Udayavni Special

ಬರಲಿದೆ ಭಾರತ್‌ ಬಾಂಡ್‌ ; ಕೇಂದ್ರ ಉದ್ದಿಮೆಗಳಿಗೆ ಹಣಕಾಸು ಕೊಡುವುದು ಉದ್ದೇಶ

Team Udayavani, Dec 5, 2019, 1:08 AM IST

Nirmala-4-12

ಹೊಸದಿಲ್ಲಿ: ಕೇಂದ್ರ ಸರಕಾರಿ ಸ್ವಾಮ್ಯದ ಸಾರ್ವಜನಿಕ ಉದ್ದಿಮೆಗಳಿಗೆ ಹೆಚ್ಚಿನ ಹಣಕಾಸಿನ ನೆರವು ನೀಡಿಕೆ ಉದ್ದೇಶದಿಂದ ಕೇಂದ್ರ ಸರಕಾರ ಸರಕಾರ ಹೊಸ ಬಾಂಡ್‌ ಬಿಡುಗಡೆಗೆ ನಿರ್ಧರಿಸಿದೆ. ಈ ತಿಂಗಳಲ್ಲಿಯೇ ಅದು ಮಾರುಕಟ್ಟೆಗೆ ಲಭ್ಯವಾಗಲಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

‘ಭಾರತ್‌ ಬಾಂಡ್‌ ಈಕ್ವಿಟಿ ಟ್ರೇಡಿಂಗ್‌ ಫ‌ಂಡ್‌’ ಎಂದು ಕರೆಯಲಾಗುವ ಈ ಫ‌ಂಡ್‌ ದೇಶದ ಮೊದಲ ಕಾರ್ಪೊರೆಟ್‌ ಫ‌ಂಡ್‌ ಎಂಬ ಹೆಗ್ಗಳಿಕೆ ಈ ಫ‌ಂಡ್‌ಗೆ ಇದೆ.
ಖಾಸಗಿ ಸಂಸ್ಥೆ ಫ‌ಂಡ್‌ ಅನ್ನು ನಿರ್ವಹಿಸಲಿದ್ದು, ಕನಿಷ್ಠ ಯುನಿಟ್‌ ಮೊತ್ತವನ್ನು 1 ಸಾವಿರ ರೂ. ಎಂದು ನಿಗದಿ ಮಾಡಲಾಗಿದೆ. ಇದರಿಂದಾಗಿ ಕೇಂದ್ರ ಸರಕಾರಿ ಸಂಸ್ಥೆಗಳಿಗೆ ಹೆಚ್ಚಿನ ವಿತ್ತೀಯ ನೆರವು ಸಿಗಲಿದೆ. ಈಕ್ವಿಟಿ ಟ್ರೇಡೆಡ್‌ ಫ‌ಂಡ್‌ ವ್ಯಾಪ್ತಿಯಲ್ಲಿ ಹಲವು ಬಾಂಡ್‌ಗಳು ಒಳಗೊಂಡಿರಲಿವೆ. ಇದು ವಿವಿಧ ರೀತಿಯ ಹೂಡಿಕೆದಾರರಿಗೆ ಅನುಕೂಲವಾಗಲಿದೆ.

ರಾಜ್ಯ ಸರಕಾರಗಳ ಸಂಸ್ಥೆಗಳು ಮತ್ತು ಇತರ ಯಾವುದೇ ಸರಕಾರಿ ಸಂಸ್ಥೆಗಳು ಬಾಂಡ್‌ಗಳನ್ನು ಹೊರಡಿಸಲು ಅವಕಾಶ ಇದೆ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಪ್ರತಿಯೊಂದು ಬಾಂಡ್‌ ನಿಗದಿತ ಅವಧಿಯಲ್ಲಿ ಮೆಚ್ಯುರಿಟಿ ಪಡೆಯಲಿದೆ. ಅದನ್ನು ಮೂರು ಅಥವಾ ಹತ್ತು ವರ್ಷಗಳು ಎಂದು ನಿಗದಿ ಮಾಡಲಾಗಿದೆ.

ಬಂಡವಾಳ ಹೂಡಿಕೆ ಮತ್ತು ಸಾರ್ವಜನಿಕ ಸೊತ್ತು ನಿರ್ವಹಣೆ (ಡಿಐಪಿಎಎಮ್‌) ಕಾರ್ಯದರ್ಶಿ ತುಹಿನ್‌ ಕಾಂತಾ ಮಾತನಾಡಿ ಈ ತಿಂಗಳಲ್ಲಿಯೇ ಅದು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದರು. ಪ್ರತಿ ಆರು ತಿಂಗಳಿಗೆ ಒಂದು ಬಾರಿ ಅದನ್ನು ಬಿಡುಗಡೆ ಮಾಡಲಾಗುತ್ತದೆ. ಚಿಲ್ಲರೆ ಹೂಡಿಕೆದಾರರಿಗೆ ಈಕ್ವಿಟಿ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದರು ವಿತ್ತ ಸಚಿವೆ.

ತಿದ್ದುಪಡಿ: ಇದೇ ವೇಳೆ, ಹಿರಿಯ ನಾಗರಿಕರ ಕಲ್ಯಾಣ, ಹೆತ್ತವರ ನಿರ್ವಹಣೆ (ತಿದ್ದುಪಡಿ) ಮಸೂದೆಗೂ ಸಂಪುಟ ಅನುಮೋದನೆ ನೀಡಿದೆ. ಅದರ ಪ್ರಕಾರ ಹಿರಿಯ ನಾಗರಿಕರಿಗೆ ಅಗತ್ಯವಾಗಿರುವ ಭದ್ರತೆ, ರಕ್ಷಣೆ ನೀಡುವುದರ ಬಗ್ಗೆ ವಾಗ್ಧಾನ ಮಾಡಲಾಗಿದೆ. ಹಿರಿಯ ನಾಗರಿಕರು ಇರುವ ಕೇಂದ್ರಗಳ ಕಡ್ಡಾಯ ನೋಂದಣಿ ಮತ್ತು ಅವರಿಗೆ ಸೇವೆಗಳನ್ನು ನೀಡುವ ಸಂಸ್ಥೆಗಳನ್ನೂ ನೋಂದಾಯಿಸಬೇಕು ಎಂದು ಮಸೂದೆಯಲ್ಲಿ ಪ್ರಸ್ತಾವಿಸಲಾಗಿದೆ.

ಮಾಹಿತಿ ರಕ್ಷಣೆ ಮಸೂದೆ: ಮತ್ತೂಂದು ಪ್ರಮುಖ ನಿರ್ಧಾರದಲ್ಲಿ ವೈಯಕ್ತಿಕ ಮಾಹಿತಿ ಮಸೂದೆ (ಪರ್ಸನಲ್‌ ಡೇಟಾ ಪ್ರೊಟೆಕ್ಷನ್‌ )ಗೂ ಸಮ್ಮತಿ ಸೂಚಿಸಲಾಗಿದೆ. ಅರಣ್ಯ ಸಚಿವ ಪ್ರಕಾಶ್‌ ಜಾವ್ಡೇಕರ್‌ ಮಾತನಾಡಿ, ಹಾಲಿ ಚಳಿಗಾಲದ ಅಧಿವೇಶನದಲ್ಲಿಯೇ ಅದನ್ನು ಮಂಡಿಸಲಾಗುತ್ತದೆ ಎಂದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

assam-covid19

ಕೋವಿಡ್-19 ಮಹಾಮಾರಿಗೆ ಅಸ್ಸಾಂನಲ್ಲಿ ಮೊದಲ ಬಲಿ

borish-jgonson

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಆರೋಗ್ಯ ಚೇತರಿಕೆ, ಐಸಿಯುವಿನಿಂದ ವಾರ್ಡ್ ಗೆ ಶಿಫ್ಟ್

covid19-maharastra

ಮಹಾರಾಷ್ಟ್ರದಲ್ಲಿ ಕೋವಿಡ್19 ರುದ್ರ ನರ್ತನ: ಗುರುವಾರ ಒಂದೇ ದಿನ 25 ಸಾವು, 229 ಹೊಸ ಪ್ರಕರಣ

US-Unemployment

ಕೋವಿಡ್ ಕೊಟ್ಟ ಏಟಿಗೆ ಅಮೆರಿಕಾ ತತ್ತರ ; ಮೂರು ವಾರಗಳಲ್ಲಿ ಭಾರಿ ಉದ್ಯೋಗ ನಷ್ಟ

‘ಜಗತ್ತಿಗೆ ಸಾಂತ್ವನ ಹೇಳಲು ಪ್ರೀತಿಯ ಬೆಳಕು ಬಂದಿದೆ…’ ; 22 ಗಾಯಕರ ವಿನೂತನ ಪ್ರಯತ್ನ

‘ಜಗತ್ತಿಗೆ ಸಾಂತ್ವನ ಹೇಳಲು ಪ್ರೀತಿಯ ಬೆಳಕು ಬಂದಿದೆ…’ ; 22 ಗಾಯಕರ ವಿನೂತನ ಪ್ರಯತ್ನ

Plasma-Therapy-Symbolic-Image

ಕೋವಿಡ್ ಮಹಾಮಾರಿಗೆ ಮದ್ದರೆಯಲು ಪ್ಲಾಸ್ಮಾ ಥೆರಪಿ ಸಂಶೋಧನೆಗೆ ಒಪ್ಪಿಗೆ

ಶೀಘ್ರ ವೆಂಟಿಲೇಟರ್‌, ಪಿಪಿಇ ಲಭ್ಯ: ಕೇಂದ್ರ ಆರೋಗ್ಯ ಸಚಿವಾಲಯ ಹೇಳಿಕೆ

ಶೀಘ್ರ ವೆಂಟಿಲೇಟರ್‌, ಪಿಪಿಇ ಲಭ್ಯ: ಕೇಂದ್ರ ಆರೋಗ್ಯ ಸಚಿವಾಲಯ ಹೇಳಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಿಜಾಮುದ್ದೀನ್ ಸಮಾವೇಶದಲ್ಲಿ ಭಾಗವಹಿಸಿದವರನ್ನು ಕೋವಿಡ್ ತಪಾಸಣೆಗಾಗಿ ಕರೆದೊಯ್ಯುತ್ತಿರುವುದು.

ಪೊಲೀಸ್ ಶೋಧದ ಬೆನ್ನಲ್ಲೇ ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿರುವ 100 ತಬ್ಲಿಘಿಗಳು

assam-covid19

ಕೋವಿಡ್-19 ಮಹಾಮಾರಿಗೆ ಅಸ್ಸಾಂನಲ್ಲಿ ಮೊದಲ ಬಲಿ

ಮತ್ತೆ ದೂರದರ್ಶನದತ್ತ ಮುಖ ಮಾಡಿದ ವೀಕ್ಷಕರು: DD ವೀಕ್ಷಕರ ಸಂಖ್ಯೆಯಲ್ಲಿ ಭಾರೀ ಏರಿಕೆ

ಮತ್ತೆ ದೂರದರ್ಶನದತ್ತ ಮುಖ ಮಾಡಿದ ವೀಕ್ಷಕರು: ವೀಕ್ಷಕರ ಸಂಖ್ಯೆಯಲ್ಲಿ ಭಾರೀ ಏರಿಕೆ

covid19-maharastra

ಮಹಾರಾಷ್ಟ್ರದಲ್ಲಿ ಕೋವಿಡ್19 ರುದ್ರ ನರ್ತನ: ಗುರುವಾರ ಒಂದೇ ದಿನ 25 ಸಾವು, 229 ಹೊಸ ಪ್ರಕರಣ

Plasma-Therapy-Symbolic-Image

ಕೋವಿಡ್ ಮಹಾಮಾರಿಗೆ ಮದ್ದರೆಯಲು ಪ್ಲಾಸ್ಮಾ ಥೆರಪಿ ಸಂಶೋಧನೆಗೆ ಒಪ್ಪಿಗೆ

MUST WATCH

udayavani youtube

ಉದಯವಾಣಿಯ ‘ರೈತ ಸೇತು’ – ಇದು ಬೆಳೆಗಾರರು ಗ್ರಾಹಕರ ನಡುವಿನ ವ್ಯವಹಾರ ಸೇತು

udayavani youtube

Coronavirus Lockdown : ಮಟ್ಟುಗುಳ್ಳ ಮಂದಗತಿಯ ಮಾರುಕಟ್ಟೆ Saddens Muttugulla Growers

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

ಹೊಸ ಸೇರ್ಪಡೆ