CONNECT WITH US  

ನಿರ್ದೇಶಕ ಮಹೇಶ್‌ ಬಾಬು ವಿಚಾರದಲ್ಲಿ ಕನ್ನಡ ಚಿತ್ರರಂಗದಲ್ಲೊಂದು ಮಾತಿದೆ. ಅದೇನೆಂದರೆ ಮಹೇಶ್‌ ಬಾಬು ಪರಿಚಯಿಸಿದ ಹೊಸಬರು ಮುಂದೆ ಚಿತ್ರರಂಗದಲ್ಲಿ ನೆಲೆ ನಿಲ್ಲುತ್ತಾರೆಂದು. ಅದರಲ್ಲೂ ನಾಯಕಿಯರ ವಿಷಯದಲ್ಲಿ ಮಹೇಶ್...

ಶೈಲಜಾ ನಾಗ್‌ ಕನ್ನಡ ಚಿತ್ರರಂಗದ ಸದಭಿರುಚಿ ಚಿತ್ರಗಳ ನಿರ್ಮಾಪಕಿ ಎಂದೇ ಹೆಸರುವಾಸಿ. ಹಲವಾರು ಉತ್ತಮ ಧಾರಾವಾಹಿಗಳನ್ನು ನಿರ್ಮಿಸಿದ ಹೆಗ್ಗಳಿಕೆಯೂ ಇವರದ್ದು. ನಟಿಯಾಗಿ ಕೂಡ ಇವರು ಪರಿಚಿತರೇ. ಹಲವಾರು...

ಕನ್ನಡ ಚಿತ್ರರಂಗದ ಯಶಸ್ವಿ ಚಿತ್ರಗಳ ಸಾಲಿನಲ್ಲಿ ಸಿಗುವ ಸಿನಿಮಾಗಳಲ್ಲಿ "ತಾಜ್‌ಮಹಲ್‌' ಕೂಡಾ ಒಂದು. ಲವ್‌ಸ್ಟೋರಿಯಾಗಿ ಈ ಸಿನಿಮಾವನ್ನು ಜನ ಇಷ್ಟಪಟ್ಟಿದ್ದರು. ಆ ಸಿನಿಮಾ ಹಿಟ್‌ ಆಗುತ್ತಿದ್ದಂತೆ ಯಾರು ಆ ಸಿನಿಮಾದ...

ನಟ ರಾಕೇಶ್‌ ಅಡಿಗ ಈಗ ನಿರ್ದೇಶಕರಾಗಿದ್ದಾರೆ. ಹೌದು, "ಜೋಶ್‌' ಮೂಲಕ ನಾಯಕರಾದ ಅವರು, ಇದೀಗ ಮೊದಲ ಬಾರಿಗೆ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಈಗಾಗಲೇ ಅವರು ಸದ್ದಿಲ್ಲದೆಯೇ ಚೊಚ್ಚಲ ನಿರ್ದೇಶನ ಚಿತ್ರದ ಮೊದಲ...

ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಅವರನ್ನು ರಾಜ್ಯ ಸರ್ಕಾರ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರನ್ನಾಗಿ ನೇಮಿಸಿ, ಆದೇಶ ಹೊರಡಿಸಿದೆ. ಜೂ.20 ರಿಂದ (ಬುಧವಾರ) ಜಾರಿಗೆ ಬರುವಂತೆ ಅವರನ್ನು ಅಕಾಡೆಮಿ ಅಧ್ಯಕ್ಷರ...

ಕಮರ್ಷಿಯಲ್‌ ಹಿಟ್‌ ಕೊಟ್ಟ ನಿರ್ದೇಶಕನಿಗೆ ಚಿತ್ರರಂಗದಲ್ಲಿ ಬೇಡಿಕೆ ಯಾವತ್ತೂ ಜಾಸ್ತಿ. ಜೊತೆಗೆ ಚಿತ್ರರಂಗದಲ್ಲಿ ಗೆದ್ದರೆ ದಾರಿ 
ಸುಗಮ ಎಂಬ ಮಾತೂ ಇದೆ. ಆದರೆ, ಇತ್ತೀಚೆಗೆ ಒಂದಷ್ಟು ನಿರ್ದೇಶಕರು ಯಶಸ್ವಿ...

ಮುಂಬಯಿ : 'ಫಿರ್‌ ಹೇರಾ ಫೆರಿ' ಖ್ಯಾತಿಯ ಬಾಲಿವುಡ್‌ ನಿರ್ದೇಶಕ, ನಟ ಮತ್ತು ಬರಹಕಾರ ನೀರಜ್‌ ವೋರಾ ಅವರು ಗುರುವಾರ ನಸುಕಿನ 4 ಗಂಟೆಯ ವೇಳೆಗೆ ನಗರದ ಕೃತಿ ಕೇರ್‌ ಆಸ್ಪತ್ರೆಯಲ್ಲಿ ಬಹು ಅಂಗಾಂಗ...

ಇತ್ತೀಚೆಗಷ್ಟೇ ನಿರ್ದೇಶಕ ಸಂತೋಷ್‌ ಆನಂದರಾಮ್‌ ಅವರ ನಿಶ್ಚಿತಾರ್ಥ ನೆರವೇರಿತ್ತು. ಈಗ ಮತ್ತೂಬ್ಬ ನಿರ್ದೇಶಕ ಕೂಡ ತನ್ನ ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅದು ಬೇರಾರೂ ಅಲ್ಲ, ಪವನ್‌ ಒಡೆಯರ್‌.

ಈ ಹಿಂದೆ "ಆಶೀರ್ವಾದ' ಹಾಗೂ "ಮಳ್ಳಿ' ಎಂಬ ಸಿನಿಮಾ ಬಂದಿದ್ದು ನಿಮಗೆ ನೆನಪಿರಬಹುದು. ಆ ಎರಡೂ ಚಿತ್ರಗಳಿಗೆ ಸೆನ್ಸಾರ್‌ನಿಂದ "ಎ' ಪ್ರಮಾಣ ಪತ್ರ ಸಿಕ್ಕಿತ್ತು. ಈ ಎರಡೂ ಚಿತ್ರಗಳನ್ನು ನಿರ್ದೇಶಿಸಿದ್ದು ಎಸ್‌....

ಮುಂಬಯಿ: ಇದು ಬಾಲಿವುಡ್‌ ನಟಿ ಕಾಜೋಲ್‌ ಮತ್ತು ನಟ,ನಿರ್ದೇಶಕ ಕರಣ್‌ ಜೋಹರ್‌ ಅಭಿಮಾನಿಗಳಿಗೆ ಶುಭ ಸುದ್ದಿ. ಇಬ್ಬರೂ  ತಮ್ಮ ಹಳೆಯ ಮುನಿಸು ಮರೆತು ಮತ್ತೆ ಸ್ನೇಹಿತರಾಗಿದ್ದಾರೆ. 

ಮಸ್ಕತ್‌: ಮಸ್ಕತ್‌ನ ಅಲ್‌ ಫಲಾಜ್‌ ಹೋಟೆಲ್‌ನ ಗ್ರಾಂಡ್ ಹಾಲ್‌ನಲ್ಲಿ ಒಮಾನ್‌ ಬಿಲ್ಲವಾಸ್‌ ಸಂಘಟನೆಯ ವತಿಯಿಂದ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು. ಅಧ್ಯಕ್ಷ ಎಸ್‌. ಕೆ. ಪೂಜಾರಿ...

ನಿರ್ದೇಶಕ ಕೋಡ್ಲು ರಾಮಕೃಷ್ಣ ಅವರ ಹೊಸ ಚಿತ್ರ "ಮಾರ್ಚ್‌-22' ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈಗ ಚಿತ್ರ ತಂಡ ಇದೀಗ ಬೈಲಹೊಂಗಲದ ಚಚಡಿಯಲ್ಲಿ ಬೀಡು ಬಿಟ್ಟಿದೆ.

ನಿರ್ದೇಶಕ ಆರ್‌.ಚಂದ್ರು ಮತ್ತೆ ಸುದ್ದಿಯಲ್ಲಿದ್ದಾರೆ. ಹೌದು, ಈ ಬಾರಿ ಮತ್ತೂಂದು ಅದ್ಧೂರಿ ಸಿನಿಮಾ ನಿರ್ದೇಶನದ ಜತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

"ತಿಥಿ'ಗೆ ಕತೆ ಬರೆದ ಈರೇಗೌಡ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಅದ ಕ್ಕೋಸ್ಕರ ಪಾತ್ರಧಾರಿಗಳ ಆಯ್ಕೆ ಪ್ರಕ್ರಿಯೆ ಶುರುವಾಗಿದೆ. ಪಾತ್ರಧಾರಿಗಳು ಸಿಕ್ಕರೆ ಕೂಡಲೇ ಸಿನಿಮಾ ಮಾಡೋಕ್ಕೆ ಅವರು ರೆಡಿ ಅಂತೆ.

"ಡಬ್ಬಲ್‌ ಮೀನಿಂಗ್‌' ಡೈಲಾಗ್‌ ಇಟ್ಟುಬಿಟ್ಟರೆ ಸುದ್ದಿಯಾಗಬಹುದು ಅಂತಂದುಕೊಂಡಿದ್ದ ನಿರ್ದೇಶಕ "ಗಾಲಿ' ಲಕ್ಕಿ, ಡಬ್ಬಲ್‌ ಮೀನಿಂಗ್‌ ಡೈಲಾಗ್‌ ಇರುವ ಎರಡು ಸಿನಿಮಾ ಮಾಡಿ,  ಸುದ್ದಿನೂ ಆಗದೆ, ಸದ್ದೂ ಮಾಡದೆ ಎಲ್ಲೋ...

ಈಗಾಗಲೇ ಹಲವು ಬಾರಿ ರಾಜ್ಯ ಸರ್ಕಾರ ಹಾಗು ಸಾಕಷ್ಟು ಸಂಘ, ಸಂಸ್ಥೆಗಳು ರಾಷ್ಟ್ರಪ್ರಶಸ್ತಿ ಪುರಸ್ಕೃತ ಹಿರಿಯ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರ ಚಿತ್ರೋತ್ಸವಗಳನ್ನು ಆಯೋಜಿಸಿವೆ. ಹಲವು ಸಂಘಟನೆಗಳು ಕಾಸರವಳ್ಳಿ...

ನೂತನ್‌ಉಮೇಶ್‌ ನಿರ್ದೇಶನದ "ಅಸ್ತಿತ್ವ' ಚಿತ್ರದ ಬಗ್ಗೆ ಈ ಹಿಂದೆ ಇದೇ ಬಾಲ್ಕನಿಯಲ್ಲಿ ಹೇಳಲಾಗಿತ್ತು. ಈ ಚಿತ್ರಕ್ಕೆ ಯುವರಾಜ್‌ ಎಂಬ ಹೊಸ ಹುಡುಗ ಹೀರೋ ಅಂತಾನೇ ಬರೆಯಲಾಗಿತ್ತು. ಆದರೆ, ಅವರಿಗೆ ನಾಯಕಿ ಯಾರು...

ಸ್ಮಾಲ್‌ಸ್ಕ್ರೀನ್‌ನಲ್ಲಿ ಸುದ್ದಿ ಓದುತ್ತಿದ್ದ ಸೈಲೆಂಟ್‌ ಮ್ಯಾನ್‌ ಗೌರೀಶ್‌ಅಕ್ಕಿ, ಈಗ ಅದೇ ಕೈಯಲ್ಲಿ ಲಾಂಗ್‌ ಹಿಡಿದು ರಗಡ್‌ಲುಕ್‌ ಕೊಟ್ಟಿದ್ದಾರೆ! ಹೌದು, ಗೌರೀಶ್‌ ಅಕ್ಕಿ ಪೆನ್‌ ಹಿಡಿಯೋದನ್ನ ಕೈಬಿಟ್ಟು ,...

ಮುಧೋಳ: ಭೂಮಿಯ ಆರೋಗ್ಯ ಕಾಪಾಡುವುದು ಎಲ್ಲರ ಹೊಣೆಗಾರಿಕೆ ಹಾಗೂ ಕರ್ತವ್ಯವಾಗಿದೆ. ವಾಯು, ಜಲ, ಪರಿಸರ ಮಾಲಿನ್ಯವಾಗದಂತೆ ಎಚ್ಚರವಹಿಸಬೇಕು. ನಮ್ಮ ದೃಢ ನಿರ್ಧಾರದಿಂದ ಎಲ್ಲವೂ ಸಾಧ್ಯ ಎಂದು ಪರಿಸರ...

Back to Top