Colombo

 • “ಕ್ರಿಕೆಟಿಗರ ನಿರ್ಧಾರಕ್ಕೆ ಭಾರತ ಕಾರಣವಲ್ಲ’

  ಕೊಲಂಬೊ: ಶ್ರೀಲಂಕಾ ಕ್ರಿಕೆಟಿಗರು ಪಾಕಿಸ್ಥಾನ ಪ್ರವಾಸದಿಂದ ಹಿಂದೆ ಸರಿದದ್ದು ಸ್ವಂತ ನಿರ್ಧಾರದಿಂದಲೇ ಹೊರತು ಭಾರತದ ಬೆದರಿಕೆ ಅಥವಾ ಒತ್ತಡದಿಂದಲ್ಲ ಎಂದು ಅಲ್ಲಿನ ಕ್ರೀಡಾ ಸಚಿವ ಹರೀನ್‌ ಫೆರ್ನಾಂಡೊ ಸ್ಪಷ್ಟಪಡಿಸಿದ್ದಾರೆ. “ಶ್ರೀಲಂಕಾ ಆಟಗಾರರು ಪಾಕಿಸ್ಥಾನ ಪ್ರವಾಸ ನಿರಾಕರಿಸಿದ್ದಕ್ಕೆ ಭಾರತದ ಒತ್ತಡವೇ…

 • ಲಂಕಾ: ಉಗ್ರ ಹಿಂಸೆಗೆ 10 ಸಾವು

  ಕೊಲಂಬೊ: ಶ್ರೀಲಂಕಾ ದಲ್ಲಿ 250ಕ್ಕೂ ಹೆಚ್ಚು ನಾಗರಿಕರನ್ನು ಬಲಿಪಡೆದ ಈಸ್ಟರ್‌ ರವಿವಾರದ ಉಗ್ರ ದಾಳಿ ಘಟನೆ ಮರೆಯಾಗುವ ಮುನ್ನವೇ ಶನಿವಾರ ಶೋಧ ಕಾರ್ಯದ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿ 6 ಮಕ್ಕಳು ಹಾಗೂ ಮೂವರು ಮಹಿಳೆಯರ ಸಹಿತ…

 • ಕೊಲಂಬೋ ನಗರದಲ್ಲಿ ಮತ್ತೆ ಬಾಂಬ್‌ ಸ್ಫೋಟ , ಜನತೆ ಕಂಗಾಲು

  ಕೊಲಂಬೋ: ಐಸಿಸ್‌ ಉಗ್ರರ ಅಟ್ಟಹಾಸಕ್ಕೆ ನಲುಗಿ ಹೋಗಿರುವ ಶ್ರೀಲಂಕಾದಲ್ಲಿ ಗುರುವಾರ ಮತ್ತೆ ಬಾಂಬ್‌ ಸ್ಫೋಟ ಸಂಭವಿಸಿದೆ. ಕೊಲಂಬೋ ನಗರದ ಹೃದಯ ಭಾಗದಿಂದ 40 ಕಿ.ಮೀ ದೂರದಲ್ಲಿ ನ್ಯಾಯಾಲಯವೊಂದರ ಹಿಂಬದಿ ಸ್ಫೋಟ ಸಂಭವಿಸಿದೆ. ಅದೃಷ್ಟವಷಾತ್‌ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು…

 • ಅಂತಿಮ ದರ್ಶನಕ್ಕೆ ಜನಸಾಗರ

  ನೆಲಮಂಗಲ: ಶ್ರೀಲಂಕಾದ ಕೊಲೊಂಬೋದಲ್ಲಿ ಭಾನುವಾರ ಸಂಭವಿಸಿದ ಸರಣಿ ಬಾಂಬ್‌ ಸ್ಫೋಟದಲ್ಲಿ ಮೃತಪಟ್ಟ 7 ಮಂದಿ ಪೈಕಿ ತಾಲೂಕಿನ ಮೂವರ ಮೃತದೇಹಗಳು ಬುಧವಾರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರಿಗೆ ಬಂದಿದ್ದು, 5 ಗಂಟೆಗೆ ನೆಲಮಂಗಲಕ್ಕೆ ತಲುಪಿದವು. ಸಾರ್ವಜನಿಕ ದರ್ಶನದ…

 • 3 ದಿನಗಳ ನಂತರ ಮೃತದೇಹಗಳು ತಾಯ್ನಾಡಿಗೆ

  ದೇವನಹಳ್ಳಿ: ಶ್ರೀಲಂಕಾ ಸ್ಫೋಟದಲ್ಲಿ ಸಾವನ್ನಪ್ಪಿದ ಕರ್ನಾಟಕದ 7 ಮಂದಿಯ ಮೃತದೇಹಗಳನ್ನು 3 ದಿನಗಳ ನಂತರ ತಾಯ್ನಾಡಿಗೆ ತರಲಾಗಿದೆ. ಮಂಗಳವಾರ ತಡರಾತ್ರಿ 2.30ಕ್ಕೆ 4 ಹಾಗೂ ಬುಧವಾರ ಮಧ್ಯಾಹ್ನ 3 ಮೃತದೇಹಗಳನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಯಿತು. ಏಳು…

 • ಉಳಿದಿದ್ದು ಬರೀ ಕಣ್ಣೀರ ಕಥೆಗಳು…

  ಕೊಲೊಂಬೋ: ಮುಂದೆ ದೊಡ್ಡ ಪರದೆಯೊಂದನ್ನು ಹಾಕಲಾಗಿತ್ತು. ಸುತ್ತಲೂ ಸಾವಿರಾರು ಮಂದಿ. ಎಲ್ಲರ ಕಣ್ಣುಗಳೂ ಆ ಪರದೆ ಯತ್ತಲೇ ನೆಟ್ಟಿದ್ದವು. ಆ ಕಣ್ಣುಗಳಲ್ಲಿ ಅವ್ಯಕ್ತ ಭಯವಿತ್ತು. ಸುತ್ತಲೂ ಸಂಪೂರ್ಣ ನಿಶ್ಶಬ್ಧ. ಆ ನಿಶ್ಶಬ್ದವೇ ಭಯಾನಕ ಎನಿಸು ವಂತಿತ್ತು. ಪರದೆಯಲ್ಲಿ ಒಂದೊಂದೇ ಚಿತ್ರಗಳು ಮೂಡುತ್ತಿದ್ದಂತೆ,…

 • ಲಂಕಾದಲ್ಲಿ ಮತ್ತೆ ತಪ್ಪಿದ ಭಾರೀ ಅನಾಹುತ; 87 ಬಾಂಬ್ ಡಿಟೋನೇಟರ್ಸ್ ಪತ್ತೆ

  ಕೊಲಂಬೋ: ಶ್ರೀಲಂಕಾದಲ್ಲಿ ಸಂಭವಿಸಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬೆಂಗಳೂರಿನ ಐವರು ಸೇರಿದಂತೆ ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 290ಕ್ಕೆ ಏರಿದ್ದು, 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಏತನ್ಮಧ್ಯೆ ಶ್ರೀಲಂಕಾ ಪೊಲೀಸರು ಕೊಲಂಬೋ ಮುಖ್ಯ ಬಸ್ ನಿಲ್ದಾಣದಲ್ಲಿ ಮತ್ತೆ ಸುಮಾರು…

 • ಲಂಕಾ ಸ್ಫೋಟ : ಬಹುಭಾಷಾ ನಟಿ ರಾಧಿಕಾ ಶರತ್‌ ಕುಮಾರ್‌ ಪಾರು

  ಕೊಲಂಬೋ: ಶ್ರೀಲಂಕಾದಲ್ಲಿ ಭಾನುವಾರ ನಡೆದ ಭೀಕರ ಬಾಂಬ್‌ ಸ್ಫೋಟದಲ್ಲಿ ಬಹುಭಾಷಾ ನಟಿ ರಾಧಿಕಾ ಶರತ್‌ ಕುಮಾರ್‌ ಅವರು ಪಾರಾಗಿದ್ದಾರೆ. ಟ್ವೀಟರ್‌ನಲ್ಲಿ ಬರೆದುಕೊಂಡಿರುವ ರಾಧಿಕಾ, ನಾನು ಕೊಲಂಬೋದ ಸಿನ್ನಾಮೊನ್‌ಗ್ರ್ಯಾಂಡ್‌ ಹೊಟೇಲ್‌ನಿಂದ ಹೊರ ಬಂದ ಕೆಲ ಹೊತ್ತಲ್ಲೇ ಸ್ಫೋಟ ಸಂಭವಿಸಿದೆ. ನನಗೆ…

 • ಲಂಕಾ ವಿರುದ್ಧ ಕೊಹ್ಲಿ ಪಡೆಗೆ ಇನ್ನಿಂಗ್ಸ್‌ ಜಯ,ಸರಣಿ ವಶ

  ಕೊಲಂಬೊ: ಇಲ್ಲಿ ಆತಿಥೇಯ ಶ್ರೀಲಂಕಾ ವಿರುದ್ಧ ನಡೆಯುತ್ತಿದ್ದ 3 ಪಂದ್ಯಗಳ ಟೆಸ್ಟ್‌ ಸರಣಿಯ 2 ನೇ ಪಂದ್ಯದಲ್ಲಿ ಭಾರತ 53 ರನ್‌ ಮತ್ತು ಇನ್ನಿಂಗ್ಸ್‌ ಅಂತರದ ಭಾರೀ ಗೆಲುವು ದಾಖಲಿಸಿದೆ. ಜಯದೊಂದಿಗೆ ಸರಣಿಯನ್ನೂ ತನ್ನದಾಗಿಸಿಕೊಂಡಿದೆ. ಫಾಲೋ ಆನ್‌ಗೆ ಸಿಲುಕಿ…

 • 100ನೇ ಟೆಸ್ಟ್‌ ಸಂಭ್ರಮದಲ್ಲಿ ಬಾಂಗ್ಲಾಅದ್ಭುತ ಬ್ಯಾಟಿಂಗ್‌

  ಕೊಲಂಬೊ: ಆತಿಥೇಯ ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್‌ನಲ್ಲಿ ಬಾಂಗ್ಲಾ ಆಟಗಾರರು ದಿಟ್ಟ ಬ್ಯಾಟಿಂಗ್‌ ಪ್ರದರ್ಶಿಸಿದ್ದಾರೆ. ಬಹುತೇಕ ಎಲ್ಲ ಆಟಗಾರರ ಕೊಡುಗೆಯಿಂದಾಗಿ ಬಾಂಗ್ಲಾದೇಶ 129 ರನ್‌ ಮೊದಲ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿದೆ. ಐದು ವಿಕೆಟಿಗೆ 214 ರನ್ನಿನಿಂದ ಮೂರನೇ ದಿನದ…

ಹೊಸ ಸೇರ್ಪಡೆ