ಚಂದ್ರು ನೈಸ್‌ ಸೆಂಟಿಮೆಂಟ್‌ ವಿಜಿ ಹೊಡೆದಾಟದ ಸುತ್ತಮುತ್ತ..


Team Udayavani, Aug 18, 2017, 6:00 AM IST

nice-centiment.jpg

ನಿರ್ದೇಶಕ ಆರ್‌.ಚಂದ್ರುಗೆ ನೈಸ್‌ ರಸ್ತೆ ಮೇಲೆ ಏನೋ ವಿಪರೀತ ಪ್ರೀತಿ. ಅವರ ಪ್ರತಿ ಸಿನಿಮಾದ ಒಂದಲ್ಲ, ಒಂದು ದೃಶ್ಯವನ್ನು ನೈಸ್‌ ರಸ್ತೆಯಲ್ಲಿ ಚಿತ್ರೀಕರಣ ಮಾಡಿಯೇ ಮಾಡುತ್ತಾರೆ. ಈ ಬಾರಿ “ಕನಕ’ದಲ್ಲೂ ಅದು ಮುಂದುವರೆದಿದ್ದು, ಚಿತ್ರದ ಫೈಟಿಂಗ್‌ ದೃಶ್ಯಗಳನ್ನು ಚಂದ್ರು ನೈಸ್‌ ರಸ್ತೆಯಲ್ಲಿ ಚಿತ್ರೀಕರಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಆಟೋ ಚೇಸಿಂಗ್‌ ದೃಶ್ಯವನ್ನು ನೈಸ್‌ ರಸ್ತೆಯಲ್ಲಿ ಚಿತ್ರೀಕರಿಸಿಕೊಂಡಿದ್ದ ಚಂದ್ರು, ಈ ಬಾರಿ ಜಾತ್ರೆಯ ಹಿನ್ನೆಲೆಯಲ್ಲಿ ನಡೆಯುವ ಫೈಟ್‌ ಸನ್ನಿವೇಶವನ್ನೂ ನೈಸ್‌ ರಸ್ತೆಯಲ್ಲೇ ಚಿತ್ರೀಕರಿಸಿದ್ದಾರೆ ಚಂದ್ರು. ದೇಸಿ ಗೆಟಪ್‌ನಲ್ಲಿದ್ದ ವಿಜಯ್‌, ದಢೂತಿ ರೌಡಿಗಳನ್ನು ಹೊಡೆದುರುಳಿಸಿಕೊಂಡು ಮುಂದೆ ಸಾಗುತ್ತಿದ್ದರು. ಊಟದ ಬ್ರೇಕ್‌ನಲ್ಲಿ ಚಿತ್ರತಂಡ ಮಾಧ್ಯಮದ ಮುಂದೆ ಬಂದಿತ್ತು. ಹಾಗೆ ನೋಡಿದರೆ ಚಿತ್ರತಂಡಕ್ಕೆ ಹೇಳಿಕೊಳ್ಳಲು ಹೆಚ್ಚೇನು ವಿಷಯವಿರಲಿಲ್ಲ. 

ನಿರ್ದೇಶಕ ಚಂದ್ರುಗೆ ಅಂದುಕೊಂಡಂತೆ ಸಿನಿಮಾ ಮಾಡಿದ ಖುಷಿ. ಇಲ್ಲಿವರೆಗೆ ಸುಮಾರು 60ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ಮಾಡಿದ್ದು, ಇನ್ನೂ ಸುಮಾರು 20 ದಿನಗಳ ಕಾಲ ಚಿತ್ರೀಕರಣ ಬಾಕಿ ಇದೆಯಂತೆ. ಕ್ಲೈಮ್ಯಾಕ್ಸ್‌ ಅನ್ನು ಕೇರಳದಲ್ಲಿ ಮಾಡುವ ಉದ್ದೇಶವಿದೆಯಂತೆ. ಚಿತ್ರದ ಸಾಹಸ ದೃಶ್ಯವನ್ನು ವಿನೋದ್‌ ಸಂಯೋಜಿಸಿದ್ದಾರೆ. ಅವರು ವಿಜಿಯ ಸ್ನೇಹಿತ. ಚಿಕ್ಕ ಒಂದು ಇಂಟ್ರೋಡಕ್ಷನ್‌ ಬಿಟ್‌ ಅನ್ನು ಕಂಫೋಸ್‌ ಮಾಡೋಕೆ ವಿನೋದ್‌ಗೆ ಕೊಟ್ಟರಂತೆ.

ಅದನ್ನು ಅವರು ಕಟ್ಟಿಕೊಟ್ಟ ರೀತಿಯಿಂದ ಖುಷಿಯಾದ ಚಂದ್ರು, ಚಿತ್ರದ ಎಲ್ಲಾ ಫೈಟ್‌ ಅನ್ನು ಅವರಿಗೆ ಕೊಟ್ಟಿದ್ದಾಗಿ ಹೇಳುತ್ತಾರೆ. ಉಳಿದಂತೆ ಚಿತ್ರ ಅಂದುಕೊಂಡಂತೆ ಮೂಡಿಬರುತ್ತಿರುವ ಖುಷಿ ವ್ಯಕ್ತಪಡಿಸಿದರು. ಬಹುತೇಕ ಚಿತ್ರೀಕರಣ ಪೂರ್ಣವಾಗಿದ್ದು, ಈಗ ನಾಯಕಿ ಹರಿಪ್ರಿಯಾ ಚಿತ್ರತಂಡ ಸೇರಿಕೊಂಡಿದ್ದಾರೆ. ಚಿತ್ರದ ಪ್ರಮುಖ ಪಾತ್ರವೊಂದನ್ನು “ಯುಗ’ ಚಂದ್ರು ಮಾಡುತ್ತಿದ್ದಾರೆ. ಅವರು ಕೂಡಾ ಈ ಪಾತ್ರ ಮಾಡಲು ವಿಜಯ್‌ ಕಾರಣವಂತೆ. ಅವರಲ್ಲಿನ ಖಡಕ್‌ ಲುಕ್‌ ನೋಡಿ, ಚಿತ್ರದಲ್ಲಿ ವಿಲನ್‌ ಪಾತ್ರ ಕೊಟ್ಟಿದ್ದಾರೆ. ರವಿಶಂಕರ್‌ ಜೊತೆ ಜೊತೆಗೆ ಸಾಗಿಬರುವ ಪಾತ್ರವಂತೆ. 

ನಾಯಕ ವಿಜಯ್‌ ಹೆಚ್ಚೇನು ಮಾತನಾಡಲಿಲ್ಲ. “ಪ್ರತಿ ಸಿನಿಮಾದಲ್ಲೂ ಏನೋ ಹೊಸತನ ನೀಡಲು ಪ್ರಯತ್ನಿಸುತ್ತಿದ್ದೇವೆ. ಅದರಂತೆ ಇಲ್ಲೂ ಮಾಡುತ್ತಿದ್ದೇವೆ. ಖರ್ಚು ವಿಚಾರದಲ್ಲಿ ಚಂದ್ರು ತಲೆಕೆಡಿಸಿಕೊಳ್ಳುವುದಿಲ್ಲ.

ಸಿನಿಮಾಕ್ಕೇನು ಬೇಕೋ ಅದನ್ನು ಕೊಡುತ್ತಾರೆ. ಆ ವಿಚಾರದಲ್ಲಿ ಚಂದ್ರು ಅವರನ್ನು ಮೆಚ್ಚಬೇಕು’ ಎಂಬುದು ವಿಜಯ್‌ ಮಾತು. ಛಾಯಾಗ್ರಾಹಕ ಸತ್ಯ ಹೆಗಡೆ ಕೂಡಾ ವಿಜಿ ಮಾತನ್ನೇ ಪುನರುತ್ಛರಿಸಿದರು. ಸಾಹಸ ನಿರ್ದೇಶಕ ವಿನೋದ್‌ ಕೂಡಾ ತಮ್ಮ ಅನಿಸಿಕೆ ಹಂಚಿಕೊಂಡರು.

ಟಾಪ್ ನ್ಯೂಸ್

ತಮಿಳುನಾಡು: ಪಟಾಕಿ ಅಂಗಡಿಯಲ್ಲಿ ಸ್ಫೋಟ, ಮಾಲೀಕ ಸೇರಿ ಐವರು ಸಾವು, ಹಲವರಿಗೆ ಗಾಯ

ತಮಿಳುನಾಡು: ಪಟಾಕಿ ಅಂಗಡಿಯಲ್ಲಿ ಸ್ಫೋಟ, ಮಾಲೀಕ ಸೇರಿ ಐವರು ಸಾವು, ಹಲವರಿಗೆ ಗಾಯ

gjhgfd

ಬಂಟ್ವಾಳ : ಬಿಜೆಪಿ ಮುಖಂಡ ಬೆಳ್ಳೂರು ನಿವಾಸಿ‌ ಪ್ರಕಾಶ್ ಮೇಲೆ ಹಲ್ಲೆ

ತಿರುಚ್ಚಿ – ಹುಬ್ಬಳ್ಳಿ ಏರ್‌ಪೋರ್ಟ್‌ ವಿಲೀನ?

ತಿರುಚ್ಚಿ – ಹುಬ್ಬಳ್ಳಿ ಏರ್‌ಪೋರ್ಟ್‌ ವಿಲೀನ?

hfjhgfds

ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು? : ಸಿದ್ದರಾಮಯ್ಯ ವಿರುದ್ಧ C.T ರವಿ ಟ್ವೀಟ್

fhghgf

ಸಿಂದಗಿ – ಹಾನಗಲ್‌ ಉಪ ಚುನಾವಣೆ : ಇಂದು ಬಹಿರಂಗ ಪ್ರಚಾರ ಅಂತ್ಯ

bgfjfg

ರಾಜ್ಯೋತ್ಸವ ಹತ್ತಿರಕ್ಕೆ ಬಂದ ವೇಳೆ ಎಂಇಎಸ್ ಪುಂಡಾಟಿಕೆ ಶುರು ಮಾಡಿದೆ : HDK

rwytju11111111111

ಬುಧವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಿನಿಮಾದ ‘ಸರ್‌ಪ್ರೈಸ್‌’ ಟೈಟಲ್‌

ಸಿನಿಮಾದ ‘ಸರ್‌ಪ್ರೈಸ್‌’ ಟೈಟಲ್‌

ಟಾಮ್‌ ಅಂಡ್‌ ಜೆರ್ರಿ ಗೇಮ್‌ಗೆ ರೆಡಿ: ಡೈರೆಕ್ಟರ್‌ ಕ್ಯಾಪ್‌ ತೊಟ್ಟ “KGF’ ಡೈಲಾಗ್‌ ರೈಟರ್‌

ಟಾಮ್‌ ಅಂಡ್‌ ಜೆರ್ರಿ ಗೇಮ್‌ಗೆ ರೆಡಿ: ಡೈರೆಕ್ಟರ್‌ ಕ್ಯಾಪ್‌ ತೊಟ್ಟ “KGF’ ಡೈಲಾಗ್‌ ರೈಟರ್‌

kannada actress prema

ವಕಾಲತ್ತು ವಹಿಸಿ ಬಂದರು ಪ್ರೇಮಾ

ಸಕೂಚಿ

ಹೊರಬಂತು ಹೊಸಬರ ಹಾರರ್‌-ಥ್ರಿಲ್ಲರ್‌ “ಸಕೂಚಿ’ ಟ್ರೇಲರ್‌

sakath movie

ಅ. 24ಕ್ಕೆ ಗಣಿ-ಸುನಿ ಕಾಂಬಿನೇಶನ್‌ “ಸಖತ್‌’ ಟೀಸರ್‌

MUST WATCH

udayavani youtube

ಆಧುನಿಕ ಪದ್ಧತಿಯೊಂದಿಗೆ ಬ್ಯಾಡಗಿ ಮೆಣಸಿನಕಾಯಿ ಕೃಷಿಗೆ ಮುಂದಾದ ಅಡಕೆ ಕೃಷಿಕ

udayavani youtube

ಬಸ್ ಕಂಡಕ್ಟರ್‌ನಿಂದ ಸೂಪರ್ ಸ್ಟಾರ್ ಆದ ರಜನಿಕಾಂತ್ ಕಥೆ

udayavani youtube

ಈ ಪ್ರೌಢ ಶಾಲೆಯಲ್ಲಿ ಒಂದಲ್ಲ, ಎರಡಲ್ಲ ಹಲವಾರು ಸಮಸ್ಯೆಗಳು!

udayavani youtube

ಪಾಕಿಸ್ಥಾನದ ವಿಜಯವನ್ನು ಸಂಭ್ರಮಿಸಿದ ರಾಜಸ್ಥಾನದ ಟೀಚರ್

udayavani youtube

ಸಾಮಾಜಿಕ ಸಂದೇಶ ಹೊತ್ತು 3500 ಕಿ.ಮೀ ಸೈಕಲ್ ಪ್ರಯಾಣ!

ಹೊಸ ಸೇರ್ಪಡೆ

ತಮಿಳುನಾಡು: ಪಟಾಕಿ ಅಂಗಡಿಯಲ್ಲಿ ಸ್ಫೋಟ, ಮಾಲೀಕ ಸೇರಿ ಐವರು ಸಾವು, ಹಲವರಿಗೆ ಗಾಯ

ತಮಿಳುನಾಡು: ಪಟಾಕಿ ಅಂಗಡಿಯಲ್ಲಿ ಸ್ಫೋಟ, ಮಾಲೀಕ ಸೇರಿ ಐವರು ಸಾವು, ಹಲವರಿಗೆ ಗಾಯ

gjhgfd

ಬಂಟ್ವಾಳ : ಬಿಜೆಪಿ ಮುಖಂಡ ಬೆಳ್ಳೂರು ನಿವಾಸಿ‌ ಪ್ರಕಾಶ್ ಮೇಲೆ ಹಲ್ಲೆ

ತಿರುಚ್ಚಿ – ಹುಬ್ಬಳ್ಳಿ ಏರ್‌ಪೋರ್ಟ್‌ ವಿಲೀನ?

ತಿರುಚ್ಚಿ – ಹುಬ್ಬಳ್ಳಿ ಏರ್‌ಪೋರ್ಟ್‌ ವಿಲೀನ?

hfjhgfds

ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು? : ಸಿದ್ದರಾಮಯ್ಯ ವಿರುದ್ಧ C.T ರವಿ ಟ್ವೀಟ್

fhghgf

ಸಿಂದಗಿ – ಹಾನಗಲ್‌ ಉಪ ಚುನಾವಣೆ : ಇಂದು ಬಹಿರಂಗ ಪ್ರಚಾರ ಅಂತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.