ಗುಂಡ್ಲುಪೇಟೆ:ಅಧಿಕಾರಿ ಕಾರಿನಲ್ಲಿ 20ಲಕ್ಷ ಪತ್ತೆ ಹಚ್ಚಿದ ಬಿಜೆಪಿಗರು!

Team Udayavani, Apr 7, 2017, 1:36 PM IST

ಗುಂಡ್ಲುಪೇಟೆ : ಇಲ್ಲಿ ಎಪ್ರಿಲ್‌ 9 ರಂದು ನಡೆಯಲಿರುವ ಉಪಚುನಾವಣಾ ಪ್ರಚಾರದ ಭರಾಟೆ ಜೋರಾಗಿದ್ದು, ಈ ವೇಳೆ ಹಣ ಹಂಚಿಕೆಗೂ ಜೋರಾಗಿರುವುದು ಕಂಡು ಬಂದಿದೆ. ಶುಕ್ರವಾರ  ನಗರದ ಖಾಸಗಿ ಹೊಟೇಲೊಂದರ ಬಳಿ ಸರ್ಕಾರಿ ಅಧಿಕಾರಿ ಯೊಬ್ಬರ ಕಾರಿನಲ್ಲಿ 20 ಲಕ್ಷ ರೂಪಾಯಿ ಹಣವನ್ನು ಬಿಜೆಪಿ ಕಾರ್ಯಕರ್ತರು ಪತ್ತೆ ಹಚ್ಚಿದ್ದಾರೆ. 

ವಾಯುವ್ಯ ಕರ್ನಾಟಕ ಸಾರಿಗೆ ನಿಗಮದ  ನಿರ್ದೇಶಕ ಮನೋಜ್‌ ಕರ್ಜಗಿ ಅವರ ಕಾರಿನಲ್ಲಿ ಈ ಹಣ ಪತ್ತೆಯಾಗಿದ್ದು, 2 ಸಾವಿರ ಮುಖಬೆಲೆಯ 10 ಕಂತೆ ನೋಟುಗಳು ಇದ್ದವು ಎಂದು ವರದಿಯಾಗಿದೆ. 

ಸ್ಥಳಕ್ಕೆ ಗುಂಡ್ಲುಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು,ಕರ್ಜಗಿ ಅವರನ್ನೂ ವಶಕ್ಕೆ ಪಡೆದಿರುವ ಬಗ್ಗೆ ತಿಳಿದು ಬಂದಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ