CONNECT WITH US  

ಸಿನೆಪ್ಲೆಕ್ಸ್ -ಚಿತ್ರ ವಿಮರ್ಶೆ

ಆತನ ಉದ್ದೇಶ ಬೇರೇಯೇ ಇರುತ್ತದೆ. ಆ ತರಹದ ಒಂದು ಸನ್ನಿವೇಶದಲ್ಲಿ ತಾನು ಸಿಲುಕಿಕೊಳ್ಳುತ್ತೇನೆ ಮತ್ತು ಮುಂದೆ ಅನೇಕ ಘಟನೆಗಳಿಗೆ ಸಾಕ್ಷಿಯಾಗುತ್ತೇನೆ ಎಂದು ಆತ ಕನಸು ಮನಸಿನಲ್ಲೂ ಅಂದುಕೊಂಡಿರುವುದಿಲ್ಲ. ಆದರೆ,...

"ಪ್ರಪಂಚದಲ್ಲಿ ಜಾತಿ-ಜಾತಿಗಳ ನಡುವೆ ನಡೆದ ರಕ್ತಪಾತಕ್ಕಿಂತಲೂ, ಉಳ್ಳವರು ಮತ್ತು ಇಲ್ಲದವರ ನಡುವಿನ ರಕ್ತಪಾತವೇ ಹೆಚ್ಚು.

ಹೈದರಾಬಾದ್‌ ಬ್ಯಾಂಕೊಂದರಲ್ಲಿ ಮಧ್ಯರಾತ್ರಿ "ಲೂಟಿ'ಯಾಗುತ್ತದೆ. ಆ ಲೂಟಿಕೋರರು ದೋಚಿದ ಹಣದೊಂದಿಗೆ ಬೆಂಗಳೂರಿಗೆ ಬಂದಿದ್ದಾರೆ ಎಂಬ ಮಾಹಿತಿ ತಕ್ಷಣ ಸಿಗುತ್ತದೆ. ಕೂಡಲೇ ಎಸಿಪಿ ದುರ್ಗಾ ಭವಾನಿ ಆ ಲೂಟಿಕೋರರ ಬೆನ್ನು...

ಸಿನಿಮಾ ನಿರ್ದೇಶಕನಾಗಬೇಕು. ಚಿತ್ರರಂಗದಲ್ಲಿ ಮಿಂಚಬೇಕು ಎಂಬ ಹತ್ತಾರು ಕನಸುಗಳನ್ನು ಹೊತ್ತು ನೂರಾರು ಮಂದಿ ಗಾಂಧಿನಗರಕ್ಕೆ ಪ್ರತಿನಿತ್ಯ ಅಡಿಯಿಡುತ್ತಲೇ ಇರುತ್ತಾರೆ. ದಿನ ಬೆಳಗಾದರೆ ಒಂದು ಅವಕಾಶಕ್ಕಾಗಿ...

"ಒಂದು ಬಾರಿ ಆ ಕೆಲಸ ಮಾಡಿ ನನ್ನಿಂದ ತೊಂದರೆಯಾಗಿದ್ದು ಸಾಕು, ಮತ್ತೆ ನಾನು ಆ ಕೆಲಸ ಮಾಡಲ್ಲ' ನಾಯಕ ಖಡಕ್‌ ಆಗಿ ಹೇಳಿ ಹೊರಡುತ್ತಾನೆ. ಆದರೆ, ಆತನ ಸಾಕು ತಂದೆ ಮಾತ್ರ ಬೆನ್ನುಬಿಡದ ಬೇತಾಳನಂತೆ...

"ಸಂಜೆ 5 ಗಂಟೆ ಒಳಗಾಗಿ ಬಡ್ಡಿ, ಅಸಲು ತಂದು ಕೊಡಬೇಕು. ಇಲ್ಲದಿದ್ದರೆ ನಿನ್‌ ಕಥೆ ಅಷ್ಟೇ...' ಹೀಗಂತ ಆ ಬಡ್ಡಿ ಭದ್ರ, ನಾಯಕ ವಿಜಯ್‌ಗೆ ಬೆದರಿಕೆ ಹಾಕ್ತಾನೆ. ಇನ್ನೊಂದು ಕಡೆ ನಾಯಕನ ತಂಗಿ ಗಂಡ...

ಅದು ಮಂಡ್ಯದಲ್ಲಿರುವ ಒಂದು ಹಳ್ಳಿ. ಅಲ್ಲಿ ಊರಿಗೆ ಊರನ್ನೇ ಹೆದರಿಸಿ, ಹದ್ದುಬಸ್ತಿನಲ್ಲಿಟ್ಟುಕೊಂಡ ಒಬ್ಬ ಗೌಡ. ಈ ಗೌಡನಿಗೆ ಗೀತಾ ಎನ್ನುವ ಸುರಸುಂದರಿ ಮಗಳು. ಗೀತಾಳನ್ನು ಮದುವೆಯಾಗಲು ಒಂದು ಕಡೆ ಗೌಡನ ಭಾಮೈದುನನ...

ಆ ಹಳ್ಳಿಯಲ್ಲಿ ಅಮ್ಮ, ಮಗನ  ಹುಡುಗಿಯರು ಕೊಂಚ ಹೆಚ್ಚೇ ಹೆದರುತ್ತಾರೆ. ಕಾರಣ, ತನ್ನ ಮಗನಿಗೆ ಮದುವೆ ಮಾಡಬೇಕು ಅಂತ ಅವನ ಅಮ್ಮ ಕಣ್ಣಿಗೆ ಕಾಣುವ ಆ ಊರ ಹುಡುಗಿಯರನ್ನೆಲ್ಲಾ ತನ್ನ ಮಗನನ್ನು ಮದ್ವೆ ಆಗಿ ಅಂತ ದುಂಬಾಲು...

"ಒಂದು ಗನ್ನು, ಅದರೊಳಗಿನ 8 ಎಂಎಂ ಬುಲೆಟ್‌, ಬ್ಯಾಂಕ್‌ ದರೋಡೆ ಮತ್ತು ಆ ದರೋಡೆಕೋರರನ್ನು ಪತ್ತೆ ಹಚ್ಚುವ ಪೊಲೀಸರು...' ಇವಿಷ್ಟೇ ಅಂಶಗಳನ್ನಿಟ್ಟುಕೊಂಡು ಮುಂದೇನಾಗುತ್ತೆ ಎಂಬ ಪ್ರಶ್ನೆ ಮತ್ತು...

ಯಾರಾದರೂ ತಪ್ಪು ಮಾಡಿದರೆ, ಎಲ್ಲಾದರೂ ಅನ್ಯಾಯ ನಡೆಯುತ್ತಿದ್ದರೆ ಆತನ ರಕ್ತ ಕುದಿಯುತ್ತದೆ, ಕೈಗಳು ಬಿಗಿಯಾಗುತ್ತವೆ. ಕಟ್‌ ಮಾಡಿದರೆ ಆತನ ಕೈಯಿಂದ ಏಟು ತಿಂದ ಒಂದಷ್ಟು ಮಂದಿ ನರಳಾಡುತ್ತಾ ಬಿದ್ದಿರುತ್ತಾರೆ. ಆ...

ಸುತ್ತಮುತ್ತ ಹಚ್ಚ ಹಸಿರಿನಿಂದ ಕೂಡಿದ ಪರಿಸರದಲ್ಲಿರುವ ಸುಂದರ ಮನೆ. ಆ ಮನೆಯೊಡತಿ ವೈಷ್ಣವಿ ನಿಗೂಢವಾಗಿ ಕೊಲೆಯಾಗಿರುತ್ತಾಳೆ. ಈ ನಿಗೂಢ ಕೊಲೆಯ ತನಿಖೆಗಾಗಿ ಬರುವ ಪೊಲೀಸ್‌ ಅಧಿಕಾರಿ ಜೆ.ಕೆ, ಮನೆ ಮಾಲೀಕ ಶ್ರೀಜತಿಯ...

ಕನಸು ಯಾರ ಆಸ್ತಿಯಲ್ಲ, ನಮ್ಮ ಅಪ್ಪನ ಆಸ್ತಿಯೂ ಅಲ್ಲ ... ಹೀಗೆ ಹೇಳುತ್ತಲೇ "ಜೀರ್ಜಿಂಬೆ' ಚಿತ್ರ ಮಕ್ಕಳ ಬಾಲ್ಯ, ಕನಸು, ನಂಬಿಕೆ, ಆಚರಣೆ, ಮೂಢನಂಬಿಕೆ ಎಲ್ಲವನ್ನು ತೆರೆದುಕೊಳ್ಳುತ್ತಾ...

ಜನರನ್ನು ಯಾಮಾರಿಸಿ ದುಡ್ಡು ಮಾಡೋದು ಹೇಗೆ ಎಂಬುದು ಆತನಿಗೆ ಚೆನ್ನಾಗಿ ಗೊತ್ತಿದೆ. ಆ ವಿದ್ಯೆಯಲ್ಲಿ ಆತ ಪಂಟರ್‌. ಆತನ "ಮೆನು'ವಿನಲ್ಲಿ ನಾನಾ ಬಗೆಯಲ್ಲಿ ಯಾಮಾರಿಸುವುದು ಹೇಗೆ ಎಂಬ ಪಟ್ಟಿಯೇ ಇದೆ. ಅದನ್ನೇ...

ಚಿತ್ರರಂಗಕ್ಕಿಂತಲೂ ಹೆಚ್ಚಾಗಿ ರಾಜಕೀಯ ರಂಗ, ರಂಗು-ರಂಗಾಗಿರುತ್ತದೆ. ಇಂತಹ ರಾಜಕೀಯವನ್ನು ಚಿತ್ರದ ಮೂಲಕ ತೆರೆಮೇಲೆ ತಂದರೆ ಅದರ ರಂಗು ಹೇಗಿರಬಹುದು? ಇಂಥದ್ದೊಂದು ರಾಜಕೀಯ ಚಿತ್ರಣವನ್ನು ತೆರೆಮೇಲೆ ಕಟ್ಟಿಕೊಡಲು...

"ಅಪ್ಪ, ಆ ಭಗವದ್ಗೀತೆ ಕೊಡು ಓದ್ತೀನಿ..' "ಭಗವದ್ಗೀತೆ ಓದುವುದರಿಂದ ಹೊಟ್ಟೆ ತುಂಬೋದಿಲ್ಲ ಕಣೋ, ಶಾಲೆ ಓದಬೇಕು...' ಹೀಗೆ ಅರ್ಚಕನಾದ ಆ ಅಪ್ಪ, ತನ್ನ ಮಗನಿಗೆ ವಾಸ್ತವ ಸತ್ಯವನ್ನು ಹೇಳುತ್ತಾನೆ...

ಒಂದು ಯಶಸ್ವಿ ಚಿತ್ರದ ಮುಂದುವರಿದ ಭಾಗ ಮಾಡುವಾಗ ಮುಖ್ಯವಾಗಿ ಏನೆಲ್ಲವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬ ಗೊಂದಲ ಅನೇಕರಲ್ಲಿದೆ. ಕೆಲವರು ಕಥೆ, ಪಾತ್ರ, ಮ್ಯಾನರೀಸಂ, ಪಾತ್ರಗಳ ಹೆಸರು, ಇಡೀ ಸಿನಿಮಾದ ವಾತಾವರಣ...

ಅದು 80ರ ದಶಕದ ಕುಂದಾಪುರ ಕರಾವಳಿ ಭಾಗದ ಚಿತ್ರಣ.

ಅಚಾನಕ್ಕಾಗಿ ಸಿಗುವ "ಕನ್ನಡ ದೇಶದೊಳ್‌' ಎಂಬ ಪುರಾತನ ತಾಳೆಗರಿ ಗ್ರಂಥದಲ್ಲಿ ಕನ್ನಡ ನಾಡು-ನುಡಿ, ಜನ-ಮನಕ್ಕೆ ಸಂಬಂಧಿಸಿದ ಹತ್ತಾರು ಸಂಗತಿಗಳು ಅಡಕವಾಗಿರುತ್ತದೆ. ಈ ನಿಗೂಢ ಸಂಗತಿಗಳ ಅಧ್ಯಯನಕ್ಕೆ ಇಳಿಯುವ ಕನ್ನಡ...

ಹಳ್ಳಿಯಲ್ಲಿ ಕೆಲಸ, ಕಾರ್ಯವಿಲ್ಲದೆ ಉಂಡಾಡಿ ಗುಂಡನಾಗಿ ತಿರುಗಿಕೊಂಡಿರುವ ನಾಯಕ (ಅಭಿ) ಒಂದು ಕಡೆ. ಅದೇ ಹಳ್ಳಿಯಲ್ಲಿ ಸಿಗರೇಟ್‌ ಸೇದುತ್ತಾ, ಮಧ್ಯದ ಅಮಲು ತಲೆಗೇರಿಸಿಕೊಂಡು ತಿರುಗುವ ಪೋಲಿ ಇನ್ನೊಂದು ಕಡೆ....

"ರಾಮನ ಆದರ್ಶದ ಜೊತೆಗೆ ರಾವಣನ ಆಲೋಚನೆಯೂ ಮುಖ್ಯ' ಪುಟ್ಟ ಬಾಲಕನಿಗೆ ತಂದೆ ಈ ರೀತಿ ಹೇಳುತ್ತಾನೆ. ಅತ್ತ ಕಡೆ ತಾಯಿ ರಾಮನ ಆದರ್ಶವೇ ಮುಖ್ಯ ಎಂದು ಭೋದಿಸಿರುತ್ತಾಳೆ.  ಕಟ್‌ ಮಾಡಿದರೆ ರಾವಣ...

Back to Top