Udupi Coastal Karnataka News - Udayavani
   CONNECT WITH US  
echo "sudina logo";

ಉಡುಪಿ

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಟೋಲ್‌ ಕೇಂದ್ರಗಳಲ್ಲಿ ಸ್ಥಳೀಯ ವಾಹನಗಳಿಗೆ ಸುಂಕ ತೆಗೆದುಕೊಳ್ಳುವ ವಿಚಾರ ದಲ್ಲಿ ಸೆ. 30ರ ವರೆಗೆ ಯಥಾಸ್ಥಿತಿ ಕಾಪಾಡಲು ನಿರ್ಧರಿಸಲಾಗಿದೆ. ...

ಉಡುಪಿ: ಬಾಲಸನ್ಯಾಸ ಕೂಡ ಬಾಲಕಾರ್ಮಿಕ, ಬಾಲ್ಯ ವಿವಾಹ ದಂತೆ ಅಪರಾಧವಾಗಬೇಕು. ಈ ಕುರಿತ ಕಾನೂನು ಜಾರಿಗೆ ಬರಲು ಹೋರಾಟ ನಡೆಸುತ್ತೇನೆ ಎಂದು ಕೇಮಾರು ಶ್ರೀ ಈಶ ವಿಟuಲದಾಸ ಸ್ವಾಮೀಜಿ ಹೇಳಿದ್ದಾರೆ...

ಜಿನಬಿಂಬಗಳನ್ನು 24 ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಶೋಭಾಯಾತ್ರೆಯ ಮೂಲಕ ಬಾಹುಬಲಿ ಪ್ರವಚನ ಮಂದಿರಕ್ಕೆ ಕೊಂಡೊಯ್ದು ಅಭಿಷೇಕ ಮಾಡಲಾಯಿತು.

ಕಾರ್ಕಳ: ಪರಮಪೂಜ್ಯ 108 ಮುನಿಶ್ರೀ ವೀರಸಾಗರ ಮಹಾರಾಜರ ಭವ್ಯಮಂಗಲ ಚಾತುರ್ಮಾಸ ಹಿನ್ನೆಲೆಯಲ್ಲಿ 1008ನೇ ಭಗವಾನ್‌ ಶ್ರೀ ಪಾರ್ಶ್ವನಾಥ ಸ್ವಾಮಿಯ ಮೋಕ್ಷ ಕಲ್ಯಾಣ ಕಾರ್ಯಕ್ರಮದ ಪ್ರಯುಕ್ತ ಭವ್ಯಮಂಗಲ...

ಡಾಮರು ಭಾಗ್ಯ ಕಾಣದ ಕುರ್ಪಾಡಿ ರಸ್ತೆ.

ಅಜೆಕಾರು: ಸುಮಾರು 15 ವರ್ಷಗಳ ಹಿಂದೆ ನಿರ್ಮಾಣಗೊಂಡ ಅಜೆಕಾರು ಕುರ್ಪಾಡಿ ರಸ್ತೆಯು ಸಂಪೂರ್ಣ ಹೊಂಡ ಗುಂಡಿಗಳಿಂದ ಆವೃತವಾಗಿದ್ದು, ಸಂಚಾರಕ್ಕೆ ಸಂಕಷ್ಟ ಎದುರಾಗಿದೆ.

ಬಿರು ಮಳೆಗೆ ಹಾಳಾದ ಮಲ್ಲಿಗೆ ಗಿಡಗಳು

ಶಿರ್ವ: ಆಷಾಢ ಮಾಸ ಕಳೆದು ಶ್ರಾವಣ ಮಾಸ ಪ್ರಾರಂಭವಾಗಿದ್ದು ಬೇಡಿಕೆ ಕುಸಿದಿದ್ದ ಮಲ್ಲಿಗೆ ದರ ಗಗನಕ್ಕೇರಿದೆ.ನಾಗರ ಪಂಚಮಿಯೊಂದಿಗೆ ಸಾಲು ಸಾಲುಹಬ್ಬಗಳು ಬರುತ್ತಿದ್ದು ಮಲ್ಲಿಗೆಗೆ ಬೇಡಿಕೆ...

ಟೇಬಲ್‌ ಟಾಪ್‌ ಎಕ್ಸಲರೇಟರ್‌.

ಉಡುಪಿ: ದೇಸೀಯವಾಗಿ ಅಭಿವೃದ್ಧಿಪಡಿಸಿದ ಟೇಬಲ್‌ ಟಾಪ್‌ ಎಕ್ಸಲರೇಟರ್‌ (ಟಿಟಿಎ) ಮಣಿಪಾಲ ಮಾಹೆಯ ಮಣಿಪಾಲ್‌ ಸೆಂಟರ್‌ ಫಾರ್‌ ನೇಚುರಲ್‌ ಸೈನ್ಸಸ್‌ನಲ್ಲಿ (ಎಂಸಿಎನ್‌ಎಸ್‌) ಕಾರ್ಯವನ್ನು...

ಬೆಳ್ಮಣ್ : ನಿನ್ನೆ ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಲುಗಿ ವೃದ್ದೆಯೋರ್ವರು ಮೃತಪಟ್ಟ ಘಟನೆ ಶುಕ್ರವಾರ ಬೆಳಿಗ್ಗೆ ಕಾರ್ಕಳ ತಾಲೂಕಿನ ಮುಂಡ್ಕೂರಿನಲ್ಲಿ...

ಸಾಂದರ್ಭಿಕ ಚಿತ್ರ.

ಕಾರ್ಕಳ: ಒಂದೇ ಮನೆಯಲ್ಲಿ ವಾಸವಿದ್ದ ಇಬ್ಬರು ಯುವಕರು ವಿಷಸೇವಿಸಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಕಲ್ಯಾ ಸಮೀಪದ ಗರಡಿನಗರದ ನಿವಾಸದಲ್ಲಿ ಆ. 15ರ ರಾತ್ರಿ ಸಂಭವಿಸಿದೆ.

ಉಡುಪಿ: ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ವಿಚಾರಣೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಗುರುವಾರ ಸಾಕ್ಷಿಧಾರರಿಗೆ ವ್ಯಕ್ತಿ ಯೋರ್ವ ಬೆದರಿಕೆ ಹಾಕಿದ್ದಾನೆ...

ಉಡುಪಿ: ಹೆದ್ದಾರಿ ಕಾಮಗಾರಿ ಸಂಪೂರ್ಣವಾಗಿ ಮುಗಿಯುವವರೆಗೆ ಸ್ಥಳೀಯ ವಾಹನಗಳಿಂದ ಸುಂಕ ಪಡೆಯಬಾರದು ಎಂದು ಸಂಸದೆ ಶೋಭಾ ಕರಂದ್ಲಾಜೆ ನವಯುಗ ಸಂಸ್ಥೆಗೆ ಎಚ್ಚರಿಕೆ ನೀಡಿದ್ದಾರೆ. 

ವಿಶೇಷ ವರದಿ - ಮಲ್ಪೆ: ಪ್ರಾಕೃತಿಕ ವೈಪರೀತ್ಯದಿಂದಾಗಿ ಕರಾವಳಿಯ ಜೀವನಾಡಿ ಯಾದ ಮೀನುಗಾರಿಕೆ  ಈ ಬಾರಿ ಋತುವಿನ ಆರಂಭದಲ್ಲಿ  ಕೈ...

ಅಜೆಕಾರು: ವರಂಗ ಗ್ರಾ. ಪಂ. ವ್ಯಾಪ್ತಿಯ ಅಂಡಾರು ಗ್ರಾಮದ ಆಯರ ಬೆಟ್ಟು ಪರಿಸರದ ಮಳುಗು ಸೇತುವೆ ಭಾರೀ ಮಳೆಗೆ ಕುಸಿತಗೊಂಡಿದ್ದು ಸ್ಥಳೀಯರಿಗೆ ಸಂಪರ್ಕ ಕಡಿತದ ಭೀತಿ ಎದುರಾಗಿದೆ.

ವಾಜಪೇಯಿ 1980ರ ದಶಕದಲ್ಲಿ ಉಡುಪಿಗೆ ಬಂದಾಗ ಕಿನ್ನಿಮೂಲ್ಕಿಯ ರಾಕಿ ಡಯಾಸ್‌ ಅವರ ಕಾರಿನಲ್ಲಿ ಒಂದು ವಾರ ಸುತ್ತಾಡಿದ್ದರು. ಆಗಲೂ ಚಾಲಕರಾಗಿದ್ದದ್ದು ಡಾ| ವಿ.ಎಸ್‌. ಆಚಾರ್ಯರು. 

ಉಡುಪಿ: ಆಗ ಆದಾಯ ತೆರಿಗೆ ಇಲಾಖೆಯಿಂದ ಎಲ್ಲ ಬಂದರುಗಳಿಗೆ ನೋಟಿಸು ಬಂದಿತ್ತು. ಮೀನುಗಾರರ ಪರವಾಗಿ ಎಷ್ಟೇ ಮನವಿ ಮಾಡಿದರೂ ಒಪ್ಪಿರಲಿಲ್ಲ. ವಾಜಪೇಯಿ ಅವರು ರಾಜಾಂಗಣ ಉದ್ಘಾಟನೆಗೆ ಬಂದಾಗ ದ.ಕ.

ಉಡುಪಿ: ಅಟಲ್‌ ಬಿಹಾರಿ ವಾಜಪೇಯಿ ಅವರಿಗೂ ಉಡುಪಿಗೂ ನಂಟು ವಿಶೇಷವಿದೆ. ನಾಲ್ಕೈದು ಬಾರಿ ಉಡುಪಿಗೆ ಬಂದಿದ್ದ ಅವರು ಕೊನೆಯ ಭೇಟಿ ನೀಡಿದ್ದು 2001 ರಲ್ಲಿ, ಸಹಸ್ರಮಾನದ ಮೊದಲ ವರ್ಷದಲ್ಲಿ....

ಮಲ್ಪೆ: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ ಎರಡು ಬೋಟುಗಳ ಎಂಜಿನ್‌ ಕೈ ಕೊಟ್ಟಿದ್ದರಿಂದ ಸಮುದ್ರ ಮಧ್ಯೆ ಅಪಾಯದಲ್ಲಿವೆ. ವಿಶ್ವಾಸ್‌ ಮತ್ತು ಲಕ್ಷ್ಮೀ ಜನಾರ್ದನ್‌ ಎಂಬ ಹೆಸರಿನ ಎರಡು...

ಉಡುಪಿ: ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಸಾಕ್ಷಿಗಳ ವಿಚಾರಣೆ ಆ.13ರಂದು ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಯಿತು. 

ಕಾರ್ಕಳ: ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ವಿವಿಧ ಭಾಗಗಳಲ್ಲಿ ಮನೆ, ಇತರ ಕಟ್ಟಡಗಳು ಹಾಗೂ ಕೃಷಿ ಭೂಮಿಗೆ ಹಾನಿಯಾಗಿದ್ದು, ನಷ್ಟ ಸಂಭವಿಸಿದೆ...

ಮಲ್ಪೆ: ಮೀನುಗಾರಿಕೆ ತೆರಳಿದ್ದ ಶಕುಂತಳಾ ಕರ್ಕೇರ ಅವರ ಹನುಮ ಸಾನ್ನಿಧ್ಯ ಬೋಟ್‌ ಕೋಡಿಬೆಂಗ್ರೆ ಸಮೀಪ ರವಿವಾರ  ಬಂಡೆಗೆ ಬಡಿದು ಹಾನಿಗೀಡಾಗಿ ಮುಳುಗಿದ್ದು, 9 ಲ. ರೂ. ನಷ್ಟ ಅಂದಾಜಿಸಲಾಗಿದೆ. ...

ಮಣಿಪಾಲ ರಾ.ಹೆದ್ದಾರಿಯಲ್ಲಿ ಮಳೆಯಿಂದಾಗಿ ಹೊಂಡಗಳು ಹೆಚ್ಚಾಗಿವೆ. 

ಉಡುಪಿ: ಉಡುಪಿ ನಗರ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ರವಿವಾರ ಸಂಜೆಯಿಂದ ಉತ್ತಮ ಮಳೆಯಾಗಿದ್ದು ಸೋಮವಾರವೂ ಮಧ್ಯಾಹ್ನದವರೆಗೆ ಆಗಾಗ್ಗೆ ಉತ್ತಮ ಮಳೆಯಾಯಿತು. ಮಧ್ಯಾಹ್ನದ ಅನಂತರ ನಿರಂತರ ಮಳೆ...

Back to Top