ಫಿಫಾ ವಿಶ್ವಕಪ್ ವಿಜೇತ ಫುಟ್ಬಾಲಿಗರಿಗೆ ಸೋಂಕು
Team Udayavani, Mar 19, 2020, 7:20 AM IST
ರೋಮ್: ಫ್ರಾನ್ಸ್ ಮತ್ತು ಇಟಲಿಯ ಮತ್ತಿಬ್ಬರು ಫುಟ್ಬಾಲಿಗರಿಗೆ ಕೋವಿಡ್ 19 ಸೋಂಕು ಹರಡಿರುವುದು ಖಚಿತಗೊಂಡಿದೆ. ಫ್ರಾನ್ಸ್ ವಿಶ್ವಕಪ್ ವಿಜೇತ ತಂಡದ ಸದಸ್ಯ ಬ್ಲೆಸ್ ಮ್ಯಾಟ್ಯೂಡ್ ಹಾಗೂ ವಿಶ್ವಕಪ್ ವಿಜೇತ ಇಟಲಿ ತಂಡದ ತಾರಾ ಆಟಗಾರ ಮಥಾಯಿಸ್ ಜಕಗ್ನಿಯ ಸೋಂಕಿಗೆ ತುತ್ತಾಗಿದ್ದಾರೆ. ಇವರಿಬ್ಬರೂ ಸೀರಿ ಎ ಕ್ಲಬ್ ಫುಟ್ಬಾಲ್ ಕೂಟದಲ್ಲಿ ಭಾಗಿಯಾಗಿದ್ದರು.
ಇದರೊಂದಿಗೆ ಇಟಲಿಯ ಕೂಟದಲ್ಲಿ ಪಾಲ್ಗೊಂಡ ಒಟ್ಟು 13 ಫುಟ್ಬಾಲ್ ಆಟಗಾರರಿಗೆ ಸೋಂಕು ತಗುಲಿದಂತಾಗಿದೆ. ಮತ್ತಷ್ಟು ಆಟಗಾರರಿಗೆ ಸೋಂಕು ತಗುಲಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ