಸಭೆ ವ್ಯಾಪ್ತಿಯಲ್ಲಿ ನಿರ್ಮಿಸಲಾಗುವ ಎಲ್ಲ ಕಟ್ಟಡಗಳಿಗೆ ಅಂತರ್ಜಲ ಮರುಪೂರಣ ವಿನ್ಯಾಸವನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ. ಜಿಲ್ಲೆಯ ಅಂತರ್ಜಲ ಮಟ್ಟವು ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದ್ದು, ಕುಡಿಯುವ ನೀರಿನ ಜಲಮೂಲಗಳು ಬತ್ತಿಹೋಗುತ್ತಿವೆ. ಜನವತಿ ಪ್ರದೇಶ ಗಳಲ್ಲಿರುವ…

 • ಮಡಿಕೇರಿಯಲ್ಲಿ ಮತ್ತೆ ಕಲ್ಯಾಣ ಆಂದೋಲನ; ಸಾಮರಸ್ಯ ನಡಿಗೆ

  ಮಡಿಕೇರಿ: ಸಹಮತ ವೇದಿಕೆ ವತಿಯಿಂದ ಆ.5 ರಂದು ನಡೆಯಲಿರುವ ”ಮತ್ತೆ ಕಲ್ಯಾಣ ಆಂದೋಲನ” ಕುರಿತು ನಗರದ ಪತ್ರಿಕಾ ಭವನದಲ್ಲಿ ಪ್ರಮುಖರ ಸಭೆ ನಡೆಯಿತು. ಸಹಮತ ವೇದಿಕೆಯ ಅಧ್ಯಕ್ಷ ಟಿ.ಪಿ.ರಮೇಶ್‌ ಅವರು ಕಾರ್ಯಕ್ರಮದ ರೂಪರೇಷೆಗಳ ಕುರಿತು ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಿದರು….

 • ಕರಾವಳಿಯಾದ್ಯಂತ ಉತ್ತಮ ಮಳೆ

  ಮಂಗಳೂರು/ಉಡುಪಿ/ ಕಾಸರಗೋಡು: ಮಹಾ ಮಳೆ ನಕ್ಷತ್ರ ಪುಷ್ಯಾದ ಎರಡನೆಯ ದಿನ ರವಿವಾರವೂ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಉತ್ತಮವಾದ ಮಳೆಯಾಗಿದೆ. ಮಂಗಳೂರು ನಗರದಲ್ಲಿ ಸಂಜೆ ಮತ್ತು ರಾತ್ರಿ ವೇಳೆ ಮಳೆಯಾಗಿದೆ. ದ.ಕ. ಜಿಲ್ಲೆಯ…

 • ಉಪ್ಪಿನಕುದ್ರು: ಮಳೆಗಾಲದಲ್ಲೇ ಕರಟಿ ಹೋದ ನೇಜಿ

  ವಿಶೇಷ ವರದಿ –ಕುಂದಾಪುರ: ಮುಂಗಾರು ಈಗಷ್ಟೇ ಬಿರುಸು ಪಡೆದುಕೊಂಡಿದ್ದರೂ, ಸರಿಯಾದ ಸಮಯದಲ್ಲಿ ಉತ್ತಮ ಮಳೆ ಬಾರದ ಕಾರಣ ರೈತರು ಈಗಷ್ಟೇ ನೆಟ್ಟ ನೇಜಿ ಉಪ್ಪು ನೀರಿನ ಹಾವಳಿಯಿಂದಾಗಿ ಮಳೆಗಾಲದಲ್ಲಿಯೇ ಕರಟಿ ಹೋದ ಘಟನೆ ಉಪ್ಪಿನಕುದ್ರು ಭಾಗದಲ್ಲಿ ನಡೆದಿದೆ. ಹಿಂಗಾರು…

 • ಪಿಲಿಕುಳ: ಮೇಳೈಸಿದ ಮತ್ಸ್ಯೋತ್ಸವ, ಕ್ಷೇತ್ರೋತ್ಸವ

  ಮಂಗಳೂರು: ಅಲ್ಲಿ ಹಬ್ಬದ ಕಳೆ ಮೇಳೈಸಿತ್ತು. ಕೆರೆಯಿಂದ ಆಗತಾನೆ ಹಿಡಿದ ತಾಜಾ ಮೀನುಗಳನ್ನು ಖರೀದಿ ಮಾಡುವಲ್ಲಿ ಕೆಲವರು ನಿರತರಾಗಿದ್ದರೆ, ಇನ್ನೂ ಕೆಲವರು ತರಹೇವಾರಿ ಮೀನಿನ ಖಾದ್ಯಗಳನ್ನು ಸವಿಯುತ್ತಿದ್ದರು. ಒಂದಿಷ್ಟು ಮಂದಿ ಮೀನುಗಳ ಗಾತ್ರವನ್ನು ಆಶ್ಚರ್ಯದಿಂದ ನೋಡುತ್ತಿದ್ದರು. ಅಂದಹಾಗೆ, ಈ…

 • ಮುಂದುವರಿದ ಸಮೀಕ್ಷೆ, ಫಾಗಿಂಗ್‌, ನಿಯಂತ್ರಣ ಕಾರ್ಯಾಚರಣೆ

  ಮಂಗಳೂರು: ನಗರ ವ್ಯಾಪ್ತಿಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಆರೋಗ್ಯ ಇಲಾಖೆಯಿಂದ ವಿವಿಧಡೆ ಸಮೀಕ್ಷೆ, ಪರಿಸರ ಸ್ವಚ್ಛತೆ ಹಾಗೂ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸುವ ಕಾರ್ಯ ರವಿವಾರ ವ್ಯಾಪಕವಾಗಿ ನಡೆಯಿತು. ಜಿಲ್ಲಾಡಳಿತ, ಆರೋಗ್ಯ…

 • ನಾಲ್ಕೂರು: ಜಂಗಮರಜಡ್ಡು ಮದಗದಲ್ಲಿ ಜಲಸಮೃದ್ಧಿ

  ಬ್ರಹ್ಮಾವರ: ನಾಲ್ಕೂರು ಗ್ರಾಮದ ಜಂಗಮರಜಡ್ಡು ಮದಗ ಪ್ರಸ್ತುತ ಜೀವ ಜಲದಿಂದ ತುಂಬಿ ತುಳುಕುತ್ತಿದೆ. ಇದು ನೇತಾಜಿ ಸೇವಾ ವೇದಿಕೆಯ ಪ್ರಯತ್ನದ ಫಲ. ಕಳೆದ ಬೇಸಗೆಯಲ್ಲಿ ಸುಮಾರು ಒಂದು ಎಕ್ರೆ ವಿಸ್ತೀರ್ಣದ ಜಂಗಮರಜಡ್ಡು ಮದಗದ ಹೂಳೆತ್ತುವ ಕಾರ್ಯ ಕೈಗೊಳ್ಳ ಲಾಗಿತ್ತು….

 • ಸೂರ್ಗೋಳಿ ಶಾಲೆ : ಊರವರಿಂದ ತರಕಾರಿ ತೋಟ ನಿರ್ಮಾಣ

  ಕುಂದಾಪುರ: ಸೂರ್ಗೋಳಿ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ರವಿವಾರ ಎಸ್‌.ಡಿ.ಎಂ.ಸಿ. ಮತ್ತು ಪೋಷಕರ ಪರಿಷತ್ತು, ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳ ಸಹಕಾರದಲ್ಲಿ ನಮ್ಮ ಶಾಲೆ ನಮ್ಮ ತೋಟ ಯೋಜನೆಯಲ್ಲಿ ನೂತನ ತರಕಾರಿ ತೋಟ ನಿರ್ಮಾಣ ಮಾಡಲಾಯಿತು. ಸುಮಾರು 5 ಸೆಂಟ್ಸ್‌…

 • ಅನಂತ್‌ ಜಿ. ಪೈ ಉದ್ಯಮ ಕ್ಷೇತ್ರದ ಅದ್ವಿತೀಯ ಸಾಧಕ

  ಮಂಗಳೂರು: ಭಾರತ್‌ ಗ್ರೂಪ್‌ ಆಫ್‌ ಕಂಪೆನಿ ಕಾರ್ಯ ನಿರ್ವಾಹಕ ನಿರ್ದೇಶಕ ಅನಂತ್‌ ಜಿ. ಪೈ ಅವರು ಉದ್ಯಮ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ ಮಹಾನ್‌ ಸಾಧಕ. ಬೀಡಿ ಕಾರ್ಮಿಕರು ಸೇರಿದಂತೆ ಸರ್ವ ವಿಭಾಗದ ಕಾರ್ಮಿಕ ವರ್ಗದ ಸ್ನೇಹಿಯಾಗಿ ಅವರು…

 • ಬಸ್ರೂರು: ನೆನಪಿನಾಳಕ್ಕೆ ಸರಿದ ಗುಲ್ವಾಡಿಯ ಸಣ್ಣಕ್ಕಿ

  ಬಸ್ರೂರು : ಗುಲ್ವಾಡಿ ಎಂದ ತಕ್ಷಣ ನೆನಪಾಗುವುದು ಅಲ್ಲಿ ಬೆಳೆಯುವ ರುಚಿಗೆ ಹೆಸರು ಮಾಡಿದ್ದ ಸಣ್ಣಕ್ಕಿ! ದುರಂತವೆಂದರೆ ನಾವು ಹೀಗೆ ಹೇಳಿದ್ದನ್ನು ಕೇಳಬೇಕಷ್ಟೆ ಹೊರತು ಈಗ ಗುಲ್ವಾಡಿ ಸಣ್ಣಕ್ಕಿ ನೇಪಥ್ಯಕ್ಕೆ ಸರಿದಿದೆ. ಸುಮಾರು 25 ವರ್ಷಗಳ ಹಿಂದೆ ಗುಲ್ವಾಡಿಯ…

 • ಮುಂದುವರಿದ ಮಳೆ: ನೆರೆ ಭೀತಿ, ಬಿರುಗಾಳಿ ಸಾಧ್ಯತೆ

  ಕಾಸರಗೋಡು: ಜಿಲ್ಲೆಯ ನಗರ ಪ್ರದೇಶಗಳಲ್ಲಿ ಮಳೆಯ ಬಿರುಸು ಕಡಿಮೆಯಾಗಿದ್ದರೂ, ನೀಲೇಶ್ವರ, ಹೊಸದುರ್ಗ ಮತ್ತು ಮಲೆನಾಡು ಪ್ರದೇಶಗಳಲ್ಲಿ ಧಾರಾಕಾರ ಮಳೆ ಇನ್ನೂ ಮುಂದುವರಿದಿದೆ. ಜಿಲ್ಲೆಯ ಎಲ್ಲಾ ಹೊಳೆಗಳು ತುಂಬಿ ಹರಿಯುತ್ತಿದೆ. ಹೊಳೆ ತುಂಬಿ ಹರಿಯುತ್ತಿರುವುದರಿಂದ ನೆರೆ ಭೀತಿಗೆ ಕಾರಣವಾಗಿದೆ. ಹೊಳೆ…

 • ಜೋಡುಪಾಲ: ಮನೆ ಮೇಲೆ ಕುಸಿದ ಗುಡ್ಡ ; ಹಾನಿ

  ಸುಳ್ಯ/ ಅರಂತೋಡು: ಕಳೆದ ಬಾರಿ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಅಪಾರ ನಷ್ಟ, ಪ್ರಾಣ ಹಾನಿ ಉಂಟಾಗಿದ್ದ ಜೋಡುಪಾಲದಲ್ಲಿ ರವಿವಾರ ನಿರ್ಮಾಣ ಹಂತದಲ್ಲಿರುವ ಮನೆಯೊಂದರ ಮೇಲೆ ಗುಡ್ಡ ಕುಸಿದ ಘಟನೆ ಸಂಭವಿಸಿದೆ. ಗುಡ್ಡ ಕುಸಿತದ ಪರಿಣಾಮವಾಗಿ ವೀರೇಂದ್ರ ಅವರ ಮನೆ…

 • ಹೊಂಡಕ್ಕೆ ತಾತ್ಕಾಲಿಕ ತಡೆಬೇಲಿ

  ಪುತ್ತೂರು: ಎಪಿಎಂಸಿ ಸಂಪರ್ಕ ರಸ್ತೆಯಲ್ಲಿನ ಆದರ್ಶ ಆಸ್ಪತ್ರೆ ಬಳಿ ಕಳೆದ ವರ್ಷ ವಿಸ್ತರಣೆ ಮಾಡಿದ ಮೋರಿಯ ಬಳಿ ನಗರಸಭೆ ಅಧಿಕಾರಿಗಳು ಮುನ್ನೆಚ್ಚರಿಕೆಯ ತಡೆಬೇಲಿ ಅಳವಡಿಸಿದ್ದಾರೆ. ಮೋರಿ ರಸ್ತೆಯ ಭಾಗದಲ್ಲಿ ಕುಸಿದ ಹಿನ್ನೆಲೆಯಲ್ಲಿ ಮಳೆನೀರು ಹರಿದು ಹೋಗುತ್ತಿರಲಿಲ್ಲ. ಇದಕ್ಕಾಗಿ ಮೋರಿಯನ್ನು…

 • ಕಾಂತಮಂಗಲದಲ್ಲಿ ಘಮ ಘಮಿಸಿದ ಶಿವಳ್ಳಿ ತಿಂಡಿ ಮೇಳ

  ಸುಳ್ಯ: ಶಿವಳ್ಳಿ ಸಂಪನ್ನ ತಾಲೂಕು ಘಟಕದ ಆಶ್ರಯದಲ್ಲಿ ಪ್ರತೀ ವರ್ಷದಂತೆ ಆಯೋಜಿಸಿದ ತಿಂಡಿ ಮೇಳ-2019 ಕಾಂತಮಂಗಲ ಶ್ರೀ ರಾಘವೇಂದ್ರ ಮಠದ ಸಭಾಂಗಣದಲ್ಲಿ ನಡೆಯಿತು. ವಸಂತಿ ಪಡ್ಡಿಲಾಯ ಕಾರ್ಯಕ್ರಮ ಉದ್ಘಾಟಿಸಿದರು. ಬೃಂದಾವನ ಸೇವಾ ಟ್ರಸ್ಟ್‌ ಅಧ್ಯಕ್ಷ ಎಂ.ಎನ್‌. ಶ್ರೀಕೃಷ್ಣ, ಶಿವಳ್ಳಿ…

 • ಆಪ್ತ ಸಮಾಲೋಚಕರ ನೇಮಕ: ಉಪಕುಲಪತಿ ಸುತ್ತೋಲೆ

  ಮಂಗಳೂರು: ವಿದ್ಯಾರ್ಥಿಗಳು ತಪ್ಪು ದಾರಿ ತುಳಿಯದಂತೆ ಮುಂಜಾಗ್ರತೆ ವಹಿಸಲು ಮಂಗಳೂರು ವಿವಿ ಸಂಯೋಜಿತ ಎಲ್ಲ 210 ಕಾಲೇಜುಗಳಲ್ಲಿ ಆಪ್ತ ಸಮಾಲೋಚಕರ ನೇಮಕವಾಗಲಿದೆ. ವಾರಕ್ಕೊಮ್ಮೆ ಅಥವಾ ಪ್ರತಿ ದಿನ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್‌ ಲಭಿಸಲಿದೆ. ಆಪ್ತ ಸಮಾಲೋಚಕರನ್ನು ನೇಮಿಸಬೇಕು ಎಂದು ಮಂಗಳೂರು…

 • ಇನ್ನೂ ಈಡೇರಿಲ್ಲ ಕುರು ಜನರ ಸೇತುವೆಯ ಕನಸು

  ಉಪ್ಪುಂದ: ಮರವಂತೆ ಕುರು ನಿವಾಸಿಗಳ ಬದುಕು ಅತ್ತ ಹೋಗದು ಇತ್ತ ಸಾಗದು ಎನ್ನುವಂತಾಗಿದೆ. ಸೌರ್ಪಣಿಕಾ ನದಿಯ ನಡುವೆ ಬದುಕುವ ಇವರಿಗೆ ದೋಣಿಯೇ ಸಂಪರ್ಕ ಕೊಂಡಿ. ಜನಪ್ರತಿನಿಧಿಗಳ ಭರವಸೆ ಈಡೇರದೆ ಉಳಿದಿದ್ದು ನಿವಾಸಿಗಳ ಬದುಕು ಅಭದ್ರತೆಯಿಂದ ಕೂಡಿದೆ. ಕುರು ದ್ವೀಪ…

 • ವಿದ್ಯೆಗೆ ಗರಿಷ್ಠ, ವಿತ್ತಕ್ಕೆ ಕನಿಷ್ಠ ಗೌರವ ಶಾಸ್ತ್ರಸೂಚಿ

  ಉಡುಪಿ: ಶಾಸ್ತ್ರದ ಪ್ರಕಾರ ಮೊದಲು ಗೌರವ ಸಲ್ಲಿಸಬೇಕಾದದ್ದು ವಿದ್ಯೆಗೆ, ಅನಂತರ ಕ್ರಮವಾಗಿ ಕಾರ್ಯ (ಸಾಧನೆ), ವಯಸ್ಸು, ಬಂಧುತ್ವ, ಕೊನೆಯಲ್ಲಿ ಸಂಪತ್ತಿಗೆ ಗೌರವ ಸಲ್ಲಬೇಕು. ಈಗ ಶಿಕ್ಷಕ, ಶಿಕ್ಷಣಕ್ಕೆ ಕೊನೆಯ ಸ್ಥಾನ ಪ್ರಾಪ್ತವಾಗಿದೆ ಎಂದು ಶ್ರೀ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ…

ಹೊಸ ಸೇರ್ಪಡೆ