ಅಭಿವೃದ್ಧಿಗೆ ರೆರಾ ಕಾಯ್ದೆ ಪಾಲನೆ ಕಡ್ಡಾಯ

Team Udayavani, Oct 28, 2021, 7:06 PM IST

ballari news

ಬಳ್ಳಾರಿ: ಸರ್ಕಾರ ಈಗ ಬಳ್ಳಾರಿಗೂಅನ್ವಯವಾಗುವಂತೆ ಜಾರಿಗೆ ತಂದಿರುವರೆರಾ (ರಿಯಲ್‌ ಎಸ್ಟೇಟ್‌ ರೆಗ್ಯೂಲೇಟರಿಆಕ್ಟ್) ಕಾಯ್ದೆಯನ್ನು ಕಡ್ಡಾಯವಾಗಿಅಳವಡಿಸಿಕೊಂಡು ಬಿಲ್ಡರ್ಸ್‌ ಮತ್ತುಡೆವಲಪರ್ಸ್‌ಗಳು ನಗರದ ಅಭಿವೃದ್ಧಿಗೆಸಹಕರಿಸಬೇಕು ಎಂದು ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿದರು.

ನಗರದ ಖಾಸಗಿ ಹೊಟೇಲ್‌ಸಭಾಂಗಣದಲ್ಲಿ ಬಳ್ಳಾರಿಯ ಇಂಜಿನಿಯರ್ಸ್‌ಆ್ಯಂಡ್‌ ಡೆವಲಪರ್ಸ್‌ ಕೌನ್ಸಿಲ್‌ನ್ನು ಉದ್ಘಾಟಿಸಿಬುಧವಾರ ಮಾತನಾಡಿದರು. ನಗರಗಳುದಿನೇದಿನೆ ಬೆಳೆಯುತ್ತಿವೆ. ಜೊತೆಗೆ ನಗರದಲ್ಲಿಬೃಹತ್‌ ಲೇಔಟ್‌ಗಳು, ಬೃಹತ್‌ ಕಟ್ಟಡಗಳು ನಿರ್ಮಾಣವಾಗುತ್ತಿವೆ.

ಅದಕ್ಕೆ ಜನತೆಗೆಅನುಕೂಲವಾಗುವ ರೀತಿಯಲ್ಲಿ ಸರ್ಕಾರರೂಪಿಸಿರುವ ನಿಯಮಗಳ ಪಾಲನೆ ಅಗತ್ಯ.ಅದಕ್ಕಾಗಿ ಬಿಲ್ಡರ್ಸ್‌ಗಳು ಸಂಬಂ ಸಿದ ಪ್ರಾಕಾರಗಳ ಅನುಮತಿ ಪಡೆದು ಲೇಔಟ್‌ಗಳನ್ನುಅಭಿವೃದ್ಧಿಪಡಿಸುವುದು ಅಗತ್ಯವಾಗಿದೆಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯಅಧ್ಯಕ್ಷ ಸಂಜೀವ ಪ್ರಸಾದ್‌, ನಮ್ಮ ಸಂಸ್ಥೆಡೆವಲಪರ್ಸ್‌ ಮತ್ತು ಸರ್ಕಾರದ ನಡುವೆಸೇತುವೆಯಾಗಿ ಕೆಲಸ ಮಾಡಲಿದೆ.

ಕಟ್ಟಡಗಳು, ಲೆಔಟ್‌, ರಸ್ತೆ ಮೊದಲಾದವುಗಳಸ್ವರೂಪ, ಮೂಲ ಸೌಕರ್ಯ, ನಗರಸುಂದರೀಕರಣ ಮೊದಲಾದವುಗಳ ಬಗ್ಗೆರೇರ ಕಾಯ್ದೆಯನ್ವವ ರೂಪಿಸಿಕೊಡಲಿದೆ.ಆ ಕುರಿತು ಇಂದು ನಡೆಯುವ ವಿಚಾರಸಂಕಿರಣದಲ್ಲಿ ಡೆವಲಪರ್ಸ್‌ ಮತ್ತು ಬಿಲ್ಡರ್‌ಗಳಿಗೆ ತಿಳಿವಳಿಕೆ ಮೂಡಿಸಲಾಗುವುದು ಎಂದು ತಿಳಿಸಿದರು.

ರಿಯಲ್‌ ಎಸ್ಟೇಟ್‌ ರೆಗ್ಯೂಲೇಟರಿಆಕ್ಟ್ ಬಗ್ಗೆ ಕಾಯ್ದೆ ಸಲಹೆಗಾರ ಮತ್ತು ಲೆಕ್ಕಪರಿಶೋಧಕ ವಿನಯ್‌ ತ್ಯಾಗರಾಜ್‌ ಮತ್ತುನ್ಯಾಯವಾದಿ ಈ. ಸುಹೀಲ್‌ ಅಹಮ್ಮದ್‌ವಿಚಾರ ಸಂಕಿರಣದಲ್ಲಿ ವಿವರಿಸಿದರು.ಸಭೆಯಲ್ಲಿ ಬುಡಾ ಅಧ್ಯಕ್ಷ ಪಿ. ಪಾಲಣ್ಣ,ಬಳ್ಳಾರಿ ಜಿಲ್ಲಾ ವಾಣಿಜ್ಯೋದ್ಯಮ ಮತ್ತುಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ್‌ರಾವ್‌, ಕಾರ್ಯದರ್ಶಿ ಯಶವಂತ್‌ ರಾಜ್‌,ಮಾಜಿ ಅಧ್ಯಕ್ಷ ಡಾ|ರಮೇಶ್‌ ಗೋಪಾಲ್‌,ವಿಕಾಸ್‌ ಜೈನ್‌ ಸೇರಿದಂತೆ ಹಲವರುಇದ್ದರು.

ಟಾಪ್ ನ್ಯೂಸ್

ಶ್ರೀ ಕ್ಷೇತ್ರ ಧರ್ಮಸ್ಥಳ ಇಂದಿನಿಂದ ಲಕ್ಷದೀಪೋತ್ಸವ

ಶ್ರೀ ಕ್ಷೇತ್ರ ಧರ್ಮಸ್ಥಳ ಇಂದಿನಿಂದ ಲಕ್ಷದೀಪೋತ್ಸವ

ಡಾ| ಹೆಗ್ಗಡೆ: ದೃಷ್ಟಿ -ಸೃಷ್ಟಿ ಗ್ರಂಥ ಲೋಕಾರ್ಪಣೆ

ಡಾ| ಹೆಗ್ಗಡೆ: ದೃಷ್ಟಿ -ಸೃಷ್ಟಿ ಗ್ರಂಥ ಲೋಕಾರ್ಪಣೆ

ಮಧುಮೇಹ ಔಷಧಗಳು ಅಗ್ಗವಾಗಲಿ: ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ

ಮಧುಮೇಹ ಔಷಧಗಳು ಅಗ್ಗವಾಗಲಿ: ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ

ಎರಡರಲ್ಲೂ ಮಣಿದ ಮಣಿಕಾ ಬಾತ್ರಾ ಜೋಡಿ

ಎರಡರಲ್ಲೂ ಮಣಿದ ಮಣಿಕಾ ಬಾತ್ರಾ ಜೋಡಿ

ದೇಶದ ಶಿಲ್ಪಿಗಳ ಚರಿತ್ರೆಗೆ ನಾಂದಿ ಹಾಡಿದ ಕನ್ನಡನಾಡು

ದೇಶದ ಶಿಲ್ಪಿಗಳ ಚರಿತ್ರೆಗೆ ನಾಂದಿ ಹಾಡಿದ ಕನ್ನಡನಾಡು

ಲಂಕೆಯ ವನಿತಾ ಕ್ರಿಕೆಟಿಗರಿಗೆ ಕೋವಿಡ್‌

ಲಂಕೆಯ ವನಿತಾ ಕ್ರಿಕೆಟಿಗರಿಗೆ ಕೋವಿಡ್‌

ಈಶ್ವರಪ್ಪ ಪೆದ್ದ, ನಳಿನ್‌ ಭಯೋತ್ಪಾದಕ: ಸಿದ್ದು

ಈಶ್ವರಪ್ಪ ಪೆದ್ದ, ನಳಿನ್‌ ಭಯೋತ್ಪಾದಕ: ಸಿದ್ದುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಮನೆ ಕುಸಿದು ಮೃತಪಟ್ಟ ವೃದ್ಧೆ ಕುಟುಂಬಕ್ಕೆ ಪರಿಹಾರ ನೀಡಿ

ಹೆದ್ದಾರಿ ತಡೆದು ರೈತರಿಂದ ಪ್ರತಿಭಟನೆ

ಹೆದ್ದಾರಿ ತಡೆದು ರೈತರಿಂದ ಪ್ರತಿಭಟನೆ

ballari news

4 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ದ

28y-sathish

ಈ ಬಾರಿ ವೈ. ಸತೀಶ್ ಗೆಲುವು ನಿಶ್ಚಿತ: ಸಚಿವ ಆನಂದ್ ಸಿಂಗ್

kanakadasa jayanthi

ಸಂತ ಶ್ರೇಷ್ಠ ಕನಕದಾಸ ಜಯಂತಿ ಆಚರಣೆ

MUST WATCH

udayavani youtube

ಭೀಕರ ರಸ್ತೆ ಅಪಘಾತ : ಅಂತ್ಯಕ್ರಿಯೆಗೆ ತೆರಳುತ್ತಿದ್ದ 18 ಮಂದಿ ದುರ್ಮರಣ

udayavani youtube

ಬೂದು ಬಾಳೆ ಸೇವನೆಯಿಂದ ಆರೋಗ್ಯವಾಗಿರುವುದು ನಿಮ್ಮ ನಾಳೆ

udayavani youtube

4.2 ಕಿ.ಮೀ. ಸೈಕಲ್ ಚಾಲನೆ ಮಾಡಿದ ಸಚಿವ ಅಶ್ವತ್ಥ ನಾರಾಯಣ

udayavani youtube

ವಾಹನ ತಪಾಸಣೆಗೆ ಇಳಿದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಯಾಣಿಕರು.!

udayavani youtube

ದಾಂಡೇಲಿ: ಗಬ್ಬು ನಾರುತ್ತಿದೆ ಸಂಡೆ ಮಾರ್ಕೆಟ್ ಹೊರ ಆವರಣ

ಹೊಸ ಸೇರ್ಪಡೆ

ಶ್ರೀ ಕ್ಷೇತ್ರ ಧರ್ಮಸ್ಥಳ ಇಂದಿನಿಂದ ಲಕ್ಷದೀಪೋತ್ಸವ

ಶ್ರೀ ಕ್ಷೇತ್ರ ಧರ್ಮಸ್ಥಳ ಇಂದಿನಿಂದ ಲಕ್ಷದೀಪೋತ್ಸವ

ಡಾ| ಹೆಗ್ಗಡೆ: ದೃಷ್ಟಿ -ಸೃಷ್ಟಿ ಗ್ರಂಥ ಲೋಕಾರ್ಪಣೆ

ಡಾ| ಹೆಗ್ಗಡೆ: ದೃಷ್ಟಿ -ಸೃಷ್ಟಿ ಗ್ರಂಥ ಲೋಕಾರ್ಪಣೆ

ಯಕ್ಷಗಾನದಿಂದ ಪುರಾಣ ಚಿಂತನೆಗಳ ಪ್ರಚಾರ: ಅದಮಾರು ಶ್ರೀ

ಯಕ್ಷಗಾನದಿಂದ ಪುರಾಣ ಚಿಂತನೆಗಳ ಪ್ರಚಾರ: ಅದಮಾರು ಶ್ರೀ

ಮಧುಮೇಹ ಔಷಧಗಳು ಅಗ್ಗವಾಗಲಿ: ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ

ಮಧುಮೇಹ ಔಷಧಗಳು ಅಗ್ಗವಾಗಲಿ: ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ

ಎರಡರಲ್ಲೂ ಮಣಿದ ಮಣಿಕಾ ಬಾತ್ರಾ ಜೋಡಿ

ಎರಡರಲ್ಲೂ ಮಣಿದ ಮಣಿಕಾ ಬಾತ್ರಾ ಜೋಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.