• ಇತರೆ ರಾಷ್ಟ್ರಗಳ ಜತೆ ತಾಂತ್ರಿಕ ಸಂಬಂಧ ವಿಸ್ತಾರಕ್ಕೆ ಇಂಗಿತ

  ಹೊಸದಿಲ್ಲಿ: ಹಿಂದೂ ಮಹಾಸಾಗರ ವ್ಯಾಪ್ತಿಯ ರಾಷ್ಟ್ರಗಳ ಜತೆಗಿನ ಬಾಂಧವ್ಯವನ್ನು ದೃಢಗೊಳಿಸಲು ಕೇಂದ್ರ ಸರಕಾರ ಹೊಸ ಯೋಜನೆ ಮುಂದಿಟ್ಟಿದೆ. ಭಾರತ ಹೊಂದಿರುವ ತಾಂತ್ರಿಕ ಮತ್ತು ಇತರ ಸೇನಾ ಅಂಶಗಳನ್ನು ಇತರ ರಾಷ್ಟ್ರಗಳ ಜತೆಗೆ ಹಂಚಿಕೊಳ್ಳಲು ಮುಂದಾಗಿದೆ. ಪಣಜಿಯಲ್ಲಿ 10 ರಾಷ್ಟ್ರಗಳ…

 • 15 ದಿನ ‘ನಾನ್‌ ವರ್ಕಿಂಗ್‌ ಡೇಸ್‌’ ಘೋಷಿಸಿದ ಲೈಲ್ಯಾಂಡ್‌

  ಹೊಸದಿಲ್ಲಿ: ದೇಶದ ಅತೀ ದೊಡ್ಡ ಕಮರ್ಷಿಯಲ್‌ ವಾಹನ ತಯಾರಕ ಸಂಸ್ಥೆ ಅಶೋಕ್‌ ಲೈಲ್ಯಾಂಡ್‌ ಇದೇ ಮೊದಲ ಬಾರಿಗೆ ಅತ್ಯಂತ ಕಡಿಮೆ ಮಾರಾಟವನ್ನು ದಾಖಲಿಸಿದೆ. ಅಗಸ್ಟ್‌ ತಿಂಗಳಲ್ಲಿ ಚೆನ್ನಾಗಿ ಇದ್ದ ಉದ್ಯಮ ಸೆಪ್ಟಂಬರ್‌ನಲ್ಲಿ ಶೇ. 56.7ರಷ್ಟು ಕುಸಿತ ಕಂಡಿದೆ. ಈ…

 • ಭಾರತದ ವಿರುದ್ಧ ಜಿಹಾದ್ ನಡೆಸಿ; ಇಮ್ರಾನ್ ಖಾನ್ ಕರೆ ಗಂಭೀರ ವಿಚಾರ; ಎಂಇಎ

  ನವದೆಹಲಿ: ಭಾರತದ ವಿರುದ್ಧ ಜಿಹಾದ್ ಗೆ ಬಹಿರಂಗವಾಗಿ ಕರೆಕೊಟ್ಟಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನಡೆಯನ್ನು ಕಟುವಾಗಿ ಟೀಕಿಸಿರುವ ಭಾರತದ ವಿದೇಶಾಂತ ಸಚಿವಾಲಯದ ವಕ್ತಾರ ರವೀಶ್ ಕುಮಾರ್, ಇದೊಂದು ಗಂಭೀರವಾದ ವಿಷಯವೇ ಹೊರತು ಸಾಮಾನ್ಯವಾದದ್ದಲ್ಲ ಎಂದು ತಿಳಿಸಿದ್ದಾರೆ. ಅಷ್ಟೇ…

 • ಟೆರರ್ ಫಂಡಿಂಗ್ ಕೇಸ್; ಯಾಸಿನ್ ಮಲಿಕ್ ಸೇರಿ ಇತರರ ವಿರುದ್ಧ NIA ಆರೋಪ ಪಟ್ಟಿ ಸಲ್ಲಿಕೆ

  ನವದೆಹಲಿ:2017ರ ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಶುಕ್ರವಾರ ಜೆಕೆಎಲ್ ಎಫ್ (ಜಮ್ಮು-ಕಾಶ್ಮೀರ್ ಲಿಬರೇಷನ್ ಫ್ರಂಟ್)ನ ವರಿಷ್ಠ ಯಾಸಿನ್ ಮಲಿಕ್ ಹಾಗೂ ಇತರ ನಾಲ್ವರ ವಿರುದ್ಧ ದೆಹಲಿ ಕೋರ್ಟ್ ಗೆ ಹೆಚ್ಚುವರಿ ಆರೋಪ…

 • ನಮ್ಮ ಯುದ್ಧ ವಿಮಾನವೇ ಐಎಎಫ್ ನ ಹೆಲಿಕಾಪ್ಟರ್ ಹೊಡೆದುರುಳಿಸಿತ್ತು-ಏನಿದು ಪ್ರಮಾದ?

  ನವದೆಹಲಿ:ಕಾಶ್ಮೀರದಲ್ಲಿ ಫೆಬ್ರುವರಿ 27ರಂದು ನಮ್ಮ ಹೆಲಿಕಾಪ್ಟರ್ ಅನ್ನು ನಮ್ಮ ಮಿಸೈಲ್ ಹೊಡೆದುರುಳಿಸಿದ್ದು ದೊಡ್ಡ ಪ್ರಮಾದವಾಗಿದೆ ಎಂದು ವಾಯುಸೇನೆ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಶುಕ್ರವಾರ ತಿಳಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿದ್ದ ಶೀತಲ ಯುದ್ಧದ ಸಂದರ್ಭದಲ್ಲಿ…

 • 4 ವರ್ಷಗಳ ಜೈಲುವಾಸ-17ವರ್ಷದ ದಾಂಪತ್ಯ ಅಂತ್ಯ ;ಪೀಟರ್, ಇಂದ್ರಾಣಿ ಮುಖರ್ಜಿ ವಿಚ್ಛೇದನ

  ಮುಂಬೈ: ಮಗಳು ಶೀನಾ ಬೋರಾ ಕೊಲೆ ಪ್ರಕರಣದ ಆರೋಪಿಗಳಾಗಿ ಕಳೆದ ನಾಲ್ಕು ವರ್ಷಗಳಿಂದ ಜೈಲಿನಲ್ಲಿರುವ ಉದ್ಯಮಿ ಪೀಟರ್ ಮುಖರ್ಜಿ ಹಾಗೂ ಪತ್ನಿ ಇಂದ್ರಾಣಿ ಮುಖರ್ಜಿ ಇದೀಗ ಪರಸ್ಪರ ಸಮ್ಮತಿ ಮೇರೆಗೆ ವಿಚ್ಛೇದನ ಪಡೆದುಕೊಂಡಿದ್ದಾರೆ. ಪೀಟರ್ ಮತ್ತು ಇಂದ್ರಾಣಿ ಮುಖರ್ಜಿಯ…

 • ಪಶ್ಚಿಮ ಬಂಗಾಳ: ದೋಣಿ ಮುಳುಗಡೆಯಾಗಿ ಮೂವರು ಸಾವು, 30 ಕ್ಕೂ ಹೆಚ್ಚು ಜನರು ನಾಪತ್ತೆ

  ಬಿಹಾರ: ಪಶ್ಚಿಮ ಬಂಗಾಳ ಮಹಾನಂದ ನದಿಯಲ್ಲಿ ದೋಣಿ ಮುಳುಗಡೆಯಾಗಿ ಇಬ್ಬರು ಸಾವನ್ನಪ್ಪಿ,  30 ಕ್ಕೂ ಹೆಚ್ಚು ಜನರು ನಾಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ. ಗುರುವಾರ ಸಂಜೆ 7 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದ್ದು, ದೋಣಿಯಲ್ಲಿ 60 ಜನ…

 • ರಾಫೇಲ್ ಯುದ್ದವಿಮಾನದಲ್ಲಿ ಹಾರಾಟ ನಡೆಸಲಿರುವ ರಾಜನಾಥ್ ಸಿಂಗ್

  ಹೊಸದಿಲ್ಲಿ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಾಫೇಲ್ ಯುದ್ದವಿಮಾನದಲ್ಲಿ ಹಾರಾಟ ನಡೆಸಲಿದ್ದಾರೆ. ಅಕ್ಟೋಬರ್ 8ರಂದು ಫ್ರಾನ್ಸ್ ದೇಶಕ್ಕೆ ತೆರಳಲಿರುವ ರಾಜನಾಥ್ ಸಿಂಗ್ ಅಲ್ಲಿ ರಾಫೇಲ್ ನಲ್ಲಿ ಹಾರಾಟ ನಡೆಸಲಿದ್ದಾರೆ. ಭಾರತದ ವಾಯುಪಡೆಗೆ ಸೇರಲಿರುವ ಫ್ರಾನ್ಸ್ ಮೂಲದ…

 • ಟ್ರಿಣ್‌ ಟ್ರಿಣ್‌ನಲ್ಲೇ ಝಣ ಝಣ ಕಾಂಚಾಣ

  ಹೊಸದಿಲ್ಲಿ: ನಿಮ್ಮ ಫೋನ್‌ ರಿಂಗ್‌ ಆಗುತ್ತಿದೆಯೇ? ಎರಡು ಬಾರಿ ರಿಂಗ್‌ ಆಯಿತೇ? ಬೇಗ ಹೋಗಿ ಫೋನ್‌ ಅಟೆಂಡ್‌ ಮಾಡಿ… ಇಲ್ಲದಿದ್ದರೆ ಕರೆ ಕಟ್‌ ಆಗಿ, ಮತ್ತೆ ಮತ್ತೆ ಮಿಸ್ಡ್ ಕಾಲ್‌ ಆಗುವ ಎಲ್ಲ ಸಾಧ್ಯತೆಗಳು ಎದುರಾಗಲಿವೆ… ಹೌದು, ಈಗಾಗಲೇ…

 • ಕೇಂದ್ರ ಸರಕಾರಿ ನೌಕರರ ವೇತನ ಹೆಚ್ಚಳ?

  ಹೊಸದಿಲ್ಲಿ: ಕೇಂದ್ರ ಸರಕಾರಿ ನೌಕರರು ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ 7ನೇ ವೇತನ ಆಯೋಗದ ಶಿಫಾರಸುಗಳನ್ನು ಈ ಬಾರಿಯ ದಸರೆಗೂ ಮುನ್ನವೇ ಅನುಷ್ಠಾನಗೊಳಿಸಲು ಕೇಂದ್ರ ಸರಕಾರ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ. ಸದ್ಯಕ್ಕೆ ಕೇಂದ್ರ ನೌಕರರ ಮೂಲ ವೇತನ 18,000 ರೂ.ಗಳಷ್ಟಿದ್ದು ಅದನ್ನು…

 • ಕಾಶ್ಮೀರ: ರಾಜಕೀಯ ನಾಯಕರನ್ನು ಸರದಿ ಪ್ರಕಾರ ಬಿಡುಗಡೆ

  ಜಮ್ಮು: ಜಮ್ಮುವಿನ ಬಳಿಕ ಇನ್ನು ಕಾಶ್ಮೀರ ಭಾಗದಲ್ಲಿರುವ ರಾಜಕೀಯ ನಾಯಕರನ್ನು ಒಬ್ಬೊಬ್ಬರನ್ನಾಗಿ ಬಿಡುಗಡೆ ಮಾಡಲಾಗುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲರ ಸಲಹೆಗಾರ ಫಾರೂಖ್‌ ಖಾನ್‌ ತಿಳಿಸಿದ್ದಾರೆ. ಪ್ರತಿ ವ್ಯಕ್ತಿಯ ರಾಜಕೀಯ ಹಿನ್ನೆಲೆ ಪರಿಶೀಲನೆ ಬಳಿಕ ಈ ಕ್ರಮ…

 • ಡೋಕ್ಲಾಮ್‌ಗೆ ತಲುಪಲು ಸೇನೆಗಿನ್ನು 40 ನಿಮಿಷ ಸಾಕು

  ನವದೆಹಲಿ: ಎರಡು ವರ್ಷಗಳ ಹಿಂದೆ ಭಾರತ ಮತ್ತು ಚೀನಾ ಮಧ್ಯೆ 73 ದಿನಗಳ ಕಾಲ ಸಂಘರ್ಷಕ್ಕೆ ಕಾರಣವಾಗಿದ್ದ ಸ್ಥಳಕ್ಕೆ ಈಗ ಬಾರ್ಡರ್‌ ರೋಡ್‌ ಆರ್ಗನೈಸೇಶನ್‌ (ಬಿಆರ್‌ಒ) ರಸ್ತೆ ನಿರ್ಮಾಣ ಮಾಡಿದೆ. ಇದರಿಂದ ಭಾರತೀಯ ಸೇನೆಯು ಡೋಕ್ಲಾಂಗೆ ಅತ್ಯಂತ ಸುಲಭವಾಗಿ…

 • ಮನೆ ನಿರ್ಮಾಣ ಮುಂಗಡ: ಬಡ್ಡಿ ಇಳಿಕೆ

  ಹೊಸದಿಲ್ಲಿ: ಕೇಂದ್ರ ಸರಕಾರಿ ನೌಕರರು ಮನೆ ನಿರ್ಮಾಣಕ್ಕೆ ಪಡೆಯುವ ಮುಂಗಡ ಹಣದ ಮೇಲಿನ ಬಡ್ಡಿ ದರವನ್ನು ಕೇಂದ್ರ ಸರಕಾರವು ಶೇ. 8.5ರಿಂದ 7.9ಕ್ಕೆ ಇಳಿಸಿದೆ. ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯವು ಮನೆ ನಿರ್ಮಾಣವನ್ನು ಉತ್ತೇಜಿಸಲು ಒಂದು ವರ್ಷದ…

 • ಬಿಎಸ್‌-6 ವಾಹನ ಏನಿದು ಕಂಪನ?

  ದೇಶದ ಕೋಟ್ಯಂತರ ಜನರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ಸೃಷ್ಟಿಸುವ ಹಾಗೂ ಆರ್ಥಿಕತೆಗೆ ಭದ್ರ ಬುನಾದಿಯಾಗಿರುವ ಆಟೋಮೊಬೈಲ್‌ ಉದ್ಯಮ ಸದ್ಯ ಕುಸಿದಿದೆ. ಹಲವು ಕಂಪನಿಗಳು ತಮ್ಮ ಉತ್ಪಾದನೆ ಸ್ಥಗಿತಗೊಳಿಸಿ, ಮೂರೂವರೆ ಲಕ್ಷ ನೌಕರರನ್ನು ಮನೆಗೆ ಕಳುಹಿಸಿವೆ. ದೇಶದ ವಾಹನ…

 • ಭಾರತ-ಪಾಕ್‌ ಯುದ್ಧವಾದ್ರೆ 12 ಕೋಟಿ ಬಲಿ?

  ನವದೆಹಲಿ: ಒಂದು ವೇಳೆ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಅಣ್ವಸ್ತ್ರ ಯುದ್ಧವಾದರೆ 5 ರಿಂದ 12 ಕೋಟಿ ಜನರು ಸಾವನ್ನಪ್ಪುತ್ತಾರೆ. ಇದು 2ನೇ ವಿಶ್ವ ಯುದ್ಧದಲ್ಲಿ ಸಾವನ್ನಪ್ಪಿದವರ ಸಂಖ್ಯೆಗಿಂತ ಹೆಚ್ಚಿರಲಿದೆ ಎಂದು ಅಮೆರಿಕದ ಸಂಶೋಧನೆ ಸಂಸ್ಥೆಯೊಂದು ಅಂದಾಜು ಮಾಡಿದೆ….

 • ದೆಹಲಿ-ವೈಷ್ಣೋದೇವಿ ನಡುವೆ “ವಂದೇ ಭಾರತ್‌’

  ನವದೆಹಲಿ: ವೈಷ್ಣೋದೇವಿ ಸನ್ನಿಧಾನದ ಬಳಿಯ ಕಾಶ್ಮೀರದ ಕಾಟ್ರಾ ರೈಲು ನಿಲ್ದಾಣ ಹಾಗೂ ನವದೆಹಲಿ ರೈಲು ನಿಲ್ದಾಣದ ನಡುವೆ ನೂತನವಾಗಿ ಆರಂಭಿಸಲಾಗಿರುವ “ವಂದೇಭಾರತ್‌ ಎಕ್ಸ್‌ಪ್ರೆಸ್‌ ರೈಲು’ ಸಂಚಾರಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಹಸಿರು ಬಾವುಟ ಪ್ರದರ್ಶಿಸುವ ಮೂಲಕ…

 • ಪಕ್ಷಕ್ಕೆ ಗುಡ್‌ಬೈ ಹೇಳಲು ಮುಂದಾದ ಮಹಾರಾಷ್ಟ್ರದ ನಾಯಕ ನಿರುಪಮ್‌

  ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಕೇವಲ 2 ವಾರಗಳು ಬಾಕಿಯಿರುವಂತೆಯೇ ಮುಂಬೈ ಕಾಂಗ್ರೆಸ್‌ನೊಳಗಿನ ಭಿನ್ನಮತ ಸ್ಫೋಟಗೊಂಡಿದೆ. ಟಿಕೆಟ್‌ ಹಂಚಿಕೆಗೆ ಸಂಬಂಧಿಸಿ ಸ್ಥಳೀಯ ನಾಯಕರ ನಡುವೆ ಇದ್ದ ಅಸಮಾಧಾನ ಹೊರಬಿದ್ದಿದ್ದು, ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥ ಸಂಜಯ್‌ ನಿರುಪಮ್‌ ಅವರಂತೂ ತಾವು…

 • ಮಸೀದಿಗಿಂತ ಮೊದಲೇ ಅಲ್ಲಿ ಬೃಹತ್‌ ಕಟ್ಟಡವಿತ್ತು

  ನವದೆಹಲಿ: ಅಯೋಧ್ಯೆಯಲ್ಲಿ ಬಾಬರಿ ಮಸೀದಿ ನಿರ್ಮಾಣಕ್ಕಿಂತ ಮೊದಲು ಬೃಹತ್‌ ಕಟ್ಟಡ ನಿರ್ಮಾಣವಾಗಿತ್ತು. ಈ ಹಿಂದೆ ನಡೆಸಿದ ಉತVನನದಿಂದ ಅದು ಸಾಬೀತಾಗಿದೆ ಎಂದು ರಾಮಲಲ್ಲ ಪರ ವಕೀಲ ಸಿ.ಎಸ್‌.ವೈದ್ಯನಾಥನ್‌ ಸುಪ್ರೀಂಕೋರ್ಟ್‌ಗೆ ಹೇಳಿದ್ದಾರೆ. ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಐವರು…

 • ಉತ್ತರ ಪ್ರದಲ್ಲಿ 36 ಗಂಟೆಗಳ ಸತತ ಅಧಿವೇಶನ

  ಲಖನೌ: ಮಹಾತ್ಮ ಗಾಂಧಿ 150ನೇ ಜಯಂತಿ ಅಂಗವಾಗಿ 36 ಗಂಟೆಗಳವರೆಗೆ ಸತತವಾಗಿ ಅಧಿವೇಶನವನ್ನು ಉತ್ತರ ಪ್ರದೇಶದಲ್ಲಿ ನಡೆಸಲಾಗಿದೆ. ಸುಮಾರು 100 ಕ್ಕೂ ಹೆಚ್ಚು ಬಿಜೆಪಿ ಶಾಸಕರು ಮತ್ತು ಮಂತ್ರಿಗಳು ಹಾಜರಿದ್ದು, ವಿವಿಧ ವಿಷಯಗಳ ಕುರಿತು ಅಧಿವೇಶನದಲ್ಲಿ ಮಾತನಾಡಿದರು. ಆದರೆ…

 • ಕರ್ತಾರ್ಪುರ ಭೇಟಿಗೆ ಮನಮೋಹನ್‌ ಸಿಂಗ್‌ ಅಸ್ತು

  ನವದೆಹಲಿ: ಸಿಖ್ಖರ ಧರ್ಮಗುರು ಗುರುನಾನಕ್‌ರ 550ನೇ ಜಯಂತಿ ಹಿನ್ನೆಲೆಯಲ್ಲಿ ನ.9ರಂದು ಕರ್ತಾರ್ಪುರ ಸಾಹಿಬ್‌ಗ ಪ್ರಯಾಣಿಸಲು ಹಾಗೂ ಕರ್ತಾರ್ಪುರ ಕಾರಿಡಾರ್‌ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಸಮ್ಮತಿಸಿದ್ದಾರೆ. ಪಾಕಿಸ್ತಾನದಲ್ಲಿ ನಡೆಯುವ ಕರ್ತಾರ್ಪುರ ಕಾರಿಡಾರ್‌ ಉದ್ಘಾಟನೆ ಕಾರ್ಯಕ್ರಮಕ್ಕೆ…

ಹೊಸ ಸೇರ್ಪಡೆ