ಟರ್ನಿಂಗ್‌ ಪಾಯಿಂಟ್‌ ಆಡಿಯೋ ಬಂತು

Team Udayavani, Jul 8, 2019, 3:00 AM IST

ಹೊಸಬರೇ ಸೇರಿ ಮಾಡಿರುವ “ಟರ್ನಿಂಗ್‌ ಪಾಯಿಂಟ್‌’ ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆಯಿತು. ಚಿತ್ರರಂಗದ ಅನೇಕರು ಆಡಿಯೋ ಬಿಡುಗಡೆಯಲ್ಲಿ ಭಾಗಿಯಾಗಿ ಚಿತ್ರತಂಡಕ್ಕೆ ಶುಭಕೋರಿದರು.

ಈ ಚಿತ್ರವನ್ನು ವಿನು ಮಹೇಶ್‌ ರೈ ನಿರ್ದೇಶಿಸಿದ್ದು, ನಾಗರಾಜ್‌ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಆದಿ ಕೇಶವಲು ಹಾಗೂ ದಿಶಾ ಪೂವಯ್ಯ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಚಿತ್ರಕ್ಕೆ ಎ.ಟಿ.ರವೀಶ್‌ ಸಂಗೀತ ನೀಡಿದ್ದಾರೆ. ಇದು ತಾಯಿ-ಮಗನ ನಡುವಿನ ಸೆಂಟಿಮೆಂಟ್‌ ಕಥೆಯನ್ನು ಹೊಂದಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ