ನಗಿಸುವ ರಕ್ಕಸರು ಬರುತ್ತಿದ್ದಾರೆ…
Team Udayavani, Jul 14, 2018, 4:20 PM IST
ಮಾನ್ಸ್ಟರ್ಗಳೆಂದರೆ(ರಾಕ್ಷಸ) ಮಕ್ಕಳು ಭಯ ಪಡುತ್ತಾರೆ. ಆದರೆ ನಗಿಸುವ ಮಾನ್ಸ್ಟರ್ಗಳನ್ನು ನೋಡಿದ್ದೀರಾ? ಅವುಗಳಿರೋದು “ಹೋಟೆಲ್ ಟ್ರಾನ್ಸಿಲ್ವೇನಿಯಾ ಸಮ್ಮರ್ ವೆಕೇಷನ್’ ಅನಿಮೇಷನ್ ಸಿನಿಮಾದಲ್ಲಿ. ನಗರ ಪ್ರದೇಶದಿಂದ ದೂರ ಕಗ್ಗತ್ತಲ ಕಾಡಿನ ನಡುವೆ ಈ ಹೋಟೆಲ್ ಇದೆ. ಇಲ್ಲಿಗೆ ಬರುವ ಗಿರಾಕಿಗಳೂ ಮಾನ್ಸ್ಟರ್ಗಳೇ. ಸಿನಿಮಾದ ಕಥೆ ಹೋಟೆಲ್ ನಡೆಸುವ ಮಾನ್ಸ್ಟರ್ ಕುಟುಂಬವೊಂದರ ಸುತ್ತ ಹೆಣೆಯಲಾಗಿದೆ. ಆ ಕುಟುಂಬದ ಅಳಿಯ ಮಾತ್ರ ಮನುಷ್ಯ. ಈಗ ಬಿಡುಗಡೆಯಾಗುತ್ತಿರುವುದು ಹೋಟೆಲ್ ಟ್ರಾನ್ಸಿಲ್ವೇನಿಯಾ ಸಿನಿಮಾದ 3ನೇ ಅವತರಣಿಕೆ. ಈ ಸಿನಿಮಾದ ನಿರ್ದೇಶಕ ಜೆಂಡಿ ಟರ್ಟಕೋವ್ಸ್ಕಿ. ಹೀಗೆ ಹೇಳಿದರೆ ಅನೇಕರಿಗೆ ಗೊತ್ತಾಗಲಿಕ್ಕಿಲ್ಲ. ಕಾಟೂìನ್ ನೆಟ್ವರ್ಕ್ ಚಾನೆಲ್ನಲ್ಲಿ ಪ್ರಸಾರವಾಗುತ್ತಿದ್ದ “ಡೆಕ್ಸ್ಟರ್ ಲ್ಯಾಬ್’ನ ನಿರ್ಮಾತೃ ಇವರು. ಸಿನಿಮಾ ಜುಲೈ 20ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್
ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ