ಬನ್ನಿ, ಒಂದು ಹಾಡು ಕಲಿಯೋಣ…
Team Udayavani, Nov 11, 2017, 12:25 PM IST
“ನಾನೂ ಸಿಂಗರ್ ಆಗ್ಬೇಕು, ಎಲ್ಲರ ಎದುರು ನಿಂತು ಹಾಡಬೇಕು’ ಅನ್ನೋ ಆಸೆ ಯಾರಿಗಿಲ್ಲ ಹೇಳಿ? ಆದರೆ ಅಂಥ ಅನೇಕರ ಹಾಡು ಬಾತ್ರೂಮ್ನಾಚೆಗೆ ಕೇಳಿಸುವುದೇ ಇಲ್ಲ. ಹಾಗೆ ಹಾಡೋ ಆಸೆಯುಳ್ಳ ಹಕ್ಕಿಗಳೇ ಬನ್ನಿ, ನನ್ನ ಜೊತೆಗೆ ಹಾಡಿ ಎಂದು ಕರೆಯುತ್ತಿದ್ದಾರೆ ದೀಪ್ತಿ ಭಾಸ್ಕರ್.
ಅವರು ನಡೆಸುತ್ತಿರುವ “ದ ಬೇಸುರಾ ಮೀಟ್ ಅಪ್’ ಕಾರ್ಯಾಗಾರ ಎಲ್ಲ ವಯೋಮಾನದವರಿಗೂ ಮುಕ್ತವಾಗಿದೆ. ಪ್ರತಿ ತಿಂಗಳೂ ಒಂದು ಹಾಡನ್ನು ಕಲಿಯುವ ಅವಕಾಶವಿದೆ. ಈ ತಿಂಗಳು “ವೇಕ್ ಅಪ್ ಸಿದ್’ ಸಿನಿಮಾದ “ಇಕ್ ತಾರಾ’ ಹಾಡು ಕಲಿಯಬಹುದು. ಬನ್ನಿ, ಒಂದು ಇಂಪಾದ ಹಾಡಿನೊಂದಿಗೆ ವಾಪಸಾಗಿ. ಇವೆಂಟ್ಸ್ ಹೈನಲ್ಲಿ ಟಿಕೆಟ್ಗಳು ಲಭ್ಯ.
ಎಲ್ಲಿ?: ಲಾಹೆ ಲಾಹೆ, 2906, 2907, 80 ಅಡಿ ರಸ್ತೆ, ಕೋಡಿಹಳ್ಳಿ, ಎಚ್ಎಎಲ್ 2 ಸ್ಟೇಜ್, ಇಂದಿರಾನಗರ
ಯಾವಾಗ?: ನ.11, ಶನಿವಾರ ಸಂಜೆ 5.30-7
ಪ್ರವೇಶ: 100 ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ