Ganesha

 • ವಿನಾಯಕ ಚಿತ್ರಕಥಾ

  ಪೌರಾಣಿಕ ಜಗತ್ತಿನ ಅದ್ಭುತಗಳನ್ನು ಒಂದು ಸಾಲಿನಲ್ಲಿ ನಿಲ್ಲಿಸುತ್ತಾ ಹೋದರೆ, ಅಲ್ಲಿನ ಪ್ರಥಮಪಂಕ್ತಿಯಲ್ಲಿ ಗಜಮುಖನೇ ಕಾಣಿಸುತ್ತಾನೆ. ಅದರಲ್ಲೂ ಮಕ್ಕಳಿಗೆ ಗಣಪತಿಯ ರೂಪವೇ ಒಂದು ಕುತೂಹಲದ ಆಕರ್ಷಣೆ. ಮನುಷ್ಯನಂತೆ ಇದ್ದ ದೇವರಿಗೆ, ಆನೆಯ ಮುಖ ಹೇಗೆ ಬಂತು ಎನ್ನುವ ಪ್ರಶ್ನೆ ಎಲ್ಲರ…

 • ಗಾನಪ್ರಿಯ ಗಣೇಶನನ್ನು ನೆನೆಯೋಣ ಎಲ್ಲ !

  ಗಣೇಶ ನಮ್ಮೊಳಗಿನ ಬೆಳಕು. ಆತ್ಮವಿಶ್ವಾಸದ ದೀಪಕ್ಕೆ ತೈಲದಂತೆ ಶಕ್ತಿ ತುಂಬುವುದೇ ಈ ಗಣೇಶ. ಅದಕ್ಕೇ ನಾವು ಏನನ್ನು ಆರಂಭಿಸುವುದಿದ್ದರೂ ಮೊದಲು ವಂದಿಸುವುದು ಗಣಪನಿಗೆ. ಅಂಥ ಗಣಪ ಗಾನಪ್ರಿಯ ಎಂದರೆ ಅಚ್ಚರಿಯೇನೂ ಇಲ್ಲ. ಅದರಲ್ಲೂ ಹಂಸಧ್ವನಿ ರಾಗದಿಂದ ಪೂಜಿತನಾಗುವವನು ಗಣೇಶನೆಂಬ…

 • ಪರಿಸರ ಸ್ನೇಹಿ ಗಣೇಶನೇ “ಸೆಲೆಬ್ರಿಟಿ’

  ಗೌರಿ-ಗಣೇಶನ ಹಬ್ಬಕ್ಕೆ ಈಗ ಕ್ಷಣಗಣನೆ ಆರಂಭವಾಗಿದೆ. ಮನೆಗೆ ಗಣೇಶನನ್ನು ಬರಮಾಡಿಕೊಳ್ಳಲು ಭಕ್ತರು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ, ನಾವು ಕರೆತರುವ ಗಣೇಶ ಪರಿಸರ ಸ್ನೇಹಿ ಆಗಿರಬೇಕೋ ಅಥವಾ ಮಾರಕವಾಗಿರಬೇಕೋ ಎಂಬುದರ ಬಗ್ಗೆ ಅವಲೋಕನ ಮಾಡಿಕೊಳ್ಳುವ ಸಂದರ್ಭ ಇದಾಗಿದೆ. ಧಾರ್ಮಿಕ ಮುಖಂಡರು,…

 • ಗಣೇಶನಿಗೆ ರೂಪ ಕೊಟ್ಟ ಭಕ್ತರು

  ಬೆಂಗಳೂರು: ಪಿಒಪಿ (ಪ್ಲಾಸ್ಟರ್‌ ಆಫ್ ಪ್ಯಾರಿಸ್‌) ಬಿಟ್ಟು ಮಣ್ಣಿನ ಗಣೇಶನನ್ನು ತರುವುದು ಇತ್ತೀಚಿನ ದಿನಗಳಲ್ಲಿ ಟ್ರೆಂಡ್‌ ಆಗುತ್ತಿದೆ. ಈ ಮಧ್ಯೆ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ನಿಮ್ಮ ಮನೆಯಲ್ಲಿ ಪ್ರತಿಷ್ಠಾಪಿಸುವ ಗಣೇಶನನ್ನು ನೀವೇ ತಯಾರಿಸುವ ಪ್ರಯೋಗ ಭಾನುವಾರ ನಗರದಲ್ಲಿ…

 • ಪರಿಸರ ಸ್ನೇಹಿ ಗಣೇಶನಿಗೆ ಆದ್ಯತೆಯಿರಲಿ

  ದೊಡ್ಡಬಳ್ಳಾಪುರ: ದೊಡ್ಡದಾದ ಹಾಗೂ ವಿವಿಧ ಬಣ್ಣಗಳಿಂದ ಶೃಂಗಾರಗೊಂಡಿರುವ ಗಣೇಶನನ್ನು ಪ್ರತಿಷ್ಠಾಪಿಸಿದರೆ ದೇವರು ವರ ನೀಡುತ್ತಾನೆ ಎಂಬ ತಪ್ಪು ಮನೋಭಾವ ಬೆಳೆದಿದೆ. ಅದು ನಿಲ್ಲಬೇಕು. ಪರಿಸರ ಸ್ನೇಹಿ ಗಣಪನಿಗೆ ಮೊದಲ ಆದ್ಯತೆ ನೀಡಬೇಕು ಎಂದು ಎಂದು ಪ್ರಗತಿಪರ ಕೃಷಿಕ ಶಿವಪ್ಪ…

 • ಪಿಒಪಿ ಮೂರ್ತಿ ಮಾರಾಟಕ್ಕೆ ಅನುಮತಿ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಿ

  ಬಳ್ಳಾರಿ: ಪಿಒಪಿ ಗಣೇಶ ಮೂರ್ತಿಗಳಿಗೆ ಕಡಿವಾಣ ಹಾಕುವಲ್ಲಿ ಸಂಪೂರ್ಣ ವಿಫಲವಾಗಿರುವ ಮಹಾನಗರ ಪಾಲಿಕೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನೇ ನೆಚ್ಚಿಕೊಂಡು ನಷ್ಟ ಅನುಭವಿಸುತ್ತಿರುವ ಸಾಂಪ್ರದಾಯಿಕ ಕುಂಬಾರರಿಗೆ…

 • ಸಿರಿಗೌರಿ ಕಲ್ಯಾಣಿಯಲ್ಲಿ ಗಣಪನ ಮೂರ್ತಿ ವಿಸರ್ಜನೆ

  ರಾಮನಗರ: ವಿನಾಯಕ ಮೂರ್ತಿಗಳ ವಿಸರ್ಜನೆಗೆಂದೇ ವಿಶೇಷವಾಗಿ ನಿರ್ಮಿಸಿರುವ ಸಿರಿಗೌರಿ ಕಲ್ಯಾಣಿಯಲ್ಲಿನ ಹೂಳೆತ್ತುವ ಹಾಗೂ ಸ್ವತ್ಛಗೊಳಿಸುವ ಕಾರ್ಯವನ್ನು ಕೈಗೊಂಡ ನಗರಸಭೆಯ ಪೌರಕಾರ್ಮಿಕರು, ಗಣಪನ ಮೂರ್ತಿಗಳ ವಿಸರ್ಜನೆಗೆ ಕಲ್ಯಾಣಿಯನ್ನು ಸಿದ್ಧಪಡಿಸಿದ್ದಾರೆ.  ವಿಸರ್ಜನೆ ಸಿರಿಗೌರಿ ಕಲ್ಯಾಣಿಯಲ್ಲಿ ಮಾತ್ರ: ಈ ಬಾರಿ ಸಿರಿಗೌರಿ ಕಲ್ಯಾಣಿಯಲ್ಲೇ…

 • ಪರಿಸರ ಸ್ನೇಹಿ ವಿಘ್ನ ನಿವಾರಕನಿಗೆ ಒಲವು

  ಹಬ್ಬಗಳಲ್ಲೇ ವಿಶೇಷವಾದ ಗಣೇಶ ಚತುರ್ಥಿಯನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಇದಕ್ಕಾಗಿ ಭರ್ಜರಿ ತಯಾರಿ ನಡೆಸಲಾಗಿದೆ. ಮನೆ ಮನೆಗಳಲ್ಲಿ ಸಂಭ್ರಮದ ತಯಾರಿ ಜೋರಾಗಿದೆ. ಈಗಾಗಲೇ ಬುಧವಾರ ಗೌರಿಯನ್ನು ಪ್ರತಿಷ್ಠಾಪಿಸಿರುವ ಮಹಿಳೆಯರು ಗಣೇಶನ ಕೂರಿಸಲು ಸಕಲ ಸಿದ್ಧತೆಯಲ್ಲಿ ತೊಡಗಿದ್ದಾರೆ….

 • ಪಿಒಪಿ ಬಳಕೆಗೆ ಮೂರ್ತಿ ತಯಾರಕರ ಒಲವು

  ಯಾದಗಿರಿ: ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಿಂದ ಮೂರ್ತಿ ತಯಾರಿಸುವಿಕೆಯನ್ನು ನಿಷೇಧಿಸಿಲಾಗಿದ್ದರೂ ತಯಾರಕರು ಮಾತ್ರ ಪಿಒಪಿ ಬಳಕೆಯಿಂದ ಹಿಂದಕ್ಕೆ ಸರಿದಿಲ್ಲ. ಯಾಕೆ ಹೀಗೆ ಎಂದು ಮೂರ್ತಿ ತಯಾರಿಕೆ ಮಾಡುವರನ್ನು ಪ್ರಶ್ನಿಸಿದರೆ, ಶೇ. 70ರಷ್ಟು ಮಣ್ಣಿನ ಅಂಶದ ಜೊತೆಗೆ ಪಿಒಪಿ ಬಳಕೆ ಅನಿವಾರ್ಯವಾಗಿದೆ….

 • ಗೋಲ್ಡನ್‌ ಟೈಮ್‌ ವಿತ್‌ ಗಣೇಶ

   ಗಣೇಶ ಜನರನ್ನು ಒಗ್ಗೂಡಿಸುತ್ತಾನೆ, ಸಾಮರಸ್ಯದ ಸಂದೇಶ ಸಾರುತ್ತಾನೆ ಎನ್ನುತ್ತಾರೆ. ಅದನ್ನು ಕಣ್ಣಾರೆ ಕಾಣಬೇಕೆಂದರೆ ಗಣೇಶ ಮೂರ್ತಿಗಳು ತಯಾರಾಗುವ ಪ್ಲಾಂಟುಗಳಿಗೆ ಭೇಟಿ ನೀಡಬೇಕು. ಇಲ್ಲಿ ಬೇರೆ ಬೇರೆ ರಾಜ್ಯಗಳ, ಬೇರೆ ಬೇರೆ ಧರ್ಮಗಳ ಶಿಲ್ಪಿಗಳಿದ್ದಾರೆ. ಇವರೆಲ್ಲ  ಸಾವಿರಾರು ಕಿ.ಮೀ.ಗಳಷ್ಟು ದೂರವನ್ನು…

 • ಬಂದನೋ ಪರಿಸರಪ್ರಿಯ ಗಣಪ

  ಈ ಬಾರಿ ಚೌತಿಯ ವೇಳೆ ಬಹುತೇಕ ಭಕ್ತರ ಮನವನ್ನು ಗೆಲ್ಲುತ್ತಿರುವುದು ಮಣ್ಣಿನ ಗಣಪ. ಪಿಒಪಿ ಗಣಪನ ಮೇಲೆ ಮಮಕಾರ ತುಸು ಕಡಿಮೆ ಆಗಿದೆ ಎನ್ನಬಹುದು… ಇತೀಚಿನ ದಿನಗಳಲ್ಲಿ ಪರಿಸರಸ್ನೇಹಿ ಗಣೇಶ ಹಬ್ಬ ಆಚರಣೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಕೆರೆಗಳನ್ನು,…

 • ಗೋಲ್ಡನ್‌ ಟೈಮ್‌ ವಿತ್‌ ಗಣೇಶ: ಕರುನಾಡ ಮಣ್ಣಲಿ ಹೊರನಾಡ ಘಮಲು!

  ಗಣೇಶ ಜನರನ್ನು ಒಗ್ಗೂಡಿಸುತ್ತಾನೆ, ಸಾಮರಸ್ಯದ ಸಂದೇಶ ಸಾರುತ್ತಾನೆ ಎನ್ನುತ್ತಾರೆ. ಅದನ್ನು ಕಣ್ಣಾರೆ ಕಾಣಬೇಕೆಂದರೆ ಗಣೇಶ ಮೂರ್ತಿಗಳು ತಯಾರಾಗುವ ಪ್ಲಾಂಟುಗಳಿಗೆ ಭೇಟಿ ನೀಡಬೇಕು. ಇಲ್ಲಿ ಬೇರೆ ಬೇರೆ ರಾಜ್ಯಗಳ, ಬೇರೆ ಬೇರೆ ಧರ್ಮಗಳ ಶಿಲ್ಪಿಗಳಿದ್ದಾರೆ. ಇವರೆಲ್ಲ  ಸಾವಿರಾರು ಕಿ.ಮೀ.ಗಳಷ್ಟು ದೂರವನ್ನು…

 • ಬರದಿಂದ ಕಂಗೆಟ್ಟು ಗಣೇಶನನ್ನೇ ಹೂತು ಬಿಟ್ಟ!

  ಚಿಕ್ಕೋಡಿ: ಬರ ಎಷ್ಟರ ಮಟ್ಟಿಗೆ ಜನರನ್ನು ಕಂಗಾಲಾಗಿಸಿದೆ ಎನ್ನುವದಕ್ಕೆ ಈ ಘಟನೆ ಜ್ವಲಂತ  ಸಾಕ್ಷಿ. ಜನರು ಜನಪ್ರತಿನಿಧಿಗಳ ಮೇಲೆ ಮಾತ್ರವಲ್ಲ ದೇವರ ಮೇಲೂ ಆಕ್ರೋಶಗೊಂಡಿರುವುದಕ್ಕೆ ಸಾಕ್ಷಿಯಾಗಿ ಪೂಜೆ ಮಾಡಲಾಗಿದ್ದ ಗಣೇಶನ ಮಣ್ಣಿನ ವಿಗ್ರಹವನ್ನು ನೀರಿನಲ್ಲಿ ಜಲಸ್ತಂಭನ ಮಾಡುವ ಬದಲು ಹೊಂಡ…

 • ಪರಿಸರ ಸ್ನೇಹಿ ವಿಗ್ರಹಗಳಿಗೆ ಬೇಡಿಕೆ

  ನಾಲತವಾಡ: ಗಣೇಶನ ಚತಿರ್ಥಿ ಹತ್ತಿರವಾಗುತ್ತಿದ್ದಂತೆ ಗಣೇಶನ ವಿಗ್ರಹಗಳಿಗೆ ಬೇಡಿಕೆ ಹೆಚ್ಚಿದ್ದು ಅದರಲ್ಲೂ ಪರಿಸರ ಸ್ನೇಹಿ ಮೂರ್ತಿಗಳಿಗೆ ಬೇಡಿಕೆ ಅತಿಯಾಗಿದೆ. ಆಷಾಢ ಮುಗಿದು ಶ್ರಾವಣ ಮಾಸದ ಆರಂಭದೊಂದಿಗೆ ಹಬ್ಬಗಳ ಸುಗ್ಗಿ ಜೋರಾಗಿಯೇ ಇರುತ್ತದೆ. ಪರಿಣಾಮ ಪಟ್ಟಣದ ಗಣೇಶ ಮೂರ್ತಿಗಳ ಪ್ರಸಿದ್ಧ…

 • ಗಣೇಶನ ಬೀಜಮಂತ್ರ

  ಗಣೇಶ ಹುಟ್ಟಿದ್ದು ಮಣ್ಣಿನಿಂದ ಎಂದು ಪುರಾಣದ ಕಥೆಗಳೇ ಹೇಳಿರಬೇಕಾದರೆ…ನೆಲ,ಜಲ,ಗಾಳಿ, ಜಲಚರಗಳನ್ನೇ ನಾಶ ಮಾಡುವ ಇನ್ನಾವುದೋ ಬೇರೆ ರಾಸಾಯನಿಕದಿಂದ ಗಣೇಶನ ಮೂರ್ತಿ ಮಾಡುವುದು ಎಷ್ಟು ಸರಿ ? ಹತ್ತು ವರ್ಷದಿಂದ ಮಹಾರಾಷ್ಟ್ರದ ಪುಣೆಯಿಂದ ಬರೋ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಓಪಿ)ನಿರ್ಮಿತ…

ಹೊಸ ಸೇರ್ಪಡೆ