ರಸ್ತೆ ದುರವಸ್ಥೆ: ಪೂಕಳಂ ರಚಿಸಿ ಪ್ರತಿಭಟನೆ

Team Udayavani, Sep 12, 2019, 5:26 AM IST

ಕಾಸರಗೋಡು: ಕಾಸರ ಗೋಡಿನಿಂದ ತಲಪಾಡಿ ವರೆಗಿನ ರಾ. ಹೆದ್ದಾರಿ ರಸ್ತೆ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದು, ಸಂಬಂಧಪಟ್ಟ ಅಧಿಕಾರಿಗಳ ಅವಗಣನೆಯನ್ನು ಪ್ರತಿಭಟಿಸಿ ತಿರುವೋಣಂ ದಿನವಾದ ಬುಧವಾರ ಮೊಗ್ರಾಲ್‌ ರಾ. ಹೆದ್ದಾರಿಯಲ್ಲಿ ಪೂಕಳಂ ರಚಿಸಿ ಗಮನ ಸೆಳೆದರು.

ಮೊಗ್ರಾಲ್‌ನ ದೇಶೀಯ ವೇದಿ ಕಾರ್ಯಕರ್ತರು ಪೂಕಳಂ ರಚಿಸಿ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನ ನಡೆಸಿದರು.

ಕಾರ್ಯಕ್ರಮದಲ್ಲಿ ಎ.ಎಂ.ಸಿದ್ದಿಕ್‌ ರಹ್ಮಾನ್‌ ಅಧ್ಯಕ್ಷತೆ ವಹಿಸಿ ದರು. ಹಮೀದ್‌ ಪೆರುವಾಡ್‌, ಎಂ.ಎ. ಮೂಸಾ, ಟಿ.ಕೆ. ಅನ್ವರ್‌, ಸಿ.ಎಚ್‌.ಖಾದರ್‌, ನಾಸಿರ್‌ ಮೊಗ್ರಾಲ್‌, ಅಕºರ್‌ ಪೆರುವಾಡ್‌, ಟಿ.ಪಿ.ಅನೀಸ್‌, ಪಿ.ವಿ. ಅನ್ವರ್‌, ಆರೀಫ್‌ ಕೊಪ್ರಬಜಾರ್‌, ಎಂ.ಎ. ಇಕ್ಬಾಲ್‌, ಇಸ್ಮಾಯಿಲ್‌ ಮೂಸಾ, ಎಂ. ವಿಜಯ ಕುಮಾರ್‌, ಮುಹಮ್ಮದ್‌ ಕುಂಞಿ ಮಾಸ್ಟರ್‌, ಶಿಹಾಬ ಕೊಪ್ಪಳಂ, ಕೆ.ಪಿ. ಮುಹಮ್ಮದ್‌, ನಾಫೀಹ್‌ ಎಂ.ಎಂ., ಖಾದರ್‌ ಮೊಗ್ರಾಲ್‌, ಎಂ.ಎ. ಸಿದ್ದಿಕ್‌, ಅಬೊRà, ಫೈಝಲ್‌, ಅಸಾ#ದ್‌, ಎಚ್‌.ಎ. ಕಾಲಿದ್‌, ಮೊದೀನ್‌, ಹಾರೀಸ್‌, ಎಂ.ಎಸ್‌. ಮುಹಮ್ಮದ್‌ ಕುಂಞಿ, ಸಿದ್ದಿಕ್‌ ಪ್ರತಿ ಭ ಟನ ಸಭೆ ಯಲ್ಲಿ ಮಾತನಾಡಿದರು. ಎಂ.ಎಂ. ರಹಮಾನ್‌ಸ್ವಾಗತಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ