ರೋಗಿಗಳ ಕಣ್ಣಿಂದ ಬೆಳಕು! ; ಹ್ಯಾಂಪ್‌ಶೈರ್‌ನ ಆಸ್ಪತ್ರೆಯಲ್ಲಿ ಜರುಗಿದ ವಿದ್ಯಮಾನ

Team Udayavani, Jan 13, 2020, 7:56 AM IST

Eye-12-1

ನ್ಯೂಹ್ಯಾಂಪ್‌ಶೈರ್‌ (ಅಮೆರಿಕ): ಇಲ್ಲಿನ ನಾರಿಸ್‌ ಕಾಟನ್‌ ಕ್ಯಾನ್ಸರ್‌ ಸೆಂಟರ್‌ನಲ್ಲಿ (ಎನ್‌ಸಿಸಿಸಿ) ಕಣ್ಣಿನ ಕ್ಯಾನ್ಸರ್‌ಗಾಗಿ ರೇಡಿಯೋ ಥೆರಪಿ ಚಿಕಿತ್ಸೆ ಪಡೆಯುತ್ತಿದ್ದ ಕೆಲವು ರೋಗಿಗಳ ಕಣ್ಣಿನೊಳಗೆ ಬೆಳಕೊಂದು ಕಾಣಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದ ವೈದ್ಯರನ್ನು ಚಕಿತಗೊಳಿಸಿದೆ. ಚಿಕಿತ್ಸೆ ಮುಗಿದ ಮರುಕ್ಷಣದಲ್ಲೇ ರೋಗಿಗಳ ಮುಚ್ಚಿದ ಕಣ್ಣಿನೊಳಗಿನಿಂದ ಕೆಲವು ಸೆಕೆಂಡ್‌ಗಳವರೆಗೆ ಮಂದವಾದ ಬೆಳಕಿನ ಸೆಲೆಯೊಂದು ಗೋಚರಿಸಿದೆ. ಅದರ ವೀಡಿಯೋ ತುಣುಕುಗಳನ್ನು ಮುಂದಿಟ್ಟು ಕೊಂಡು ವೈದ್ಯಲೋಕ ಆ ಬಗ್ಗೆ ಚರ್ಚೆಯಲ್ಲಿ ತೊಡಗಿಕೊಂಡಿದೆ.

ಇದು ಚೆರೆಂಕೊವ್‌ ರೇಡಿಯೇಷನ್‌: ಜಗತ್ತಿನ ಹಲವಾರು ತಜ್ಞರು ಈ ವಿಸ್ಮಯಕ್ಕೆ ಉತ್ತರ ಕೊಟ್ಟಿದ್ದಾರೆ. ಅವರ ಪ್ರಕಾರ, ಕಣ್ಣಿಗೆ ರೇಡಿಯೋ ತರಂಗಗಳನ್ನು ಹಾಯಿಸಿ ಚಿಕಿತ್ಸೆ ನೀಡುತ್ತಿದ್ದಾಗ, ಆ ತರಂಗಗಳಿಂದ ಶಕ್ತಿಯನ್ನು ಪಡೆದ ಕಣ್ಣಿನೊಳಗಿನ ‘ಅರೆ ಘನರೂಪದ ದ್ರಾವಣ’ (ಜೆಲ್‌) ಹೀರಿಕೊಳ್ಳುತ್ತದೆ. ಚಿಕಿತ್ಸೆ ಮುಗಿದ ಕೂಡಲೇ ಹೀರಿಕೊಂಡ ಶಕ್ತಿಯನ್ನು ವಿಕಿರಣದ ಮೂಲಕ ಹೊರಹಾಕುತ್ತದೆ. ಆ ವಿಕಿರಣವೇ ರೋಗಿಗಳ ಕಣ್ಣಲ್ಲಿ ಬೆಳಕಿನ ರೂಪದಲ್ಲಿ ಕಂಡುಬಂದಿದೆ ಎಂದಿದ್ದಾರೆ.

ಇದು ಮೂಲತಃ ಭೌತಶಾಸ್ತ್ರೀಯ ತತ್ವವಾಗಿದ್ದು, ಇದಕ್ಕೆ ‘ಚೆರೆಂಕೊವ್‌ ರೇಡಿಯೇಷನ್‌’ ಎನ್ನುತ್ತಾರೆ. ಸಾಮಾನ್ಯವಾಗಿ ಪರಮಾಣು ರಿಯಾಕ್ಟರ್‌ನಲ್ಲಿ ನಡೆಯುವ ಇಂಥ ವಿದ್ಯಮಾನದ ಹಿಂದಿನ ರಹಸ್ಯವನ್ನು ಸಮರ್ಥವಾಗಿ ವಿವರಿಸಿದ್ದ ರಷ್ಯಾದ ವಿಜ್ಞಾನಿ ಪಾವೆಲ್‌ ಚೆರೆಂಕೊವ್‌ ಸ್ಮರಣಾರ್ಥ ಈ ಬಗೆಯ ವಿಕಿರಣ ಸೂಸುವಿಕೆಗೆ ಅವರ ಹೆಸರನ್ನೇ ಇಡಲಾಗಿದೆ.

ಟಾಪ್ ನ್ಯೂಸ್

uber cup badminton; India lost against china

Uber Cup Badminton: ಚೀನಾ ವಿರುದ್ಧ ಭಾರತಕ್ಕೆ 5-0 ಸೋಲು

diego maradona

Diego Maradona ಹೃದಯಾಘಾತಕ್ಕೆ ಕೊಕೇನ್‌ ಸೇವನೆ ಕಾರಣ?

Karnataka Govt ಎಸ್‌ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ

Karnataka Govt ಎಸ್‌ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ

D. K. Shivakumar ಪೆನ್‌ಡ್ರೈವ್‌ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ

D. K. Shivakumar ಪೆನ್‌ಡ್ರೈವ್‌ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ

ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್‌ ದಾಖಲು

Prajwal Revanna Case ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್‌ ದಾಖಲು

Four humans to begin living on Mars

Mars; ಮಂಗಳ ಗ್ರಹದಲ್ಲಿ 4 ಮಂದಿ ವಾಸ: ಆದ್ರೆ ಇದು ನಿಜವಲ್ಲ!

google

Google; ಪೈಥಾನ್‌ ತಂಡದ ಉದ್ಯೋಗಿಗಳ ವಜಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Four humans to begin living on Mars

Mars; ಮಂಗಳ ಗ್ರಹದಲ್ಲಿ 4 ಮಂದಿ ವಾಸ: ಆದ್ರೆ ಇದು ನಿಜವಲ್ಲ!

google

Google; ಪೈಥಾನ್‌ ತಂಡದ ಉದ್ಯೋಗಿಗಳ ವಜಾ

lLondon sword attack

London; ಬೇಕಾಬಿಟ್ಟಿ ಖಡ್ಗ ಬೀಸಿದ ಯುವಕ: ಬಾಲಕ ಬಲಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

uber cup badminton; India lost against china

Uber Cup Badminton: ಚೀನಾ ವಿರುದ್ಧ ಭಾರತಕ್ಕೆ 5-0 ಸೋಲು

diego maradona

Diego Maradona ಹೃದಯಾಘಾತಕ್ಕೆ ಕೊಕೇನ್‌ ಸೇವನೆ ಕಾರಣ?

Karnataka Govt ಎಸ್‌ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ

Karnataka Govt ಎಸ್‌ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ

D. K. Shivakumar ಪೆನ್‌ಡ್ರೈವ್‌ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ

D. K. Shivakumar ಪೆನ್‌ಡ್ರೈವ್‌ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ

ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್‌ ದಾಖಲು

Prajwal Revanna Case ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್‌ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.