ಕಬ್ಬಿಣದ ಮಳೆ ಸುರಿಸೋ ಗ್ರಹ ಪತ್ತೆ! ; ‘ಡಬ್ಲ್ಯೂಎಎಸ್‌ಪಿ-76′ ಗುಣವಿಶೇಷ

‘ಡಬ್ಲ್ಯೂಎಎಸ್‌ಪಿ-76' ಗುಣವಿಶೇಷ ಬಣ್ಣಿಸಿರುವ ಸ್ವಿಸ್‌ ವಿಜ್ಞಾನಿಗಳು

Team Udayavani, Mar 13, 2020, 10:42 AM IST

ಕಬ್ಬಿಣದ ಮಳೆ ಸುರಿಸೋ ಗ್ರಹ ಪತ್ತೆ! ; ‘ಡಬ್ಲ್ಯೂಎಎಸ್‌ಪಿ-76′ ಗುಣವಿಶೇಷ

ವಾಷಿಂಗ್ಟನ್‌: ಭೂಮಿಯಿಂದ ಸುಮಾರು 640 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿ ಅತಿ ಶಾಖವುಳ್ಳ ದೊಡ್ಡ ಗ್ರಹವೊಂದು ಪತ್ತೆಯಾಗಿದ್ದು, ಆ ಗ್ರಹದ ರಾತ್ರಿಯ ವೇಳೆ ಅಲ್ಲಿ ಕಬ್ಬಿಣದ ಅಂಶವು ಅಲ್ಲಿನ ನೆಲಕ್ಕೆ ಮಳೆಯಂತೆ ಸುರಿಯುತ್ತದೆ ಎಂಬ ಅಚ್ಚರಿಯ ವಿಚಾರವೊಂದನ್ನು ಯೂನಿವರ್ಸಿಟಿ ಆಫ್ ಜಿನೇವಾದ ವಿಜ್ಞಾನಿಗಳು ಹೊರಹಾಕಿದ್ದಾರೆ.

ಆ ಗ್ರಹಕ್ಕೆ ‘ಡಬ್ಲ್ಯೂಎಎಸ್‌ಪಿ-76’ ಎಂದು ಹೆಸರಿಡಲಾಗಿದ್ದು, ಅದಕ್ಕೆ ಒಬ್ಬ ಸೂರ್ಯನಿದ್ದಾನೆ. ತನ್ನ ಸೂರ್ಯನಿಗೆ ತೀರಾ ಸಮೀಪದಲ್ಲಿರುವ ಕಾರಣದಿಂದ ಆ ಗ್ರಹದ ಹಗಲಿನ ವೇಳೆ ಅಲ್ಲಿ 2,400 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶವಿರುತ್ತದೆ. ಅತಿ ಉಷ್ಣಾಂಶದಿಂದಾಗಿ ಅಲ್ಲಿನ ನೆಲದಲ್ಲಿರುವ ಕಬ್ಬಿಣಾಂಶ ಭಾಷ್ಪೀಕರಣಗೊಂಡು ವಾತಾವರಣಕ್ಕೆ ಸೇರುತ್ತದೆ. ನಮ್ಮ ಭೂಮಿಯ ಹಾಗೆಯೇ, ಆ ಗ್ರಹದ ಒಂದು ಮಗ್ಗುಲಲ್ಲಿ ಹಗಲಿದ್ದಾಗ, ಮತ್ತೂಂದು ಕಡೆ ರಾತ್ರಿಯಿರುತ್ತದೆ. ಆದರೆ, ಅಲ್ಲಿ ರಾತ್ರಿಯಿರುವ ಕಡೆ ಉಷ್ಣಾಂಶ 1,500 ಡಿಗ್ರಿಗೆ ಕುಸಿಯುತ್ತದೆ. ಆಗ ಭಾಷ್ಪೀಕರಣಗೊಂಡ ಕಬ್ಬಿಣದ ಕಣಗಳು, ಕಡಿಮೆ ಉಷ್ಣಾಂಶದ ಕಡೆಗೆ ಸಾಗಿ ಅಲ್ಲಿ ಸಂಯುಕ್ತಗೊಂಡು ಮಳೆಯಂತೆ ನೆಲಕ್ಕೆ ಬೀಳುತ್ತವೆ.

130 ಹೊಸ ಗ್ರಹಗಳು ಪತ್ತೆ
ನಾವಿರುವ ಸೌರ ಮಂಡಲದ ಅಂಚಿನಲ್ಲಿ 139 ಹೊಸ ಸಣ್ಣ ಗ್ರಹಗಳನ್ನು ಪತ್ತೆ ಹಚ್ಚಲಾಗಿದೆ ಎಂದು ದ ಆಸ್ಟ್ರೋಫಿಸಿಕಲ್‌ ಜರ್ನಲ್‌ ಸಪ್ಲಿಮೆಂಟ್‌ ಸೀರೀಸ್‌ ಎಂಬ ನಿಯತಕಾಲಿಕೆಯಲ್ಲಿ ಮೂಡಿಬಂದಿರುವ ಅಧ್ಯಯನ ವರದಿಯೊಂದು ತಿಳಿಸಿದೆ. ಇವುಗಳಿಗೆ ಟ್ರಾನ್ಸ್‌-ನೆಫ್ಚೂನ್‌ ಗ್ರಹಗಳೆಂದು (‘ಟಿಎನ್‌ಒ’ಗಳು) ಪರಿಗಣಿಸಲಾಗಿದೆ.

ಟಾಪ್ ನ್ಯೂಸ್

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.