Thirthahalli ಕುಪ್ಪಳ್ಳಿ; ಮನೆಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ!

Team Udayavani, May 8, 2024, 7:01 PM IST

Thirthahalli ಕುಪ್ಪಳ್ಳಿ; ಮನೆಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ!

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳ್ಳಿ ಸಮೀಪದ ಗಿಣಿಯ ಎಂಬ ಗ್ರಾಮದ ಗುರುಮೂರ್ತಿ ಭಟ್ ಎಂಬುವರ ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಹಸುವಿನ ಕೊಟ್ಟಿಗೆ ಸಂಪೂರ್ಣ ಸುಟ್ಟು ಹೋಗಿರುವ ಘಟನೆ ನಡೆದಿದೆ.

ಮನೆಯಲ್ಲಿ ಕೂಡಿಟ್ಟಿದ್ದ 10 ಮೂಟೆ ಅಡಿಕೆ, 10 ಮೂಟೆ ಕಾಳುಮೆಣಸು, ಬೈಕ್, ಅಡಿಕೆ ಮಿಷನ್ ಸೇರಿ ಅಂದಾಜು ಅಪಾರ ಪ್ರಮಾಣದ ಹಾನಿಯಾಗಿದೆ. ಮನೆಯ ಎದುರಿಗೆ ಇದ್ದ ಹುಲ್ಲಿನ ಕುತ್ರೆ ಸೇರಿದಂತೆ ಹಲವು ವಸ್ತುಗಳು ಹಾನಿಯಾಗಿದೆ ಎಂದು ತಿಳಿದು ಬಂದಿದೆ.

ಟಾಪ್ ನ್ಯೂಸ್

Paduru: ಮರದ ಪುಡಿ ದಾಸ್ತಾನು ಘಟಕಕ್ಕೆ ಬೆಂಕಿ… ಅಗ್ನಿಶಾಮಕ ಸಿಬಂದಿ ದೌಡು

RudraM-II: ರುದ್ರ ಎಂ-ಐಐ ಕ್ಷಿಪಣಿ ಪರೀಕ್ಷೆ ಯಶಸ್ವಿ… ವಾಯುಪಡೆಗೆ ಬಲ

LOC ಬಳಿ ಚೀನದಿಂದ ರಕ್ಷಣ ಸೌಲಭ್ಯ ನಿರ್ಮಾಣ: ಪಾಕ್‌ ಜತೆಗೂಡಿ 3 ವರ್ಷದಿಂದ ಈ ಕಾರ್ಯಾಚರಣೆ

LIC ಆಸ್ತಿ 50 ಲಕ್ಷ ಕೋಟಿ ರೂ… ಪಾಕಿಸ್ಥಾನದ ಜಿಡಿಪಿಗಿಂತ ಎಲ್‌ಐಸಿಯೇ ಶ್ರೀಮಂತ

Alert: ರೆಮಲ್‌ ಆರ್ಭಟ ಜೋರು: ಕೇರಳದಲ್ಲಿ ಭಾರೀ ಮಳೆ ಏಳು ಜಿಲ್ಲೆಗಳಿಗೆ ಅಲರ್ಟ್‌

Bidar: ಸಿಪಿಐ ಮೇಲೆ ದಾಳಿ ನಡೆಸಿ ಅಟ್ಟಹಾಸ ಮೆರೆದ ರೌಡಿಶಿಟರ್ ಕಾಲಿಗೆ ಗುಂಡೇಟು…

Mani Shankar: 1962ರಲ್ಲಿ ಚೀನ ದಾಳಿ ಮಾಡಿತ್ತು ಎನ್ನಲಾದ..!: ಮಣಿಶಂಕರ್‌ ಮತ್ತೂಂದು ವಿವಾದ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಧಿಕಾರಿ ಆತ್ಮಹತ್ಯೆ: ಚುರುಕುಗೊಂಡ ಸಿಐಡಿ ತನಿಖೆ

MLC Election: ರಘುಪತಿ ಭಟ್ ಸ್ಪರ್ಧೆ ಏನೂ ಪರಿಣಾಮ ಬೀರದು: ಬಿಎಸ್ ಯಡಿಯೂರಪ್ಪ

ಸಚಿವ ನಾಗೇಂದ್ರ ರಕ್ಷಣೆ ಮಾಡಲು ಸಿದ್ದರಾಮಯ್ಯ ಸರಕಾರ ಯತ್ನಿಸುತ್ತಿದೆ: ಕೋಟ ಶ್ರೀನಿವಾಸ ಪೂಜಾರಿ

ನಾಗೇಂದ್ರ ರಕ್ಷಣೆ ಮಾಡಲು ಸಿದ್ದರಾಮಯ್ಯ ಸರಕಾರ ಯತ್ನಿಸುತ್ತಿದೆ: ಕೋಟ ಶ್ರೀನಿವಾಸ ಪೂಜಾರಿ

Shimoga; ಮತದಾರರಿಗೆ ಬಿಜೆಪಿಯ ಧನಂಜಯ ಸರ್ಜಿಯಿಂದ ಗುಂಡು ಪಾರ್ಟಿ: ಈಶ್ವರಪ್ಪ ಆಕ್ರೋಶ

1-rerre

Shivamogga; ಚಂದ್ರಶೇಖರ ನಿವಾಸದಲ್ಲಿ ಸಿಐಡಿ ತಂಡ ತನಿಖೆ: ಪೆನ್ ಡ್ರೈವ್ ವಶಕ್ಕೆ

MUST WATCH

udayavani youtube

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕನ ಆತ್ಮಹ*ತ್ಯೆ ಪ್ರಕರಣ,ಅಧಿಕಾರಿಗಳ ಭೇಟಿ

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

ಹೊಸ ಸೇರ್ಪಡೆ

Paduru: ಮರದ ಪುಡಿ ದಾಸ್ತಾನು ಘಟಕಕ್ಕೆ ಬೆಂಕಿ… ಅಗ್ನಿಶಾಮಕ ಸಿಬಂದಿ ದೌಡು

Paduru: ಮರದ ಪುಡಿ ದಾಸ್ತಾನು ಘಟಕಕ್ಕೆ ಬೆಂಕಿ… ಅಗ್ನಿಶಾಮಕ ಸಿಬಂದಿ ದೌಡು

RudraM-II: ರುದ್ರ ಎಂ-ಐಐ ಕ್ಷಿಪಣಿ ಪರೀಕ್ಷೆ ಯಶಸ್ವಿ… ವಾಯುಪಡೆಗೆ ಬಲ

RudraM-II: ರುದ್ರ ಎಂ-ಐಐ ಕ್ಷಿಪಣಿ ಪರೀಕ್ಷೆ ಯಶಸ್ವಿ… ವಾಯುಪಡೆಗೆ ಬಲ

LOC ಬಳಿ ಚೀನದಿಂದ ರಕ್ಷಣ ಸೌಲಭ್ಯ ನಿರ್ಮಾಣ: ಪಾಕ್‌ ಜತೆಗೂಡಿ 3 ವರ್ಷದಿಂದ ಈ ಕಾರ್ಯಾಚರಣೆ

LOC ಬಳಿ ಚೀನದಿಂದ ರಕ್ಷಣ ಸೌಲಭ್ಯ ನಿರ್ಮಾಣ: ಪಾಕ್‌ ಜತೆಗೂಡಿ 3 ವರ್ಷದಿಂದ ಈ ಕಾರ್ಯಾಚರಣೆ

LIC ಆಸ್ತಿ 50 ಲಕ್ಷ ಕೋಟಿ ರೂ… ಪಾಕಿಸ್ಥಾನದ ಜಿಡಿಪಿಗಿಂತ ಎಲ್‌ಐಸಿಯೇ ಶ್ರೀಮಂತ

LIC ಆಸ್ತಿ 50 ಲಕ್ಷ ಕೋಟಿ ರೂ… ಪಾಕಿಸ್ಥಾನದ ಜಿಡಿಪಿಗಿಂತ ಎಲ್‌ಐಸಿಯೇ ಶ್ರೀಮಂತ

Alert: ರೆಮಲ್‌ ಆರ್ಭಟ ಜೋರು: ಕೇರಳದಲ್ಲಿ ಭಾರೀ ಮಳೆ ಏಳು ಜಿಲ್ಲೆಗಳಿಗೆ ಅಲರ್ಟ್‌

Alert: ರೆಮಲ್‌ ಆರ್ಭಟ ಜೋರು: ಕೇರಳದಲ್ಲಿ ಭಾರೀ ಮಳೆ ಏಳು ಜಿಲ್ಲೆಗಳಿಗೆ ಅಲರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.