Udayavni Special

ಸ್ಮಾರ್ಟ್  ನಗರಿಗೂ ಬರಲಿ ಸಂಚಾರಿ ಗ್ರಂಥಾಲಯ


Team Udayavani, Feb 24, 2019, 7:41 AM IST

24-february-10.jpg

ಒತ್ತಡದ ಜೀವನ, ಸ್ಮಾರ್ಟ್‌ ಫೋನ್‌ಗೆ ಒಗ್ಗಿಕೊಂಡಿರುವ ಜನರಿಂದ ಗ್ರಂಥಾಲಯಗಳು ಬಹುದೂರವೇ ಸಾಗುತ್ತಿವೆ.  ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ಶಿಕ್ಷಕರಿಗಷ್ಟೇ ಗ್ರಂಥಾಲಯಗಳು ಸೀಮಿತವಾಗುತ್ತಿವೆ. ಓದುವ ಮನಸ್ಸಿದ್ದರೂ ಮನೆಗಿಂತ ಕೊಂಚ ದೂರದಲ್ಲಿರುವ ಗ್ರಂಥಾಲಯಕ್ಕೆ ಹೋಗಿ ಪುಸ್ತಕ ಖರೀದಿಸಿ ಓದುವ ತಾಳ್ಮೆ ಯಾರಲ್ಲೂ ಉಳಿದಿಲ್ಲ. ಇಂಥವರಿಗಾಗಿ ಮನೆ ಬಾಗಿಲಿಗೆ ಪುಸ್ತಕ ತಲುಪಿಸಿದರೆ ಸ್ವಲ್ಪವಾದರೂ ಓದುವ ಹವ್ಯಾಸವನ್ನು ಹೆಚ್ಚಿಸಲು ಸಾಧ್ಯವಿದೆ.  ಮನೆ ಮುಂದೆ ಪುಸ್ತಕಗಳು ಬಂದರೆ ಒಮ್ಮೆಯಾದರೂ ಅತ್ತ ಹೋಗಿ ಯಾವ ಪುಸ್ತಕವಿದೆ, ಹೇಗಿದೆ ಎಂದು ನೋಡುವ ಕುತೂಹಲ ಎಲ್ಲರಲ್ಲೂ ಉಂಟಾಗುತ್ತದೆ.ಜನರಲ್ಲಿ ಓದುವ ಹವ್ಯಾಸವನ್ನು ಹೆಚ್ಚಿಸಲು, ಜ್ಞಾನಾಭಿವೃದ್ಧಿಗೆ ದಾರಿ ಮಾಡಿಕೊಡಲು ವಿದೇಶಗಳಲ್ಲಿ ಕೆಲವೊಂದು ಕಡೆಗಳಲ್ಲಿ ಟ್ರಾವೆಲಿಂಗ್‌ ಲೈಬ್ರೆರಿ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ.

ಮುಖ್ಯವಾಗಿ ಇಟಲಿಯ ಒಂದು ನಗರದಲ್ಲಿರುವ ಟ್ರಾವೆಲಿಂಗ್‌ ಲೈಬ್ರೆರಿಯ ಪ್ರಯೋಜನವನ್ನು ಹೆಚ್ಚಿನ ಜನರು ಪಡೆ ಯು ತ್ತಿ ದ್ದಾರೆ. ಇದು ಜನರಲ್ಲಿ ಓದುವ ಹವ್ಯಾಸವನ್ನು ಹೆಚ್ಚಿಸಿದೆ.

ಏನಿದು ಟ್ರಾವೆಲಿಂಗ್‌ ಲೈಬ್ರೆರಿ? ಟ್ರಾವೆಲಿಂಗ್‌ ಲೈಬ್ರೆರಿಯು ಯಾವ ಪ್ರದೇಶದಲ್ಲಿ ಓದುಗರ ಕೂಟಗಳು ಇದೆಯೋ ಅಲ್ಲೆಲ್ಲ ಪುಸ್ತಕಗಳನ್ನು ಹೊತ್ತ ವಾಹನವು ಸಂಚರಿಸಿ ಓದುಗರ ಹಸಿವನ್ನು ತಣಿಸುತ್ತದೆ. ಈ ಮೂಲಕ ಲೈಬ್ರೆರಿಗೆ ಹೋಗಿ ಸಮಯ ಕೊಡಲು ಸಾಧ್ಯವಾಗದವರಿಗೆ ಟ್ರಾವೆಲಿಂಗ್‌ ಲೈಬ್ರರಿಯಿಂದಾಗಿ ತಮ್ಮ ಓದುವ ಹವ್ಯಾಸವನ್ನು ಮುಂದುವರಿಸಲು ಸಾಧ್ಯವಾಗುತ್ತಿದೆ. ಈ ಟ್ರಾವೆಲಿಂಗ್‌ ಲೈಬ್ರರಿಯ ಕಲ್ಪನೆ ಮೊದಲು ಉಗಮಗೊಂಡಿದ್ದು ಆಂಟೋನಿಯಾ ಲಾ ಕಾವ ಎನ್ನುವ ಇಟಲಿಯ ಪ್ರಜೆಯಿಂದ. ತನ್ನ ಮೂರು ಚಕ್ರದ ಗಾಡಿಯಿಂದ ನಗರಗಳಲ್ಲಿ ಸಂಚರಿಸಿ ಆರಂಭವಾದ ಈ ಗಾಡಿ ಕಾನ್ಸೆಪ್ಟ್ ಇಂದು ಎಲ್ಲೆಡೆಯಲ್ಲೂ ಪ್ರಸಿದ್ಧಿಯಾಗಿದೆ.

ಮಂಗಳೂರಿಗೂ ಬರಲಿ
ನಗರವಾಸಿಗಳಲ್ಲಿ ಹೆಚ್ಚಾಗಿ ಗ್ರಂಥಾಲಯಕ್ಕೆ ಹೋಗಿ ಪುಸ್ತಕ ಓದುವಷ್ಟು ಸಮಯ ಇರುವುದಿಲ್ಲ. ಹೀಗಾಗಿ ಸಮಯ ಸಿಕ್ಕಾಗ ಸಂಚಾರಿ ಗ್ರಂಥಾಲಯವನ್ನು ನಾವು ಆಯ್ದುಕೊಳ್ಳಬಹುದಾಗಿದೆ. ಇದರಿಂದ ಸಮಯದ ಉಳಿತಾಯವೂ ಆಗುವುದು. ಆಡಳಿತದ ವತಿಯಿಂದಲೇ ಇಂಥ ಒಂದು ಕ್ರಮ ಕೈಗೊಳ್ಳಬಹುದು.

ನಗರದ ವಿವಿಧ ವಾರ್ಡ್‌ನ ಒಂದು ನಿರ್ದಿಷ್ಟ ಪ್ರದೇಶದಲ್ಲಿ, ವಸತಿ ಗೃಹಗಳ ಬಳಿ, ಸಂಘ, ಸಂಸ್ಥೆಗಳ ಕಚೇರಿ ಸಮೀಪ ದಿನದಲ್ಲಿ ಒಂದೆರಡು ಗಂಟೆಗಳ ಸಂಚಾರಿ ಗ್ರಂಥಾಲಯವು
ತೆರಳಿ ಜ್ಞಾನವನ್ನು ಹಂಚುವ ಕೆಲಸ ಮಾಡಬಹುದು. ಇದು ನಗರದ ಅಭಿವೃದ್ಧಿಯತ್ತಲೂ ಒಂದು ಮಹತ್ವದ ಹೆಜ್ಜೆಯಾಗಲಿದೆ.

 ವಿಶ್ವಾಸ್‌ ಅಡ್ಯಾರ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

covid19-worldwide

ಕೋವಿಡ್-19 ಮರಣಮೃದಂಗ: ವಿಶ್ವದಾದ್ಯಂತ 64,720 ಬಲಿ, 12ಲಕ್ಷ ದಾಟಿದ ಸೋಂಕಿತರ ಸಂಖ್ಯೆ

donald-trump

ಪರಿಸ್ಥಿತಿ ಬಿಗಡಾಯಿಸುತ್ತಿದೆ, ಸಾವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ: ಟ್ರಂಪ್

ಮೃತ್ಯುಂಜಯನ ನೆನೆದು ದೀಪ ಹಚ್ಚೋಣ

ಮೃತ್ಯುಂಜಯನ ನೆನೆದು ದೀಪ ಹಚ್ಚೋಣ

ಲಾಕ್‌ಡೌನ್‌: ರಾಜ್ಯಾದ್ಯಂತ ಸಡಿಲಗೊಳ್ಳುತ್ತಿರುವ ಬಿಗಿ; ಹೆಚ್ಚಿದ ಭೀತಿ

ಲಾಕ್‌ಡೌನ್‌: ರಾಜ್ಯಾದ್ಯಂತ ಸಡಿಲಗೊಳ್ಳುತ್ತಿರುವ ಬಿಗಿ; ಹೆಚ್ಚಿದ ಭೀತಿ

ಅಂಡರ್‌-17 ವನಿತಾ ವಿಶ್ವಕಪ್‌ ಮುಂದೂಡಿಕೆ

ಅಂಡರ್‌-17 ವನಿತಾ ವಿಶ್ವಕಪ್‌ ಮುಂದೂಡಿಕೆ

Water-Drowning

ಜಾರಿ ಬಿದ್ದ ಮೊಬೈಲ್ ತೆಗೆಯಲು ಹೋಗಿ ನಾಲ್ಕು ಕಂದಮ್ಮಗಳು ನೀರುಪಾಲು

ಲಾಕ್‌ ಡೌನ್‌ನಲ್ಲೇ ಕೋವಿಡ್ ಮಹಾಮಾರಿಯನ್ನು ಅರೆಸ್ಟ್‌ ಮಾಡೋಣ: ರಾವತ್‌

ಲಾಕ್‌ ಡೌನ್‌ನಲ್ಲೇ ಕೋವಿಡ್ ಮಹಾಮಾರಿಯನ್ನು ಅರೆಸ್ಟ್‌ ಮಾಡೋಣ: ರಾವತ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

Mangalore-railway

ಮಂಗಳೂರು: ರೈಲ್ವೇ ಸಂಪರ್ಕ ಜಾಲ ವಿಸ್ತರಣೆಗೆ ಹೊಸ ಸಾಧ್ಯತೆಗಳ ಪರಿಶೀಲನೆ

ನಗರ 24×7 ಪರಿಕಲ್ಪನೆಗೆ ಒಲವು

ನಗರ 24×7 ಪರಿಕಲ್ಪನೆಗೆ ಒಲವು

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

covid19-worldwide

ಕೋವಿಡ್-19 ಮರಣಮೃದಂಗ: ವಿಶ್ವದಾದ್ಯಂತ 64,720 ಬಲಿ, 12ಲಕ್ಷ ದಾಟಿದ ಸೋಂಕಿತರ ಸಂಖ್ಯೆ

donald-trump

ಪರಿಸ್ಥಿತಿ ಬಿಗಡಾಯಿಸುತ್ತಿದೆ, ಸಾವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ: ಟ್ರಂಪ್

ಪ್ರಧಾನಿ ಮೋದಿ ನೀಡಿರುವ ಕರೆಗೆ ದೇವೇಗೌಡ ಸ್ವಾಗತ

ಪ್ರಧಾನಿ ಮೋದಿ ನೀಡಿರುವ ಕರೆಗೆ ದೇವೇಗೌಡ ಸ್ವಾಗತ

ಸ್ಟಾರ್‌ ಸ್ಪೋರ್ಟ್ಸ್ ನಲ್ಲಿ ಭಾರತ-ಪಾಕಿಸ್ಥಾನ ನಡುವಣ ರೋಚಕ ಪಂದ್ಯಗಳ ಪ್ರಸಾರ

ಸ್ಟಾರ್‌ ಸ್ಪೋರ್ಟ್ಸ್ ನಲ್ಲಿ ಭಾರತ-ಪಾಕಿಸ್ಥಾನ ನಡುವಣ ರೋಚಕ ಪಂದ್ಯಗಳ ಪ್ರಸಾರ

ಮತ್ತೆ ತಂದೆಯಾಗಲಿರುವ 89ರ ಹರೆಯದ ಬೆರ್ನಿ ಎಕ್ಲೆಸ್ಟೋನ್‌

ಮತ್ತೆ ತಂದೆಯಾಗಲಿರುವ 89ರ ಹರೆಯದ ಬೆರ್ನಿ ಎಕ್ಲೆಸ್ಟೋನ್‌