Udayavni Special

ಇವೆಂಟ್‌ ಮ್ಯಾನೇಜ್‌ಮೆಂಟ್‌ ಕಲಿತರೆ ಬದುಕಿಗೊಂದು ಹೊಸ ತಿರುವು


Team Udayavani, Aug 15, 2018, 2:56 PM IST

15-agust-14.jpg

ಕಾಲೇಜಿನಲ್ಲಿ ಪಾಠದ ಜತೆಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸೇರಿಕೊಂಡಾಗ ನಮ್ಮ ವ್ಯಕ್ತಿತ್ವ ವಿಕಸನವಾಗುತ್ತದೆ. ಜತೆಗೆ  ಸಾಕಷ್ಟು ಹೊಸ  ವಿಷಯಗಳನ್ನು ಕಲಿಯುವ ಅವಕಾಶವೂ ದೊರೆಯುತ್ತದೆ. ಇದರಿಂದ ನಮ್ಮಲ್ಲಿ ಅಡಗಿರುವ ಪ್ರತಿಭೆಗಳು ಹೊರಬರುವುದು. ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಕೊಂಡರೆ, ಸಂಘಟನೆ ಮಾಡಿದರೆ ನಾವು ಇವೆಂಟ್‌ಮ್ಯಾನೇಜರ್‌ ಆಗಬಹುದು.

ಏನಿದು ?
ಒಂದು ಕಾರ್ಯಕ್ರಮವನ್ನು ಸೂಕ್ತ ರೂಪರೇಷೆಯೊಂದಿಗೆ ಆಯೋಜಿಸುವುದು. ಉದಾಹರಣೆಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮವಿದ್ದರೆ ಅದರ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ವೇದಿಕೆ ಸಿದ್ಧತೆ, ಸಭಾಂಗಣ ಅಲಂಕಾರ, ನಿರೂಪಣೆ, ಆಹ್ವಾನ ಪತ್ರಿಕೆ, ಅತಿಥಿಗಳಿಗೆ ಸೂಕ್ತ ವ್ಯವಸ್ಥೆ ಸಹಿತ ಇನ್ನಿತರ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವ ಹಿಸಿ, ಕಾರ್ಯಕ್ರಮವನ್ನು ಮತ್ತಷ್ಟು ಸುಂದರಗೊಳಿಸುವುದು. ಇದಕ್ಕೆ ತಂಡವನ್ನು ಕಟ್ಟಿಕೊಳ್ಳುವುದು ಬಹುಮುಖ್ಯ. ಕಾಲೇಜಿನಲ್ಲಿ ನಮ್ಮದೇ ಒಂದು ಸ್ನೇಹಿತ ಸಂಘವಿದ್ದರೆ ಇಂತಹ ಕಾರ್ಯಕ್ರಮ ಆಯೋಜಿಸಿ ಬದುಕಿಗೊಂದು ಹೊಸ ದಾರಿಯನ್ನು ಕಂಡುಕೊಳ್ಳಲು ಸಾಧ್ಯವಿದೆ. ಹಣಕಾಸು, ನಿರೂಪಣೆ, ಫೋಟೋಗ್ರಫಿ, ಕಂಪ್ಯೂಟರ್‌, ದೈಹಿಕ ಶ್ರಮಿಕರನ್ನೊಳಗೊಂಡಂತ ಸ್ನೇಹಿತರ ತಂಡ ನಿಮ್ಮದಾಗಿದ್ದರೆ ಯಶಸ್ವಿಯಾಗಿ ಇವೆಂಟ್‌ ಮ್ಯಾನೇಜ್‌ ಮೆಂಟ್‌ ನಡೆಸಬಹುದು.

ಉದ್ಯಮ ಕ್ಷೇತ್ರ
ಇದು ಈಗಾಗಲೇ ದೊಡ್ಡ ಮಟ್ಟದ ಒಂದು ಉದ್ಯಮವಾಗಿದೆ. ಯಾವುದೇ ಮದುವೆ, ಇನ್ನಿತರ ಸಭೆ ಸಮಾರಂಭಗಳ ಸಂಪೂರ್ಣ ಜವಾಬ್ದಾರಿ ಹಾಗೂ ನಿರ್ವಹಣೆಯನ್ನು ಒಂದು ಇವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪೆನಿಗೆ ನೀಡಿದರೆ ಅವರು ಅದನ್ನು ಯಶಸ್ವಿಗೊಳಿಸುತ್ತಾರೆ. ಇದರಿಂದ ಕಾರ್ಯಕ್ರಮ ನಡೆಸುವವನಿಗೆ ಯಾವುದೇ ತಲೆಬಿಸಿ ಇರುವುದಿಲ್ಲ. ಕೇವಲ ಹಣ ನೀಡಿದರಾಯಿತು. ಇವ ರು ಸಮಾರಂಭದ ಆಮಂತ್ರಣದಿಂದ ಹಿಡಿದು ಸ್ಥಳ, ಸಿದ್ಧತೆ, ಅಲಂಕಾರ, ಊಟ, ಫೋಟೋಗ್ರಫಿ, ಕ್ಯಾಟರಿಂಗ್‌ ಪ್ರಚಾರ ಎಲ್ಲವನ್ನೂ ನೋಡಿ ಕೊಳ್ಳುತ್ತಾರೆ.

ಕೋರ್ಸ್‌ಗಳೂ ಇವೆ
ಇವೆಂಟ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ಗಳು ಈಗಾಗಲೇ ಆರಂಭವಾಗಿದೆ. ಇದು 6 ತಿಂಗಳ ಅಥವಾ 1 ವರ್ಷದ ಕೋರ್ಸ್‌ ಆಗಿದ್ದು ಇದರಲ್ಲಿ ಎಲ್ಲವನ್ನು ಕಲಿಸಲಾಗುತ್ತದೆ. ಮಾತ್ರವಲ್ಲದೆ ಇದೊಂದು ಒಳ್ಳೆಯ ಸಂಪಾದನೆಯ ಕ್ಷೇತ್ರವೂ ಹೌದು.

ಸಂಪಾದನೆಗೊಂದು ದಾರಿ
ಇಂತಹ ಇವೆಂಟ್‌ ಮ್ಯಾನೇಜ್‌ಮೆಂಟ್‌ ಮೊದಲು ಕಾಲೇಜಿನಲ್ಲೇ ಆರಂಭವಾಗಬೇಕು. ಆಗ ಒಂದು ಕಾರ್ಯಕ್ರಮದಲ್ಲಿ ಇದು ಯಶಸ್ವಿ ಯಾದರೆ ಪ್ರತಿ ವಿಭಾಗದ ಕಾರ್ಯಕ್ರಮಕ್ಕೂ ಇವೆಂಟ್‌ ಮ್ಯಾನೇಜ್‌ಮೆಂಟ್‌ ಬೇಕಾಗಬಹುದು. ಇದು ಕೇವಲ ಸರ್ವೀಸ್‌ ಅಲ್ಲ. ಪ್ರತಿಫ‌ಲವಾಗಿ ಇಂತಿಷ್ಟು ಹಣವನ್ನು ಪಡೆಯುತ್ತಾರೆ. ಇದರಿಂದ ಕಲಿಕೆಗೆ ಸ್ವಲ್ಪ ಹಣ ಸಹಾಯವಾದ ರೀತಿಯಾಗುತ್ತದೆ. ಕಾಲೇಜಿನಲ್ಲಿ ಇದನ್ನು ಕಲಿತು ಮುಂದೆ ಇದೇ ಕ್ಷೇತ್ರದಲ್ಲಿ ಮುಂದುವರೆಯುವ ಅವಕಾಶಗಳು ಕೂಡ ಇವೆ. 

ಭರತ್‌ ರಾಜ್‌ ಕರ್ತಡ್ಕ 

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೃಷಿ ಮಸೂದೆ ವಿರೋಧಿಸಿ ಭಾರತ್ ಬಂದ್: ರಾಜ್ಯದಲ್ಲಿ ಹೆದ್ದಾರಿ ತಡೆ, ಜೈಲ್ ಭರೋ ಚಳವಳಿ

ಕೃಷಿ ಮಸೂದೆ ವಿರೋಧಿಸಿ ಭಾರತ್ ಬಂದ್: ರಾಜ್ಯದಲ್ಲಿ ಹೆದ್ದಾರಿ ತಡೆ, ಜೈಲ್ ಭರೋ ಚಳವಳಿ

ಚೀನ ಸೇನೆ ಕಾಲ್ತೆಗೆಯುವ ತನಕ ಹೆಜ್ಜೆ ಹಿಂದಿಡಲ್ಲ: ಭಾರತ ಪಟ್ಟು

ಚೀನ ಸೇನೆ ಕಾಲ್ತೆಗೆಯುವ ತನಕ ಹೆಜ್ಜೆ ಹಿಂದಿಡಲ್ಲ: ಭಾರತ ಪಟ್ಟು

IPL 2020: ಇಂದು ಡೆಲ್ಲಿ- ಚೆನ್ನೈಕದನ ಕುತೂಹಲ

IPL 2020: ಇಂದು ಡೆಲ್ಲಿ- ಚೆನ್ನೈಕದನ ಕುತೂಹಲ

ಕಳೆದುಕೊಳ್ಳುವುದರಲ್ಲಿ ಸಂತೋಷವೇ ದೊಡ್ಡದು!

ಕಳೆದುಕೊಳ್ಳುವುದರಲ್ಲಿ ಸಂತೋಷವೇ ದೊಡ್ಡದು!

ಚಿಂತನೆ: ಕೃಷಿ ಕ್ಷೇತ್ರದ ಬಂಧನವೋ ಸುಧಾರಣೆಯೋ?

ಚಿಂತನೆ: ಕೃಷಿ ಕ್ಷೇತ್ರದ ಬಂಧನವೋ ಸುಧಾರಣೆಯೋ?

ಎಂ.ಎಸ್.‌ ರಾಮಯ್ಯ ಸಂಸ್ಥೆಯಿಂದ ಅಡಿಕೆ ಸಂಶೋಧನೆ

ಎಂ.ಎಸ್.‌ ರಾಮಯ್ಯ ಸಂಸ್ಥೆಯಿಂದ ಅಡಿಕೆ ಸಂಶೋಧನೆ

ಕೋವಿಡ್ 19 ಸಹಾಯ: ಚಾಲಕರಿಗೆ ಮತ್ತೊಂದು ಅವಕಾಶ

ಕೋವಿಡ್ 19 ಸಹಾಯ: ಚಾಲಕರಿಗೆ ಮತ್ತೊಂದು ಅವಕಾಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ತೋಟದ ನಡುವೆ ಸಾಗುವ ಮಿನಿ ಟಿಪ್ಪರ್ ಆವಿಷ್ಕಾರ ಮಾಡಿದ ಪಾಲ್ತಾಡಿಯ ಯುವಕ

udayavani youtube

Udupi Krishna temple to be open for public from September 28 | Udayavani

udayavani youtube

ಕೋವಿಡ್ ‌ಕಾಲದಲ್ಲಿ ರಸ್ತೆ ರಾಜಕಾರಣ: ಪ್ರತಿಕ್ರಿಯಿಸಿದ ಸಂತ ಅಲೋಶಿಯಸ್ ಸಂಸ್ಥೆ

udayavani youtube

ಮಂಗಳೂರು ನಗರದ ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ

udayavani youtube

District Excise Department seized Millions worth of Marijuana | Udayavaniಹೊಸ ಸೇರ್ಪಡೆ

ಕೃಷಿ ಮಸೂದೆ ವಿರೋಧಿಸಿ ಭಾರತ್ ಬಂದ್: ರಾಜ್ಯದಲ್ಲಿ ಹೆದ್ದಾರಿ ತಡೆ, ಜೈಲ್ ಭರೋ ಚಳವಳಿ

ಕೃಷಿ ಮಸೂದೆ ವಿರೋಧಿಸಿ ಭಾರತ್ ಬಂದ್: ರಾಜ್ಯದಲ್ಲಿ ಹೆದ್ದಾರಿ ತಡೆ, ಜೈಲ್ ಭರೋ ಚಳವಳಿ

ಚೀನ ಸೇನೆ ಕಾಲ್ತೆಗೆಯುವ ತನಕ ಹೆಜ್ಜೆ ಹಿಂದಿಡಲ್ಲ: ಭಾರತ ಪಟ್ಟು

ಚೀನ ಸೇನೆ ಕಾಲ್ತೆಗೆಯುವ ತನಕ ಹೆಜ್ಜೆ ಹಿಂದಿಡಲ್ಲ: ಭಾರತ ಪಟ್ಟು

IPL 2020: ಇಂದು ಡೆಲ್ಲಿ- ಚೆನ್ನೈಕದನ ಕುತೂಹಲ

IPL 2020: ಇಂದು ಡೆಲ್ಲಿ- ಚೆನ್ನೈಕದನ ಕುತೂಹಲ

ಕಳೆದುಕೊಳ್ಳುವುದರಲ್ಲಿ ಸಂತೋಷವೇ ದೊಡ್ಡದು!

ಕಳೆದುಕೊಳ್ಳುವುದರಲ್ಲಿ ಸಂತೋಷವೇ ದೊಡ್ಡದು!

ಚಿಂತನೆ: ಕೃಷಿ ಕ್ಷೇತ್ರದ ಬಂಧನವೋ ಸುಧಾರಣೆಯೋ?

ಚಿಂತನೆ: ಕೃಷಿ ಕ್ಷೇತ್ರದ ಬಂಧನವೋ ಸುಧಾರಣೆಯೋ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.