ಯುವ ಬಾಕ್ಸಿಂಗ್‌ ಪ್ರತಿಭೆ ಮಂಜು ರಾಣಿ

ಹತ್ತು ಪಾಯಿಂಟ್‌ಗಳಲ್ಲಿ ವ್ಯಕ್ತಿ ಪರಿಚಯ!

Team Udayavani, Oct 17, 2019, 5:15 AM IST

f-3

ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು…

1. ಕೆಲ ದಿನಗಳ ಹಿಂದಷ್ಟೇ ರಷ್ಯಾದಲ್ಲಿ ನಡೆದ ವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದವರು ಭಾರತದ ಮಂಜು ರಾಣಿ.
2. 48 ಕೆ.ಜಿ. ವಿಭಾಗದ ಅಂತಿಮ ಸುತ್ತಿನಲ್ಲಿ ಮಂಜು, ರಷ್ಯಾದ ಏಕ್ತರಿನಾ ಪಾಲ್ಟಸೆವ ಅವರನ್ನು ಎದುರಿಸಿದರು.
3. ಹರಿಯಾಣದ ಬಡ ಕುಟುಂಬದಿಂದ ಬಂದ ಮಂಜು ರಾಣಿ ಹುಟ್ಟಿದ್ದು 1996 ಅಕ್ಟೋಬರ್‌ 20ರಂದು.
4. ಮೊದಲು ಕಬಡ್ಡಿ ಆಟದಲ್ಲಿ ತೊಡಗಿಕೊಂಡಿದ್ದ ಮಂಜು, ನಂತರದ ದಿನಗಳಲ್ಲಿ ಕೋಚ್‌ ಸಹಾಬ್‌ ಸಿಂಗ್‌ ಮಾರ್ಗದರ್ಶನದಿಂದ ಬಾಕ್ಸಿಂಗ್‌ನತ್ತ ಹೊರಳಿದರು.
5. ಕೋಚ್‌ ತಮ್ಮ ಸ್ವಂತ ಹಣದಿಂದ ಮಂಜು ಮತ್ತು ಇತರ ಬಾಕ್ಸರ್‌ಗಳಿಗೆ ತರಬೇತಿ ನೀಡಿದರು.
6. ತನ್ನ ಶಿಷ್ಯರನ್ನು ಮುಂದಿನ ಬಾಕ್ಸಿಂಗ್‌ ಪಟುಗಳಾದ ಮೇರಿ ಕೋಮ್‌, ವಿಜೇಂದರ್‌ ಸಿಂಗ್‌ ಮಾಡುತ್ತೇನೆ ಅಂತ ಸಹಾಬ್‌ ಸಿಂಗ್‌ ಹೇಳಿದ್ದಾಗ, ಬಹಳ ಜನ ನಕ್ಕುಬಿಟ್ಟಿದ್ದರಂತೆ.
7. 19 ವರ್ಷದ ಮಂಜುಗೆ ಇದು ಚೊಚ್ಚಲ ಪಂದ್ಯವಾಗಿತ್ತು.
8. ಬಾಕ್ಸರ್‌ ಮೇರಿ ಕೋಮ್‌ರ ಮಹಾನ್‌ ಅಭಿಮಾನಿಯಾಗಿರೋ ಈಕೆ, ಮೇರಿ ಕೋಮ್‌ ಚೊಚ್ಚಲ ಪಂದ್ಯದಲ್ಲಿ ಮಾಡಿದ್ದ ಸಾಧನೆಯನ್ನು ತಾವೂ ಮಾಡಿದ್ದಾರೆ.
9. ವಿಶ್ವ ಚಾಂಪಿಯನ್‌ಶಿಪ್‌ಗಾಗಿ ಮೇರಿ ಕೋಮ್‌ರೊಟ್ಟಿಗೆ ರಷ್ಯಾಕ್ಕೆ ಪಯಣಿಸಿದ್ದ ಮಂಜುರಾಣಿ, ಅವರ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದರು. ಅಷ್ಟೇ ಅಲ್ಲ, ಮೇರಿಯಿಂದ ಬಾಕ್ಸಿಂಗ್‌ನ ಕೆಲವು ಪಾಠಗಳನ್ನೂ ಕಲಿತಿದ್ದಾರೆ.
10. 2024ರ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು ಮಂಜುರಾಣಿಯ ಗುರಿಯಂತೆ.

ಸಂಗ್ರಹ: ಪ್ರಿಯಾಂಕ

ಟಾಪ್ ನ್ಯೂಸ್

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.