CONNECT WITH US  

ಭಾವುಕ ಪ್ರಬುದ್ಧತೆ

ವೇದಾಂತವನ್ನು ಜನರು ಬೌದ್ಧಿಕ ಜ್ಞಾನ ಎಂದುಕೊಳ್ಳುತ್ತಾರೆ. ಅದನ್ನು ತಿಳಿದುಕೊಂಡಾದ ಮೇಲೆ, ಅಭ್ಯಾಸದ ಮೂಲಕ ಅದನ್ನು ಅನುಷ್ಠಾನ ಮಾಡಬೇಕೆಂದು ಭಾವಿಸುತ್ತಾರೆ. ಆದರೆ, ಏನನ್ನು ಅಭ್ಯಾಸ ಮಾಡುವುದು? ಅಭ್ಯಾಸ ಇರುವುದೇ...

ದೇವರು ನಮಗೆ ನೆನಪಿನ ಶಕ್ತಿ ನೀಡಿರುವುದು ನಮ್ಮ ಬಗ್ಗೆ ನಾವು ತೀರ್ಪು ಕೊಟ್ಟುಕೊಳ್ಳುವುದಕ್ಕಲ್ಲ; ಜೀವನದಲ್ಲಿ ಅಗತ್ಯವಾದವುಗಳನ್ನು ಜ್ಞಾಪಕದಲ್ಲಿಟ್ಟುಕೊಳ್ಳಲು ಮಾತ್ರ ನೆನಪಿನ ಶಕ್ತಿ ಕೊಟ್ಟಿ¨ªಾನೆ.

ನಮ್ಮ ಎಲ್ಲಾ ಮಾನಸಿಕ ಮತ್ತು ಭಾವುಕ ಸಮಸ್ಯೆಗಳು ಸ್ವಕೇಂದ್ರಿತ. ಅಂದರೆ "ನಾನು' ಎಂಬುದಕ್ಕೆ ಸಂಬಂಧಪಟ್ಟಿದ್ದು. ನೀವು ನನಗೆ ಹತಾಶೆಯಾಗಿದೆ ಎಂದು ಹೇಳಿದರೆ, "ನಾನು' ಇಲ್ಲದೆ "ಹತಾಶೆ' ಇರಲು ಸಾಧ್ಯವೆ? ನನ್ನನ್ನು...

ಕಾರ್ಯಕ್ಕೆ ಸಂಬಂಧಿಸಿದಂತೆ ಕೌಶಲವೆನ್ನುವುದು ಧರ್ಮದ ವ್ಯವಸ್ಥೆಯ ಅನುಸರಣೆ. ಈ ಬಗೆಯ ಅನುಸರಣೆಗೆ ಧರ್ಮದ ಜ್ಞಾನ ಇರಬೇಕಾಗುತ್ತದೆ; ಅಷ್ಟೇ ಅಲ್ಲ, ಯಾವುದೇ ಸನ್ನಿವೇಶದಲ್ಲಿ ಧರ್ಮವನ್ನು ಅರ್ಥೈಸುವ, ವ್ಯಾಖ್ಯಾನಿಸುವ...

ದೇವರು ಈ ಜಗತ್ತನ್ನು ಸೃಷ್ಟಿಸಿ ನಿವೃತ್ತನಾಗಲಿಲ್ಲ. ಸೃಷ್ಟಿಕ್ರಿಯೆ ಅವ್ಯಾಹತವಾಗಿ ನಡೆದಿದೆ. ದೇವರು ಶೇಷಶಯನನಾಗಿ ಯೋಗನಿದ್ರೆಯಲ್ಲಿರುವಂತೆ ಕಂಡುಬಂದರೂ ಅವನು ಈ ಜಗತ್ತನ್ನು, ಈ ವ್ಯವಸ್ಥೆಯನ್ನು ಕಾಪಾಡುತ್ತಿದ್ದಾನೆ...

ಇದೆಂತಹ ಚೌಕಾಸಿ? ಹಣದಿಂದ ಸುಖ ಅನುಭವಿಸಬಹುದೆಂದುಕೊಂಡು ಅದನ್ನು ಗಳಿಸಲು ನಾವು ಸುಳ್ಳು ಹೇಳುತ್ತೇವೆ. ಆ ಪ್ರಕ್ರಿಯೆಯಲ್ಲಿ ನಮ್ಮನ್ನೇ ನಾವು ಕಳೆದುಕೊಂಡರೆ ಅಂತಹ ದುಡ್ಡಿನಿಂದ ಏನು ಉಪಯೋಗ? ಹಣ ಸನ್ನಿವೇಶಗಳನ್ನು...

ರಾಮಾಯಣ ಮತ್ತು ಮಹಾಭಾರತಗಳಲ್ಲಿ ಅನೇಕ ಸನ್ನಿವೇಶಗಳು ಬರುತ್ತವೆ; ಅಲ್ಲಿ ನೈತಿಕ ವ್ಯವಸ್ಥೆಯನ್ನು ಚಲನಶೀಲತೆಯಿಂದ ಅರ್ಥೈಸಲಾಗುತ್ತದೆ. ಆದರೆ ಅದಕ್ಕಿಂತ ಮೊದಲಿಗೆ ನೀವು - ನಿಮಗೆ ಯಾರೂ ಹೇಳಿಕೊಡದಿದ್ದರೂ -ಅಲ್ಲೊಂದು...

ಇಂದಿನ ದಿನಗಳಲ್ಲಿ ಧರ್ಮವನ್ನು ವ್ಯಕ್ತಿನಿಷ್ಠವೆಂದು ಹೇಳುವ ಪ್ರವೃತ್ತಿ ಜಾರಿಯಲ್ಲಿದೆ. ಇದು ಸರಿಯೆ? ಯಾವುದೋ ಒಂದು ಹೂವು ಅಥವಾ ಹಣ್ಣು ನಿಮಗೆ ಇಷ್ಟವಾಗಬಹುದು. ಜನರಿಗೆ ಅವರದೇ ಆದ ಇಷ್ಟಗಳಿರುವುದು ಸಹಜ. ಆದ್ದರಿಂದ...

ಒಬ್ಬ ನನ್ನ ಬಳಿ ಬಂದು ಹೇಳುತ್ತಾನೆ. ಸ್ವಾಮೀಜಿ, ನಾನು ನಿಮ್ಮ ಉಪನ್ಯಾಸಗಳನ್ನು ಕೇಳಿದ್ದೇನೆ. ಇಂದಿನಿಂದ ನಾನು ಕರ್ಮಯೋಗಿಯಾಗಲು ನಿರ್ಧರಿಸಿದ್ದೇನೆ. ಪ್ರತಿಯೊಂದನ್ನೂ ನಾನು ದೇವರ ಪ್ರಸಾದ ಎಂದು ಸ್ವೀಕರಿಸುತ್ತೇನೆ....

ಸನ್ನಿವೇಶಗಳನ್ನು ಪ್ರಸನ್ನತೆಯಿಂದ ಒಪ್ಪಿಕೊಳ್ಳತೊಡಗಿದರೆ ನಮ್ಮ ಇಷ್ಟಾನಿಷ್ಟಗಳು ನಮ್ಮ ಪ್ರತಿಕ್ರಿಯೆಯನ್ನು ನಿಯಂತ್ರಿಸಲಾರವು. ಆದ್ದರಿಂದ ಅವು ನಮಗೆ ತಲ್ಲಣಗಳ ಮೂಲ ಆಗುವುದಿಲ್ಲ. ಆಸೆಗಳು ನೆರವೇರಿದರೆ ನನಗೆ...

ಪ್ರತಿಯೊಬ್ಬರೂ ಅಲ್ಪಜ್ಞರು. ತಿಳಿವಳಿಕೆಯಲ್ಲಿ ನಮಗೆ ಮಿತಿಗಳಿವೆ. ನಾವೆಲ್ಲರೂ ಅಲ್ಪಶಕ್ತರು. ಶಕ್ತಿ ಸಾಮರ್ಥ್ಯಗಳಲ್ಲಿ ನಮಗೆ ಮಿತಿಗಳಿವೆ. ಆದ್ದರಿಂದ ನಾವೆಲ್ಲರೂ ಸೋಲು ಅನುಭವಿಸಬೇಕು. ಸುರಕ್ಷಿತವಾಗಿ ರಸ್ತೆ ದಾಟಿ ಆ...

ಕರ್ಮದ ಫ‌ಲ ಕೊಡುವವನು ಈಶ್ವರ ಎಂದು ಹಿಂದಿನ ಅಂಕಣದಲ್ಲಿ ಸಾಧಿಸಿದ್ದಾಯಿತು. ಈಗ ಈ ಸಂಗತಿ ನಮ್ಮ ದೈನಂದಿನ ಜೀವನದಲ್ಲಿ ಹೇಗೆ ಹಾಸುಹೊಕ್ಕಾಗಿದೆ ಎಂಬುದನ್ನು ನಾವು ನಮ್ಮ ಧಾರ್ಮಿಕ ಸಂಸ್ಕೃತಿಯಿಂದ ತಿಳಿಯಬಹುದು.

ನಾವು ನಮ್ಮ ಧಾರ್ಮಿಕ ಸಂಸ್ಕೃತಿಯಲ್ಲಿ ಹಲವು ಕೆಲಸಗಳನ್ನು ಮಾಡುತ್ತೇವೆ; ಇವುಗಳಲ್ಲಿ ಹಲವು ನಮ್ಮ ಧರ್ಮಶಾಸ್ತ್ರದಲ್ಲಿ ಬೇರೂರಿವೆ. ನಮ್ಮ ಧೋರಣೆ ಮತ್ತು ಆಚರಣೆಗಳನ್ನು ಪರಿಶೀಲಿಸದೆ ನಮ್ಮ ಧರ್ಮಶಾಸ್ತ್ರಗಳ ಭಾಗವಾದ...

ನಾನು ಈ ಮೊದಲೇ ಹೇಳಿದ ಹಾಗೆ ಪ್ರತಿಯೊಬ್ಬರೂ ತಮ್ಮ ಇಷ್ಟಾನಿಷ್ಟಗಳ ಕಂತೆ. ಅವುಗಳನ್ನು ತೃಪ್ತಿಗೊಳಿಸಿಕೊಳ್ಳುವ ಬಯಕೆ ಸಹಜವಾದದ್ದೇ. ಆದ್ದರಿಂದ ನೀವು ಅವುಗಳನ್ನು ಸಾಕಾರಗೊಳಿಸಿಕೊಳ್ಳಲು...

ದೇವರು ಒಬ್ಬನೇ ಎಂಬ ದರ್ಶನವನ್ನು ನಮ್ಮ ಸಂಸ್ಕೃತಿ ಪ್ರತಿಬಿಂಬಿಸುತ್ತದೆ. ಇದು ಅರ್ಥವಾದರೆ, ನಮ್ಮ ಭಾರತೀಯ ಧಾರ್ಮಿಕ ಸಂಸ್ಕೃತಿ ಈ ದರ್ಶನದ ಮೇಲೆ ಹೇಗೆ ಆಧಾರಿತವಾಗಿದೆ ಎಂಬುದನ್ನು ನಾವು ನೋಡಬಹುದು. ಉದಾಹರಣೆಗೆ,...

ದೇವರು ಎಲ್ಲವೂ ಆಗಿರುವುದರಿಂದ ಅವನನ್ನು ಯಾವ ಹೆಸರಿನಿಂದಲೂ, ಯಾವ ರೂಪದಿಂದಲೂ ಪ್ರಾರ್ಥಿಸಬಹುದು. ದೇವರನ್ನು ಪೂಜಿಸುವುದರ ಬಗೆಗೆ ಇದು ಪ್ರಬುದ್ಧ ನಿಲುವು. ಅವನನ್ನು ಯಾವ ಭಾಷೆಯಿಂದಲಾದರೂ ಪ್ರಾರ್ಥಿಸಬಹುದು,...

ಈ ಜಗತ್ತಿನ ಸೃಷ್ಟಿಯನ್ನು ವಿವರಿಸಲು ಕನಸು ಒಂದು ಒಳ್ಳೆಯ ಮಾದರಿ. ಈ ಮೊದಲೇ ತಿಳಿಸಿದಂತೆ ದೇವರು ನಿರ್ಮಾತೃವೂ ಹೌದು, ಸಂಕಲ್ಪವೂ ಹೌದು. ನೀವು ಕನಸಿನಲ್ಲಿ ಪ್ರಪಂಚವನ್ನು ಬರೀ ಸಂಕಲ್ಪಮಾತ್ರದಿಂದ ಸೃಷ್ಟಿಸಬಲ್ಲಿರಿ....

ಪ್ರಪಂಚ ಒಂದು ಸೃಷ್ಟಿ. ಏಕೆಂದರೆ ಇದು ಒಂದು ಜೋಡಣೆ (ಸಂಹತಿ). ನಿರ್ದಿಷ್ಟ ಉದ್ದೇಶಕ್ಕೆ ವರ್ತಿಸುತ್ತಿರುವ ಒಂದು ಜಾಣ್ಮೆಯ ಜೋಡಣೆ. ಬುದ್ಧಿವಂತಿಕೆಯಿಂದ ಜೋಡಿಸಲಾಗಿರುವುದರಿಂದ, ಇದರಲ್ಲಿ ಜ್ಞಾನ ಮತ್ತು...

ಒಬ್ಬ ವ್ಯಕ್ತಿಯ ಅಂತರಿಕ ಪ್ರಬುದ್ಧತೆಯನ್ನು ನಿರ್ಧರಿಸುವ ಅಂಶ ಯಾವುದು ಗೊತ್ತಾ? ತನ್ನ ಸದ್ಗುಣ ಮತ್ತು ಇತಿಮಿತಿಗಳನ್ನು ವಸ್ತುನಿಷ್ಠವಾಗಿ ತಿಳಿದುಕೊಳ್ಳುವ ಸಾಮರ್ಥ್ಯ. ನಮ್ಮ ಇತಿಮಿತಿಗಳನ್ನು ಒಪ್ಪಿಕೊಳ್ಳಲು...

ನೀವು ಒಬ್ಬ ಪ್ರಜ್ಞಾಶೀಲ ವ್ಯಕ್ತಿ. ನಿಮಗೆ ಮುಕ್ತ ಮನಸ್ಸಿದೆ. ಆಯ್ಕೆಯ ಸ್ವಾತಂತ್ರ ಕೂಡಾ ಇದೆ. ನೀವು ಒಂದೇ ರೀತಿ ಚಲಿಸುವ ಆಟಿಕೆಯ ಕಾರ್‌ ತರಹ ಅಲ್ಲ. ಅಡೆತಡೆಗಳು ಬಂದರೆ ಬಲಗಡೆಗೆ ತಿರುಗುವ ಹಾಗೆ ಅಂತಹ ಕಾರನ್ನು...

Back to Top