Udayavni Special

ಸ್ಮಾರ್ಟ್‌ ವಾಚ್‌ ಟ್ರೆಂಡ್‌ ಜೋರು


Team Udayavani, Feb 28, 2020, 6:59 AM IST

watch

ಇ ತ್ತೀಚೆಗೆ ನವನವೀನ ಮಾದರಿಯ ಸ್ಮಾರ್ಟ್‌ ಫಿಟೆ°ಸ್‌ ಬ್ಯಾಂಡ್‌ ಹಾಗೂ ಸ್ಮಾರ್ಟ್‌ವಾಚ್‌ಗಳು ಬಿಡುಗಡೆಯಾಗುತ್ತಿವೆ. ಇವುಗಳು ಇಂದು ನಮ್ಮ ಕೆಲಸವನ್ನು ಸುಲಭ ಮಾಡುತ್ತಿವೆ. ನಮ್ಮ ಸ್ಮಾರ್ಟ್‌ಫೋನ್‌ಗಳಿಗೆ ಇವುಗಳನ್ನು ಸಂಪರ್ಕಿಸಿಕೊಂಡು ಫೋನ್‌ನ ಬಹುತೇಕ ಚಟುವಟಿಕೆಯನ್ನು ಅದರಲ್ಲಿ ನಿಯಂತ್ರಿಸಬಹುದಾಗಿದೆ. ಹಾನರ್‌ ಬ್ಯಾಂಡ್‌ 5ಐ, ಎಂಐ ಬ್ಯಾಂಡ್‌ 4, ಇನ್‌ಫಿನಿಕ್ಸ್‌, ಸ್ಯಾಮ್‌ಸಂಗ್‌ ಮೊದಲಾದ ಸಂಸ್ಥೆಗಳು ಆತ್ಯಾಧುನಿಕ ಸೌಲಭ್ಯಗಳನ್ನು ನೀಡುವ ಬ್ಯಾಂಡ್‌ ವಾಚ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ.

ಹಾನರ್‌ ಕಂಪೆನಿ ಭಾರತದಲ್ಲಿ ಹಾನರ್‌ ಬ್ಯಾಂಡ್‌ 5ಜಿ ಫಿಟೆ°ಸ್‌ ಬ್ಯಾಂಡ್‌ ಮತ್ತು ಹಾನರ್‌ ಮ್ಯಾಜಿಕ್‌ ವಾಚ್‌ 2 ಸ್ಮಾರ್ಟ್‌ ವಾಚ್‌ ಅನ್ನು ಬಿಡುಗಡೆಗೊಳಿಸಿದೆ. ಬ್ಯಾಂಡ್‌ 5ಜಿ ಯುಎಸ್‌ಬಿ ಪೋರ್ಟ್‌ ಪ್ಲಗ್‌ ಇನ್‌ ಚಾರ್ಜಿಂಗ್‌ ವ್ಯವಸ್ಥೆ ಹೊಂದಿದೆ. ಹಾನರ್‌ ಮ್ಯಾಜಿಕ್‌ ವಾಚ್‌ 2 ಜಿಪಿಎಸ್‌ ಅನ್ನು ಬೆಂಬಲಿಸುತ್ತದೆ.

ಬ್ಯಾಂಡ್‌ 5ಜಿ 160×80 ಪಿಕ್ಸೆಲ್‌ ರೆಸಲ್ಯೂಶನ್‌ ಹೊಂದಿರುವ 0.96-ಇಂಚಿನ ಟಚ್‌-ಸೆನ್ಸಿಟಿವ್‌ ಕಲರ್‌ ಡಿಸ್‌ಪ್ಲೇ ಹೊಂದಿದೆ. ಫಿಟೆ°ಸ್‌ ಬ್ಯಾಂಡ್‌ ಬ್ಲೂಟೂತ್‌ ವಿ 4.2 ಮೂಲಕ ಕಾರ್ಯ ನಿರ್ವಹಿಸುತ್ತದೆ.

ಹಾಂಕಾಂಗ್‌ ಮೂಲದ ಇನ್ಫಿನಿಕ್ಸ್‌ ಕಂಪೆನಿ ನೂತನ ಸ್ಮಾರ್ಟ್‌ಬ್ಯಾಂಡ್‌ವೊಂದನ್ನು ಬಿಡುಗಡೆ ಮಾಡಿದೆ. ಗ್ರಾಹಕರಿಗೆ ಸ್ಮಾರ್ಟ್‌ಪೋನ್‌ಗಳನ್ನು ಪರಿಚಯಿಸುತ್ತಿದ್ದ ಇನ್ಫಿನಿಕ್ಸ್‌ ಇದೇ ಮೊದಲ ಬಾರಿಗೆ ಕಲರ್‌ ಡಿಸ್‌ಪ್ಲೇ ಹೊಂದಿರುವ ರಿಸ್ಟ್‌ ವಾಚ್‌ ಪರಿಚಯಿಸಿದೆ. ಇದು ಪ್ರೀಮಿಯಂ ಫಿಟ್‌ನೆಸ್‌ ಬ್ಯಾಂಡ್‌ ಆಗಿದ್ದು, ರಿಯಲ್‌ ಟೈಮ್‌ ಮಾನಿಟರ್‌ ಅಳವಡಿಸಲಾಗಿದೆ.

ನೂತನ ಸ್ಮಾರ್ಟ್‌ಬ್ಯಾಂಡ್‌ನ‌ಲ್ಲಿ ಹಾರ್ಟ್‌ರೇಟ್‌, ಬಿಪಿ ಮಾನಿಟರಿಂಗ್‌, ಆಕ್ಟಿವಿಟಿ ಟ್ರ್ಯಾಕಿಂಗ್‌, ಆಕ್ಸಿಜನ್‌ ಲೆವಲ…, ಔಟ್‌ಡೋರ್‌ ರನ್ನಿಂಗ್‌, ಸ್ಟೆಪ್‌ ಕೌಂಟಿಂಗ್‌ ಮೊದಲಾದ ಹಲವು ಆಯ್ಕೆಗಳಿವೆ.

ಶವೋಮಿ ಸಂಸ್ಥೆಯ ಆಕರ್ಷಕ ಫೀಚರ್‌ಗಳುಳ್ಳ ಎಂಐ ಬ್ಯಾಂಡ್‌ 4 ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಕಳೆದ ವರ್ಷ ಲಾಂಚ್‌ ಆದ ಹೊಸ ಸರಣಿಯ ಎಂಐ ಬ್ಯಾಂಡ್‌ 4, 20 ದಿನಗಳ ಕಾಲ ಬ್ಯಾಟರಿಯನ್ನು ಕಾಯ್ದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಬ್ಯಾಂಡ್‌ 4 ಟ್ರೆಡ್ಮಿಲ…, ವ್ಯಾಯಾಮ, ಔಟ್‌ ಡೋರ್‌ ರನ್ನಿಂಗ್‌, ಸೈಕ್ಲಿಂಗ್‌, ವಾಕಿಂಗ್‌ ಮತ್ತು ಸ್ವಿಮ್ಮಿಂಗ್‌ ಸಹಿತ ವಿವಿಧ ಚಟುವಟಿಕೆಗಳನ್ನು ಟ್ರ್ಯಾಕ್‌ ಮಾಡುತ್ತದೆ.

ಮ್ಯೂಸಿಕ್‌ ನಿಯಂತ್ರಣ, ವಾಯ್ಸ… ಕರೆ ನಿರ್ವಹಣೆ, ಸಂದೇಶ ಓದುವುದು ಹೀಗೆ ಕೆಲವು ಆಯ್ಕೆಗಳು ಲಭ್ಯವಿವೆ. ಬಣ್ಣದ ಅಮೊಲಿಡ್‌ ಡಿಸ್‌ಪ್ಲೇ, ನಾಲ್ಕು ಬಣ್ಣದ ಸ್ಟ್ರಾಪ್‌ ಕೂಡ ಇದರಲ್ಲಿ ಲಭ್ಯವಿವೆೆ. 0.95 ಇಂಚಿನ ಅಮೊಲಿಡ್‌ ಡಿಸ್‌ಪ್ಲೇ, ಸ್ಪೆ$Éà, ವಾಟರ್‌ ರೆಸಿಸ್ಟೆಂಟ್‌, ಬ್ಲೂಟೂತ್‌ 5.0 ಬೆಂಬಲ ಕೂಡ ಇದರ ವಿಶೇಷವಾಗಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಪ್ರಚೋದನಾಕಾರಿ ಹೇಳಿಕೆ ನೀಡಿದ ಶಾಸಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ: ಸಿದ್ದರಾಮಯ್ಯ

ಪ್ರಚೋದನಾಕಾರಿ ಹೇಳಿಕೆ ನೀಡಿದ ಶಾಸಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ: ಸಿದ್ದರಾಮಯ್ಯ

ಕೋವಿಡ್ 19 ಪರಿಹಾರ ನಿಧಿಗೆ ಕೆ.ಎಚ್. ಮುನಿಯಪ್ಪ ಪಿಂಚಣಿಯಲ್ಲಿ ಪ್ರತಿ ತಿಂಗಳು ಶೇ.30 ಅರ್ಪಣೆ

ಕೋವಿಡ್ 19 ಪರಿಹಾರ ನಿಧಿಗೆ ಕೆ.ಎಚ್. ಮುನಿಯಪ್ಪ ಪಿಂಚಣಿಯಲ್ಲಿ ಪ್ರತಿ ತಿಂಗಳು ಶೇ.30 ಅರ್ಪಣೆ

ಲಾಕ್‌ಡೌನ್‌ ಎಫೆಕ್ಟ್ ವರ್ಕ್‌ ಫ್ರಮ್‌ ಮೃಗಾಲಯ

ಲಾಕ್‌ಡೌನ್‌ ಎಫೆಕ್ಟ್ ವರ್ಕ್‌ ಫ್ರಮ್‌ ಮೃಗಾಲಯ

ಮಿಸ್‌ ಇಂಗ್ಲೆಂಡ್‌ ಈಗ ವೈದ್ಯೆ

ಮಿಸ್‌ ಇಂಗ್ಲೆಂಡ್‌ ಈಗ ವೈದ್ಯೆ

ಆರೋಗ್ಯ ಸಂಕಟದ ಸಮಯದಲ್ಲಿ ಕೋಮು ದ್ವೇಷ ಹೊತ್ತಿಸುವುದು ಅಕ್ಷಮ್ಯ ಅಪರಾಧ: ಕುಮಾರಸ್ವಾಮಿ

ಆರೋಗ್ಯ ಸಂಕಟದ ಸಮಯದಲ್ಲಿ ಕೋಮು ದ್ವೇಷ ಹೊತ್ತಿಸುವುದು ಅಕ್ಷಮ್ಯ ಅಪರಾಧ: ಕುಮಾರಸ್ವಾಮಿ

ಅಮೆರಿಕ: ಹಿರಿಯರನ್ನು ಮನೆಯೊಳಗೆ ಇರಿಸುವುದೇ ಸವಾಲು

ಅಮೆರಿಕ: ಹಿರಿಯರನ್ನು ಮನೆಯೊಳಗೆ ಇರಿಸುವುದೇ ಸವಾಲು

ಮೋದಿ ನಿಜಕ್ಕೂ ಗ್ರೇಟ್- ಟ್ರಂಪ್ ಬಹುಪರಾಕ್: 29 ಮಿಲಿಯನ್ ಡೋಸ್ ಔಷಧ ಅಮೆರಿಕಕ್ಕೆ ರಫ್ತು

ಮೋದಿ ನಿಜಕ್ಕೂ ಗ್ರೇಟ್- ಟ್ರಂಪ್ ಬಹುಪರಾಕ್: 29 ಮಿಲಿಯನ್ ಡೋಸ್ ಔಷಧ ಅಮೆರಿಕಕ್ಕೆ ರಫ್ತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

breadfruit

ದೀವಿ ಹಲಸು ಆದಾಯಕ್ಕೂ ಲೇಸು

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

Coronavirus Lockdown : ಮಟ್ಟುಗುಳ್ಳ ಮಂದಗತಿಯ ಮಾರುಕಟ್ಟೆ Saddens Muttugulla Growers

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

ಹೊಸ ಸೇರ್ಪಡೆ

ಕೋವಿಡ್ ಪರಿಹಾರಕ್ಕೆ ತನ್ನ ಪಿಗ್ಗಿ ಬ್ಯಾಂಕ್‌ನ ಸೇವಿಂಗ್ಸ್ ಕೊಟ್ಟ ಬಾಲಕಿ

ಕೋವಿಡ್ ಪರಿಹಾರಕ್ಕೆ ತನ್ನ ಪಿಗ್ಗಿ ಬ್ಯಾಂಕ್‌ನ ಸೇವಿಂಗ್ಸ್ ಕೊಟ್ಟ ಬಾಲಕಿ

10ರೊಳಗೆ ಪಡಿತರ ವಿತರಿಸಿ

10ರೊಳಗೆ ಪಡಿತರ ವಿತರಿಸಿ

08-April-23

ಗ್ರಾಹಕರಿಂದ ಸಹಿ ಪಡೆದು ಪಡಿತರ ವಿತರಿಸಲು ನಿರಾಸಕ್ತಿ

ಪ್ರಚೋದನಾಕಾರಿ ಹೇಳಿಕೆ ನೀಡಿದ ಶಾಸಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ: ಸಿದ್ದರಾಮಯ್ಯ

ಪ್ರಚೋದನಾಕಾರಿ ಹೇಳಿಕೆ ನೀಡಿದ ಶಾಸಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ: ಸಿದ್ದರಾಮಯ್ಯ

rn-tdy-2

ಚಿತ್ರ ಬಿಡಿಸಿ ಕೋವಿಡ್ 19 ಅರಿವು