ಪಿಆರ್‌ಕೆ ಬ್ಯಾನರ್‌ನಲ್ಲಿ ಮ್ಯಾನ್ ಆಫ್ ದಿ ಮ್ಯಾಚ್
Team Udayavani, Jun 28, 2021, 3:07 PM IST
ಸತ್ಯಪ್ರಕಾಶ್ ನಿರ್ದೇಶನದ “ಮ್ಯಾನ್ ಆಫ್ ದಿ ಮ್ಯಾಚ್’ ಚಿತ್ರಕ್ಕೆ ದೊಡ್ಡ ಪ್ರೊಡಕ್ಷನ್ ಹೌಸ್‌ವೊಂದುಕೈ ಜೋಡಿಸಿದೆ. ಅದು ಪುನೀತ್‌ರಾಜ್‌ಕುಮಾರ್ ಅವರ ಪಿಆರ್‌ಕೆ.
ಹೌದು, “ಮ್ಯಾನ್ ಆಫ್ ದಿ ಮ್ಯಾಚ್’ ಚಿತ್ರವನ್ನು ಪುನೀತ್ ತಮ್ಮ ಪಿಆರ್‌ಕೆ ಬ್ಯಾನರ್‌ನಲ್ಲಿ ನಿರ್ಮಿಸುತ್ತಿದ್ದು,ಇವರ ಜೊತೆ ಸತ್ಯ ಮಯೂರ ಪಿಕ್ಚರ್ಸ್ ಕೈ ಜೋಡಿಸಿದೆ.
ಇದನ್ನೂಓದಿ:ಕಾಂಗ್ರೆಸ್ ಗೆದ್ದು ಬಂದರೆ ಸಿಎಂ ಆಗೋದು, ಈಗ ಹೇಗೆ ಸಿಎಂ ಆಗ್ತಾರೆ : ಮಾಧುಸ್ವಾಮಿ ವ್ಯಂಗ್ಯ
ಚಿತ್ರವು ಏಪ್ರಿಲ್ ನಲ್ಲಿ ಶುರುವಾಗಿ, ಬಹುತೇಕ ಚಿತ್ರೀಕರಣ ಮುಗಿಸಿದೆ.ಇತ್ತೀಚೆಗೆ ನಡೆದ ಅಂತಿಮ ಹಂತದ ಚಿತ್ರೀಕರಣಕ್ಕೆ ಪುನೀತ್ ರಾಜ್‌ಕುಮಾರ್ ಭೇಟಿ ನೀಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ.