ಕೋವಿಡ್ 19 ನಿಯಮ ಉಲ್ಲಂಘನೆ : ತೆಳ್ಳಾರ್ ಜಾಮೀಯ ಮಸೀದಿ ಬಳಿ ಪೊಲೀಸರ ನಿಯೋಜನೆ

Team Udayavani, May 14, 2021, 3:39 PM IST

Covid Ristrictions mis used by Masjid Of Karkala Tq, Tellar Jamiya Masjid..?

ಕಾರ್ಕಳ: ಕಾರ್ಕಳ ತಾಲೂಕಿನ ದುರ್ಗ ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಳ್ಳಾರ್ ಜಾಮೀಯ ಮಸೀದಿಯಲ್ಲಿ ಸರಕಾರದ ಕೋವಿಡ್ ನಿಯಮ ಉಲ್ಲಂಘಿಸಿ ಕೆಲವು ಮುಸ್ಲಿಂ ಸಮುದಾಯದವರು  ಬೆಳಗ್ಗೆ ನಮಾಜ್ ಪ್ರಾರ್ಥನೆ ಸಲ್ಲಿಸಿರುವ ಘಟನೆ ರಂಜಾನ್ ದಿನ ಶುಕ್ರವಾರ(ಮೇ. 14)ದಂದು ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ : ಬಿಜೆಪಿಗೆ ನ್ಯಾಯಾಂಗದ ಗೌರವದ ಬಗ್ಗೆ ಯಾರೂ ಪಾಠ ಹೇಳಿಕೊಡಬೇಕಾಗಿಲ್ಲ : ಸಿ ಟಿ ರವಿ

ಈ ಕುರಿತು ಗ್ರಾಮಾಂತರ ಠಾಣೆ ಪೊಲೀಸರಿಗೆ ಮಾಹಿತಿ ದೊರಕಿದ್ದು ಮಾಹಿತಿ ಆಧಾರದ ಮೇಲೆ  ಮಸೀದಿ ಬಳಿ ಪೊಲೀಸ್ ಬಿಗು ಬಂದೊಬಸ್ತ್ ಒದಗಿಸಲಾಗಿದೆ. ಸುಮಾರು 25 ರಷ್ಟು ಮಂದಿ ಮಸೀದಿಯಲ್ಲಿ ನಮಾಜ್ ನೆರವೇರಿಸಿದ್ದರೆಂದು ಹೇಳಲಾಗುತ್ತಿದ್ದು, ಪೊಲೀಸರು ಆಗಮಿಸುತಿದ್ದಂತೆ ಮಸೀದಿ ಬಳಿಯಿಂದ ಕೆಲವರು ಪರಾರಿಯಾಗಿದ್ದಾರೆ ಎಂದು  ಸ್ಥಳಿಯ ಮೂಲಗಳು ಮಾಹಿತಿ ನೀಡಿವೆ.

ಈ ಹಿನ್ನೆಲೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಪೊಲೀಸರ ನಿಯೋಜನೆಯಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ಉಡುಪಿ: ವಿಪರೀತ ಕಡಲ್ಕೊರೆತ; ಅಪಾಯದ  ಅಂಚಿನಲ್ಲಿ ಮೀನುಗಾರರ  ಕುಟುಂಬ

ಟಾಪ್ ನ್ಯೂಸ್

1-sdsadsa

ಕಂಚು ಗೆದ್ದರೂ ಕ್ಷಮೆಯಾಚಿಸಿದ ಪೂಜಾಗೆ ಪ್ರಧಾನಿ ಮೋದಿ ಸಾಂತ್ವನ

750

ಶಾಸಕ ಜಮೀರ್‌ ಅಹಮದ್‌ ವಿದೇಶಿ ಹೂಡಿಕೆ ಕೆದಕುತ್ತಿರುವ ಎಸಿಬಿ

ಟಿಟಿ ಪುರುಷರ ಡಬಲ್ಸ್‌ ಫೈನಲ್‌: ಶರತ್‌-ಸಥಿಯನ್‌ಗೆ ಬೆಳ್ಳಿ ಮಿಂಚು

ಟಿಟಿ ಪುರುಷರ ಡಬಲ್ಸ್‌ ಫೈನಲ್‌: ಶರತ್‌-ಸಥಿಯನ್‌ಗೆ ಬೆಳ್ಳಿ ಮಿಂಚು

ಕಾಮನ್‌ವೆಲ್ತ್‌ ಗೇಮ್ಸ್‌ : ಭಾರತೀಯ ಪುರುಷರ ಹಾಕಿ: ಫೈನಲಿಗೆ ಲಗ್ಗೆ

ಕಾಮನ್‌ವೆಲ್ತ್‌ ಗೇಮ್ಸ್‌ : ಭಾರತೀಯ ಪುರುಷರ ಹಾಕಿ: ಫೈನಲಿಗೆ ಲಗ್ಗೆ

22-gavanil

ಕಾಮನ್‌ವೆಲ್ತ್‌ ಗೇಮ್ಸ್‌ : 10,000 ಮೀ. ನಡಿಗೆ:  ಸಂದೀಪ್‌ಗೆ ಕಂಚು

21-meeting

ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಆಗದಿರಲಿ; ನೀತಿ ಆಯೋಗದ ಸಭೆಯಲ್ಲಿ ಸಿಎಂಗಳ ಆಗ್ರಹ

ಕೇಂದ್ರ ಸಂಪುಟಕ್ಕೆ ಸೇರುವುದಿಲ್ಲ: ಜೆಡಿಯು ಅಧ್ಯಕ್ಷ ರಾಜೀವ್‌ ರಂಜನ್‌ ಸಿಂಗ್‌

ಕೇಂದ್ರ ಸಂಪುಟಕ್ಕೆ ಸೇರುವುದಿಲ್ಲ: ಜೆಡಿಯು ಅಧ್ಯಕ್ಷ ರಾಜೀವ್‌ ರಂಜನ್‌ ಸಿಂಗ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಬಲವಂತದ ಆಲಿಂಗನ ತುಂಬ ದಿನ ಉಳಿಯದು’ : ಸುನಿಲ್‌ ಕುಮಾರ್‌ ವ್ಯಂಗ್ಯ

“ಬಲವಂತದ ಆಲಿಂಗನ ತುಂಬ ದಿನ ಉಳಿಯದು’ : ಸುನಿಲ್‌ ಕುಮಾರ್‌ ವ್ಯಂಗ್ಯ

ಬಂಗಾಲಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ : ಕರಾವಳಿಯಲ್ಲಿ ಭಾರೀ ಮಳೆ ಮುನ್ನೆಚ್ಚರಿಕೆ

ಬಂಗಾಲಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ : ಕರಾವಳಿಯಲ್ಲಿ ಭಾರೀ ಮಳೆ ಮುನ್ನೆಚ್ಚರಿಕೆ

ಕಾಮನ್‌ವೆಲ್ತ್‌ ಪದಕ ವೀರ ಗುರುರಾಜ್‌ ಇಂದು ಹುಟ್ಟೂರಿಗೆ; ಗೌರವ

ಕಾಮನ್‌ವೆಲ್ತ್‌ ಪದಕ ವೀರ ಗುರುರಾಜ್‌ ಇಂದು ಹುಟ್ಟೂರಿಗೆ; ಗೌರವ

ಮಹಿಳೆ ಚೇತರಿಕೆ; ಸ್ಥಳಕ್ಕೆ ಎಸ್‌ಪಿ ಭೇಟಿ, ಮಾಹಿತಿ ಸಂಗ್ರಹ

ಮಹಿಳೆ ಚೇತರಿಕೆ; ಸ್ಥಳಕ್ಕೆ ಎಸ್‌ಪಿ ಭೇಟಿ, ಮಾಹಿತಿ ಸಂಗ್ರಹ

ಸುಮಾರು ಎರಡೂವರೆ ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾದ ದಂಪತಿ ನಾಪತ್ತೆ

ಸುಮಾರು ಎರಡೂವರೆ ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾದ ದಂಪತಿ ನಾಪತ್ತೆ

MUST WATCH

udayavani youtube

NEWS BULLETIN 08-08-2022

udayavani youtube

ಕಾಮನ್‌ವೆಲ್ತ್‌ ಪದಕ ವೀರ ಗುರುರಾಜ್‌ ಗೆ ಉಡುಪಿ ಜಿಲ್ಲಾಡಳಿತದಿಂದ ಸನ್ಮಾನ

udayavani youtube

ಮೈಸೂರು ದಸರಾ : ಮಳೆಯ ನಡುವೆಯೇ ಗಜ ಪಯಣಕ್ಕೆ ಸಂಭ್ರಮದ ಚಾಲನೆ…

udayavani youtube

ಮಳೆಗಾಲದಲ್ಲಿ ಇಲ್ಲಿ ಸತ್ತವರ ಅಂತಿಮ ಯಾತ್ರೆ ಮಾತ್ರ ನರಕಯಾತನೆ..

udayavani youtube

ಒಂದು ಮೂಟೆಯ ಗೊಬ್ಬರದ ದುಡ್ಡಿನಲ್ಲಿ ೧ವರ್ಷದ ಜೀವಾಮೃತ ತಯಾರು ಮಾಡಬಹುದು!

ಹೊಸ ಸೇರ್ಪಡೆ

1-asd-da-dsa

ಇಸ್ರೇಲ್‌ ಕಾರ್ಯಾಚರಣೆ: ಕ್ಷಿಪಣಿ ಹಾರಿಸಿ ಉಗ್ರ ಕಮಾಂಡರ್‌ ಹತ್ಯೆ

1-sdsadsa

ಕಂಚು ಗೆದ್ದರೂ ಕ್ಷಮೆಯಾಚಿಸಿದ ಪೂಜಾಗೆ ಪ್ರಧಾನಿ ಮೋದಿ ಸಾಂತ್ವನ

750

ಶಾಸಕ ಜಮೀರ್‌ ಅಹಮದ್‌ ವಿದೇಶಿ ಹೂಡಿಕೆ ಕೆದಕುತ್ತಿರುವ ಎಸಿಬಿ

1-adsdsa

ಪ್ಯಾರಾ ಟಿಟಿ: ಭವಿನಾ ಪಟೇಲ್‌ಗೆ ಚಿನ್ನ; ಸೋನಾಲ್‌ ಬೆನ್‌ಗೆ ಕಂಚು

ಟಿಟಿ ಪುರುಷರ ಡಬಲ್ಸ್‌ ಫೈನಲ್‌: ಶರತ್‌-ಸಥಿಯನ್‌ಗೆ ಬೆಳ್ಳಿ ಮಿಂಚು

ಟಿಟಿ ಪುರುಷರ ಡಬಲ್ಸ್‌ ಫೈನಲ್‌: ಶರತ್‌-ಸಥಿಯನ್‌ಗೆ ಬೆಳ್ಳಿ ಮಿಂಚು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.