Brother

 • ಆಸ್ತಿ ಕಲಹ: ಕೊಡಲಿಯಿಂದ ಅಣ್ಣನನ್ನೇ ಕೊಂದ ತಮ್ಮ

  ಹರಪನಹಳ್ಳಿ: ಆಸ್ತಿ ಕಲಹದ ಹಿನ್ನೆಲೆಯಲ್ಲಿ ತಮ್ಮನೇ ಅಣ್ಣನನ್ನು ಕೊಡಲಿಯಿಂದ ಹೊಡೆದು ಕೊಂದಿರುವ ಘಟನೆ ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನ ಎರಡೆತ್ತಿನಹಳ್ಳಿಯಲ್ಲಿ ಶನಿವಾರ ನಡೆದಿದೆ. ಕೊಡಲಿ ಏಟಿನಿಂದ ಹಾಲೇಶ್‌ (35) ಮೃತಪಟ್ಟಿದ್ದು, ಆರೋಪಿ ಹೊನ್ನಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಸಹೋದರರ ಮಧ್ಯೆ…

 • ಎಸ್‌.ಎಂ.ಕೃಷ್ಣ ಸಹೋದರ ಶಂಕರ್‌ ನಿಧನ

  ಮದ್ದೂರು: ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ಸಹೋದರ, ವಿಧಾನ ಪರಿಷತ್‌ ಮಾಜಿ ಸದಸ್ಯ ಎಸ್‌.ಎಂ.ಶಂಕರ್‌ (82) ಅವರು ಅನಾರೋಗ್ಯದಿಂದ ಶನಿವಾರ ಬೆಂಗಳೂರಿನ ಅಪೊಲೋ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ತಾಲೂಕಿನ ಸೋಮನಹಳ್ಳಿ ಗ್ರಾಮದ ಎಸ್‌.ಸಿ.ಮಲ್ಲಯ್ಯ ಅವರ 9ನೇ ಪುತ್ರರಾಗಿದ್ದ ಎಸ್‌.ಎಂ. ಶಂಕರ್‌…

 • ಮದುವೆ ಪ್ರಸ್ತಾಪ ತಿರಸ್ಕರಿಸಿದ ಪುತ್ರಿಯನ್ನು ಇರಿದು ಕಾಲುವೆಗೆ ಎಸೆದ ಅಪ್ಪ, ಸಹೋದರ

  ಶಹಜಹಾನ್‌ಪುರ : ತಮ್ಮ ಆಯ್ಕೆಯ ಹುಡುಗನನ್ನು ಮದುವೆಯಾಗಲು ನಿರಾಕರಿಸಿದ 15ರ ಹರೆಯದ ಬಾಲಕಿಯನ್ನು ಆಕೆಯ ತಂದೆ ಮತ್ತು ಸಹೋದರ ಇರಿದು ಕಾಲುವೆಗೆ ಎಸೆದ ಅತ್ಯಮಾನುಷ ಘಟನೆ ಇಲ್ಲಿ ನಡೆದಿದೆ. ಮುಖ ಮತ್ತು ಹೊಟ್ಟೆಗೆ ತೀವ್ರ ಇರಿತದ ಗಾಯ ಪಡೆದ…

 • ಅಣ್ಣನಿಗೆ ಮೋಸ ಮಗನಿಗೆ ಟಿಕೆಟ್‌

  ಕಲಬುರಗಿ: ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಟಿಕೆಟ್‌ನ್ನು ತಮ್ಮ ಪುತ್ರನಿಗೆ ಕೊಡಿಸುವ ಮೂಲಕ ಡಾ| ಉಮೇಶ ಜಾಧವ ಅವರ ನಿಜವಾದ ಮುಖವಾಡ ಕಳಚಿ ಬಿದ್ದಿದೆ. ಚುನಾವಣೆಯಲ್ಲಿ ಜನತೆ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆಂದು ಕಾಂಗ್ರೆಸ್‌ ಮುಖಂಡ,…

 • ಗೋಕಾಕ್‌ನಲ್ಲಿ ಉಪಚುನಾವಣೆ ಸನ್ನಿಹಿತ ? ಸಚಿವ ಜಾರಕಿಹೊಳಿ ಹೇಳಿದ್ದೇನು?

  ಬೆಳಗಾವಿ : ಗೋಕಾಕ್‌ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರು ಯಾರನ್ನು ಬೆಂಬಲಿಸುತ್ತಾರೆ ಎನ್ನುವುದನ್ನು ನೋಡೋಣ ಎಂದು ಸಚಿವ ಸತೀಶ್‌ ಜಾರಕಿಹೊಳಿ ಅವರು ಸಹೋದರ, ಶಾಸಕ ರಮೇಶ್‌ ಜಾರಕಿಹೊಳಿ ಅವರಿಗೆ ಸವಾಲೆಸೆದಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್‌ ಜಾರಕಿಹೊಳಿ , ನಾವು…

 • ಕೊಲಂಬೋ ಸ್ಫೋಟ ; ನಟಿ ಸಂಜನಾ ಗರ್ಲಾನಿ ಸಹೋದರ ಪಾರು

  ಕೊಲಂಬೋ: ಕೊಲಂಬೋದ ಹೊಟೇಲ್‌ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸ್ಯಾಂಡಲ್‌ವುಡ್‌ ನಟಿ ಸಂಜನಾ ಗರ್ಲಾನಿ ಸಹೋದರ ರಾಹುಲ್‌ ಅವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ರಾಹುಲ್‌ ಅವರು ತಂಗಿದ್ದ ಕಿಂಗ್ಸ್‌ಬ್ಯುರಿ ಹೊಟೇಲ್‌ ಕೊಠಡಿಯ ಪಕ್ಕದಲ್ಲೇ ನ್ಪೋಟ ಸಂಭವಿಸಿದೆ ಎಂದು ತಿಳಿದು ಬಂದಿದೆ. ರಾಹುಲ್‌…

 • ಮನೆಯವರ ಇಚ್ಛೆಗೆ ವಿರುದ್ಧ ಲವ್‌ ಅಫೇರ್‌ : ಪುತ್ರಿಯ ಕೊಂದ ತಂದೆ, ಸಹೋದರ

  ಮುಜಫ‌ರನಗರ, ಉತ್ತರ ಪ್ರದೇಶ : ಮನೆಯವರ ಇಚ್ಛೆಗೆ ವಿರುದ್ಧವಾಗಿ ಹುಡುಗನೊಬ್ಬನನ್ನು ಪ್ರೀತಿಸಿದ 23ರ ಹರೆಯದ ಮಹಿಳೆಯನ್ನು ಆಕೆಯ ತಂದೆ ಮತ್ತು ಸಹೋದರ, ಆಕೆಯ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಂದ ಅಮಾನುಷ ಘಟನೆ ನಡೆದಿರುವುದಾಗಿ ಪೊಲೀಸರು ಇಂದು ಮಂಗಳವಾರ ತಿಳಿಸಿದ್ದಾರೆ….

 • ಉಗ್ರ ಮಸೂದ್‌ ಅಜರ್‌ ಪುತ್ರ,ಸಹೋದರನ ಬಂಧಿಸಿದ ಪಾಕಿಸ್ಥಾನ!

  ಇಸ್ಲಮಾಬಾದ್‌ : ಪುಲ್ವಾಮಾ ಭೀಕರ ಉಗ್ರದಾಳಿಗೆ ಕಾರಣವಾದ ನಿಷೇಧಿತ ಜೈಷ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ವಿರುದ್ಧ ಜಾಗತಿಕ ಮಟ್ಟದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದುದನ್ನು  ಗಮನಿಸಿದ ಪಾಕಿಸ್ಥಾನ, ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌‌ನ ಸಹೋದರ ಮತ್ತು ಪುತ್ರನನ್ನು ಬಂಧಿಸಿದೆ. …

 • ಶಾಸಕ ಜಾಧವ ಸಹೋದರಗೆ ದಿನೇಶ ಗುಂಡೂರಾವ್‌ ಕರೆ

  ಕಲಬುರಗಿ: ಕಳೆದ ನಾಲ್ಕು ದಿನಗಳಿಂದ ಯಾರ ಸಂಪರ್ಕಕ್ಕೂ ಸಿಗದೇ ದೂರ ಉಳಿದಿರುವ ಜಿಲ್ಲೆಯ ಚಿಂಚೋಳಿ ಕ್ಷೇತ್ರದ ಶಾಸಕ ಡಾ.ಉಮೇಶ ಜಾಧವ ಅವರ ಸಹೋದರ ರಾಮಚಂದ್ರ ಜಾಧವ ಅವರಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌ ಗುರುವಾರ ದೂರವಾಣಿ ಕರೆ ಮಾಡಿ…

 • ನನಗೂ ಒಬ್ಬ ಅಣ್ಣ ಬೇಕು…

  ಹಾಡಿನ ಸಾಹಿತ್ಯ ತಪ್ಪಾಗಿಸಿದ್ದೇನಾ? ಅಂತ ಅಂದುಕೊಳ್ಳಬೇಡಿ. ನಾನು ಖಂಡಿತವಾಗಿಯೂ ಹೀಗೆಯೇ ಹಾಡೋದು. ಸಂತೋಷದಿಂದ ಗುನುಗುತ್ತಿದ್ದೇನೆ ಅಂದುಕೊಳ್ಳಬೇಡಿ. ನೋವಿನಿಂದಲೇ ಹಾಡುತ್ತಿದ್ದೇನೆ. ಖಂಡಿತವಾಗಿಯೂ ನನಗೊಬ್ಬ ಅಣ್ಣ ಬೇಕು ಅಂತ ಅನ್ನಿಸುತ್ತ ಇದೆ. ಈ ಅನಿಸಿಕೆಗೆ ಯಾವ ಹೆಸರು ಕೊಡಬೇಕೋ ಗೊತ್ತಾಗ್ತಾ ಇಲ್ಲ. ಆಸೆ…

 • ತಮ್ಮನಿಂದ ಪತಿಯ ಮರ್ಯಾದೆ ಹತ್ಯೆ; ನೊಂದ ಪತ್ನಿ ಆತ್ಮಹತ್ಯೆ

  ದೇವನಹಳ್ಳಿ: ಪತಿಯ ಮರ್ಯಾದೆ ಹತ್ಯೆ ಬಳಿಕ ತೀವ್ರವಾಗಿ ಮನನೊಂದಿದ್ದ ಪತ್ನಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಿದಲೂರು ಗ್ರಾಮದಲ್ಲಿ ನಡೆದಿದೆ. 6 ತಿಂಗಳ ಹಿಂದೆ ಅಂತರ್ಜಾತಿ ಪ್ರೇಮ ವಿವಾಹವಾಗಿದ್ದ 28 ರ ಹರೆಯದ ಮೀನಾ ಎಂಬಾಕೆ ನೇಣು ಬಿಗಿದು ಕೊಂಡು…

 • ಗಂಡಾದರೆ ಸಾಲದು, ಒಳ್ಳೆಯ ಅಣ್ಣನೂ, ತಮ್ಮನೂ ಆಗಬೇಕು!

  ಹೆಣ್ಣು ಮಗು ನೋಡುವ ಮೊದಲ ಪುರುಷ ಎಂದರೆ ತಂದೆ, ನಂತರ ನೋಡುವುದು ಸಹೋದರನನ್ನೇ ಎಂದು ತಿಳಿಸಿ ಹೇಳಿದಾಗ ಅವನ ಕಣ್ಣುಗಳು ಮಿನುಗಿದವು. ಹೀಗಾಗಿ ನೀನು ಪುರುಷನಾಗಿ ಅವಳ (ತಂಗಿಯ) ನೆನಪಿನಂಗಳದಲ್ಲಿ ಯಾವ ಸಂವೇದನೆಯನ್ನು ಶಾಶ್ವತವಾಗಿ ಇರಿಸಬೇಕು ಎಂದು ಹೇಳಿದಾಗ…

 • 13 ವರ್ಷದ ದ್ವೇಷ ; ಗದಗದಲ್ಲಿ ನಡೆಯಿತು ಇನ್ನೊಂದು ಮರ್ಯಾದಾ ಹತ್ಯೆ 

  ಗದಗ: 13 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಅನ್ಯಕೋಮಿನ ದಂಪತಿಯನ್ನು ಸಹೋದರನೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬುಧವಾರ ಶಿರಹಟ್ಟಿಯ ಬಸಾಪುರದಲ್ಲಿ ನಡೆದಿದೆ.  ಅಶ್ರಫ್ ಅಲಿ ದೊಡ್ಡಮನಿ (45) ಮತ್ತು ಸೋಮವ್ವ (38) ಎನ್ನುವ ದಂಪತಿಗಳು ಹತ್ಯೆಗೀಡಾದವರು. ಮನೆಯವರ ವಿರೋಧದ…

 • ಮಹಿಳಾ ಹೆಡ್‌ ಕಾನ್‌ಸ್ಟೆಬಲ್‌ ಮೇಲೆ ಇಬ್ಬರಿಂದ ರೇಪ್‌, ಬ್ಲಾಕ್‌ ಮೇಲ್‌

  ಚಂಡೀಗಢ : ”ಹರಿಯಾಣ ಪೊಲೀಸ್‌ ಇಲಾಖೆಯಲ್ಲಿನ ಓರ್ವ ಹೆಡ್‌ ಕಾನ್‌ಸ್ಟೆಬಲ್‌ ಮತ್ತು ಆತನ ಗೆಳೆಯ ಸೇರಿ ನನ್ನ ಮೇಲೆ ಅತ್ಯಾಚಾರ ನಡೆಸಿ ನನ್ನನ್ನು ಬ್ಲಾಕ್‌ ಮೇಲ್‌ ಮಾಡುತ್ತಿದ್ದಾರೆ” ಎಂದು ಮಹಿಳಾ ಹೆಡ್‌ ಕಾನ್‌ಸ್ಟೆಬಲ್‌ ಒಬ್ಬರು ದೂರು ದಾಖಲಿಸಿದ್ದಾರೆ.  ಪಲವಾಲ್‌ ಪೊಲೀಸ್‌…

 • ಸ್ವಂತ ಕಟ್ಟಿದ ರಾಖಿ 

  ರಕ್ಷಾಬಂಧನ ಸಹೋದರ ಮತ್ತು ಸಹೋದರಿಯರ ನಡುವಿನ ಪ್ರೀತಿಯ ಅನುಬಂಧವನ್ನು ವ್ಯಕ್ತಪಡಿಸುವ ಹಬ್ಬ. ಹಬ್ಬ ಸನಿಹವಾಗುತ್ತಿದಂತೆ ರಾಖೀಗಳಿಗೆ ಎಲ್ಲಿಲ್ಲದ ಬೇಡಿಕೆ. ರಾಖಿಯನ್ನು ಅಂಗಡಿಯಲ್ಲಿ ಕೊಳ್ಳುವ ಬದಲು ಮನೆಯಲ್ಲಿಯೇ ತಯಾರಿಸಲು ಬಹಳಷ್ಟು ಸರಳ ಉಪಾಯಗಳಿವೆ. ಸುಲಭವಾಗಿ ಸಿಗುವ ಕಾರ್ನ್ಫ್ಲೋರ್‌, ಮಣಿ, ರಿಬ್ಬನ್‌….

 • “ರಾಖಿ’ ದರ್ಬಾರ್‌

  ರಾಖಿ ಕೇವಲ ಒಂದು ದಾರವಷ್ಟೇ ಅಲ್ಲ, ಅದು ಭದ್ರತೆಯ ಸಂಕೇತ, ಪ್ರೀತಿಯ ಪ್ರತೀಕ. ಸಹೋದರನ ಆಯಸ್ಸು, ಆರೋಗ್ಯ, ಸಮೃದ್ಧಿಗಾಗಿ ಆಶಿಸುತ್ತಾ, ಸೋದರಿ ಕಟ್ಟುವ ಆ ದಾರಕ್ಕೆ ವಿಶೇಷ ಮಹತ್ವವಿದೆ. ಕೆಂಪು ನೂಲನ್ನು ಕಟ್ಟುವುದರ ಮೂಲಕ ಆಚರಿಸಲ್ಪಡುತ್ತಿದ್ದ ರಕ್ಷಾಬಂಧನ ಹಬ್ಬ,…

 • ಅನಾಮಿಕ ಹೆಣ್ಣಿನ ಸತ್ಯಕತೆ

  ಆಕೆ ಎಳವೆಯಿಂದಲೂ ಸಮಾಜದ ಮಾತುಗಳಿಗೆ ತುತ್ತಾದಳು. ಸಮಾಜ ಇರಲಿ, ಮನೆಯಲ್ಲಿ ತನ್ನ ಹೆತ್ತವರ ಮುದ್ದಿನ ಮಗಳಾಗಿದ್ದರೂ ಅಣ್ಣನಿಗೆ ಮಾತ್ರ ಆಕೆ ಶುದ್ಧ ವೈರಿಯಂತೆ. ತಂಗಿಯ ಮುಖ ಕಂಡರೆ ಅಣ್ಣನಿಗೆ ಆಗುತ್ತಿರಲಿಲ್ಲ. ಆಕೆಯ ತಂದೆ-ತಾಯಿ ಆಕೆಯನ್ನು ತುಂಬಾ ಪ್ರೀತಿಸುತ್ತಿದ್ದರು. ಅವರುಗಳ…

 • ಅಣ್ಣ-ತಂಗಿಯ ವೇಣು ಗಾಯನ

  ಕಾರ್ಕಳ ಮಾಳದ ಡೋಂಗ್ರೆ ಅನಂತ ಶಾಸ್ತ್ರೀ ಸಾಂಸ್ಕೃತಿಕ ಕಲಾವೇದಿಕೆ ಕಾರ್ಕಳದ ಕರ್ನಾಟಕ ಸಂಗೀತಾಸಕ್ತರಿಗೆ ವಿನೂತನ ರಸದೌತಣವನ್ನು ಇತ್ತೀಚೆಗೆ ಉಣಬಡಿಸಿತು. ಚೆನ್ನೈಯ ಜೆ. ಬಿ. ಶ್ರುತಿಸಾಗರ್‌ ಮತ್ತು ಜೆ. ಬಿ. ಕೀರ್ತನಾರ ತನ್ಮಯತೆಯ ವೇಣು ಗಾಯನ ಎರಡು ಗಂಟೆಗಳಷ್ಟು ಕಾಲ…

 • ಅಣ್ಣ, ಅತ್ತಿಗೆಯನ್ನು ಕೊಂದು ಆತ್ಮಹತ್ಯೆ :ಆಸ್ತಿ ವಿವಾದ ಕಾರಣ

  ಮಡಿಕೇರಿ:  ಆಸ್ತಿ ಕಲಹದ ಹಿನ್ನೆಲೆಯಲ್ಲಿ ಅಣ್ಣ ಮತ್ತು  ಅತ್ತಿಗೆಯನ್ನು ಗುಂಡಿಕ್ಕಿ ಕೊಂದು ವ್ಯಕ್ತಿ ಯೋರ್ವ ಆತ್ಮಹತ್ಯೆ ಮಾಡಿಕೊಂಡ  ಆಘಾತಕಾರಿ ಘಟನೆ ಮೂರ್ನಾಡುವಿನ ಎಂ. ಬಾಡಗ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದೆ. ಮೂರ್ನಾಡು ಎಂ.ಬಾಡಗ ನಿವಾಸಿ, ಪ್ರಸ್ತುತ  ಮೈಸೂರಿನಲ್ಲಿ ವಾಸವಿದ್ದ…

 • ಅಣ್ಣ,ಅತ್ತಿಗೆಯನ್ನು ಗುಂಡಿಕ್ಕಿ ಕೊಂದು ಆತ್ಮಹತ್ಯೆ ಮಾಡಿಕೊಂಡ

  ಮಡಿಕೇರಿ: ಇಲ್ಲಿನ ಕಿಗ್ಗಾಲು ಗ್ರಾಮದಲ್ಲಿ  ವ್ಯಕ್ತಿಯೋರ್ವ ಅಣ್ಣ , ಅತ್ತಿಗೆಯನ್ನು  ಗುಂಡಿಕ್ಕಿ ಬರ್ಬರ ವಾಗಿ ಹತ್ಯೆಗೈದು ಬಳಿಕ ತಾನೂ ಸ್ವಯಂ ಗುಂಡಿಟ್ಟುಕೊಂಡು  ಆತ್ಮಹತ್ಯೆ ಮಾಡಿಕೊಂಡಿರುವ ಭೀಕರ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.  ತಮ್ಮಯ್ಯ ಎಂಬಾತ ಅಣ್ಣ ದೇವಯ್ಯ (54)…

ಹೊಸ ಸೇರ್ಪಡೆ