Udayavni Special

ಇಂದು ಸುದೀಪ್‌ ಬರ್ತ್‌ಡೇ


Team Udayavani, Sep 2, 2018, 11:11 AM IST

sudeep.jpg

ಇಂದು ಸುದೀಪ್‌ ಅಭಿಮಾನಿಗಳಿಗೆ ಹಬ್ಬ. ಮುಂಜಾನೆಯಿಂದಲೇ ಸುದೀಪ್‌ ಮನೆಮುಂದೆ ವಿವಿಧ ಶೈಲಿಯ ಕೇಕ್‌, ಪೋಸ್ಟರ್‌, ಡಿಸೈನ್‌ಗಳೊಂದಿಗೆ ತಮ್ಮ ನೆಚ್ಚಿನ ನಟನಿಗೆ ಶುಭಕೋರಲು ಅಭಿಮಾನಿಗಳು ಬಂದಿರುತ್ತಾರೆ. ಇಷ್ಟು ಹೇಳಿದ ಮೇಲೆ ಇಂದು ಸುದೀಪ್‌ ಹುಟ್ಟುಹಬ್ಬವೆಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಸುದೀಪ್‌ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಜೊತೆಗೆ ಸುದೀಪ್‌ ಅವರಿಗೆ ತಮ್ಮದೇ ಶೈಲಿಯಲ್ಲಿ ಉಡುಗೊರೆ ನೀಡಲಿದ್ದಾರೆ. ಇದು ಅಭಿಮಾನಿಗಳ ವಿಚಾರವಾದರೆ ಚಿತ್ರತಂಡಗಳು ಕೂಡಾ ತಮ್ಮ ನಟನ ಫ‌ಸ್ಟ್‌ಲುಕ್‌, ಟೀಸರ್‌ ಬಿಡುಗಡೆ ಮಾಡಲಿವೆ. ಈಗಾಗಲೇ “ಕೋಟಿಗೊಬ್ಬ-3′ ಹಾಗೂ “ಪೈಲ್ವಾನ್‌’ ಚಿತ್ರಗಳು ಬರ್ತ್‌ಡೇ ಸ್ಪೆಷಲ್‌ ಆಗಿ ಟೀಸರ್‌ ಬಿಡುಗಡೆ ಮಾಡುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ತೆಲುಗು ಚಿತ್ರವೊಂದು ಕೂಡಾ ಸುದೀಪ್‌ ಅವರ ಫ‌ಸ್ಟ್‌ಲುಕ್‌ ಬಿಡುಗಡೆ ಮಾಡಿದೆ. 

ತೆಲುಗಿನ “ಸೈರಾ’ ಚಿತ್ರದಲ್ಲಿ ಸುದೀಪ್‌ ನಟಿಸಿರುವುದು ನಿಮಗೆ ಗೊತ್ತಿರಬಹುದು. ಮೆಗಾಸ್ಟಾರ್‌ ಚಿರಂಜೀವಿ ನಾಯಕರಾಗಿರುವ ಈ ಚಿತ್ರದಲ್ಲಿ ಸುದೀಪ್‌ ಪ್ರಮುಖ ಪಾತ್ರ ಮಾಡಿದ್ದಾರೆ. ತೆಲುಗು ಚಿತ್ರದಲ್ಲಿ ಸುದೀಪ್‌ ಹೇಗೆ ಕಾಣುತ್ತಾರೆಂಬ ಕುತೂಹಲ ಸಹಜವಾಗಿಯೇ ಅಭಿಮಾನಿಗಳಲ್ಲಿತ್ತು. ಈಗ ಚಿತ್ರತಂಡ ಸುದೀಪ್‌ ಅವರ ಗೆಟಪ್‌ ಅನ್ನು ಬಿಡುಗಡೆ ಮಾಡಿದೆ.

ರಗಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಸುದೀಪ್‌ ಅವರನ್ನು ಕಂಡು ಅಭಿಮಾನಿಗಳು ಖುಷಿಯಾಗಿರುವುದಂತೂ ಸುಳ್ಳಲ್ಲ. ಚಿತ್ರದಲ್ಲಿ ಚಿರಂಜೀಚಿ ಉಯ್ನಾಲವಾಡು ನರಸಿಂಹ ರೆಡ್ಡಿಯಾಗಿ ನಟಿಸಿದ್ದು, ಅವರಿಗೆ ಸಹಾಯ ಮಾಡುವ ರಾಜನಾಗಿ ಸುದೀಪ್‌ ಕಾಣಿಸಿಕೊಂಡಿದ್ದಾರೆ. ಸುದೀಪ್‌ ಅವರ ಪಾತ್ರ ಕೂಡಾ ಮಹತ್ವದ್ದಾಗಿದೆಯಂತೆ. ಇದರ ಹೊರತಾಗಿ ಸುದೀಪ್‌ ಅವರ ಫೋಟೋ ಡಿಸೈನ್‌ ಎಲ್ಲಾ ಕಡೆ ಓಡಾಡುತ್ತಿದೆ. 

“ಪೈಲ್ವಾನ್‌’ ಚಿತ್ರೀಕರಣದಲ್ಲಿದ್ದ ಸುದೀಪ್‌ 10 ದಿನಗಳ ಕಾಲ ಚಿತ್ರೀಕರಣಕ್ಕೆ ಬ್ರೇಕ್‌ ನೀಡಿದ್ದಾರೆ. ಅದಕ್ಕೆ ಕಾರಣ ಕೆಸಿಸಿ. ಕೆಸಿಸಿ ಟೂರ್ನಿ ಆರಂಭವಾಗುತ್ತಿರುವುದರಿಂದ ಅದರಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ಕೇವಲ ಸಿನಿಮಂದಿಯಷ್ಟೇ ಅಲ್ಲದೇ, ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್‌ ಆಟಗಾರರು ಕೂಡಾ ಭಾಗವಹಿಸಲಿದ್ದಾರೆ. 

ಟಾಪ್ ನ್ಯೂಸ್

ಬುಕ್ ಆಫ್ ಲಾ ಪ್ರಕಾರ ಜಾರಕಿಹೊಳಿ ಪ್ರಕರಣ ತನಿಖೆ: ಬಸವರಾಜ ಬೊಮ್ಮಾಯಿ

ಬುಕ್ ಆಫ್ ಲಾ ಪ್ರಕಾರ ಜಾರಕಿಹೊಳಿ ಪ್ರಕರಣ ತನಿಖೆ: ಬಸವರಾಜ ಬೊಮ್ಮಾಯಿ

ಇಳಿಕೆಯಾಗದ ತೈಲ ಬೆಲೆ: ಮಹಾನಗರಗಳಲ್ಲಿ ಮಾರ್ಚ್ 09ರ ಪೆಟ್ರೋಲ್, ಡೀಸೆಲ್ ದರ ಹೀಗಿದೆ

ಇಳಿಕೆಯಾಗದ ತೈಲ ಬೆಲೆ: ಮಹಾನಗರಗಳಲ್ಲಿ ಮಾರ್ಚ್ 09ರ ಪೆಟ್ರೋಲ್, ಡೀಸೆಲ್ ದರ ಹೀಗಿದೆ…

rishabh-shetty

ಹೀರೋಗೆ ಪೈರಸಿ ಕಾಟ: ರಿಷಭ್‌ ಶೆಟ್ಟಿ ಆಕ್ರೋಶ!

Karnataka cuts stamp duty on flats to boost property sales

ಅಪಾರ್ಟ್‌ಮೆಂಟ್‌ ಗಳ ಸ್ಟಾಂಪ್ ಡ್ಯೂಟಿ ಸುಂಕ 5% ರಿಂದ 3% ಗೆ ಇಳಿಕೆ ..!

ಕಾಂಗ್ರೆಸ್ ನಿಂದ ಮುಂದುವರಿದ ಬಹಿಷ್ಕಾರ: ಸಿಎಂ ಬಂದು ಕಾದರು ಸಭೆಗೆ ಬಾರದ ಸಿದ್ದರಾಮಯ್ಯ!

ಕಾಂಗ್ರೆಸ್ ನಿಂದ ಮುಂದುವರಿದ ಬಹಿಷ್ಕಾರ: ಸಿಎಂ ಬಂದು ಕಾದರು ಸಭೆಗೆ ಬಾರದ ಸಿದ್ದರಾಮಯ್ಯ!

Jio Phone Data Plans Introduced for Subscribers, Packs Start From Rs. 22

ಮತ್ತೆ ಗ್ರಾಹಕ ಸ್ನೇಹಿ ಪ್ಲ್ಯಾನ್ ಗಳನ್ನು ಜಾರಿಗೊಳಿಸಿದ ಜಿಯೋ..!

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 500 ಅಂಕ ಜಿಗಿತ, 15,000 ಗಡಿ ದಾಟಿದ ನಿಫ್ಟಿ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 500 ಅಂಕ ಜಿಗಿತ, 15,000 ಗಡಿ ದಾಟಿದ ನಿಫ್ಟಿ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

rishabh-shetty

ಹೀರೋಗೆ ಪೈರಸಿ ಕಾಟ: ರಿಷಭ್‌ ಶೆಟ್ಟಿ ಆಕ್ರೋಶ!

ಸ್ಯಾಂಡಲ್‌ವುಡ್ ಡ್ರಗ್ಸ್‌ ಪ್ರಕರಣ : ನಿರ್ಮಾಪಕ ಶಂಕರ್‌ ಗೌಡ ಕಚೇರಿ ಮೇಲೆ ಪೊಲೀಸರ ದಾಳಿ

ಸ್ಯಾಂಡಲ್‌ವುಡ್ ಡ್ರಗ್ಸ್‌ ಪ್ರಕರಣ : ನಿರ್ಮಾಪಕ ಶಂಕರ್‌ ಗೌಡ ಕಚೇರಿ ಮೇಲೆ ಪೊಲೀಸರ ದಾಳಿ

kotigobba 3 making

ಅದ್ಧೂರಿ ಮೇಕಿಂಗ್‌ನಲ್ಲಿ ಕೋಟಿಗೊಬ್ಬ-3: ಮುಂದಿನ ತಿಂಗಳು ತೆರೆಗೆ

ಮಹಿಳಾ ದಿನಾಚರಣೆ ವಿಶೇಷ: ನಾವು ಯಾರಿಗೂ ಕಮ್ಮಿ ಇಲ್ಲ…

ಮಹಿಳಾ ದಿನಾಚರಣೆ ವಿಶೇಷ: ನಾವು ಯಾರಿಗೂ ಕಮ್ಮಿ ಇಲ್ಲ…ನಟಿಮಣಿಯರ ಒಕ್ಕೊರಲ ಮಾತು

Umapati

ಪೈರಸಿ ವಿರುದ್ಧ ಗುಡುಗಿದ ‘ರಾಬರ್ಟ್’ ನಿರ್ಮಾಪಕ ಉಮಾಪತಿ

MUST WATCH

udayavani youtube

Tuition – ಟ್ಯೂಷನ್ ಗೆ ಹೋಗದೆ ಇರೋರು ದಡ್ಡರು?

udayavani youtube

ಜೀವನದಲ್ಲಿ ನೊಂದಿದ್ದ ಲಲಿತ ಅವರಿಗೆ ದಾರಿದೀಪವಾಯಿತು ಮಲ್ಲಿಗೆ ಕೃಷಿ

udayavani youtube

ಇವಳು ಅಮ್ಮಚ್ಚಿ ಮಹಿಳಾ ದಿನಾಚರಣೆಯ ವಿಶೇಷ ಸಂದರ್ಶನ

udayavani youtube

ಮಹಿಳಾ ದಿನಾಚರಣೆಯಂದು ಜನರೊಂದಿಗೆ ಉದಯವಾಣಿ

udayavani youtube

ಬಿಜೆಪಿ ಸೇರಿದ ನಟ ಮಿಥುನ್ ಚಕ್ರವರ್ತಿ | ಇಂದಿನ ಸುದ್ದಿ ಸಮಾಚಾರ 7- 3- 2021


ಹೊಸ ಸೇರ್ಪಡೆ

ಪರಿಸರ ಸ್ನೇಹಿ ವಾಹನ ಸಂಚಾರ ಆರಂಭ

ಪರಿಸರ ಸ್ನೇಹಿ ವಾಹನ ಸಂಚಾರ ಆರಂಭ

ತಪ್ಪಿದ ಗಣಿನಾಡ ಗಣಿತ! : ವಿಜಯನಗರ ಜಿಲ್ಲೆಗೆ ಇಲ್ಲ ಅನುದಾನ

ತಪ್ಪಿದ ಗಣಿನಾಡ ಗಣಿತ! : ವಿಜಯನಗರ ಜಿಲ್ಲೆಗೆ ಇಲ್ಲ ಅನುದಾನ

ಪರಿಹಾರ ವಿತರಣೆಗೆ ಒತ್ತಾಯಿಸಿ ಕ್ವಾರಿ ಕಾರ್ಮಿಕರ ಧರಣಿ

ಪರಿಹಾರ ವಿತರಣೆಗೆ ಒತ್ತಾಯಿಸಿ ಕ್ವಾರಿ ಕಾರ್ಮಿಕರ ಧರಣಿ

ಹೃದಯಕ್ಕಷ್ಟೇ ಬೆಣ್ಣೆ! : ಕನಸಾಗೇ ಉಳಿದ ವಿಮಾನ ನಿಲ್ದಾಣ

ಹೃದಯಕ್ಕಷ್ಟೇ ಬೆಣ್ಣೆ! : ಕನಸಾಗೇ ಉಳಿದ ವಿಮಾನ ನಿಲ್ದಾಣ

ಬುಕ್ ಆಫ್ ಲಾ ಪ್ರಕಾರ ಜಾರಕಿಹೊಳಿ ಪ್ರಕರಣ ತನಿಖೆ: ಬಸವರಾಜ ಬೊಮ್ಮಾಯಿ

ಬುಕ್ ಆಫ್ ಲಾ ಪ್ರಕಾರ ಜಾರಕಿಹೊಳಿ ಪ್ರಕರಣ ತನಿಖೆ: ಬಸವರಾಜ ಬೊಮ್ಮಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.