ಹಿತ್ತಲಲ್ಲಿ ಸಿಕ್ಕಿತು ಹೊಳೆಯುವ ಅದೃಷ್ಟ!
Team Udayavani, May 20, 2018, 5:14 AM IST
ನ್ಯೂಯಾರ್ಕ್ ನಿವಾಸಿಗಳಾದ ಮ್ಯಾಥ್ಯೂ ಮತ್ತು ಮರಿನಾ ಕಲೋನಾ ಎಂಬ ದಂಪತಿ,ಇತ್ತೀಚೆಗೆ ತಮ್ಮ ಹಿತ್ತ ಲನ್ನು ಸ್ವಚ್ಛ ಮಾಡುತ್ತಿದ್ದಾಗ,ಒಂದು ಗಿಡದ ಬುಡ ದಲ್ಲಿ ಪುಟ್ಟ ಪೆಟ್ಟಿಗೆಯೊಂದು ಸಿಕ್ಕಿದೆ.ಅದನ್ನು ತೆರೆದು ನೋಡಿದರೆ ಅದರಲ್ಲಿ 200 ಡಾಲರ್ ಹಣ, ಚಿನ್ನದ ಗಟ್ಟಿಗಳು, ನಿಶ್ಚಿತಾರ್ಥ ಉಂಗುರಗಳು,ಪಚ್ಚೆ ಮತ್ತು ಚಿನ್ನದ ಒಡ ವೆಗಳಿದ್ದವು. ಆದರೆ, ಅದರ ಜತೆಯಲ್ಲೇ ಇದ್ದ ಪುಟ್ಟ ಚೀಟಿ ಯೊಂದರಲ್ಲಿದ್ದ ವಿಳಾಸವೊಂದನ್ನು ಪರಿಶೀಲಿಸಿದಾಗ ಅವು ತಮ್ಮ ನೆರೆಯ ಮನೆ ಯೊಂದಕ್ಕೆ ಸೇರಿದವೆಂದು ತಿಳಿಯಿತು. ನಮ್ಮಲ್ಲಾದರೆ ಹಿತ್ತಲಲ್ಲೇನಾದರೂ ಸಂಪತ್ತು ಸಿಕ್ಕಿದರೆ ಯಾರಿಗೂ ತಿಳಿಸದಂತೆ ಬಾಚಿ ತಬ್ಬಿ ಕೊಳ್ಳುತ್ತಿದ್ದರೇನೋ! ಆದರೆ, ಆ ದಂಪತಿ ಹಾಗೆ ಮಾಡಿಲ್ಲ. ಪೊಲೀ ಸರ ಸಹಾಯದಿಂದ ಈ ವಸ್ತು ಗ ಳನ್ನು ಹಿಡಿದುಕೊಂಡು ಈ ವಿಳಾಸಕ್ಕೆ ತಲುಪಿದರು. ಜತೆಗೆ, ಎಷ್ಟೋ ವರ್ಷಗಳ ಹಿಂದೆ ಅವರಿಂದ ದರೋಡೆಯಾಗಿದ್ದಂಥ ವಸ್ತುಗಳನ್ನೆಲ್ಲ ವಾಪಸ್ ನೀಡಿ ನಿಷ್ಠೆ ಮೆರೆದಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ