ಚೀನದಲ್ಲಿ ತಪ್ಪು ಮಾಡಿದರೆ ಮೂತ್ರ ಕುಡಿವ ಶಿಕ್ಷೆ
Team Udayavani, Nov 9, 2018, 5:42 AM IST
ಚೀನ ಸರಕಾರದ ಕಾನೂನುಗಳು ಕಠಿಣವಾಗಿರುತ್ತವೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಅಲ್ಲಿನ ಖಾಸಗಿ ಸಂಸ್ಥೆಗಳಲ್ಲಿಯೂ ಕೂಡ ಅದೇ ನಿಯಮ ಇದೆ. ಮನೆಗಳ ಮರು ನವೀಕರಣ ಮಾಡುವ ಕಂಪೆನಿಯೊಂದರಲ್ಲಿ ನಿಗದಿತ ಕೆಲಸ ಗಡುವಿನೊಳಗೆ ಪೂರ್ತಿಯಾಗದೇ ಇದ್ದಲ್ಲಿ ಅವರಿಗೆ “ಕಠಿಣಾತಿಕಠಿಣ’ ಶಿಕ್ಷೆ ನೀಡಲಾಗುತ್ತದೆಯಂತೆ.
ನಗದು ರೂಪದಲ್ಲಿ ದಂಡ ವಿಧಿಸುವುದು, ಸಂಬಳ ನೀಡುವುದರಲ್ಲಿ ವಿಳಂಬ ಶಿಕ್ಷೆಯ ಜತೆಗೆ ಮೂತ್ರ ಕುಡಿಸುವುದು, ಜಿರಳೆಗಳನ್ನು ತಿನ್ನುವುದು ಅಥವಾ ಬೆಲ್ಟ್ ನಲ್ಲಿ ಹೊಡೆಯುವ ಶಿಕ್ಷೆ ವಿಧಿಸಲಾಗುತ್ತದೆ.
ತಪ್ಪು ಮಾಡಿದ ಉದ್ಯೋಗಿಗಳಿಗೆ ಸಹೋದ್ಯೋಗಿಗಳ ಉಪಸ್ಥಿತಿಯಲ್ಲಿಯೇ ಶಿಕ್ಷೆ ನೀಡಲಾಗುತ್ತದೆ.
ಈ ಬಗ್ಗೆ ಚೀನದ ಸಾಮಾಜಿಕ ಜಾಲತಾಣಗಳಲ್ಲಿ ವರದಿ, ಫೋಟೋಗಳು ವೈರಲ್ ಆಗಿವೆಯಂತೆ. ಇತರರಿಗೆ ಅವಮಾನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮೂವರು ಮ್ಯಾನೇಜರ್ಗಳಿಗೆ 5-10 ದಿನಗಳವರೆಗೆ ಜೈಲು ಶಿಕ್ಷೆಯನ್ನೂ ವಿಧಿಸಲಾಗಿದೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ