ಸಿಡ್ನಿ: ಶ್ರೀಲಂಕಾ ವಿರುದ್ಧ ಮೊದಲ ಟಿ-20 ಪಂದ್ಯ ಗೆದ್ದ ಆಸ್ಟ್ರೇಲಿಯಾ
Team Udayavani, Feb 11, 2022, 11:12 PM IST
ಸಿಡ್ನಿ: ಮಳೆಯ ಅಡಚಣೆಗೊಳಗಾದ ಪ್ರವಾಸಿ ಶ್ರೀಲಂಕಾ ಎದುರಿನ ಮೊದಲ ಟಿ20 ಪಂದ್ಯವನ್ನು ಆಸ್ಟ್ರೇಲಿಯ ಡಿ-ಎಲ್ ನಿಯಮದಂತೆ 20 ರನ್ನುಗಳಿಂದ ಜಯಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯ 9 ವಿಕೆಟಿಗೆ 149 ರನ್ ಗಳಿಸಿದರೆ, ಲಂಕೆಗೆ 19 ಓವರ್ಗಳಲ್ಲಿ 143 ರನ್ ಗುರಿ ನಿಗದಿಪಡಿಸಲಾಯಿತು. ಅದು 8 ವಿಕೆಟಿಗೆ 122 ರನ್ ಮಾಡಿ ಶರಣಾಯಿತು.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ-9 ವಿಕೆಟಿಗೆ 149 (ಮೆಕ್ಡರ್ಮಟ್ 53, ಸ್ಟೋಯಿನಿಸ್ 30, ಇಂಗ್ಲಿಸ್ 23, ಹಸರಂಗ 38ಕ್ಕೆ 3, ಬಿನುರ ಫೆರ್ನಾಂಡೊ 12ಕ್ಕೆ 2, ಕರುಣಾರತ್ನೆ 22ಕ್ಕೆ 2). ಶ್ರೀಲಂಕಾ-19 ಓವರ್ಗಳಲ್ಲಿ 8 ವಿಕೆಟಿಗೆ 122 (ನಿಸ್ಸಂಕ 36, ಚಂಡಿಮಾಲ್ 25, ಹ್ಯಾಝಲ್ವುಡ್ 12ಕ್ಕೆ 4, ಝಂಪ 18ಕ್ಕೆ 3).
ಪಂದ್ಯಶ್ರೇಷ್ಠ: ಆ್ಯಡಂ ಝಂಪ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ