Floods

 • ನೆರೆ ಭೀಕರ; ಉತ್ತರ ಕರ್ನಾಟಕ ತತ್ತರ

  ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ ಸೇರಿದಂತೆ ರಾಜ್ಯದಲ್ಲಿ ಸ್ವಾತಿ ಮಳೆಯ ಅಬ್ಬರ ಜೋರಾಗಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ನೆರೆಯ ಭೀಕರತೆ ಮುಂದುವರಿದಿದೆ. ವರುಣನ ರುದ್ರನರ್ತನಕ್ಕೆ ಬುಧವಾರ ಮತ್ತೆ ಐವರು ಬಲಿಯಾಗಿದ್ದಾರೆ. ನದಿಗಳಲ್ಲಿ ಪ್ರವಾಹದ ಮಟ್ಟ ಏರಿಕೆಯಾಗುತ್ತಿದೆ. ಮಲೆನಾಡು, ಕರಾವಳಿ…

 • ನೆರೆ, ಬರ ಇದ್ದರೂ ಮದ್ಯ ಮಾರಾಟ ಕಡಿಮೆ ಆಗಿಲ್ಲ

  ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಬರ ಹಾಗೂ ನೆರೆ ಆವರಿಸಿದ್ದರೂ ಮದ್ಯ ಮಾರಾಟದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಮೊದಲಿನಂತೆ ಮದ್ಯ ಮಾರಾಟ ನಡೆಯುತ್ತಿದೆ. ನಗರಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲಿ ಎಂಎಸ್‌ಐಎಲ್‌ ಮದ್ಯದಂಗಡಿಗಳನ್ನು ತೆರೆಯಲು ಪರವಾನಿಗೆ ನೀಡಲಾಗುವುದು ಎಂದು ಅಬಕಾರಿ ಸಚಿವ ಎಚ್‌.ನಾಗೇಶ್‌ ತಿಳಿಸಿದರು. ಚಿಕ್ಕಬಳ್ಳಾಪುರ…

 • ನೆರೆಯಿಂದಾಗಿ ರೈತರಿಗೆ ಕಬ್ಬು ಇಳುವರಿ ಕುಸಿತದ ಆತಂಕ

  ಬೆಂಗಳೂರು: ಈ ಬಾರಿ ಪ್ರವಾಹದಿಂದಾಗಿ ಕಬ್ಬು ಇಳುವರಿ ಜತೆಗೆ ಸಕ್ಕರೆ ಉತ್ಪಾದನೆ ಪ್ರಮಾಣವೂ ಕಡಿಮೆಯಾಗುವ ಸಾಧ್ಯತೆ ಹೆಚ್ಚಿದೆ. ಕಬ್ಬು ಬೆಳೆಗಾರರಿಗೆ ಕೇಂದ್ರ ಸರ್ಕಾರ ನಿಗದಿಪಡಿಸುವ ಎಫ್ಆರ್‌ಪಿ (ಫೇರ್‌ ಆ್ಯಂಡ್‌ ರೆಮ್ಯುನರೇಟಿವ್‌ ಪ್ರೈಸ್‌) ದರಕ್ಕಿಂತ ಕಡಿಮೆ ಬೆಲೆ ದೊರೆಯುವ ಆತಂಕ…

 • ಪ್ರವಾಹದಿಂದ ಪಿಡಬ್ಲ್ಯುಡಿ ಇಲಾಖೆಗೆ 8 ಸಾವಿರ ಕೋಟಿ ನಷ್ಟ: ಕಾರಜೋಳ

  ಬೆಂಗಳೂರು: ಪ್ರವಾಹದಿಂದ ರಾಜ್ಯದಲ್ಲಿ ಲೋಕೋಪಯೋಗಿ ಇಲಾಖೆಗೆ ಸುಮಾರು 8 ಸಾವಿರ ಕೋಟಿ ರೂ. ಆಸ್ತಿ ಹಾನಿಯಾಗಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರವಾಹದಿಂದಾಗಿ ರಸ್ತೆ, ಬ್ರಿಡ್ಜ್ ಸೇರಿದಂತೆ ಸಾಕಷ್ಟು ಆಸ್ತಿ ಹಾನಿಯಾಗಿದೆ. ರಾಷ್ಟ್ರೀಯ…

 • ಪ್ರವಾಹಕ್ಕೆ ತುತ್ತಾದ ಶಾಲೆಗಳ ಪಟ್ಟಿ ಸಿದ್ಧ

  ಬೆಂಗಳೂರು: ರಾಜ್ಯದ ಪ್ರವಾಹಪೀಡಿತ ಪ್ರದೇಶಗಳು ಸೇರಿ ವಿವಿಧ ಜಿಲ್ಲೆಗಳಲ್ಲಿ ದುರಸ್ತಿಗೊಳ್ಳಬೇಕಿರುವ ಶಾಲೆಗಳ ಪಟ್ಟಿಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ. 7492 ಪ್ರಾಥಮಿಕ ಮತ್ತು 285 ಪ್ರೌಢಶಾಲೆಗಳು ಸೇರಿ 7,777 ಶಾಲೆಗಳು ದುರಸ್ತಿಗೊಳ್ಳಬೇಕಿದೆ. ಒಟ್ಟಾರೆ 53 ಕೋಟಿ ರೂ. ಅನುದಾನ ಅವಶ್ಯವಿದೆ….

 • ಮರಳಿ ಗೂಡು ಸೇರಿದ ಸಂತ್ರಸ್ತರು

  ನಂಜನಗೂಡು: ಕಪಿಲೆ ನದಿ ಪ್ರವಾಹಕ್ಕೆ ತುತ್ತಾಗಿ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಸಂತ್ರಸ್ತರು ಶುಕ್ರವಾರ ತಮ್ಮ ತಮ್ಮ ಮನೆಗಳಿಗೆ ತೆರಳಿದರು. ಸಂಪೂರ್ಣವಾಗಿ ಮನೆ, ಆಸ್ತಿ ಕಳೆದುಕೊಂಡವರನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಉಳಿದವರಿಗೆ ಸರ್ಕಾರದ ವತಿಯಿಂದ ತುರ್ತು 10 ಸಾವಿರ ರೂ….

 • “ಜಲಾಘಾತ’ಕ್ಕೆ ನೂರಾರು ಗ್ರಾಮಗಳು ತತ್ತರ

  ಹುಬ್ಬಳ್ಳಿ: ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ, ಬಾಗಲಕೋಟೆ ಹಾಗೂ ರಾಯ ಚೂರು ಜಿಲ್ಲೆಗಳಲ್ಲಿ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹದ ಆತಂಕ ಮತ್ತಷ್ಟು ಹೆಚ್ಚಾಗಿದೆ. ನೂರಾರು ಗ್ರಾಮಗಳು “ಜಲಾಘಾತ’ದಿಂದ ತತ್ತರಿಸಿ ಹೋಗಿ ದ್ದು, ನದಿ ತೀರದ ಸಾವಿರಾರು…

 • ಕೇರಳ ಪ್ರವಾಹದಲ್ಲಿ ಹಲವರನ್ನು ರಕ್ಷಿಸಿದ ಮೀನುಗಾರ ದುರ್ಮರಣ 

  ತಿರುವನಂತಪುರಂ: ಕೇರಳದಲ್ಲಿ  ಶತಮಾನಗಳು ಕಂಡರಿಯದ ಭೀಕರ ಪ್ರವಾಹದಲ್ಲಿ  ಸಿಲುಕಿದ್ದ ಹಲವರನ್ನು ರಕ್ಷಿಸಿದ್ದ ಯುವ ಮೀನುಗಾರರೊಬ್ಬರು ಭಾನುವಾರ ನಡೆದ ಭೀಕರ ಅಪಘಾತದಲ್ಲಿ ದುರ್ಮರಣ ಹೊಂದಿದ್ದಾರೆ.  ಅಲಪ್ಪುರದಲ್ಲಿ  ಎದುರಾದ ಭೀಕರ ಪ್ರವಾಹದ ವೇಳೆ ಪ್ರಾಣದ ಹಂಗು ತೊರೆದು  ತುರ್ತು ಕಾರ್ಯಾಚರಣೆಗೆ ಇಳಿದಿದ್ದ…

 • ಮಸಣವಾಗಬೇಕಾ ಹಸನಾದ ಲೋಕ? 

  ಅಶೋಕ ನೆಟ್ಟರೆ ಶೋಕವಿಲ್ಲ, ಬಿಲ್ವವೃಕ್ಷ ನೆಟ್ಟರೆ ದೀರ್ಘಾಯುಷ್ಯ, ಜಂಬೂವೃಕ್ಷ ನೆಟ್ಟರೆ ಶ್ರೀಮಂತಿಕೆ, ಹಣ್ಣಿನ ಮರ ಕುಲ ವೃದ್ಧಿಕರ, ದಾಳಿಂಬದ ಗಿಡ ನೆಟ್ಟರೆ ಭಾಗ್ಯ, ಬಕುಲ ಪಾಪನಾಶಕ, ಧಾತಕಿ ಸ್ವರ್ಗಪ್ರದ, ವಟವೃಕ್ಷ ಅಭೀಷ್ಟ ಸಿದ್ಧಿ, ಅರ್ಜುನ ವೃಕ್ಷ ಅನ್ನಪ್ರದ, ಬನ್ನಿಗಿಡ…

 • ಸುದ್ದಿ ಪ್ರವಾಹದಲ್ಲಿ ಮಾಧ್ಯಮ ದೋಣಿ

  ಮುದ್ರಣ ಮಾಧ್ಯಮದಲ್ಲಿಯೂ ಹಾಗೇ… ನಿಜವಾಗಿಯೂ ಅವರು ಸುದ್ದಿಗಳನ್ನು ಜನರಿಗೆ ಸಮಯಕ್ಕೆ ತಲುಪಿಸಲು ಹಲವೊಮ್ಮೆ ಇಡೀ ರಾತ್ರಿಗಳನ್ನು ಕಚೇರಿಯಲ್ಲಿಯೇ ಕಳೆದಿರಬೇಕು. ನಿದ್ದೆ ಇಲ್ಲದೆ ಕೆಲಸ ಮಾಡಿರಬೇಕು, ತಿಂಗಳುಗಟ್ಟಲೆ. ಇವೆಲ್ಲಾ ಸುಲಭದ ಕೆಲಸವಲ್ಲ. ಪ್ರಿಂಟ್‌ ಮಾಧ್ಯಮವಾಗಲೀ, ಇಲೆಕ್ಟ್ರಾನಿಕ್‌ ಮಾಧ್ಯಮವಾಗಲೀ ಕಣ್ಣಲ್ಲಿ ಎಣ್ಣೆ…

 • ನೋವಿನ ನಡುವೆಯೇ ಸರಳ ಓಣಂ ಆಚರಣೆ

  ತಿರುವನಂತಪುರ: ಪ್ರವಾಹ ದುಸ್ಥಿತಿ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಸಹ ಓಣಂ ಹಬ್ಬದ ವೈಭವದ ಆಚರಣೆಗೆ ಬ್ರೇಕ್‌ ಹಾಕಿದೆ. ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿ ಮಾದರಿಯಲ್ಲಿ ಈ ಬಾರಿಯ ಓಣಂನಂದು ನಡೆಸಲು ಉದ್ದೇಶಿಸಲಾಗಿದ್ದ “ಚಾಂಪಿಯನ್ಸ್‌ ಬೋಟ್‌ ಟ್ರೋಫಿ’ಯ ಉದ್ಘಾಟನೆ  ಮುಂದೂಡಲಾಗಿದೆ. 28ರಂದು ತ್ರಿಶೂರ್‌ನಲ್ಲಿ…

 • ಮನುಷ್ಯನ ಏಟಿಗೆ ಪ್ರಕೃತಿಯ ಎದಿರೇಟು

  ಒಂದು ಭೂಕಂಪ, ಒಂದು ಚಂಡಮಾರುತ, ಒಂದು ಜಲ ಪ್ರವಾಹ (ಪ್ರಳಯ), ಒಂದು ಸುನಾಮಿ, ಭೂಕುಸಿತ ಸಾವಿರಾರು ಪ್ರಾಣಗಳನ್ನು ಬಲಿ ತೆಗೆದು ಕೊಂಡು ಬಿಡುತ್ತದೆ, ಲಕ್ಷಾಂತರ ಜನರನ್ನು ನಿರ್ಗತಿಕರ ನ್ನಾಗಿಸುತ್ತದೆ. ಅಪಾರ ಪ್ರಮಾಣದಲ್ಲಿ ಆಸ್ತಿ- ಪಾಸ್ತಿಗೆ ನಷ್ಟ ಉಂಟು ಮಾಡುತ್ತದೆ. ತಕ್ಷಣ ಎಚ್ಚೆತ್ತುಕೊಳ್ಳುವ ಜನಸಾಮಾನ್ಯರು…

 • ಜಲ ಪ್ರಳಯ!

  ನೀರಿನ ಸಹಜ ದಾರಿಯನ್ನು ನಾವು ಬದಲಾಯಿಸಿದರೆ ಅದು ನಮ್ಮ ಬದುಕನ್ನೇ ಗುಡಿಸಿ ಬಿಡುತ್ತದೆ ಎಂಬುದಕ್ಕೆ ಈ ಜಲಪ್ರಳಯವೇ ಸಾಕ್ಷಿ . ನಿನ್ನೆ , ಮೊನ್ನೆಯವರೆಗೆ “ನೀರು ಬಿಡಿ’ ಎಂದು ಕೋರ್ಟಿಗೆ ಹೋದವರು ಮುಂದೆ ಅಣೆಕಟ್ಟುಗಳಿಂದ “ನೀರು ಬಿಡಲೇ ಬೇಡಿ’…

 • ಪ್ರಾಣಿ ದಯೆ ತೋರದ ಸಂಘಟನೆಗಳು

  ಬೆಂಗಳೂರು: ಪಾರಂಪರಿಕ ಹಬ್ಬಗಳು, ಉತ್ಸವಗಳ ಸಂದರ್ಭದಲ್ಲಿ ಪ್ರಾಣಿಗಳನ್ನು ಬಳಸಿಕೊಂಡಾಗ ಪ್ರಾಣಿಗಳಿಗೆ ಹಿಂಸೆಯಾಗುತ್ತದೆ ಎಂದು ಬೀದಿಗಿಳಿದು ಹೋರಾಟ ಮಾಡುವ ಪ್ರಾಣಿದಯಾ ಸಂಘಗಳಿಗೆ ಕೊಡಗಿನಲ್ಲಿ ಪ್ರವಾಹ, ಗುಡ್ಡಕುಸಿತದಿಂದ ಅನಾಥವಾಗಿರುವ ಪ್ರಾಣಿಗಳ ಮೂಕರೋದನೆ ಕೇಳಿಸದಂತಾಗಿದೆ. ಕೊಡಗಿನಲ್ಲಿ ಸಂಭವಿಸಿರುವ ಅನಾಹುತದಿಂದ ನೂರಾರು ಮೂಕ ಜೀವಿಗಳು…

 • ಕೇರಳ, ಕೊಡಗು ಮಳೆ ಲೆಕ್ಕಾಚಾರ ಹಾಕಿದ ನಾಸಾ

  ವಾಷಿಂಗ್ಟನ್‌: ಕೇರಳ ಹಾಗೂ ಕೊಡಗಿನಲ್ಲಿ ಭೀಕರ ಪ್ರವಾಹಕ್ಕೆ ಕಾರಣವಾದ ಮಳೆಯ ತೀವ್ರತೆಯ ಲೆಕ್ಕಾಚಾರ ಒದಗಿಸುವ ವೀಡಿಯೋವೊಂದನ್ನು ನಾಸಾ ಬುಧವಾರ ಬಿಡುಗಡೆ ಮಾಡಿದೆ. ಉಪಗ್ರಹಗಳ ದತ್ತಾಂಶಗಳನ್ನು ಉಪಯೋಗಿಸಿಕೊಂಡು ಮಳೆ ಲೆಕ್ಕ ಹಾಕಿರುವ ಅಮೆರಿಕದ ಖಗೋಳ ಅಧ್ಯಯನ ಸಂಸ್ಥೆ, ಆ.13ರಿಂದ 20ರ…

 • ತೇಲಿ ಬರುತಿವೆ ಕೊರಗಿನ ಕತೆಗಳು

  ಧಾರಾಕಾರ ಮಳೆ, ಮೈದುಂಬಿ ಪ್ರವಾಹ ಮಟ್ಟದಲ್ಲಿ ಹರಿದು ನಡುಕ ಹುಟ್ಟಿಸಿದ ನದಿಗಳು, ಬೆಚ್ಚಿಬೀಳಿಸುವ ಭೂಕುಸಿತ ದಂಥ ಘಟನೆಗಳಿಂದ ತತ್ತರಿಸಿದ ಮಡಿಕೇರಿ ಸುತ್ತಲಿನ ಪ್ರದೇಶಗಳಲ್ಲಿ ಈಗ ನೀರವ ಮೌನ ಆವರಿಸಿದೆ. ಆಶ್ರಯವಾಗಿದ್ದ ಮನೆ, ಬೆವರು ಚೆಲ್ಲಿದ ಜಾಗವನ್ನು ಕಣ್ಣೀರಿಡುತ್ತಲೇ ಹುಡುಕಾಡುತ್ತಿದ್ದರೆ,…

 • ಕೊಡಗಿನಲ್ಲಿ ಪರಿಹಾರ ಕಾರ್ಯ ಚುರುಕು: ಸಿಎಂ ಕುಮಾರಸ್ವಾಮಿ 

  ಬೆಂಗಳೂರು: “ಮಳೆ ಮತ್ತು ಪ್ರವಾಹದಿಂದ ಕಂಗೆಟ್ಟಿದ್ದ ಕೊಡಗಿನಲ್ಲಿ ಮಳೆ ಪ್ರಮಾಣ ಕಡಿಮೆ ಯಾಗಿದ್ದು, ಪರಿಹಾರ ಕಾರ್ಯಗಳು ಚುರುಕಿನಿಂದ ನಡೆಯುತ್ತಿದೆ. ಪ್ರತಿ ಹಳ್ಳಿಗೆ ವಾರಕ್ಕಾಗುವಷ್ಟು ಆಹಾರ ಸೇರಿದಂತೆ ಇತರೆ ಅಗತ್ಯ ಸಾಮಗ್ರಿಗಳನ್ನು ಕಳುಹಿಸಲಾಗಿದೆ’ ಎಂದು ಮುಖ್ಯಮಂತ್ರಿ ಎಚ್‌ .ಡಿ.ಕುಮಾರಸ್ವಾಮಿ ಹೇಳಿದರು….

 • ಕೇರಳ: ಇಳಿಯದ ನೆರೆ

  ತಿರುವನಂತಪುರ: ಪ್ರವಾಹದ ಹೊಡೆತಕ್ಕೆ ಸಿಕ್ಕಿ ನಲುಗಿದ್ದ ಕೇರಳದಲ್ಲಿ ಮಳೆ ಕಡಿಮೆಯಾಗಿದ್ದು, ಸ್ವಲ್ಪಮಟ್ಟಿಗೆ ನಿರಾಳವಾಗಿದೆ. ಕೇರಳದ 12 ಜಿಲ್ಲೆಗಳಿಗೆ ನೀಡಲಾಗಿದ್ದ ರೆಡ್‌ ಅಲರ್ಟ್‌ ಅನ್ನು ರವಿವಾರ ಹಿಂಪಡೆಯಲಾಗಿದೆ. ಚೆಂಗನ್ನೂರು, ಪಟ್ಟಣಂತಿಟ್ಟ, ಅಲುವಾ ಮತ್ತು ಅಡೂರು ಹೊರತುಪಡಿಸಿ ಉಳಿದೆಡೆ ಮಳೆ ಇಳಿಮುಖವಾಗಿದೆ….

 • ಭಾರೀ ಮಳೆ, ಪ್ರವಾಹ ಎಫೆಕ್ಟ್; 5 ರಾಜ್ಯಗಳಲ್ಲಿ ಒಟ್ಟು 465 ಸಾವು

  ನವದೆಹಲಿ:ಮುಂಗಾರು ಮಳೆಯ ಅಬ್ಬರ ಹಾಗೂ ಪ್ರವಾಹಕ್ಕೆ ಈವರೆಗೆ ಒಟ್ಟು ಐದು ರಾಜ್ಯಗಳ್ಲಿ 465 ಜನರು ಪ್ರಾಣಕಳೆದುಕೊಂಡಿರುವುದಾಗಿ ಎನ್ ಇಆರ್ ಸಿ ತಿಳಿಸಿದೆ. ಗೃಹ ಸಚಿವಾಲಯದ ರಾಷ್ಟ್ರೀಯ ತುರ್ತು ನೆರವು ಕೇಂದ್ರ(ಎನ್ ಇಆರ್ ಸಿ)ನೀಡಿರುವ ಮಾಹಿತಿ ಪ್ರಕಾರ, ಮಳೆ ಮತ್ತು…

 • 18 ವರ್ಷಗಳ ನಂತರ ಕೋಡಿ ಹರಿದ ಕಾಕೋಳು ಕೆರೆ

  ಯಲಹಂಕ: ಇತ್ತೀಚೆಗೆ ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ಕಾಕೋಳು ಕೆರೆ ತುಂಬಿ ಕೋಡಿ ಹರಿಯುತ್ತಿದ್ದು, ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದಾರೆ. ಅರ್ಕಾವತಿ ನದಿ ಮಾರ್ಗದಲ್ಲಿ ಬರುವ ಹೆಸರಘಟ್ಟ ಕೆರೆಗೆ ಹೊಂದಿಕೊಂಡಿರುವ ಕಾಕೋಳು ಕೆರೆ ತುಂಬಿ 18 ವರ್ಷಗಳೇ ಕಳೆದಿದ್ದವು. ಪ್ರಸ್ತುತ ತುಂಬಿರುವ ಕೆರೆಯನ್ನು ನೋಡಲು…

ಹೊಸ ಸೇರ್ಪಡೆ