Crime

 • ನಿಟ್ಟೆ ಅರ್ಬಿ ಫಾಲ್ಸ್ ನಲ್ಲಿ ಯುವಕ ನೀರುಪಾಲು

  ಕಾರ್ಕಳ: ಸೆಲ್ಫಿ ತೆಗೆಯಲು ಹೋಗಿ ಯುವಕನೋರ್ವ ನೀರು ಪಾಲಾದ ಘಟನೆ ನಿಟ್ಟೆ ಅರ್ಬಿಫಾಲ್ಸ್‌ನಲ್ಲಿ ಗುರುವಾರ ಸಂಭವಿಸಿದೆ. ಬೋಳ ಕೃಷ್ಣಮೂಲ್ಯರ ಮಗ ಎಲೆಕ್ಟ್ರೀಷಿಯನ್‌ ಸುದೇಶ್‌ ಬೊಳ (19) ನೀರು ಪಾಲಾದ ಯುವಕ. ಘಟನೆ ವಿವರ ನಾಲ್ವರು ಗೆಳೆಯರು ನಿಟ್ಟೆ ಗ್ರಾಮದಲ್ಲಿನ…

 • ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ

  ಪಡುಬಿದ್ರಿ: ಶಾಲಾ ವಿದ್ಯಾರ್ಥಿನಿಗೆ ವರ್ಷವೊಂದರ ಹಿಂದೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಲ್ಲಿ ಇನ್ನಾ ಗ್ರಾಮದ ಫೆಲಿಕ್ಸ್‌ ಡಿ’ ಸೋಜಾ(55) ಎಂಬಾತನನ್ನು ಪಡುಬಿದ್ರಿ ಎಸ್‌ಐ ಸುಬ್ಬಣ್ಣ ಅವರು ಜು. 26ರಂದು ಬಂಧಿಸಿದ್ದಾರೆ. ಬಾಲಕಿಯು ವರ್ಷದ ಹಿಂದೆ ಆರೋಪಿಯ ವಾಹನದಲ್ಲಿ ಶಾಲೆಗೆ…

 • ಕಲ್ಪನಾತೀತ ಸಿನಿಮಾ

  ಚಿತ್ರರಂಗಕ್ಕೆ ಬರುವ ಹೊಸಬರು ಒಂದಾ ಆ್ಯಕ್ಷನ್‌ ಸಿನಿಮಾ ಮಾಡುತ್ತಾರೆ, ಇಲ್ಲವಾದಲ್ಲಿ ಸಸ್ಪೆನ್ಸ್‌, ಕ್ರೈಮ್‌, ಥ್ರಿಲ್ಲರ್‌ ಸಿನಿಮಾಗಳ ಮೊರೆ ಹೋಗುತ್ತಾರೆ. ಅದರಲ್ಲೂ ಕ್ರೈಮ್‌ ಥ್ರಿಲ್ಲರ್‌ ಸಿನಿಮಾಗಳ ಮೂಲಕ ಹೊಸತನ ಕಟ್ಟಿಕೊಡಲು ಸಾಕಷ್ಟು ತಂಡಗಳು ಪ್ರಯತ್ನಿಸುತ್ತಿವೆ. ಈ ಸಾಲಿಗೆ ಹೊಸ ಸೇರ್ಪಡೆ…

 • ಕರಾವಳಿ ಅಪರಾಧ ಸುದ್ದಿಗಳು (ಜೂನ್‌ 12,ಬುಧವಾರ )

  ಮುಂಡಾಜೆ: ಅಕ್ರಮ ಗೋ ಸಾಗಾಟ ಪ್ರಕರಣ ಇಬ್ಬರು ಆರೋಪಿಗಳು ವಶಕ್ಕೆ ಬೆಳ್ತಂಗಡಿ : ಐಶಾರಾಮಿ ಕಾರೊಂದರಲ್ಲಿ ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಗೋ ಸಾಗಾಟ ನಡೆಸುತ್ತಿ¨ªಾಗ ಉಜಿರೆಯ ಮುಂಡಾಜೆ ಸಮೀಪ ಕಾರು ಪಲ್ಟಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಮಂಗಳವಾರ…

 • ಗಾಂಜಾ ಮಾರಾಟ ಯತ್ನ: ಆರೋಪಿ ಪೊಲೀಸ್‌ ವಶ

  ಬಂಟ್ವಾಳ: ಬಿ. ಮೂಡ ಗ್ರಾಮದ ತಲಪಾಡಿ ದುರ್ಗಾ ಗ್ಯಾರೇಜ್‌ ಸನಿಹ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಯುವಕನೊಬ್ಬನನ್ನು ಬಂಟ್ವಾಳ ನಗರ ಪೊಲೀಸರು ಜೂ. 4ರಂದು ಬಂಧಿಸಿದ್ದಾರೆ. ಆತನಿಂದ 1.896 ಕೆ.ಜಿ. ಗಾಂಜಾ, ಒಂದು ಮೊಬೈಲ್, 110 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ….

 • ಅನೈತಿಕ ಸಂಬಂಧಕ್ಕಾಗಿ ಸ್ನೇಹಿತನ ತಲೆ ಮೇಲೆ ಕಲ್ಲು ಹಾಕಿ ಹತ್ಯೆ

  ಬೆಂಗಳೂರು: ಅನೈತಿಕ ಸಂಬಂಧಕ್ಕಾಗಿ ಸ್ನೇಹಿತನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆಗೈದ ಘಟನೆ ಪಟ್ಟೇಗಾರ ಪಾಳ್ಯದಲ್ಲಿ ನಡೆದಿದೆ. ರಾಬಿನ್‌ ಎಂಬ 35 ವರ್ಷದ ವ್ಯಕ್ತಿಯನ್ನು ತನ್ವೀರ್‌ ಖಾನ್‌ ಅಲಿಯಾಸ್‌ ಶಾರೂಖ್‌ ಎಂಬಾತ ಹತ್ಯೆಗೈದಿದ್ದಾನೆ. ರಾಬಿನ್‌ ಪತ್ನಿಗೆ…

 • ಬರಿಮಾರು: ನೇತ್ರಾವತಿಯಲ್ಲಿ ಮುಳುಗಿ ಇಬ್ಬರ ಸಾವು; ಓರ್ವನ ರಕ್ಷ‌ಣೆ

  ಬಂಟ್ವಾಳ: ಮದುವೆ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಬಂದಿದ್ದ ತಂಡದ ಇಬ್ಬರು ಬರಿಮಾರು ಗ್ರಾಮದ ಕಡವಿನ ಬಾಗಿಲು ನೇತ್ರಾವತಿ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಮೇ 25ರಂದು ಸಂಜೆ ಸಂಭವಿಸಿದೆ. ಮೃತರನ್ನು ಕಾಸರಗೋಡಿನ ಕುಂಬಳೆ ಕಡಪ್ಪುರದ ಡ್ಯಾನ್ಸ್‌ ಟ್ರೂಪ್‌ನ…

 • ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣ ಅಪಾಯಕಾರಿ

  ಬೆಳಗಾವಿ: ಸರಕು ಸಾಗಾಣಿಕೆ ಮಾಡುವ ಹಾಗೂ ಕಟ್ಟಡಗಳ ಸಾಮಾನುಗಳ ವಾಹನಗಳಲ್ಲಿ ಕಾರ್ಮಿಕರು ಮತ್ತು ವಿಧ್ಯಾರ್ಥಿಗಳನ್ನು ಸಾಗಿಸುವುದು ಅಪರಾಧ ಹಾಗೂ ಅಮಾನವಿಯ ಕೃತ್ಯ ಎಂದು ಕಾರ್ಮಿಕ ಇಲಾಖೆಯ ಸಹಾಯಕ ಕಾರ್ಮಿಕ ಆಯುಕ್ತ ನಾಗೇಶ ಡಿ.ಜಿ. ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಕಾನೂನು…

 • ಮಹಿಳೆಯ ಪೈಶಾಚಿಕ ಕೊಲೆ: ಮುಂದುವರಿದ ತನಿಖೆ

  ಮಂಗಳೂರು: ನಗರದಲ್ಲಿ 35 ವರ್ಷದ ಮಹಿಳೆಯನ್ನು ಬರ್ಬರ ವಾಗಿ ಕೊಲೆಗೈದು ತಲೆ ಹಾಗೂ ದೇಹದ ಭಾಗಗಳನ್ನು ಕತ್ತರಿಸಿ ವಿವಿಧೆಡೆ ಎಸೆದು ಪರಾರಿಯಾಗಿರುವ ಪೈಶಾಚಿಕವಾದ ಕೃತ್ಯಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ಮುಂದು ವರಿದಿದ್ದು, ತನಿಖಾ ತಂಡಗಳು ಮಂಗಳವಾರವೂ ಸಾಕಷ್ಟು ಮಾಹಿತಿ…

 • ಚಿಕ್ಲಿಹೊಳೆ ಜಲಾಶಯದಲ್ಲಿ ಮುಳುಗಿ ಇಬ್ಬರು ಸಾವು

  ಮಡಿಕೇರಿ: ಚಿಕ್ಲಿಹೊಳೆ ಜಲಾಶಯದ ಹಿನ್ನೀರಿನಲ್ಲಿ ಸ್ನಾನಕ್ಕೆ ತೆರಳಿದ್ದ ಇಬ್ಬರು ಮುಳುಗಿ ಸಾವನ್ನಪ್ಪಿದ್ದಾರೆ. ಸುಂಟಿಕೊಪ್ಪ ಸಮೀಪದ ಕೊಡಗರಹಳ್ಳಿ ಗ್ರಾಮದ ಸ್ಕೂಲ್‌ ಬಾಣೆ ನಿವಾಸಿ ಸಗದೇವ ಅವರ ಪುತ್ರ ಪವನ್‌ (19) ಹಾಗೂ ಕಂಬಿಬಾಣೆ ನಿವಾಸಿ ಸುಬ್ರಮಣಿ ಅವರ ಪುತ್ರ ನಂದೀಶ…

 • ಕೆದಿಲ: ವೃದ್ಧ ದಂಪತಿಯನ್ನು ಹೊರದಬ್ಬಿ ಮನೆ ಕೆಡವಿದ ಮಕ್ಕಳು

  ಕಬಕ: ವೃದ್ಧ ದಂಪತಿಯನ್ನು ಹೊರದಬ್ಬಿ, ಅವರು ವಾಸವಿದ್ದ ಮನೆಯನ್ನು ಮಕ್ಕಳೇ ಹಿಟಾಚಿ ಮೂಲಕ ಕೆಡವಿದ ಘಟನೆ ಕೆದಿಲ ಗ್ರಾಮದ ಬೀಟಿಗೆಯಲ್ಲಿ ನಡೆದಿದೆ. ಮನೆಯಿಂದ ಹೊರದಬ್ಬಲ್ಪಟ್ಟು ಗಾಯಗೊಂಡಿರುವ ಕೆದಿಲ ಗ್ರಾಮದ ಬೀಟಿಗೆ ಆರ್‌.ಕೆ. ಮಂಝಿಲ್‌ ನಿವಾಸಿ ಮಹಮ್ಮದ್‌ (75) ಮತ್ತು…

 • ಸರಕು ವಾಹನದಲ್ಲಿ ಜನರ ಒಯ್ಯವುದು ಅಪರಾಧ

  ಧಾರವಾಡ: ಉದ್ಯೋಗ ಅರಸಿ ಬರುವ ಜನರನ್ನು ಸರಕು ಸಾಗಾಣಿಕೆ ಹಾಗೂ ಕಟ್ಟಡ ಸಾಮಗ್ರಿಗಳ ಸಾಗಾಣಿಕೆ ವಾಹನಗಳಲ್ಲಿ ಕೊಂಡೊಯ್ಯುವುದು ಅಪರಾಧ ಎಂದು ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಅಧ್ಯಕ್ಷರೂ ಆಗಿರುವ ಡಿಸಿ ದೀಪಾ ಚೋಳನ್‌ ಅಧಿಕಾರಿಗಳಿಗೆ ಸೂಚಿಸಿದರು. ನಗರದ…

 • ಕಾರು ಚಲಾಯಿಸುತ್ತಿದ್ದಾಗಲೇ ಹೃದಯಾಘಾತ: ಸಾವು

  ಸುರತ್ಕಲ್‌: ವ್ಯಕ್ತಿ ಯೊಬ್ಬರು ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಹೃದಯಾ ಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಸುರತ್ಕಲ್‌ ಸಮೀಪದ ರೈಲ್ವೆ ಬ್ರಿಡ್ಜ್ ಸಮೀಪದ ಚೊಕ್ಕಬೆಟ್ಟು ತಿರುವು ರಸ್ತೆಯಲ್ಲಿ ರವಿವಾರ ರಾತ್ರಿ ಸಂಭವಿಸಿದೆ. ಮೃತರನ್ನು ಐ.ಎಚ್‌.ಮೊಹಿಯುದ್ದಿನ್‌ (58) ಎಂದು ಗುರುತಿಸಲಾಗಿದೆ. ಇವರು ಖೀಲಿರಿಯಾ,…

 • ಬಿಜೂರು: ಅಣ್ಣನ ಕೊಂದ ಆರೋಪಿ ಸೆರೆ

  ಕುಂದಾಪುರ: ಬಿಜೂರು ಗ್ರಾಮದ ಬವಳಾಡಿಯಲ್ಲಿ ಸಹೋದರ ನಾಗರಾಜ (47)ನನ್ನು ಕೊಂದ ಆರೋಪದಲ್ಲಿ ಸಂತೋಷ (20)ನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಘಟನೆ ಬಳಿಕ ಪರಾರಿಯಾಗಿದ್ದ ಸಂತೋಷ್‌ನನ್ನು ಬಿಜೂರಿನ ನಾಯ್ಕನಕಟ್ಟೆಯಲ್ಲಿ ಬಂಧಿಸಿದ ಬೈಂದೂರು ಎಸ್‌ಐ ತಿಮ್ಮೇಶ್‌ ಹಾಗೂ ಸಿಬಂದಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು,…

 • ಕತ್ತಿಯಿಂದ ಕೊಚ್ಚಿ ತಾಯಿ-ಮಗಳ ಕೊಲೆ

  ಸೋಮವಾರಪೇಟೆ: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ತಾಯಿ ಮತ್ತು ಮಗಳನ್ನು ಕತ್ತಿಯಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಸಮೀಪದ ದೊಡ್ಡಮಳೆ¤ ಗ್ರಾಮದಲ್ಲಿ ನಡೆದಿದೆ. ದೊಡ್ಡಮಳೆ¤ ಗ್ರಾಮದ ದಿವಂಗತ ವೀರರಾಜು ಅವರ ಪತ್ನಿ ಕವಿತಾ (45) ಹಾಗೂ ಅವರ ಪುತ್ರಿ ಜಗಶ್ರೀ…

 • ಡೆಬಿಟ್‌ ಕಾರ್ಡ್‌ ಸ್ವೆ„ಪ್‌ ಮಾಡುವ ಮುನ್ನ ಯೋಚಿಸಿ

  ಉಡುಪಿ: ಇತ್ತೀಚಿನ ದಿನದಲ್ಲಿ ಡೆಬಿಟ್‌ ಕಾರ್ಡ್‌ ಆನ್‌ಲೈನ್‌ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಬುದ್ಧಿವಂತರ ಜಿಲ್ಲೆಯೆಂದು ಕರೆಸಿಕೊಂಡಿರುವ ಉಡುಪಿ ಹೊರತಾಗಿಲ್ಲ. ಆಧುನಿಕ ಯುಗದಲ್ಲಿ ಸಾಮಾಜಿಕ ಜಾಲತಾಣ ಹಾಗೂ ತಂತ್ರಜ್ಞಾನ ಹೆಚ್ಚಿದಂತೆ, ಅಪರಾಧ ಪ್ರಕರಣಗಳೂ ಏರಿಕೆಯಾಗುತ್ತಿವೆ. ಆನ್‌ಲೈನ್‌ ಶಾಪಿಂಗ್‌ನಲ್ಲಿ ನಡೆಯುವ…

 • ಕರಾವಳಿ ಅಪರಾಧ ಸುದ್ದಿಗಳು (ಎಪ್ರಿಲ್‌ 05)

  ನಂಚಾರು: ಮರಳು ದಕ್ಕೆಗೆ ದಾಳಿ; 3 ಸೆರೆ ಕೋಟ: ನಂಚಾರು ಗ್ರಾಮದ ಬಾಗಳಕಟ್ಟೆಯಲ್ಲಿ ಅಕ್ರಮ ಮರಳು ದಕ್ಕೆಗೆ ಎ.3ರಂದು ದಾಳಿ ನಡೆಸಿ ಮೂವರನ್ನು ಬಂಧಿಸಲಾ ಗಿದ್ದು, ಮರಳು ಹಾಗೂ ವಾಹನ ವನ್ನು ವಶಪಡಿಸಿಕೊಳ್ಳಲಾ ಗಿ ದೆ. ಸ್ಥಳೀಯ ನಿವಾಸಿಗಳಾ ಗ ದ ರಾಮ ನಾಯ್ಕ (28),…

 • ಕಟ್ಟಡ ಕುಸಿತ ಪ್ರಕರಣ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, 55 ಜನರ ರಕ್ಷಣೆ

  ಧಾರವಾಡ: ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿತ ಘಟನೆಯಲ್ಲಿ ಇದುವರೆಗೆ 6 ಜನ ಮೃತಪಟ್ಟಿದ್ದು,  ರಕ್ಷಣಾ ಕಾರ್ಯಾಚರಣೆಯಲ್ಲಿ 55 ಜನರನ್ನು ರಕ್ಷಣೆ ಮಾಡಲಾಗಿದೆ. ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಪೊಲೀಸ್ ಮಹಾ ನಿರ್ದೇಶಕ ಎನ್.ಎಂ.ರೆಡ್ಡಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಅಧಕೃತವಾಗಿ ಮಾಹಿತಿ ನೀಡಿದ ಅವರು,…

 • ಕೈದಿ ಮೇಲೆ ಸಹ ಕೈದಿಗಳಿಂದ ಗಂಭೀರ ಹಲ್ಲೆ

  ಮಂಗಳೂರು: ಕೊಡಿಯಾಲ್‌ಬೈಲಿನ‌ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯೋರ್ವನಿಗೆ ಸಹಕೈದಿಗಳ ತಂಡ ಗುರುವಾರ ಬೆಳಗ್ಗೆ ಗಂಭೀರ ಹಲ್ಲೆ ನಡೆಸಿದೆ.  ಬಿಡಿಸಲು ಹೋದ ಜೈಲು ಅಧೀಕ್ಷಕ ಮತ್ತು ಹಾಗೂ ಸಿಬಂದಿ ಮೇಲೂ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.  ಬಂದರು…

 • ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ

  ಉಪ್ಪಿನಂಗಡಿ:  ಕಂಬಳ ವೀಕ್ಷಿಸಲೆಂದು ಬಂದ ಸಂಬಂಧಿಕರಿಬ್ಬರೊಳಗೆ ವೈಷಮ್ಯ ಮೂಡಿ ಯಶವಂತ ಕೆ (19) ಅವರನ್ನು ಮಾರಕಾಯುಧದಿಂದ ತಿವಿದು ಕೊಲೆಗೈದ ಘಟನೆಗೆ  ಸಂಬಂಧಿಸಿ ತಲೆ ಮರೆಸಿಕೊಂಡಿರುವ ಆರೋಪಿ ಆನಂದ (30) ‌ನನ್ನು ಉಪ್ಪಿನಂಗಡಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಕರಾಯ ಗ್ರಾಮದ…

ಹೊಸ ಸೇರ್ಪಡೆ

 • ಹೊಸದಿಲ್ಲಿ: ಸಿಲಿಕಾನ್‌ ಸಿಟಿಯೆಂದೇ ಪ್ರಸಿದ್ಧವಾಗಿರುವ ಬೆಂಗಳೂರಿನಲ್ಲಿ ಮಹಾನಗರ ಪಾಲಿಕೆಯಿಂದ ಸರಬರಾಜಾಗುವ ನೀರು ನೇರವಾಗಿ ಕುಡಿಯಲು ಯೋಗ್ಯವಾಗಿಲ್ಲ ಎಂಬ...

 • ಉಡುಪಿ: ತುಳಸೀ ಎಲೆಗೆ ವಿದ್ಯುನ್ಮಾನ ಉಪಕರಣಗಳಲ್ಲಿರುವ ರೇಡಿಯೇಶನ್‌ (ವಿಕಿರಣಗಳು) ತಡೆಗಟ್ಟುವ ಶಕ್ತಿ ಇದೆ ಎಂದು ಯೋಗಗುರು ಬಾಬಾ ರಾಮದೇವ್‌ ಹೇಳಿದರು. ಶ್ರೀಕೃಷ್ಣ...

 • ಹೊಸದಿಲ್ಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ಇನ್ನಷ್ಟು ಸರಳೀ ಕೃತಗೊಳಿಸುವ ಮತ್ತು ಜಿಎಸ್‌ಟಿ ರಿಟರ್ನ್ಸ್ ಫೈಲಿಂಗ್‌ ಪ್ರಕ್ರಿಯೆಯನ್ನು ಬಳಕೆದಾರ...

 • ಮನುಷ್ಯ ಚಟುವಟಿಕೆಯಿಂದ ಇರಲು ಮೆದುಳಿನ ಆರೋಗ್ಯವೂ ಅತಿ ಮುಖ್ಯ. ಮೆದುಳಿನ ನರಮಂಡಲದಲ್ಲಿ ಏರುಪೇರಾಗಿ ಅದು ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇದು ಕೆಲವರಿಗೆ...

 • ಬೆಂಗಳೂರು: ಹದಿನೈದು ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಕಾಣಿಸಿಕೊಂಡಿದ್ದ ಬಂಡಾಯ ಶಮನಗೊಳಿಸಿ ನಿಟ್ಟುಸಿರು ಬಿಟ್ಟಿದ್ದ...