Brian Lara

 • ಆಟದ ಬದ್ಧತೆಯಲ್ಲಿ ವಿರಾಟ್ ಕೊಹ್ಲಿ ಮತ್ತು ಕ್ರಿಸ್ಟಿಯಾನೋ ರೊನಾಲ್ಡೋ ಸರಿಸಮಾನರು

  ಮುಂಬೈ: ಆಟದ ಬದ್ಧತೆಯಲ್ಲಿ ಕ್ರಿಕೆಟ್ ನ ವಿರಾಟ್ ಕೊಹ್ಲಿ ಮತ್ತು ಫುಟ್ ಬಾಲ್ ನ ಕ್ರಿಸ್ಟಿಯಾನೋ ರೊನಾಲ್ಡೋ ಸರಿಸಮಾನರು ಎಂದು ಕ್ರಿಕೆಟ್ ಲೆಜೆಂಡ್ ಬ್ರಿಯಾನ್ ಲಾರಾ ಅಭಿಪ್ರಾಯ ಪಟ್ಟಿದ್ದಾರೆ. ಖಾಸಗಿ ಸುದ್ದಿಸಂಸ್ಥೆ ಜೊತೆಗೆ ಮಾತನಾಡಿದ ಬ್ರಿಯಾನ್ ಲಾರಾ, ಭಾರತದ…

 • ಕ್ರಿಕೆಟ್‌ ದಿಗ್ಗಜ ಬ್ರಿಯಾನ್‌ ಲಾರಾಗೂ ತಟ್ಟಿತ್ತು ಖಿನ್ನತೆ!

  ಮುಂಬಯಿ: ಇತ್ತೀಚೆಗೆ ವಿಶ್ವ ದರ್ಜೆಯ ಕ್ರಿಕೆಟಿಗರು ವಿಪರೀತ ಒತ್ತಡದಿಂದಾಗಿ ಖಿನ್ನತೆಗೆ ಒಳಗಾಗುತ್ತಿರುವುದು ದೊಡ್ಡ ಸುದ್ದಿಯಾಗುತ್ತಿದೆ. ಆಸ್ಟ್ರೇಲಿಯದ ಗ್ಲೆನ್‌ ಮ್ಯಾಕ್ಸ್‌ ವೆಲ್‌ ಮಾನಸಿಕ ಖಿನ್ನತೆಗೆ ತುತ್ತಾಗಿ ಕೆಲವು ದಿನ ವಿಶ್ರಾಂತಿ ಬಯಸಿದ ಬೆನ್ನಲ್ಲೇ ವಿಶ್ವವ್ಯಾಪಿ ಕ್ರಿಕೆಟಿಗರ ಸಮಸ್ಯೆ ಕುರಿತು ಚರ್ಚೆಯಾಗಿತ್ತು….

 • ಲಾರಾ ಮನೆಯಲ್ಲಿ ಭಾರತ ಕ್ರಿಕೆಟಿಗರಿಗೆ ಔತಣಕೂಟ

  ಕಿಂಗ್‌ಸ್ಟನ್‌: ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿರುವ ಭಾರತದ ಕ್ರಿಕೆಟಿಗರಿಗೆ ಕ್ರಿಕೆಟ್‌ ದಂತಕತೆ ಬ್ರಿಯಾನ್‌ ಲಾರಾ ತಮ್ಮ ನಿವಾಸದಲ್ಲಿ ಔತಣಕೂಟ ಏರ್ಪಡಿಸಿದರು. ಭಾರತ ತಂಡದ ತಾರಾ ಆಟಗಾರರಾದ ರೋಹಿತ್‌ ಶರ್ಮ, ಶಿಖರ್‌ ಧವನ್‌, ಕೆ.ಎಲ್‌. ರಾಹುಲ್‌, ಮಾಯಾಂಕ್‌ ಅಗರ್ವಾಲ್‌, ರವೀಂದ್ರ ಜಡೇಜ…

 • ವಿಂಡೀಸಿಗರಿಗೆ ಲಾರಾ, ಸರವಣ್‌ ತರಬೇತಿ

  ಆ್ಯಂಟಿಗುವಾ: ಏಕದಿನ ಮತ್ತು ಟಿ-20 ಸರಣಿಗಳನ್ನು ಕಳೆದುಕೊಂಡು ನಿರಾಶೆಗೊಂಡಿರುವ ವೆಸ್ಟ್‌ ಇಂಡೀಸ್‌ ತಂಡ ಟೆಸ್ಟ್‌ ನಲ್ಲಾದರೂ ಭಾರತಕ್ಕೆ ತಿರುಗಿ ಬೀಳುವ ಸನ್ನಾಹದಲ್ಲಿದೆ. ಇದಕ್ಕಾಗಿ ವೆಸ್ಟ್‌ ಇಂಡೀಸ್‌ನ ಕ್ರಿಕೆಟ್‌ ದಿಗ್ಗಜರಾದ ಬ್ರಿಯಾನ್‌ ಲಾರಾ ಮತ್ತು ರಾಮ್‌ನರೇಶ್‌ ಸರವಣ್‌ ತಂಡದ ನೆರವಿಗೆ…

 • ಬ್ರಿಯಾನ್‌ ಲಾರಾ ಆಸ್ಪತ್ರೆಯಿಂದ ಬಿಡುಗಡೆ

  ಮುಂಬಯಿ: ಎದೆ ನೋವಿನ ಹಿನ್ನೆಲೆಯಲ್ಲಿ ಗ್ಲೋಬಲ್‌ ಹಾಸ್ಪಿಟಲ್‌ಗೆ ದಾಖಲಾಗಿದ್ದ ವಿಂಡೀಸ್‌ಕ್ರಿಕೆಟ್‌ ತಾರೆ ಬ್ರಿಯಾನ್‌ ಲಾರಾ ಬುಧವಾರ ಬಿಡುಗಡೆಗೊಂಡಿದ್ದಾರೆ. ಜಿಮ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಎದೆ ನೋವು ಕಾಣಿಸಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಆರೋಗ್ಯವಾಗಿದ್ದಾರೆ, ಹಾಗಾಗಿ ಬಿಡುಗಡೆ ಮಾಡಲಾಯಿತು…

 • ವಿಂಡೀಸ್‌ ಮಾಜಿ ಕ್ರಿಕೆಟಿಗ ಲಾರಾ ಆಸ್ಪತ್ರೆಗೆ ದಾಖಲು

  ಮುಂಬಯಿ: ವೆಸ್ಟ್‌ಇಂಡೀಸ್‌ನ ಮಾಜಿ ಕ್ರಿಕೆಟಿಗ ಬ್ರಿಯಾನ್‌ ಲಾರಾ ಅವರನ್ನು ಮಂಗಳವಾರ ಮಧ್ಯಾಹ್ನ ಮುಂಬಯಿಯ ಗ್ಲೋಬಲ್‌ ಆಸ್ಪತ್ರೆಗೆ ದಾಖಲಿಸಲಾಗಿರುವ ಬಗ್ಗೆ ವರದಿಯಾಗಿದೆ. ಎದೆ ನೋವು ಎಂದು ಹೇಳಿದ ಬಳಿಕ ಲಾರಾ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಆಸ್ಪತ್ರೆ…

 • ಸಚಿನ್‌ ಭೇಟಿಯಾದ ಕ್ರಿಕೆಟ್‌ ದಿಗ್ಗಜ ಲಾರಾ

  ಮುಂಬಯಿ: ಪ್ರಸ್ತುತ ಭಾರತ – ವೆಸ್ಟ್‌ ಇಂಡೀಸ್‌ ನಡುವೆ ಟೆಸ್ಟ್‌ ಸರಣಿ ಮುಗಿದು ಏಕದಿನ ಸರಣಿಗೆ ಕ್ಷಣಗಣನೆ ಆರಂಭವಾಗಿದೆ. ಈ ವೇಳೆ ವಿಶ್ವದ ಮಹಾನ್‌ ಕ್ರಿಕೆಟ್‌ ದಿಗ್ಗಜರಿಬ್ಬರು ಭೇಟಿಯಾಗಿ ಸಂತಸ ಹಂಚಿಕೊಂಡಿದ್ದಾರೆ. ಕ್ರಿಕೆಟ್‌ ದಂತಕಥೆಗಳಾದ ಸಚಿನ್‌ ತೆಂಡುಲ್ಕರ್‌ ಮತ್ತು…

 • ಟೆಸ್ಟ್‌: ಬ್ಯಾಟಿಂಗ್‌ ರ್‍ಯಾಂಕಿಂಗ್‌ ಲಾರಾಗಿಂತ ಕೊಹ್ಲಿ ಮುಂದೆ

  ದುಬಾೖ: ಟೀಮ್‌ ಇಂಡಿಯಾ ನಾಯಕ, ಐಸಿಸಿ ವರ್ಷದ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಅವರೀಗ ಸಾರ್ವಕಾಲಿಕ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ರ್‍ಯಾಂಕಿಂಗ್‌ ಅಂಕಗಳ ಯಾದಿಯಲ್ಲಿ ಕೆರಿಬಿಯನ್‌ ಲೆಜೆಂಡ್‌ ಬ್ರಿಯಾನ್‌ ಲಾರಾ ಅವರನ್ನು ಹಿಂದಿಕ್ಕಿದ್ದಾರೆ. ಒಟ್ಟು 912 ಅಂಕಗಳೊಂದಿಗೆ “ಆಲ್‌ ಟೈಮ್‌’ ಸಾಧಕರ…

ಹೊಸ ಸೇರ್ಪಡೆ