Amarnath Yatra

 • ಅಮರನಾಥ ಯಾತ್ರೆ ಎಂದೆಂದೂ ಅಮರ

  ದಕ್ಷಿಣ ಕಾಶ್ಮೀರದ ಹಿಮಾಲಯ ಶ್ರೇಣಿ ವ್ಯಾಪ್ತಿಯಲ್ಲಿ 3,888 ಮೀ. ಎತ್ತರದಲ್ಲಿರುವ ನೈಸರ್ಗಿಕ ಹಿಮಲಿಂಗದ ದರ್ಶನವನ್ನು ಪಡೆಯಲು ಈ ಬಾರಿ ನಾವೂ ಸಹ ಉತ್ಸಾಹದಿಂದ ತೆರಳಿದೆವು. ಭೂಲೋಕದ ಸ್ವರ್ಗವನ್ನು ನೋಡಲು ಕಾತುರರಾಗಿ ಅಕ್ಕ, ಭಾವ ಕೇಳಿದ ತಕ್ಷಣ ಯಾತ್ರೆಗೆ ನಾನು…

 • ಕಣಿವೆ ಕೊತ ಕೊತ

  ಶ್ರೀನಗರ/ನವದೆಹಲಿ: ದಿಢೀರನೇ ಹೆಚ್ಚುವರಿ ಸೇನೆ ನಿಯೋಜನೆಗೊಂಡಿದ್ದರಿಂದ ಭಯಭೀತರಾಗಿದ್ದ ಕಾಶ್ಮೀರ ಕಣಿವೆಯ ಜನ, ಅಮರನಾಥ ಯಾತ್ರೆ, ಮಚಿಲ್ ಯಾತ್ರೆಯ ರದ್ದತಿಯಿಂದಾಗಿ ಮತ್ತಷ್ಟು ಗೊಂದಲಕ್ಕೀಡಾಗಿದ್ದಾರೆ. ಕೇಂದ್ರ ಸರ್ಕಾರ ಏಕೆ ಕಣಿವೆ ರಾಜ್ಯಕ್ಕೆ ಭಾರೀ ಪ್ರಮಾಣದ ಸೇನೆಯನ್ನು ಕಳುಹಿಸುತ್ತಿದೆ ಎಂಬ ಬಗ್ಗೆ ಯಾರಲ್ಲೂ…

 • ಪಾಕ್‌ ಸಂಚು ವಿಫ‌ಲ

  ನವದೆಹಲಿ: ಶಾಂತಿಯುತವಾಗಿ ಸಾಗುತ್ತಿದ್ದ ಅಮರನಾಥ ಯಾತ್ರೆಯ ಮೇಲೆ ಮತ್ತೆ ಉಗ್ರರ ಕೆಂಗಣ್ಣು ಬಿದ್ದಿದೆ. ಯಾತ್ರಿಕ ರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಪಾಕಿಸ್ತಾನ ಮೂಲದ ಉಗ್ರರು ಸಂಚು ರೂಪಿಸಿದ್ದ ಆಘಾತಕಾರಿ ವಿಚಾರವು ಬಹಿರಂಗಗೊಂಡಿದೆ. ಆದರೆ, ಭದ್ರತಾ ಪಡೆಗಳ ಸಮಯಪ್ರಜ್ಞೆ ಹಾಗೂ…

 • ಅಮರನಾಥದತ್ತ ಮೊದಲ ತಂಡ

  ಶ್ರೀನಗರ/ಜಮ್ಮು, : ಪ್ರಸಕ್ತ ವರ್ಷದ ಅಮರನಾಥ ಯಾತ್ರೆಗೆ ಸೋಮವಾರ ವಿಧ್ಯುಕ್ತ ಚಾಲನೆ ಸಿಗಲಿದ್ದು, 2,234 ಯಾತ್ರಿಕರ ಮೊದಲ ತಂಡ ರವಿವಾರ ಬಿಗಿ ಭದ್ರತೆಯೊಂದಿಗೆ ಜಮ್ಮು ತಲುಪಿದೆ. 46 ದಿನಗಳ ಕಾಲ ನಡೆಯುವ ಈ ಯಾತ್ರೆಯೆಂದು ಈಗಾಗಲೇ ದೇಶಾ ದ್ಯಂತದ ಸುಮಾರು…

 • ಅಮರನಾಥ ಯಾತ್ರೆಗೆ ಚಾಲನೆ: ಭದ್ರತೆಗೆ 60 ಸಾವಿರ ಸಿಬಂದಿ

  ಜಮ್ಮು: ಪ್ರಸಕ್ತ ಸಾಲಿನ ಅಮರನಾಥ ಯಾತ್ರೆಗೆ ಭಾನುವಾರ ಬೆಳಗ್ಗೆ ಚಾಲನೆ ದೊರಕಿದೆ. ವ್ಯಾಪಕ ಭದ್ರತೆಯ ನಡುವೆ ಮೊದಲ ತಂಡ ಗುಹಾಂತರ ದೇಗುಲಕ್ಕೆ ಪ್ರಯಾಣ ಆರಂಭಿಸಿದೆ. 45 ದಿನಗಳ ಕಾಲ ನಡೆಯುವ ಪವಿತ್ರ ಯಾತ್ರೆ ಅಗಸ್ಟ್‌ 15 ರ ಶ್ರಾವಣ…

 • ಅಮರನಾಥ ಯಾತ್ರೆ ವೇಳೆ ಭದ್ರತೆಯೊಂದಿಗೆ ಸಿಆರ್‌ಪಿಎಫ್ ಪರಿಸರ ಉಳಿಸಿ ಆಂದೋಲನ

  ಜಮ್ಮು : ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿ 3,880 ಮೀಟರ್‌ ಎತ್ತರದಲ್ಲಿರುವ ಅಮರನಾಥ ಗುಹಾ ದೇವಾಲಯ ಯಾತ್ರೆಯ ವೇಳೆ ಯಾತ್ರಿಕರಿಗೆ ಭದ್ರತೆ ಒದಗಿಸುವ ತನ್ನ ಪ್ರಾಥಮಿಕ ಕರ್ತವ್ಯದೊಂದಿಗೆ ಸಿಆರ್‌ಪಿಎಫ್ ಈ ಬಾರಿ ಪರಿಸರ ಉಳಿಸಿ ಆಂದೋಲನವನ್ನು ಕೂಡ ಕೈಗೊಳ್ಳಲಿದೆ. ಮುಂದಿನ…

 • ಅಧಿಕೃತ ಯಾತ್ರೆಗೂ ಮುಂಚೆ ಅಮರನಾಥ ಗುಹಾಲಯಕ್ಕೆ ಭೇಟಿ ನೀಡಿದರೇ ಆ ಎಂಟು ಜನ?

  ನವದೆಹಲಿ: ಹಿಂದೂಗಳಿಗೆ ಪರಮ ಪವಿತ್ರವಾಗಿರುವ ಅಮರನಾಥ ಯಾತ್ರೆ ಪ್ರಾರಂಭವಾಗಲು ಇನ್ನೂ ಎರಡು ತಿಂಗಳು ಬಾಕಿಯಿದೆ. ಆದರೆ ಯಾತ್ರಾರ್ಥಿಗಳ ತಂಡವೊಂದು ತಾವು ಈಗಾಗಲೇ ಅಮರನಾಥ ಯಾತ್ರೆಯನ್ನು ಯಶಸ್ವಿಯಾಗಿ ಕೈಗೊಂಡಿರುವುದಾಗಿ ಹೇಳಿಕೊಂಡಿದೆ. ಮಾತ್ರವಲ್ಲದೇ ತಾವು ಅಲ್ಲಿಗೆ ಭೇಟಿ ನೀಡಿರುವ ಸಂದರ್ಭದಲ್ಲಿ ತೆಗೆದಿರುವುದಾಗಿ…

 • ಅಮರನಾಥ ಯಾತ್ರೆ ನೋಂದಣಿ ಆರಂಭ

  ಜಮ್ಮು: ಬಲ್ತಾಲ್‌ ಮತ್ತು ಚಂದನ್‌ವಾರಿ ಮಾರ್ಗಗಳ ಮೂಲಕ ಸಾಗುವ ವಾರ್ಷಿಕ ಅಮರನಾಥ ಯಾತ್ರೆಗೆ ನೋಂದಣಿಯನ್ನು ಮಂಗಳವಾರದಿಂದ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪರವಾನಗಿ ಪಡೆಯದೇ ಯಾತ್ರೆ ಕೈಗೊಳ್ಳಲು ಯಾರಿಗೂ ಬಿಡುವುದಿಲ್ಲ. ಯಾತ್ರಿಕರ ನೋಂದಣಿಯನ್ನು ದೇಶಾದ್ಯಂತ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌,…

 • ಅಮರನಾಥ ಯಾತ್ರೆ ಮೇಲೆ ದಾಳಿಗೆ ಸಂಚು

  ಹೊಸದಿಲ್ಲಿ / ಶ್ರೀನಗರ: ಪವಿತ್ರ ಅಮರನಾಥ ಯಾತ್ರೆ ಮುಂದುವರಿದಿರುವಂತೆಯೇ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಪಾಕಿಸ್ಥಾನದ ಲಷ್ಕರ್‌ -ಎ- ತಯ್ಯಬಾ ಹಾಗೂ ಹಿಜ್ಬುಲ್‌ ಮುಜಾಹಿದೀನ್‌ ಉಗ್ರ ಸಂಘಟನೆಗಳು ಯಾತ್ರಿಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಬಗ್ಗೆ ತಾಲೀಮು ನಡೆಸಿದ್ದು, ಆ. 26ರಂದು…

 • ಪ್ರತೀಕೂಲ ಹವಾಮಾನ : ಎಚ್‌ಡಿಡಿ ಅಮರನಾಥ ಯಾತ್ರೆ ರದ್ದು 

  ಬೆಂಗಳೂರು: ಜಮ್ಮು ಪ್ರಾಂತ್ಯದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣದಿಂದ ನಾಳೆ ಆರಂಭವಾಗಬೇಕಿದ್ದ ಮಾಜಿ ಪ್ರಧಾನಿ , ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಕುಟುಂಬ ಸದಸ್ಯರೊಂದಿಗಿನ ಅಮರನಾಥ ಯಾತ್ರೆ ರದ್ದಾಗಿದೆ.  ಎಚ್‌ಡಿಡಿ ಅವರು ಪತ್ನಿ ಚೆನ್ನಮ್ಮ, ಪುತ್ರ ಸಚಿವ ಎಚ್‌.ಡಿ.ರೇವಣ್ಣ ,ಸೊಸೆ…

 • ಪೆಹಲ್‌ಗಾಂವ್‌ ಮಾರ್ಗದ ಮೂಲಕ ಅಮರನಾಥ ಯಾತ್ರೆ ಪುನರಾರಂಭ

  ಶ್ರೀನಗರ : ಎರಡು ದಿನಗಳ ಬಳಿಕ ಅಮರನಾಥ ಯಾತ್ರೆ ಇಂದು ಪೆಹಲ್‌ಗಾಂವ್‌ ಮಾರ್ಗದ ಮೂಲಕ ಪುನರಾರಂಭಗೊಂಡಿದೆ.  ಇದೇ ವೇಳೆ ಭೂಕುಸಿತದ ಕಾರಣಕ್ಕೆ ಅಮಾನತುಗೊಂಡಿದ್ದ  ಬಲ್‌ತಾಲ್‌ ಮಾರ್ಗದ ಮೂಲಕ ಸಾಗಿದ್ದ ಅಮರನಾಥ ಯಾತ್ರೆ ಇಂದು ನಿರಂತರ ಮೂರನೇ ದಿನ ಕೂಡ…

 • ಭೂಕುಸಿತಕ್ಕೆ 5 ಬಲಿ;ಎರಡೂ ಮಾರ್ಗ ಬಂದ್‌:ಅಮರನಾಥ ಯಾತ್ರೆ ಸ್ಥಗಿತ 

  ಜಮ್ಮು: ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿ ಐವರು ಅಮರನಾಥ ಯಾತ್ರಿಕರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗುಹಾಂತರ ದೇವಾಲಯಕ್ಕೆ ತೆರಳುವ ಎರಡೂ ಮಾರ್ಗ ಬಂದ್‌ ಆಗಿದ್ದು, ಬುಧವಾರ ಅಮರನಾಥ ಯಾತ್ರೆ ಸ್ಥಗಿತಗೊಂಡಿದೆ.  ಬಾಲ್‌ತಾಲ್‌ ಮತ್ತು ಪಹಲ್‌ಗಾಮ್‌ನ ಮಾರ್ಗಗಳು ಬಂದ್‌…

 • ಅಮರನಾಥ ಯಾತ್ರೆ ಬಳಿಕ ಕಾಶ್ಮೀರಕ್ಕೆ ಹೊಸ ಸರಕಾರ?

  ಹೊಸದಿಲ್ಲಿ / ಶ್ರೀನಗರ: ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿಗೆ ಬೆಂಬಲ ಹಿಂಪಡೆಯುವ ಮೂಲಕ ಆಘಾತ ನೀಡಿದ್ದ ಬಿಜೆಪಿ, ಇದೀಗ ಅಮರನಾಥ ಯಾತ್ರೆ ಬಳಿಕ ಪಿಡಿಪಿ ಮತ್ತು ಕಾಂಗ್ರೆಸ್‌ನ ಅತೃಪ್ತ ಶಾಸಕರನ್ನು ಸೇರಿಸಿಕೊಂಡು ಸರಕಾರ ರಚನೆ ಮಾಡುವ ಬಗ್ಗೆ ಘೋಷಣೆ…

 • ಜಮ್ಮು:ವ್ಯಾಪಕ ಮಳೆಯಿಂದ ಪ್ರವಾಹ ಭೀತಿ; ಅಮರನಾಥ ಯಾತ್ರೆ ಸ್ಥಗಿತ 

  ಜಮ್ಮು: ಕಣಿವೆ ರಾಜ್ಯ ಪ್ರವೇಶಿಸಿರುವ ಮುಂಗಾರು ಅಬ್ಬರಿಸುತ್ತಿದ್ದು ಜಮ್ಮು ಭಾಗದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಪಹಲ್‌ಗಾಮ್‌ ಮಾರ್ಗದಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆಗಳಿರುವ ಹಿನ್ನಲೆಯಲ್ಲಿ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.  ಶುಕ್ರವಾರವೂ ಪ್ರತೀಕೂಲ ಹವಾಮಾನದ ಕಾರಣ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಇಂದು ಯಾತ್ರೆ…

 • ಅಮರನಾಥ ಯಾತ್ರೆ: ವ್ಯಾಪಕ ಭದ್ರತೆಯೊಂದಿಗೆ ಮೊದಲ ಬ್ಯಾಚ್‌ ಪ್ರಯಾಣ 

  ಜಮ್ಮು:  ಪ್ರಸಕ್ತ ಸಾಲಿನ ಮೊದಲ ಬ್ಯಾಚ್‌ ಬುಧವಾರ ಬೆಳಗ್ಗೆ ಜಮ್ಮುವಿನ ಭಗವತಿ ನಗರದ ಬೇಸ್‌ ಕ್ಯಾಂಪ್‌ನಿಂದ ಅಮರನಾಥ ಯಾತ್ರೆ ಕೈಗೊಂಡಿದೆ.  ಸೋಮವಾರ ನಸುಕಿನ ವೇಳೆ ಜಮ್ಮು  ಕಾಶ್ಮೀರದ ಸಿಎಸ್‌ ಬಿವಿಆರ್‌ ಸುಬ್ರಹ್ಮಣ್ಯನ್‌ , ರಾಜ್ಯ ಪಾಲರ ಸಲಹೆಗಾರರಾದ ಬಿ.ಬಿ.ವ್ಯಾಸ್‌,…

 • ಅಮರನಾಥ ಯಾತ್ರೆ: ಸಿಆರ್‌ಪಿಎಫ್ ಬೈಕ್‌ ಸ್ಕ್ವಾಡ್‌, RF ಟ್ಯಾಗ್‌

  ಜಮ್ಮು : 60 ದಿನಗಳ ವಾರ್ಷಿಕ ಅಮರನಾಥ ಯಾತ್ರೆಗೆ ಪಾಕ್‌ ಉಗ್ರರ ಬೆದರಿಕೆ ಇರುವ ಹಿನ್ನೆಲೆಯಲ್ಲಿ  ಯಾತ್ರಿಕರ ಸಂಪೂರ್ಣ ರಕ್ಷಣೆಗಾಗಿ ಅಭೂತಪೂರ್ವ ಭದ್ರತೆಯನ್ನು ಕೈಗೊಳ್ಳಲಾಗಿದೆ. ಈ ಬಾರಿಯ ಅಮರನಾಥ ಯಾತ್ರೆ ಇದೇ ಜೂನ್‌ 28ರಿಂದ ಆರಂಭವಾಗುತ್ತದೆ. ವರದಿಗಳ ಪ್ರಕಾರ…

 • ಅಮರನಾಥ ಯಾತ್ರಿಕರ ವಾಹನಕ್ಕೆ ಆರ್‌ಎಫ್ ಟ್ಯಾಗ್‌

  ನವದೆಹಲಿ: ಕಾಶ್ಮೀರ ಕಣಿವೆಯಲ್ಲಿ ಉಗ್ರರ ಭೀತಿಯಿಂದಾಗಿ ಕಟ್ಟೆಚ್ಚರ ವಹಿಸಿರುವ ಸರ್ಕಾರ ಅಮರನಾಥ ಯಾತ್ರಿಕರನ್ನು ಹೊತ್ತೂಯ್ಯವ ವಾಹನಗಳು ಕಡ್ಡಾಯವಾಗಿ ರೆಡಿಯೋ ಫ್ರಿಕ್ವೆನ್ಸಿ(ಆರ್‌ಎಫ್) ಟ್ಯಾಗ್‌ ಅಳವಡಿಸಿಕೊಳ್ಳುವಂತೆ ಸೂಚನೆ ನೀಡಿದೆ. ಈ ಆರ್‌ಎಫ್ ಟ್ಯಾಗ್‌ ಜಂಟಿ ನಿಯಂತ್ರಣ ಕೊಠಡಿಯೊಂದಿಗೆ ಸಂಪರ್ಕ ಹೊಂದಿ ವಿವಿಧ…

 • ಅಮರನಾಥ ಯಾತ್ರೆ: ಕೇಂದ್ರದಿಂದ ಜಮ್ಮು ಕಾಶ್ಮೀರಕ್ಕೆ NSG ಕಮಾಂಡೋ

  ಹೊಸದಿಲ್ಲಿ : ಅಮರನಾಥ ಯಾತ್ರೆಗೆ ಮುನ್ನ ಕೇಂದ್ರ ಸರಕಾರ ಭಯೋತ್ಪಾದನೆ ಸಂಬಂಧಿ ಪ್ರಕರಣಗಳನ್ನು ನಿಭಾಯಿಸುವುದಕ್ಕಾಗಿ ಜಮ್ಮು ಕಾಶ್ಮೀರದ ಶ್ರೀನಗರಕ್ಕೆ ಎನ್‌ಎಸ್‌ಜಿ ಕಮಾಂಡೋ ತಂಡವೊಂದನ್ನು ರವಾನಿಸಿದೆ.  ಎನ್‌ಎಸ್‌ಜಿ ಕಮಾಂಡೋ ತಂಡವನ್ನು ಶ್ರೀನಗದ ಆದ್ಯಂತ ನಿಯೋಜಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಯಾವುದೇ…

 • ಅಮರನಾಥ ಯಾತ್ರೆಗೆ 1.70 ಲಕ್ಷ ಯಾತ್ರಿಕರಿಂದ ನೋಂದಣೆ

  ಜಮ್ಮು : ಮುಂದಿನ ತಿಂಗಳು ಜೂನ್‌ 28ರಿಂದ ಆರಂಭಗೊಳ್ಳುವ ಆರು ತಿಂಗಳ ಅವಧಿಯ, ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿನ ಅಮರನಾಥ್‌ ಪುಣ್ಯಕ್ಷೇತ್ರಕ್ಕೆ ಯಾತ್ರೆ ಕೈಗೊಳ್ಳಲು ಸುಮಾರು 1.70 ಲಕ್ಷ ಯಾತ್ರಿಕರು ನೋಂದಾಯಿಸಿಕೊಂಡಿದ್ದಾರೆ. ದೇಶಾದ್ಯಂತದ ವಿವಿಧ ಕೌಂಟರ್‌ಗಳಲ್ಲಿ 1.69 ಲಕ್ಷ ಯಾತ್ರಿಕರು…

 • ಅಮರನಾಥ ಯಾತ್ರೆ : 27 ವರ್ಷಗಳಲ್ಲಿ 36 ದಾಳಿ, 53 ಯಾತ್ರಿಕರ ಸಾವು

  ಹೊಸದಿಲ್ಲಿ : ಕಳೆದ 27 ವರ್ಷಗಳಲ್ಲಿ ಅಮರನಾಥ ಯಾತ್ರೆಯ ಮೇಲೆ 36 ದಾಳಿಗಳು ನಡೆದಿವೆ ಮತ್ತು 53 ಯಾತ್ರಿಕರು ಹತರಾಗಿದ್ದಾರೆ ಎಂದು ಲೋಕಸಭೆಗಿಂದು ತಿಳಿಸಲಾಯಿತು.  ಲಿಖೀತ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಕೇಂದ್ರ ಸಹಾಯಕ ಗೃಹ ಸಚಿವ ಹಂಸರಾಜ್‌ ಆಹಿರ್‌ ಅವರು,…

ಹೊಸ ಸೇರ್ಪಡೆ