ಸ್ಯಾಂಡ್ವಿಚ್ನಲ್ಲಿ ಮಣ್ಣು ಪತ್ತೆ ಮಾಡಿದ ಮಹಿಳೆ
Team Udayavani, Feb 8, 2019, 5:11 AM IST
ಬರ್ಗರ್, ಸ್ಯಾಂಡ್ವಿಚ್ಗಳಂಥ ಫಾಸ್ಟ್ಫುಡ್ಗಳು ಆರೋಗ್ಯಕ್ಕೆ ಮಾರಕ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೂ ಅವುಗಳನ್ನು ತಿನ್ನುವವರಿಗೇನೂ ಕಡಿಮೆಯಿಲ್ಲ. ಅಮೆರಿಕದ ಟೆಕ್ಸಾಸ್ನ ಮಹಿಳೆಯೊಬ್ಬರು ತಾವು ಹೋಂ ಡೆಲಿವರಿ mಮೂಲಕ ಪಡೆದ ಸ್ಯಾಂಡ್ವಿಚ್ನಲ್ಲಿ ಮಣ್ಣು ಪತ್ತೆಯಾಗಿರುವುದನ್ನು ಫೇಸ್ಬುಕ್ನಲ್ಲಿ ಫೋಟೋ ಸಮೇತ ಪೋಸ್ಟ್ ಮಾಡಿದ್ದಾರೆ.
ಅವರು ಸ್ಯಾಡ್ವಿಚ್ ತರಿಸಿಕೊಂಡಿದ್ದು ಪ್ರತಿಷ್ಠಿತ ಫಾಸ್ಟ್ಫುಡ್ ಚೈನ್ ವಾಟಾಬರ್ಗರ್ನಿಂದ. ಅವರು ತರಿಸಿದ್ದ ಬರ್ಗರ್ನಲ್ಲಿ ಇದ್ದ ಲೆಟ್ಟಸ್(ಹಸಿಯಾಗಿ ತಿನ್ನಬಹುದಾದ ಸೊಪ್ಪು)ಅನ್ನು ತೊಳೆಯದ ಕಾರಣ ಮಣ್ಣು ಸೊಪ್ಪು ಮತ್ತು ಬರ್ಗರ್ ಮೇಲಿದ್ದ ಟೊಮೆಟೋಗೆ ಅಂಟಿತ್ತು. ಈ ಕುರಿತು ವಾಟಾಬರ್ಗರ್ ವ್ಯವಸ್ಥಾಪಕರಿಗೆ ದೂರು ನೀಡಿದ ವೇಳೆ, ಅದು ಬೇಕೆಂದೇ ಇರಿಸಿದ್ದು ಎಂಬಂತೆ ಮಾತನಾಡಿದರು ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ