ಷೇರು ಪೇಟೆ ಸೂಚ್ಯಂಕ ಏರಿಕೆ ಅಬಾಧಿತ
Team Udayavani, Dec 19, 2019, 12:08 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮುಂಬಯಿ: ಮುಂಬಯಿ ಷೇರು ಪೇಟೆಯಲ್ಲಿನ ಸೂಚ್ಯಂಕದ ಓಟ ಬುಧವಾರವೂ ಮುಂದುವರಿದಿದೆ. ಮಧ್ಯಾಂತರದಲ್ಲಿ ಸೂಚ್ಯಂಕ 41,614.77ಕ್ಕೆ ಏರಿಕೆಯಾಗಿ ದಿನದ ಅಂತ್ಯಕ್ಕೆ 41,558ರಲ್ಲಿ ಮುಕ್ತಾಯವಾಗಿದೆ. ಒಟ್ಟಾರೆ, ಸಂವೇದಿ ಸೂಚ್ಯಂಕ 206.40 ಅಂಕಗಳು ಏರಿಕೆ ಕಂಡಿವೆ. ಇದು ಸಾರ್ವಕಾಲಿಕ ದಾಖಲೆಯಾಗಿದೆ.
ನಿಫ್ಟಿ ಸೂಚ್ಯಂಕ 56 ಅಂಕ ಏರಿಕೆಯಾಗಿ 12,221.65ರಲ್ಲಿ ಮುಕ್ತಾಯಗೊಂಡಿದೆ. ಮುಂಬರುವ ಬಜೆಟ್ನಲ್ಲಿ ಕೆಲವೊಂದು ಆರ್ಥಿಕ ಚೇತೋಹಾರಿ ಕ್ರಮಗಳ ಘೋಷಣೆ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಪೂರಕ ವಾತಾವರಣ ಉಂಟಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್