ಯಕ್ಷಗಾನ ಆನ್ಲೈನ್ ತರಬೇತಿ
Team Udayavani, Apr 15, 2020, 11:57 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಕೋವಿಡ್ 19 ಭೀತಿಯಿಂದ ದೇಶವೇ ಲಾಕೌ ಡೌನ್ ಆಗಿದ್ದು, ಎಲ್ಲ ರೀತಿಯ ತರಗತಿಗಳು ಸ್ತಬ್ಧಗೊಂಡಿವೆ. ಅನೇಕರು ಆನ್ಲೈನ್ ಪ್ಲಾಟ್ ಫಾರ್ಮ್ ಮೂಲಕ ತರಗತಿ ನಡೆಸುತ್ತಿದ್ದಾರೆ. ಇದೇ ಮಾದರಿಯಲ್ಲಿ ಯಕ್ಷಗಾನ ಆನ್ಲೈನ್ ತರಗತಿ ಕೂಡ ಆರಂಭವಾಗಲಿದೆ. ಬೆಂಗಳೂರಿನ ಸಂಕೃತಿ ಆನ್ಲೈನ್ ಯಕ್ಷಗಾನ ತರಬೇತಿ ಕೇಂದ್ರದಿಂದ ಬಡಗು ತಿಟ್ಟು ಯಕ್ಷಗಾನ ತಾಳ, ಹೆಜ್ಜೆಗಾರಿಕೆಯ ಪ್ರಾಥಮಿಕ ಪಾಠದ ಏಳು ದಿನದ ಆನ್ಲೈನ್ ಕೋರ್ಸ್ ಆರಂಭಿಸಲಿದೆ. ಪ್ರತಿದಿನ ಒಂದು ಗಂಟೆ, ತರಬೇತಿ ಇರಲಿದ್ದು ಏ.15ರಿಂದ ಸಂಜೆ 6 ಗಂಟೆಯಿಂದ ಆರಂಭವಾಗಲಿದೆ. ಯಕ್ಷಗಾನ ಗುರುಗಳಾದ ಎ.ಪಿ.ಫಾಟಕ್ ಮತ್ತು ಪ್ರಿಯಾಂಕ ಕೆ.ಮೋಹನ್ ಅವರ ನೇತೃತ್ವದಲ್ಲಿ ಜೂಮ್ ತಂತ್ರಜ್ಞಾನದ ಮೂಲಕ ಆನ್ಲೈನ್ ತರಬೇತಿ ನಡೆಯಲಿದೆ ಎಂದು ಸತೀಶ್ ಅಗ್ಪಲ ತಿಳಿಸಿದ್ದಾರೆ. ಮಾಹಿತಿಗೆ 9945031391 ಸಂಪರ್ಕಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ