ಮಶ್ರೂಮ್‌ ಮಂಚೂರಿಯನ್‌ ಗ್ರೇವಿ


Team Udayavani, Jun 2, 2018, 2:48 PM IST

2-june-17.jpg

ಬೇಕಾಗುವ ಸಾಮಗ್ರಿ
.ಮಶ್ರೂಮ್‌ – 200 ಗ್ರಾಂ
.ಕತ್ತರಿಸಿರುವ ಈರುಳ್ಳಿ – 3
.ಸಣ್ಣದಾಗಿ ಕತ್ತರಿಸಿದ ಕ್ಯಾಪ್ಸಿಕಂ – 1
 .ಹಸಿಮೆಣಸಿನ ಕಾಯಿ – 4- 5
.ಕತ್ತರಿಸಿರುವ ಶುಂಠಿ – 1 ಇಂಚು
.ಬೆಳ್ಳುಳ್ಳಿ – 8- 9 ತುಣುಕು
.ವಿನೆಗರ್‌- ಸ್ವಲ್ಪ
.ಸೋಯಾಸಾಸ್‌- 2 ಚಮಚ
.ಉಪ್ಪು – ರುಚಿಗೆ ತಕ್ಕಷ್ಟು
.ಸಿಸ್ವನ್‌ ಸಾಸ್‌ (Schezwan sauce) – 1ಟೀ  ಸ್ಪೂನ್‌
.ಎಣ್ಣೆ – 2 ಟೀ ಸ್ಪೂನ್‌
.ಕೆಂಪು ಮೆಣಸಿನ ಪೌಡರ್‌ – 1 ಚಮಚ
.ಕತ್ತರಿಸಿರುವ ಟೊಮೇಟೋ – 2
.ಅರಿಸಿನ – 1 ಚಮಚ

ಮಾಡುವ ವಿಧಾನ
ಮಶ್ರೂಮ್‌ ಅನ್ನು ಕತ್ತರಿಸಿ, ಅನಂತರ ಕೆಂಪು ಮೆಣಸಿನ ಪುಡಿ, ಅರಿಸಿನ, ಉಪ್ಪು ಹಾಗೂ 1 ಚಮಚ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಮತ್ತು ಅದನ್ನು 20-25 ನಿಮಿಷ ಬಿಟ್ಟುಬಿಡಿ. ಪಾತ್ರೆಯಲ್ಲಿ ಒಂದು ಚಮಚ ಎಣ್ಣೆಯನ್ನು ಬಿಸಿ ಮಾಡಿ. ಅದಕ್ಕೆ ಕತ್ತರಿಸಲಾಗಿರುವ ಈರುಳ್ಳಿಯನ್ನು ಹಾಕಿ, ಫ್ರೈ ಮಾಡಿ. ತದನಂತರ ಕತ್ತರಿಸಲಾಗಿರುವ ಶುಂಠಿ, ಬೆಳ್ಳುಳ್ಳಿ ಸೇರಿಸಿ, ಚೆನ್ನಾಗಿ ಮಿಕ್ಸ್  ಮಾಡಿಕೊಳ್ಳಿ ಹಾಗೂ ಇನ್ನೂ ಸ್ವಲ್ಪ ನಿಮಿಷ ಬೇಯಿಸಿ. ಸ್ವಲ್ಪ ನಿಮಿಷದ ಅನಂತರ ಕ್ಯಾಪ್ಸಿಕಂ ತುಣುಕುಗಳನ್ನು ಸೇರಿಸಿ ಹಾಗೂ 3- 4 ನಿಮಿಷಗಳವರೆಗೆ ಬೇಯಿಸಿ. ರುಚಿಗೆ ತಕ್ಕ ಷ್ಟು ಉಪ್ಪು ಮತ್ತು ಒಂದೆ ರಡು ಹನಿ ವಿನೇ ಗರ್‌ ಸೇರಿಸಿ. ಬಳಿಕ ಸಿಸ್ವನ್‌ ಸಾಸ್‌, ಕತ್ತರಿಸಲಾಗಿರುವ ಟೊಮೇಟೋ, ಹಸಿಮೆಣಸಿನ ಕಾಯಿ, ಸೋಯಾ ಸಾಸ್‌ ಇವೆಲ್ಲವನ್ನು ಹಾಕಿ ಚೆನ್ನಾಗಿ ಮಿಕ್ಸ್  ಮಾಡಿಕೊಳ್ಳಿ ಹಾಗೂ ಇದರ ಜತೆ ಕತ್ತರಿಸಲಾಗಿರುವ ಮಶ್ರೂಮ್‌ ಅನ್ನು ಸೇರಿಸಿ. ಕಡಿಮೆ ಉರಿಯಲ್ಲಿ 2- 3 ನಿಮಿಷಗಳವರೆಗೆ ಮಶ್ರೂಮ್‌ ಮಂಚೂರಿಯನ್‌ ಗ್ರೇವಿಯನ್ನು ಬೇಯಿಸಿದರೆ ಮಂಚೂರಿಯನ್‌ ಗ್ರೇವಿ ಸಿದ್ಧ. 

ಟಾಪ್ ನ್ಯೂಸ್

r-ashok

ಕೊಲೆಗೆ ಸಂಚು; ಗೂಂಡಾಗಿರಿ ಮಾಡುವವರನ್ನ ಸರ್ಕಾರ ಬಿಡುವುದಿಲ್ಲ: ಆರ್. ಅಶೋಕ್

1-ss

ಕಾಂಗ್ರೆಸ್ ಅಭ್ಯರ್ಥಿಯಿಂದ ನೀತಿಸಂಹಿತೆ ಉಲ್ಲಂಘನೆ: ಬಿಜೆಪಿ ದೂರು

11-sadsaa

ಶಾಸಕ ವಿಶ್ವನಾಥ್ ಕೊಲೆ ಸಂಚಿನ ಆರೊಪ: ಗೋಪಾಲ ಕೃಷ್ಣ ಪ್ರತಿಕ್ರಿಯೆ

ಕೊಟ್ಟಿಗೆಹಾರ :ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ಮೌಲ್ಯದ ಮರ ಪತ್ತೆ, ಪ್ರಕರಣ ದಾಖಲು

ಲಕ್ಷಾಂತರ ಮೌಲ್ಯದ ಮರ ಪತ್ತೆ : ನಾಪತ್ತೆಯಾದ ವ್ಯಕ್ತಿಯನ್ನು ಹುಡುಕಲು ಹೋದಾಗ ಪ್ರಕರಣ ಬೆಳಕಿಗೆ

1-fdfd

ಬಿಜೆಪಿಯನ್ನು ವಿರೋಧಿಸುವವರು ಒಂದಾಗಬೇಕು: ಮಮತಾ ಭೇಟಿ ಬಳಿಕ ಪವಾರ್

ವಿಮಾನ ನಿಲ್ದಾಣಕ್ಕೆ ಆಗಮಿಸುವ ಎಲ್ಲ ಅಂತರರಾಷ್ಟ್ರೀಯ ಪ್ರಯಾಣಿಕರ ತಪಾಸಣೆ : ಬೊಮ್ಮಾಯಿ

ಅಂತರರಾಷ್ಟ್ರೀಯ ವಿಮಾನದಲ್ಲಿ ಬರುವ ಎಲ್ಲ ಪ್ರಯಾಣಿಕರ ತಪಾಸಣೆ : ಬೊಮ್ಮಾಯಿ

1-g

‘ಗೇಮ್ ಓವರ್’, ‘ಗೇಮ್ ಸ್ಟಾರ್ಟ್’ ಮದುವೆಯಲ್ಲಿ ಗಮನ ಸೆಳೆದ ಬರಹ !!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಸ್ವಾದಿಷ್ಟಕರ ಹಲ್ವ

ಸ್ವಾದಿಷ್ಟಕರ ಹಲ್ವ

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

MUST WATCH

udayavani youtube

ಜಡೇಜಾಗಾಗಿ ಮೊದಲ ಸ್ಥಾನವನ್ನೇ ಬಿಟ್ಟುಕೊಟ್ಟ ಮಾಹಿ

udayavani youtube

ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕಾಡಿನಲ್ಲಿ ಹೂತಿಟ್ಟ ರೀತಿಯಲ್ಲಿ ಪತ್ತೆ, ಕೊಲೆ ಶಂಕೆ

udayavani youtube

ತುಂಗಭದ್ರಾ ನದಿಯಿಂದ ಹಳ್ಳಗಳಿಗೆ ಬಂದ ಮೊಸಳೆ! ಜನರಲ್ಲಿ ಆತಂಕ

udayavani youtube

ದಾಂಡೇಲಿ :ತಹಶೀಲ್ದಾರ್ ಕಚೇರಿ ಆವರಣದಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ

udayavani youtube

ಮನೆ ಮಂದಿ ಬರುವಿಕೆಗಾಗಿ ದಾಂಡೇಲಿಯ ಬಸ್ ನಿಲ್ದಾಣದಲ್ಲಿ ಕಾಯುತ್ತಿರುವ ವಯೋವೃದ್ದೆ

ಹೊಸ ಸೇರ್ಪಡೆ

ಜಾನುವಾರುಗಳಿಗೆ ಕಾಡಿಸುತ್ತಿರುವ ಕಾಲುಬಾಯಿ ರೋಗ; ಲಸಿಕೆ 2 ತಿಂಗಳು ವಿಳಂಬ

ಜಾನುವಾರುಗಳಿಗೆ ಕಾಡುತ್ತಿರುವ ಕಾಲುಬಾಯಿ ರೋಗ; ಲಸಿಕೆ 2 ತಿಂಗಳು ವಿಳಂಬ

r-ashok

ಕೊಲೆಗೆ ಸಂಚು; ಗೂಂಡಾಗಿರಿ ಮಾಡುವವರನ್ನ ಸರ್ಕಾರ ಬಿಡುವುದಿಲ್ಲ: ಆರ್. ಅಶೋಕ್

1-ss

ಕಾಂಗ್ರೆಸ್ ಅಭ್ಯರ್ಥಿಯಿಂದ ನೀತಿಸಂಹಿತೆ ಉಲ್ಲಂಘನೆ: ಬಿಜೆಪಿ ದೂರು

ಗೋ ಶಾಲೆ ನಿರ್ಮಾಣಕ್ಕೆ ಭೀಮನಕಟ್ಟೆ ಮಠದಿಂದ ಜಾಗ: ಗೋ ಪ್ರೇಮಿಗಳಲ್ಲಿ ಸಂತಸ

ಗೋ ಶಾಲೆ ನಿರ್ಮಾಣಕ್ಕೆ ಭೀಮನಕಟ್ಟೆ ಮಠದಿಂದ ಜಾಗ: ಗೋ ಪ್ರೇಮಿಗಳಲ್ಲಿ ಸಂತಸ

11-sadsaa

ಶಾಸಕ ವಿಶ್ವನಾಥ್ ಕೊಲೆ ಸಂಚಿನ ಆರೊಪ: ಗೋಪಾಲ ಕೃಷ್ಣ ಪ್ರತಿಕ್ರಿಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.