Abu Bakr al-Baghdadi

  • ಆತ ಯಾರು ಎಂಬುದು ನಮಗೆ ಚೆನ್ನಾಗಿ ಗೊತ್ತು: ಐಸಿಸ್ ನೂತನ ನಾಯಕನ ಬಗ್ಗೆ ಟ್ರಂಪ್

    ವಾಷಿಂಗ್ಟನ್: ಐಸಿಸ್ ಸ್ಥಾಪಕ ಅಬು ಬಕರ್ ಅಲ್ ಬಾಗ್ದಾದಿ ಅಮೆರಿಕದ ಸೇನಾಪಡೆಯ ಕಾರ್ಯಾಚರಣೆ ವೇಳೆ ಗುಂಡು ಹೊಡೆದುಕೊಂಡು ಸಾವನ್ನಪ್ಪಿದ್ದ ನಂತರ ಐಸಿಸ್ ಸಂಘಟನೆಗೆ ಆಯ್ಕೆಯಾದ ನೂತನ ನಾಯಕ ಯಾರು ಎಂಬುದು ನಮಗೆ ಚೆನ್ನಾಗಿ ತಿಳಿದಿದೆ ಎಂದು ಅಮೆರಿಕ ಅಧ್ಯಕ್ಷ…

  • ಸೈದ್ಧಾಂತಿಕ ನೆಲೆಗಟ್ಟು ಅಂತ್ಯವಾಗಬೇಕು

    ಐಸಿಸ್‌ ಸ್ಥಾಪಕ ಹತ್ಯೆಯಾಗಿರುವುದರಿಂದ ಈ ಸಂಘಟನೆ ದುರ್ಬಲಗೊಳ್ಳುವುದು ನಿಶ್ಚಿತ. ಜಿಹಾದಿ ಸಂಘಟನೆಗಳಿಗೆ ಬಾಗ್ಧಾದಿ ಹತ್ಯೆ ದೊಡ್ಡ ಹೊಡೆತ ನೀಡಿದೆ. ಆದರೆ ಇಲ್ಲಿಗೆ ಐಸಿಸ್‌ ನಾಮಾವಶೇಷ ಆಗುತ್ತದೆ ಎನ್ನುವಂತಿಲ್ಲ. ಏಕೆಂದರೆ ಬಾಗ್ಧಾದಿ ಬಿತ್ತಿದ ವಿಷ ಬೀಜ ಜಗತ್ತಿನೆಲ್ಲೆಡೆ ಮೊಳಕೆಯೊಡೆದಿದೆ. ಕಳೆದ…

  • ಭಸ್ಮವಾದ ಬಾಗ್ಧಾದಿ

    ತನ್ನ ತೀವ್ರ ಕ್ರೌರ್ಯದಿಂದ, ಅತ್ಯಾಧುನಿಕ ಯುದ್ಧ ತಂತ್ರಗಳಿಂದ ಜಗತ್ತನ್ನು ಬೆಚ್ಚಿಬೀಳಿಸಿದ್ದ ಐಸಿಸ್‌ ಉಗ್ರ ಸಂಘಟನೆಗೆ ಈಗ ಬಹುದೊಡ್ಡ ಹೊಡೆತ ಬಿದ್ದಿದೆ. ಇಸ್ಲಾಮಿಕ್‌ ಸ್ಟೇಟ್‌/ ಐಸಿಸ್‌ನ ಮುಖ್ಯಸ್ಥ, ಕುಖ್ಯಾತ ಉಗ್ರ ಅಬು ಬಕ್ರ್ ಅಲ್‌ ಬಾಗ್ಧಾದಿ ಅಮೆರಿಕದ ಕಾರ್ಯಾಚರಣೆಯಲ್ಲಿ “ಛಿದ್ರವಾಗಿದ್ದಾನೆ’…

  • ಐಸಿಸ್ ಸ್ಥಾಪಕ, ಕ್ರೂರಿ ಅಬುಬಕರ್ ಬಗ್ದಾದಿ ಹೇಡಿಯಂತೆ ಕೊನೆಯುಸಿರೆಳೆದ: ಡೊನಾಲ್ಡ್ ಟ್ರಂಪ್

    ವಾಷಿಂಗ್ಟನ್:ಐಸಿಸ್ (ಇಸ್ಲಾಮಿಕ್ ಸ್ಟೇಟ್ ಮುಖಂಡ) ಅಬುಬಕರ್ ಅಲ್ ಬಗ್ದಾದಿ ಅಮೆರಿಕದ ವಿಶೇಷ ಕಾರ್ಯಾಚರಣೆ ಪಡೆ ದಾಳಿಯಲ್ಲಿ ಸಾವನ್ನಪ್ಪಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಘೋಷಿಸಿದ್ದಾರೆ. ಬಗ್ದಾದಿ ಓರ್ವ ಅತ್ಯಂತ ನಿಷ್ಕರುಣಿ ಹಾಗೂ ಹಿಂಸಾತ್ಮಕ ಭಯೋತ್ಪಾದಕ ಸಂಘಟನೆಯ ನಾಯಕನಾಗಿದ್ದು,…

  • ಐಸಿಸ್‌ನ ಬಾಗ್ಧಾದಿ ಸತ್ತಿಲ್ಲ

    ಹೊಸದಿಲ್ಲಿ: ಐಸಿಸ್‌ ಉಗ್ರ ಸಂಘಟನೆ ಮುಖ್ಯಸ್ಥ ಅಬೂಬಕ್ಕರ್‌ ಅಲ್‌ ಬಾಗ್ಧಾದಿ ಬದುಕಿದ್ದಾನೆ. ಬಕ್ರೀದ್‌ ಶುಭಾಶಯ ಕೋರಿ ಆತ ಹೊಸ ಆಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಆತ ಸತ್ತಿಲ್ಲ ಎನ್ನುವುದು ಸಾಬೀತಾದಂತಾಗಿದೆ. ಕಳೆದ ವರ್ಷದ ಮೇ ತಿಂಗಳಲ್ಲಿ ಸಿರಿಯಾದ ರಖಾದಲ್ಲಿ ರಷ್ಯಾ…

  • ಐಸಿಸ್‌ ಮುಖ್ಯಸ್ಥ ಬಗ್ಧಾದಿ ಇನ್ನೂ ಜೀವಂತ : ಅಮೆರಿಕ ರಕ್ಷಣಾ ಸಚಿವ

    ವಾಷಿಂಗ್ಟನ್‌ : ಅಮೆರಿಕದ ರಕ್ಷಣಾ ಸಚಿವ ಜೇಮ್ಸ್‌ ಮ್ಯಾಟಿಸ್‌ ಅವರ ಪ್ರಕಾರ ಐಸಿಸ್‌ ಉಗ್ರ ಸಂಘಟನೆಯ ಮುಖ್ಯಸ್ಥ ಅಬು ಬಕರ್‌ ಅಲ್‌ ಬಗ್ಧಾದಿ ಸತ್ತಿಲ್ಲ, ಇನ್ನೂ ಜೀವಂತ ಇದ್ದಾನೆ ! “ನನ್ನ ಪ್ರಕಾರ ಬಗ್ಧಾದಿ ಇನ್ನೂ ಜೀವಂತ ಇದ್ದಾನೆ….

  • ಐಸಿಸ್‌ ಮುಖ್ಯಸ್ಥ ಅಬೂಬಕ್ಕರ್‌ ಅಲ್‌ ಬಗ್ಧಾದಿ ಸಾವು?

    ಬೈರತ್‌: ಇಸ್ಲಾಮಿಕ್‌ ಸ್ಟೇಟ್‌(ಐಸಿಸ್‌) ಎಂಬ ಅತಿ ಕ್ರೂರ ಉಗ್ರ ಸಂಘಟನೆಯನ್ನು ಹುಟ್ಟುಹಾಕಿ, ಮಧ್ಯ ಪ್ರಾಚ್ಯ ರಾಷ್ಟ್ರಗಳನ್ನು ರಣಾಂಗಣವಾಗಿ ಮಾರ್ಪಡಿಸಿದ ಅಬೂಬಕ್ಕರ್‌ ಅಲ್‌ – ಬಗ್ಧಾದಿ ಮೃತಪಟ್ಟಿದ್ದಾನೆ ಎಂದು ಸಿರಿಯಾದಲ್ಲಿನ ಯುದ್ಧ ಕುರಿತ ಮಾನವ ಹಕ್ಕುಗಳ ವೀಕ್ಷಣಾಲಯ ಹೇಳಿದೆ. ಐಸಿಸ್‌ನ…

  • ರಷ್ಯಾ ದಾಳಿಗೆ ಐಸಿಸ್‌ ಮುಖ್ಯಸ್ಥ ಬಾಗ್ಧಾದಿ ಫಿನಿಷ್‌?

    ಮಾಸ್ಕೋ: ಸಿರಿಯಾದಲ್ಲಿ ಕಳೆದ ತಿಂಗಳು ನಡೆಸಲಾದ ವೈಮಾನಿಕ ದಾಳಿಯಲ್ಲಿ ಐಸಿಸ್‌ ಉಗ್ರ ಸಂಘಟನೆ ಮುಖ್ಯಸ್ಥ ಅಬೂಬಕ್ಕರ್‌ ಅಲ್‌ ಬಗ್ಧಾದಿಯ ಕಥೆ ಮುಗಿಸಲಾಗಿದೆ ಎಂದು ರಷ್ಯಾದ ಸೇನೆ ಹೇಳಿಕೊಂಡಿದೆ. ಐಸಿಸ್‌ ಉಗ್ರರ ಅಡಗು ತಾಣಗಳ ಮೇಲೆ ವೈಮಾನಿಕ ದಾಳಿ ನಡೆಸಿದ್ದು,…

  • ರಷ್ಯಾದ ವೈಮಾನಿಕ ದಾಳಿಗೆ ಐಸಿಸ್ ಲೀಡರ್ ಬಗ್ದಾದಿ ಫಿನಿಶ್; ವರದಿ

    ಮಾಸ್ಕೋ: ಕಳೆದ ಮೇ ತಿಂಗಳಿನಲ್ಲಿ ಸಿರಿಯಾದ ರಖ್ಖಾ ನಗರದ ಮೇಲೆ ರಷ್ಯಾ ಮಿಲಿಟರಿ ಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಐಸಿಸ್ ಮುಖ್ಯಸ್ಥ ಅಬು ಬಕರ್ ಅಲ್ ಬಗ್ಗಾದಿ ಸಾವನ್ನಪ್ಪಿರುವುದಾಗಿ ವರದಿಗಳು ಬರುತ್ತಿದ್ದು, ನಾವು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ…

  • ಇರಾಕ್‌ನಲ್ಲಿ ಐಸಿಸ್‌ಗೆ ಸೋಲು; ಒಪ್ಪಿಕೊಂಡ “ಖಲೀಫ‌’ ಅಲ್‌ ಬಗ್ದಾದಿ

    ಕೈರೋ : ಇರಾಕ್‌ ಪಡೆಗಳು ಪಶ್ಚಿಮ ಮೊಸೂಲ್‌ ಅನ್ನು ಮರಳಿ ವಶಪಡಿಸಿಕೊಳ್ಳುವತ್ತ ಮುನ್ನಗ್ಗುತ್ತಿರುವಂತೆಯೇ ಐಸಿಸ್‌ ಉಗ್ರ ಸಂಘಟನೆಯ ಮುಖ್ಯಸ್ಥ ಅಬು ಬಕರ್‌ ಅಲ್‌ ಬಗ್ಧಾದಿ, ಇರಾಕ್‌ನಲ್ಲಿ ತನ್ನ ಸಂಘಟನೆಗೆ ಸೋಲಾಗಿರುವುದನ್ನು ಒಪ್ಪಿಕೊಂಡಿದ್ದಾನೆ. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ….

ಹೊಸ ಸೇರ್ಪಡೆ