ಅಧಿಕಾರಿಗಳು ಸಬೂಬು ಹೇಳದೆ ಕರ್ತವ್ಯ ನಿರ್ವಹಿಸಿ

Team Udayavani, May 6, 2021, 2:49 PM IST

covid effect at bangalore

ನೆಲಮಂಗಲ: ಕೊರೊನಾ ವಿಶೇಷ ಕರ್ತವ್ಯಕ್ಕೆನೇಮಿಸಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಸಭೆಗಳಿಗೆ ಹಾಜರಾಗಿ ಸಲಹೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಬೂಬು ಹೇಳ ಬಾರದುಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೋಡಲ್‌ಅಧಿಕಾರಿ ಪೂರ್ಣಿಮಾ ತಾಲೂಕು ವಿವಿಧಇಲಾಖೆಗಳ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ತಾಲೂಕಿನಲ್ಲಿ ಕೋವಿಡ್‌ ಕೊರೊನಾ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ತಾಲೂಕು ಕಚೇರಿಯಲ್ಲಿಅಧಿಕಾರಿಗಳ ಸಭೆಯನ್ನು ನಡೆಸಿ ಮಾತನಾಡಿದರು.ಕೊರೊನಾ ಹೆಚ್ಚಾಗುತ್ತಿದ್ದು ಸಾರ್ವಜನಿಕರು ಆತಂಕಗೊಂಡಿದ್ದಾರೆ. ಸೋಂಕಿತರಿಗೆ ಅಗತ್ಯಕ್ಕೆ ತಕ್ಕಂತೆಅವರುಗಳಿಗೆ ಚಿಕಿತ್ಸೆ ಮತ್ತು ಬೆಡ್‌ಗಳ ವ್ಯವಸ್ಥೆಯನ್ನುಕಲ್ಪಿಸಿಕೊಡುವುದು ನಮ್ಮೆಲ್ಲರ ಜವಾಬ್ದಾರಿ.

ತಾಲೂಕಾದ್ಯಂತ ಖಾಸಗಿ ಆಸ್ಪತ್ರೆಗಳು ಮತ್ತುಸರಕಾರಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆಯನ್ನುನೀಡಲು ಸರಕಾರದ ನೀತಿನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪಟ್ಟಣದ ಬಿಸಿಎಂ ಹಾಸ್ಟೆಲ್‌ನಲ್ಲಿ ಕೋವಿಡ್‌ ವಾರ್‌ ರೂಮ್‌ ಪ್ರಾರಂಬಿಸಲಾಗುತ್ತಿದೆ. ಅದರ ಮೂಲಕವೇ ಪ್ರತಿಯೊಬ್ಬಸೋಂಕಿತರಿಗೂ ಸರಕಾರಿ ವೆಚ್ಚದ ಬೆಡ್‌ಗಳನ್ನುಆದ್ಯತೆಯ ಮೇರೆಗೆ ಕಾಯ್ದಿರಿಸಲಾಗುತ್ತದೆ.

ಅಧಿಕಾರಿ ಗಳು ತಮಗೆ ವಹಿಸಿರುವ ಜವಾಬ್ದಾರಿಗಳನ್ನುಎಚ್ಚರಿಕೆಯಿಂದ ನಿರ್ವಹಿಸಬೇಕು ಎಂದರು.ಬೆಡ್‌ಗಳು: ತಾಲೂಕಿನಲ್ಲಿರುವ ಸಾರ್ವಜನಿಕಆಸ್ಪತ್ರೆ ಗಳಲ್ಲಿ 35 ಬೆಡ್‌ಗಳು ಖಾಸಗಿ ಆಸ್ಪತ್ರೆಗಳಲ್ಲಿಹರ್ಷರಾಮಯ್ಯ ಆಸ್ಪತ್ರೆಯಲ್ಲಿ 35 ಬೆಡ್‌ಗಳು,ವಿ.ಪಿ.ಮ್ಯಾಗ್ನೆಸ್‌ ಆಸ್ಪತ್ರೆಯಲ್ಲಿ 19ಬೆಡ್‌ಗಳು, ಕೇರ್‌ಏಷ್ಯಾ ಆಸ್ಪತ್ರೆಯಲ್ಲಿ 19 ಬೆಡ್‌ಗಳು, ಜಯಪ್ರಸಾದ್‌ಆಸ್ಪತ್ರೆಯಲ್ಲಿ 24, ಜೆಕೆ.ಸೂಪರ್‌ ಸ್ಪೆಷಾಲಿಟಿಆಸ್ಪತ್ರೆಯಲ್ಲಿ 14 ಬೆಡ್‌ಗಳನ್ನು ಕೋವಿಡ್‌ ಚಿಕಿತ್ಸೆಗೆಸರ ಕಾರದ ವತಿಯಿಂದ ಬಳಕೆಮಾಡಿಕೊಳ್ಳಲಾಗುತ್ತಿದೆ ಎಂದರು.

ಸಭೆಗೆ ಗೈರಾಗಿದ್ದ ಮಹಿಳಾ ಮತ್ತು ಮಕ್ಕಳಾಭಿವೃದ್ದಿ ಇಲಾಖೆ ಅಧಿಕಾರಿ ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಕಾರಣ ಕೇಳಿ ನೊಟೀಸ್‌ ನೀಡಿಸೂಕ್ತ ರೀತಿಯ ಕ್ರಮಕ್ಕೆ ಮುಂದಾಗಬೇಕಾಗುತ್ತದೆಎಂದು ನೊಡೆಲ್‌ ಅಧಿಕಾರಿ ಪೂರ್ಣಿಮಾತಹಶೀಲ್ದಾರ್‌ ಕೆ.ಮಂಜುನಾಥ್‌ ಅವರಿಗೆಸೂಚನೆಯನ್ನು ನೀಡಿದರು.ಡಿವೈಎಸ್‌ಪಿ ಜಗದೀಶ್‌, ಗ್ರೇಡ್‌ 2 ತಹಶೀಲ್ದಾರ್‌ಪ್ರಕಾಶ್‌, ವೃತ್ತನಿರೀಕ್ಷಕ ಹರೀಶ್‌, ಪರೀಕ್ಷಾರ್ಥಿ‌ಹಶೀಲ್ದಾರ್‌ ವಿಜಯ್‌ಕುಮಾರ್‌, ಸಬ್‌ಇನ್ಸ್‌ಪೆಕ್ಟರ್‌ ಸುರೇಶ್‌, ತಾಲೂಕು ಆರೋಗ್ಯಾಧಿಕಾರಿಡಾ.ಹರೀಶ್‌, ಶಿರಸ್ತೇದಾರ್‌ ಶ್ರೀನಿವಾಸ್‌, ರಾಜಸ್ವನಿರೀಕ್ಷಕ ಸುದೀಪ್‌, ರವಿಕುಮಾರ್‌,ಕುಮಾರಸ್ವಾಮಿ, ಮಹೇಶ್‌ ಇತರರಿದ್ದರು.

ಟಾಪ್ ನ್ಯೂಸ್

ಪದವಿ ಕಾಲೇಜು ಅತಿಥಿ ಉಪನ್ಯಾಸಕರ ವೇತನ 24 ಕೋಟಿ ರೂ. ಬಿಡುಗಡೆ

ಪದವಿ ಕಾಲೇಜು ಅತಿಥಿ ಉಪನ್ಯಾಸಕರ ವೇತನ 24 ಕೋಟಿ ರೂ. ಬಿಡುಗಡೆ

ಕೆಪಿಟಿಸಿಎಲ್‌ ಎಇ ಭಡ್ತಿ: ತಾತ್ಕಾಲಿಕ ತಡೆ ನೀಡಿದ ಹೈಕೋರ್ಟ್‌

ಕೆಪಿಟಿಸಿಎಲ್‌ ಎಇ ಭಡ್ತಿ: ತಾತ್ಕಾಲಿಕ ತಡೆ ನೀಡಿದ ಹೈಕೋರ್ಟ್‌

ಚಾರ್‌ಧಾಮ್‌ ಯಾತ್ರೆ: 39 ಮಂದಿ ಯಾತ್ರಿಗಳ ಸಾವು

ಚಾರ್‌ಧಾಮ್‌ ಯಾತ್ರೆ: 39 ಮಂದಿ ಯಾತ್ರಿಗಳ ಸಾವು

ಅಸ್ವಸ್ಥ ತಾಯಿಯ ಆಸ್ತಿ ಮಾರಲು ಹೊರಟಿದ್ದ ಮಗನಿಗೆ ಸುಪ್ರೀಂ ತರಾಟೆ

ಅಸ್ವಸ್ಥ ತಾಯಿಯ ಆಸ್ತಿ ಮಾರಲು ಹೊರಟಿದ್ದ ಮಗನಿಗೆ ಸುಪ್ರೀಂ ತರಾಟೆ

CM ಯೋಗಿ ಆದೇಶದ ಬೆನ್ನಲ್ಲೇ 17,000 ಧಾರ್ಮಿಕ ಕೇಂದ್ರಗಳ ಲೌಡ್ ಸ್ಪೀಕರ್ ಶಬ್ದದ ಪ್ರಮಾಣ ಇಳಿಕೆ

ಹಿಜಾಬ್‌ ವಿವಾದ ಹಿಂದೆ ಕಾಂಗ್ರೆಸ್‌: ಸಿಎಂ ಬಸವರಾಜ ಬೊಮ್ಮಾಯಿ

ವಿಟ್ಲ : ಭಾರೀ ಮಳೆಯಿಂದ ಕೃತಕ ನೆರೆ : ವಿಟ್ಲ- ಮಂಗಳೂರು ರಸ್ತೆ ಸಂಪೂರ್ಣ ಮುಳುಗಡೆ

ವಿಟ್ಲ : ಭಾರೀ ಮಳೆಗೆ ವಿಟ್ಲ- ಮಂಗಳೂರು ರಸ್ತೆ ಸಂಪೂರ್ಣ ಮುಳುಗಡೆ, ಜನರ ಆಕ್ರೋಶ

1-sadad

ಉನ್ನತ ಪೊಲೀಸ್ ಅಧಿಕಾರಿಗಳ ವರ್ಗಾವಣೆ: ಕೊನೆಗೂ ಕಮಲ್ ಪಂತ್ ಎತ್ತಂಗಡಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತರಕಾರಿ ಬೆಲೆ ಏರಿಕೆ: ಗ್ರಾಹಕರ ಜೇಬಿಗೆ ಕತ್ತರಿ

ತರಕಾರಿ ಬೆಲೆ ಏರಿಕೆ: ಗ್ರಾಹಕರ ಜೇಬಿಗೆ ಕತ್ತರಿ

ಗುಜರಾತ್‌ ಟೈಟಾನ್ಸ್‌ ನಲ್ಲಿದ್ದಾರೆ ದೊಡ್ಡಬಳ್ಳಾಪುರದ “ಜೂನಿಯರ್‌ ಬುಮ್ರಾ” ಮಹೇಶ್‌ಕುಮಾರ್‌

ಗುಜರಾತ್‌ ಟೈಟಾನ್ಸ್‌ ನಲ್ಲಿದ್ದಾರೆ ದೊಡ್ಡಬಳ್ಳಾಪುರದ “ಜೂನಿಯರ್‌ ಬುಮ್ರಾ” ಮಹೇಶ್‌ಕುಮಾರ್‌

ಸಂಪುಟ ವಿಸ್ತರಣೆ ವಿಚಾರ: ಸಿಎಂ ಹಾಗೂ ಹೈಕಮಾಂಡ್ ತೀರ್ಮಾನವೇ ಅಂತಿಮ; ಸಚಿವ ವಿ.ಸೋಮಣ್ಣ

ಸಂಪುಟ ವಿಸ್ತರಣೆ ವಿಚಾರ: ಸಿಎಂ ಹಾಗೂ ಹೈಕಮಾಂಡ್ ತೀರ್ಮಾನವೇ ಅಂತಿಮ; ಸಚಿವ ವಿ.ಸೋಮಣ್ಣ

ಸ್ವಂತ ಹಿತವನ್ನು ರಾಜ್ಯದ ಹಿತ ಎಂದು ಬಯಸಿದರೆ.. ಸಿಟಿ ರವಿ ಟಾಂಗ್ ಕೊಟ್ಟದ್ದು ಯಾರಿಗೆ ?

ಸ್ವಂತ ಹಿತವನ್ನು ರಾಜ್ಯದ ಹಿತ ಎಂದು ಬಯಸಿದರೆ.. ಸಿಟಿ ರವಿ ಟಾಂಗ್ ಕೊಟ್ಟದ್ದು ಯಾರಿಗೆ ?

1-fdfdsf

ಮಠಕ್ಕೂ, ಸ್ಟೇ ಬಂದಿರುವ ವಿಚಾರಕ್ಕೂ ಯಾವುದೇ ಸಂಬಂಧ ಇಲ್ಲ : ಪೂರ್ಣಾನಂದ ಪುರಿ ಸ್ವಾಮೀಜಿ

MUST WATCH

udayavani youtube

ಫಲಜ್ಯೋತಿಷ್ಯದಲ್ಲಿ ದೀರ್ಘಕಾಲೀನ ಫಲಾದೇಶ ಮಾಡುವುದು ಹೇಗೆ ?

udayavani youtube

ಥಾಮಸ್ ಕಪ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಬಾಡ್ಮಿಂಟನ್ ತಾರೆಯರು

udayavani youtube

ಅಮೃತಕಾಲದಲ್ಲಿ ದೇಶ ವಿಶ್ವಗುರು – ನಿರ್ಮಲಾ ಸೀತಾರಾಮನ್‌

udayavani youtube

ದೇಶದಲ್ಲಿ ಭ್ರಷ್ಟಾಚಾರ ಬಿತ್ತಿದ್ದು, ಬೆಳೆಸಿದ್ದು ಕಾಂಗ್ರೆಸ್ ಪಕ್ಷ : ಸಿ.ಟಿ.ರವಿ

udayavani youtube

ಪಿಲಿ ಬತ್ತ್ಂಡ್‌ ಪಿಲಿ… ಬಲಿಪುಲೇ… ಕಾಪುವಿನಲ್ಲಿ ದ್ವೈ ವಾರ್ಷಿಕ ಪಿಲಿಕೋಲ…

ಹೊಸ ಸೇರ್ಪಡೆ

ಪದವಿ ಕಾಲೇಜು ಅತಿಥಿ ಉಪನ್ಯಾಸಕರ ವೇತನ 24 ಕೋಟಿ ರೂ. ಬಿಡುಗಡೆ

ಪದವಿ ಕಾಲೇಜು ಅತಿಥಿ ಉಪನ್ಯಾಸಕರ ವೇತನ 24 ಕೋಟಿ ರೂ. ಬಿಡುಗಡೆ

ಕೆಪಿಟಿಸಿಎಲ್‌ ಎಇ ಭಡ್ತಿ: ತಾತ್ಕಾಲಿಕ ತಡೆ ನೀಡಿದ ಹೈಕೋರ್ಟ್‌

ಕೆಪಿಟಿಸಿಎಲ್‌ ಎಇ ಭಡ್ತಿ: ತಾತ್ಕಾಲಿಕ ತಡೆ ನೀಡಿದ ಹೈಕೋರ್ಟ್‌

ಚಾರ್‌ಧಾಮ್‌ ಯಾತ್ರೆ: 39 ಮಂದಿ ಯಾತ್ರಿಗಳ ಸಾವು

ಚಾರ್‌ಧಾಮ್‌ ಯಾತ್ರೆ: 39 ಮಂದಿ ಯಾತ್ರಿಗಳ ಸಾವು

1-sdsd

ಪ್ರಪಂಚದಲ್ಲೆ ತಂತ್ರಜ್ಞಾನ ರೂಪಿಸುವಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ: ಡಾ.ಜಿ.ಪರಮೇಶ್ವರ್

ಅಸ್ವಸ್ಥ ತಾಯಿಯ ಆಸ್ತಿ ಮಾರಲು ಹೊರಟಿದ್ದ ಮಗನಿಗೆ ಸುಪ್ರೀಂ ತರಾಟೆ

ಅಸ್ವಸ್ಥ ತಾಯಿಯ ಆಸ್ತಿ ಮಾರಲು ಹೊರಟಿದ್ದ ಮಗನಿಗೆ ಸುಪ್ರೀಂ ತರಾಟೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.