ಹಾರ್ಡ್‌ವೇರ್‌ ಆಸಕ್ತರಿಗೆ ಇಷ್ಟದ ಕೆಲಸ 

Team Udayavani, Oct 17, 2018, 2:51 PM IST

17-october-13.gif

ಪ್ರತಿಯೊಬ್ಬರಲ್ಲೂ ಒಂದೊಂದು ಕಲೆ ಇರುತ್ತದೆ. ಹಾಗಾಗಿ ವಿದ್ಯಾರ್ಥಿಯಾಗಿದ್ದಾಗಲೇ ಅವರವರ ಆಸಕ್ತಿಗೆ ತಕ್ಕಂತೆ ಉನ್ನತ ವಿದ್ಯಾಭ್ಯಾಸ ಮಾಡುತ್ತಾರೆ. ಕೆಲವರಿಗೆ ಪುಸ್ತಕದ ಮೇಲೆ ಹೆಚ್ಚು ಆಸಕ್ತಿ ಇದ್ದರೆ ಇನ್ನೂ ಕೆಲವರಿಗೆ ಹಾರ್ಡ್‌ವೇರ್‌ ರಿಪೇರಿ ಮಾಡುವುದೆಂದರೆ ತುಂಬಾ ಇಷ್ಟ. ಹಾಗಾಗಿ ಅಂತಹವರು ಹಾರ್ಡ್‌ವೇರ್‌ ಕೆಲಸಗಳನ್ನು ಮಾಡಿಕೊಂಡು ಜೀವನ ರೂಪಿಸಬಹುದು.

ಈಗಿನ ಜಮಾನದಲ್ಲಿ ಎಲ್ಲರೂ ಐಟಿ- ಬಿಟಿ ಕೆಲಸವನ್ನೇ ಬಯಸುತ್ತಾರೆ. ಎ.ಸಿ. ರೂಮ್‌ನ ಒಳಗಡೆ ಕುಳಿತು ಕೆಲಸ ಮಾಡುವ ಕನಸನ್ನು ಕಾಣುತ್ತಾರೆ. ಆದರೆ ಕೆಲವು ವಿದ್ಯಾರ್ಥಿಗಳಲ್ಲಿ ಇಂತಹ ಆಲೋಚನೆಯ ಬದಲು ಹಾರ್ಡ್‌ವೇರ್‌ನ ಪ್ರತಿಯೊಂದು ವಿಷಯವೂ ಕಲಿಯದೇನೆ ತಿಳಿದಿರುತ್ತಾರೆ ಮತ್ತು ಕೆಲವರು ತಿಳಿದುಕೊಂಡಿರುತ್ತಾರೆ. ಅಂಥವರಿಗೆ ಈ ಕೆಲಸಗಳನ್ನು ಮಾಡಬೇಕು ಎನ್ನುವ ಹಂಬಲಗಳಿರುತ್ತದೆ. ಒಳ್ಳೆಯ ಅವಕಾಶಗಳು ಇವೆ.

ಆಧುನಿಕ ಯುಗವು ಎಲ್ಲವೂ ಯಾಂತ್ರಿಕವಾಗಿದೆ. ಹಾಗಾಗಿ ಈ ಯಂತ್ರವನ್ನು ಸರಿಪಡಿಸುವವ, ಇದರ ಬಗ್ಗೆ ತಿಳಿದವರು ಮುಖ್ಯವಾಗಿರುತ್ತಾರೆ. ಹಾರ್ಡ್‌ವೇರ್‌ನಲ್ಲಿ ಆಸಕ್ತಿ ಹಾಗೂ ಕಲಿಯಬೇಕು ಎಂಬ ಹಂಬಲವಿದ್ದು, ಇದರಲ್ಲಿ ಮುಂದೆ ಬಂದವರು ಒಳ್ಳೆಯ ಬದುಕು ಕಟ್ಟಿಕೊಂಡ ಮಂದಿ ಸಾಕಷ್ಟಿದ್ದಾರೆ.

ಕೋರ್ಸ್‌ಗಳು
ಹಾರ್ಡ್‌ವೇರ್‌ ಬಗ್ಗೆ ಕಲಿಯಲು ಐ.ಟಿ.ಐ. ಅಥವಾ ಡಿಪ್ಲೊಮಾವನ್ನೇ ಮಾಡಬೇಕೆಂದಿಲ್ಲ. ನಮ್ಮ ವಿದ್ಯಾಭ್ಯಾಸದ ಜತೆಗೆ 3 ತಿಂಗಳ ಅಥವಾ 6 ತಿಂಗಳ ಕೋರ್ಸ್‌ಗಳನ್ನು ಪಡೆದರೆ ಸಾಕು. ಸಣ್ಣ ಮಟ್ಟಿನ ಹಾರ್ಡ್‌ವೇರ್‌ ಕೆಲಸಗಳನ್ನು ಮಾಡಬಹುದು. ಎನ್‌ಜಿಒಗಳು ಉಚಿತವಾಗಿ ಇಂತಹ ತರಬೇತಿಗಳನ್ನು ಆಗಾಗ ನೀಡುತ್ತವೆ. ಸರಕಾರವೂ ಇಂತಹ ತರಬೇತಿ ಕಾರ್ಯಕ್ರಮವನ್ನು ಜಿಲ್ಲೆಗೊಂದರಂತೆ ಮಾಡುತ್ತವೆ. ಮಾತ್ರವಲ್ಲದೆ ಅಂತರ್ಜಾಲವೂ ಈಗ ಈ ಎಲ್ಲ ಕಲಿಕೆಗೆ ಒಂದು ಒಳ್ಳೆಯ ಅವಕಾಶವನ್ನು ನೀಡುತ್ತಿರುವುದರಿಂದ ಇದರ ಮುಖಾಂತರವೂ ಕಲಿಯಬಹುದು.

ಅವಕಾಶಗಳು
ಇಂತಹ ಕಡಿಮೆ ಅವಧಿಯ ಕೋರ್ಸ್‌ಗಳನ್ನು ಮಾಡಿ ಬಂದವರಿಗೆ ಎ.ಸಿ. (ಏರ್‌ ಕಂಡೀಶನ್‌) ಮೊಬೈಲ್‌, ವಾಚ್‌, ಕಂಪ್ಯೂಟರ್‌ ಹಾರ್ಡ್‌ವೇರ್‌ಗಳ ರಿಪೇರಿ ಮಾಡಿ ಸಂಪಾದಿಸಬಹುದು. ಮಾತ್ರವಲ್ಲದೆ ಇದೊಂದು ಪಾರ್ಟ್‌ಟೈಮ್‌ ಜಾಬ್‌ ಕೂಡ ಹೌದು. ಸ್ವಂತ ಅಂಗಡಿಯನ್ನು ತೆರೆದು ವ್ಯವಹಾರ ನಡೆಸಬಹುದು. ಬೇರೆಯವರ ಅಂಗಡಿಯಲ್ಲಿ ನಾವು ಕೆಲಸ ಮಾಡಬಹುದು. ಈಗಿನ ಹೊಸತೆಂಬಂತೆ ಮನೆ ಮನೆಗೆ ತೆರಳಿ ಇವುಗಳ ರಿಪೇರಿಯನ್ನು ಮಾಡಬಹುದು. ಒಟ್ಟಿನಲ್ಲಿ ಈಗ ಯಾವುದೇ ವಿಷಯವನ್ನು ಕಲಿತರೂ ಒಳ್ಳೆಯದೆ. ಏಕೆಂದರೆ ಎಲ್ಲದಕ್ಕೂ ತನ್ನದೇ ಆದ ಪ್ರಾಮುಖ್ಯತೆ ಇದೆ. ಹಾಗಾಗಿ ಕಲಿಯುವ ಯುವ ಜನತೆ ತಮ್ಮ ಆಸಕ್ತಿಯ ಮೇಲೆ ಮುಂದೆ ಬಂದು ಜೀವನ ರೂಪಿಸಬಹುದು. 

 ಭರತ್‌ ರಾಜ್‌ ಕರ್ತಡ್ಕ 

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.