International Yoga Day

 • ಉದಯವಾಣಿಗೆ “ಯೋಗ ಮೀಡಿಯಾ ಸಮ್ಮಾನ್‌”

  ಬೆಂಗಳೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ವೇಳೆ “ಉದಯವಾಣಿ’ ನಡೆಸಿದ ಯೋಗ ಜಾಗೃತಿ ಅಭಿಯಾನ “ಯೋಗೋತ್ಸವ’ವನ್ನು ಗುರುತಿಸಿ ಕೇಂದ್ರ ಸರಕಾರ “ಮೀಡಿಯಾ ಸಮ್ಮಾನ್‌’ ಪ್ರಶಸ್ತಿ ಪ್ರಕಟಿಸಿದೆ. ಮುದ್ರಣ ಮಾಧ್ಯಮ (ಕನ್ನಡ) ವಿಭಾಗದಲ್ಲಿ ಈ ಪ್ರಶಸ್ತಿ ಲಭಿಸಿದೆ. ಉದಯವಾಣಿ ಜೂನ್‌ 14ರಿಂದ…

 • 3 ಸಾವಿರ ವಿದ್ಯಾರ್ಥಿಗಳಿಂದ ಯೋಗನಮನ

  ಬೆಂಗಳೂರು: ಆಗಸದಲ್ಲಿ ಕರಿ ಮೋಡಗಳ ಕಾರುಬಾರು. ಹಿತವಾದ ಗಾಳಿ, ನವಿರಾದ ಸಂಗೀತ, ತಂಪಾದ ವಾತಾವರಣದಲ್ಲಿ ಸಾವಿರಾರು ವಿದ್ಯಾರ್ಥಿಗಳು ಸೂರ್ಯನಿಗೆ ನಮನ ಅರ್ಪಿಸಿದರು. ನಗರದ ಕಿತ್ತೂರು ರಾಣಿ ಚೆನ್ನಮ್ಮ ಮೈದಾನದಲ್ಲಿ ಅದಮ್ಯ ಚೇತನ ಮತ್ತು ಬಿಎನ್‌ಎಂ ತಾಂತ್ರಿಕ ವಿದ್ಯಾಲಯ ಜಂಟಿಯಾಗಿ…

 • ಬಂಟ್ಸ್‌ ಅಸೋಸಿಯೇಶನ್‌ ಪುಣೆ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ

  ಪುಣೆ: ಬಂಟ್ಸ್‌ ಅಸೋಸಿಯೇಶನ್‌ ಪುಣೆ ವತಿಯಿಂದ ಜೂ. 21ರಂದು ಹಡಪ್ಸ ರ್‌ನ ಅಮರ್‌ ಕಾಟೇಜ್‌ ಕ್ಲಬ್‌ ಹೌಸ್‌ನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಂಘದ ಅಧ್ಯಕ್ಷ ಆನಂದ್‌ ಶೆಟ್ಟಿ ಮಿಯ್ನಾರ್‌ ಅವರು ದೀಪ ಪ್ರಜ್ವಲಿಸಿ ಯೋಗ ದಿನಾಚರಣೆಗೆ ಚಾಲನೆ…

 • ಕ್ರಿಯಾಶೀಲತೆ, ಚಲನಶೀಲತೆಗೆ ಯೋಗ ಸಹಕಾರಿ: ಅಪ್ಪಚ್ಚುರಂಜನ್‌

  ಮಡಿಕೇರಿ:ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ಆಯುಷ್‌ ಇಲಾಖೆ ವತಿಯಿಂದ “ಹೃದಯಕ್ಕಾಗಿ ಯೋಗ’ ಎಂಬ ಘೋಷ ವಾಕ್ಯದೊಂದಿಗೆ ಶುಕ್ರವಾರ ನಗರದ ಮೈತ್ರಿ ಸಭಾಂಗಣದಲ್ಲಿ ಐದನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು. ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚುರಂಜನ್‌, ಎಂ.ಪಿ.ಸುನೀಲ್‌ ಸುಬ್ರಮಣಿ, ಜಿಲ್ಲಾಧಿಕಾರಿ ಅನೀಸ್‌…

 • ಉಭಯ ಜಿಲ್ಲೆಗಳಲ್ಲಿ ವಿಶ್ವ ಯೋಗ ದಿನಾಚರಣೆ

  ಉಡುಪಿ/ ಮಂಗಳೂರು: ವಿಶ್ವ ಯೋಗ ದಿನಾಚರಣೆ ಹಿನ್ನೆಲೆ ಯಲ್ಲಿ ಶುಕ್ರವಾರ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜಿಲ್ಲಾ ಪಂಚಾಯತ್‌, ವಿವಿಧ ಸಂಘ- ಸಂಸ್ಥೆಗಳ ಆಶ್ರಯದಲ್ಲಿ ಸಾಮೂಹಿಕ ಯೋಗ ನಡೆಯಿತು. ಉಡುಪಿಯ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ…

 • ‘ಆರೋಗ್ಯಕರ ವ್ಯಕ್ತಿಯನ್ನಾಗಿ ರೂಪಿಸುವಲ್ಲಿ ಯೋಗಾಸನದ ಪಾತ್ರ ಮಹತ್ವದ್ದು’

  ಕಾಸರಗೋಡು: ಭಾರತೀಯ ಪರಂಪರೆಯಲ್ಲಿ ಇಂದಿಗೂ ಉಳಿದು ವಿಶ್ವ ವಿಖ್ಯಾತಿ ಹೊಂದಿದ ಅತಿ ಶ್ರೇಷ್ಠ ಸಂಪತ್ತಾಗಿದೆ ಯೋಗ. ಯಮ, ನಿಯಮ, ಆಸನ, ಪ್ರಾಣಾ ಯಾಮ, ಪ್ರತ್ಯಾಸಾರ, ಧಾರಣ ಧ್ಯಾನ, ಸಮಾಧಿಗಳ ಮೂಲಕ ಬಾಹ್ಯ ಹಾಗೂ ಆಂತರ್ಯ ಸಾಧನಗಳಲ್ಲಿ ಶಿಸ್ತನ್ನು ಅಳವಡಿಸಿ…

 • ಯೋಗದಿಂದ ಆರೋಗ್ಯಪೂರ್ಣ ಬದುಕು: ಹರಿಪ್ರಸಾದ್‌

  ಬೆಳ್ಮಣ್‌: ಆರೋಗ್ಯಪೂರ್ಣ ಬದುಕನ್ನು ಯೋಗದಿಂದ ಮಾಡ ಬಹುದು. ಈಗಿನ ಆಹಾರ ಪದ್ಧತಿಯಿಂದ ಆರೋಗ್ಯ ಕೆಡುತ್ತಿದ್ದು, ನಾವು ನಿತ್ಯ ಯೋಗ ಮಾಡಿದರೆ ಆರೋಗ್ಯವಂತರಾಗಿರಲು ಸಾಧ್ಯ. ಎಷ್ಟೋ ಜೌಷ ಧಗಳಿಂದ‌ ಗುಣ ಮುಖವಾಗದ ಕಾಯಿಲೆಗಳು ಯೋಗದಿಂದ ಗುಣಮುಖವಾಗುತ್ತದೆ ಎಂದು ಯೋಗ ನಿರ್ದೇಶಕ ಹರಿಪ್ರಸಾದ್‌…

 • ಕಾಸರಗೋಡು ಜಿಲ್ಲೆಯಾದ್ಯಂತ ಸಂಭ್ರಮದ ಯೋಗ ದಿನ ಆಚರಣೆ

  ಕಾಸರಗೋಡು: ಯೋಗವು 5,000 ವರ್ಷಗಳ ಇತಿಹಾಸವುಳ್ಳ ಜ್ಞಾನ ಭಂಡಾರ. ಯೋಗ ಎಂದರೆ ವ್ಯಕ್ತಿಯ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಹೊರಹೊಮ್ಮಿಸುವ ಅತ್ಯಂತ ಪ್ರಾಚೀನ ಶಾಸ್ತ್ರ. ಪತಂಜಲಿ ಮಹರ್ಷಿಗಳು ಆರಂಭಿಸಿದ ಯೋಗ ಶಾಸ್ತ್ರವು ಇಂದು ಪ್ರಪಂಚದಾದ್ಯಂತ ಮಾನ್ಯತೆ ಪಡೆದುಕೊಂಡು…

 • ಶ್ರೀಕೃಷ್ಣಮಠದ ರಾಜಾಂಗಣ: ಯೋಗ ದಿನಾಚರಣೆ

  ಉಡುಪಿ: ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಪತಂಜಲಿ ಯೋಗ ಸಮಿತಿ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ವಿವೇಕಾನಂದ ಜಿಲ್ಲಾ ಯೋಗ ಸ್ವಾಸ್ಥ್ಯ ಕೇಂದ್ರ, ಸ್ವಾಮಿ ವಿವೇಕಾನಂದ ಯೋಗ ವಿಜ್ಞಾನ ಕೇಂದ್ರ, ಸಿದ್ಧ…

 • ಯೋಗದ ಮೂಲ ರೂಪ ಉಳಿಸಿ

  ಉಡುಪಿ: ಯೋಗಕ್ಕೆ ಪ್ರಸ್ತುತ ವಿಶ್ವಾದ್ಯಂತ ಮನ್ನಣೆ ದೊರೆತಿದ್ದು ರಾಜ್ಯದಲ್ಲಿ ಶಾಲೆಗಳಲ್ಲಿ ಸಹ ದೈಹಿಕ ಶಿಕ್ಷಣದಲ್ಲಿ ಯೋಗದ ಅಭ್ಯಾಸ ನಡೆಯುತ್ತಿದೆ. ಈ ವೇಗದಲ್ಲಿ ಯೋಗದ ಮೂಲ ಸ್ವರೂಪ ಬದಲಾವಣೆಯಾಗದಂತೆ ಯೋಗದ ಆಚರಣೆ ನಡೆಯಬೇಕು ಎಂದು ಜಿಲ್ಲಾ ಪಂಚಾಯತ್‌ ಅಧ್ಯಕ್ಷ ದಿನಕರ…

 • ಸಾವಿರ ಶಿಬಿರಾರ್ಥಿಗಳಿಂದ ಸಾಮೂಹಿಕ ಯೋಗ

  ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ-ಯೋಗ ವಿಜ್ಞಾನಗಳ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆ, ಶಾಂತಿವನ ಟ್ರಸ್ಟ್‌ ವತಿಯಿಂದ ಧರ್ಮಸ್ಥಳ ಅಮೃತ ವರ್ಷಿಣಿ ಸಭಾಭವನದಲ್ಲಿ ಯೋಗ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡ 5ನೇ ವರ್ಷದ ಯೋಗ ಕಾರ್ಯಕ್ರಮದಲ್ಲಿ 1,000 ಶಿಬಿರಾರ್ಥಿಗಳು…

 • ಭಾರತದ ಯೋಗ ವಿಶ್ವ ಸಂಸ್ಕೃತಿಯಾಗಿ ಮುನ್ನೆಲೆಗೆ ಬಂದಿದೆ: ವೇದವ್ಯಾಸ ಕಾಮತ್‌

  ಪುರಭವನ: ಭಾರತದ ಯೋಗವು ಪ್ರಸ್ತುತ ವಿಶ್ವದ ಸಂಸ್ಕೃತಿ ಯಾಗಿ ಆಚರಣೆಯಾಗುವ ಮೂಲಕ ಮುನ್ನೆಲೆಗೆ ಬಂದಿದೆ ಎಂದು ಶಾಸಕ ಡಿ. ವೇದವ್ಯಾಸ ಕಾಮತ್‌ ಅವರು ಅಭಿಪ್ರಾಯಪಟ್ಟರು. ದ.ಕ. ಜಿಲ್ಲಾಡಳಿತ, ಜಿಲ್ಲಾ ಆಯುಷ್‌ ಇಲಾಖೆ, ನೆಹರೂ ಯುವ ಕೇಂದ್ರದ ಆಶ್ರಯದಲ್ಲಿ ಪುರಭವನದ…

 • ಲೇಡಿಹಿಲ್‌ ವೃತ್ತದಿಂದ ಕೆನರಾ ಪ್ರೌಢಶಾಲೆ: ರಸ್ತೆಯಲ್ಲಿ ಸಾವಿರದ ಇನ್ನೂರು ಮಂದಿಯಿಂದ ಯೋಗ

  ಲಾಲ್‌ಬಾಗ್‌: ಎಸ್‌ಪಿವೈಎಸ್‌ಎಸ್‌ ಹಾಗೂ ಪತಂಜಲಿ ಯೋಗ ಪೀಠ ಹರಿದ್ವಾರ ಇವುಗಳ ನೇತೃತ್ವದಲ್ಲಿ ವಿವಿಧ ಸಂಘ – ಸಂಸ್ಥೆಗಳ ಸಹಕಾರದೊಂದಿಗೆ ಅಂತಾರಾಷ್ಟ್ರೀಯ ಯೋಗ ದಿನ ಪ್ರಯುಕ್ತ ಯೋಗ ಜಾಗೃತಿ ಕಾರ್ಯಕ್ರಮವು ಮಂಗಳಾ ಕ್ರೀಡಾಂಗಣ ಮುಂಭಾಗದ ಲೇಡಿಹಿಲ್‌ ವೃತ್ತದಿಂದ ಕೆನರಾ ಪ್ರೌಢಶಾಲೆವರೆಗಿನ…

 • ಜೀವನದ ಅವಿಭಾಜ್ಯ ಅಂಗವಾಗಲಿ ಯೋಗ

  ರಾಂಚಿ: ‘ಯೋಗವನ್ನು ಜೀವನದ ಅವಿಭಾಜ್ಯ ಅಂಗವೆಂದು ಪರಿಗಣಿಸಿ, ಅದನ್ನು ಸಮಾಜದ ಎಲ್ಲ ವರ್ಗಗಳಿಗೆ ತಲುಪುವಂತೆ ಮಾಡಿ’ ಎಂದು ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಜಾರ್ಖಂಡ್‌ ರಾಜಧಾನಿ ರಾಂಚಿಯ ಪ್ರಭಾತ್‌ ತೇರಾ ಮೈದಾನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಯೋಗ…

 • ಉದ್ಯಾನ ನಗರಿಯ ಎಲ್ಲೆಡೆ ಯೋಗಾರಾಧನೆ

  ಬೆಂಗಳೂರು: ರಾಜಧಾನಿ ಬೆಂಗಳೂರಿನೆಲ್ಲೆಡೆ ಅಂತಾರಾಷ್ಟ್ರೀಯ ಯೋಗ ದಿನವನ್ನು ಹಬ್ಬದಂತೆ ಸಂಭ್ರಮದಿಂದ ಆಚರಿಸಲಾಯಿತು.  ನಗರದ ಬಹುತೇಕ ಶಾಲಾ-ಕಾಲೇಜುಗಳು, ವಿಶ್ವವಿದ್ಯಾಲಯಗಳು, ಆಟದ ಮೈದಾನಗಳು, ಪಾರ್ಕ್‌ಗಳು, ಆಸ್ಪತ್ರೆಗಳು, ಕಚೇರಿಗಳಲ್ಲಿ ಶುಕ್ರವಾರ ಬೆಳಂಬೆಳಗ್ಗೆಯೇ ಯೋಗ ಅಭ್ಯಾಸ ಜೋರಿತ್ತು. ಬಿಬಿಎಂಪಿ ಕೇಂದ್ರ ಕಚೇರಿಯ ಗಾಜಿನ ಮನೆಯಲ್ಲಿ…

 • ರಾಜ್ಯ ಯೋಗಿಗಳು;ಕರ್ನಾಟಕದ ಕೆಲವು ಸಾಧಕರ ಕಿರು ಪರಿಚಯ

  ಕರ್ನಾಟಕಕ್ಕೆ ಅದಮ್ಯವಾದ ಯೋಗ ಇತಿಹಾಸವಿದೆ. ಹಿಂದಿನಂತೆ, ಈಗಲೂ ಅನೇಕ ಯೋಗ ಸಾಧಕರು, ಶಿಕ್ಷಕರು ಈ ವಿದ್ಯೆಯನ್ನು ಜನಸಾಮಾನ್ಯರ ಬಳಿ ಕೊಂಡೊಯ್ಯುವ ಮಹೋನ್ನತ ಕಾರ್ಯದಲ್ಲಿ ತೊಡಗಿದ್ದಾರೆ. ಅಂಥ ಆಯ್ದ ಕೆಲವು ಸಾಧಕರ ಕಿರು ಪರಿಚಯ ಇಲ್ಲಿದೆ.. ವಿಯಟ್ನಾಂ ಯೋಗ: ಯೋಗದಿಂದ…

 • ಯೋಗ, ಯೋಗಿ ಮತ್ತು ಧ್ಯಾನ ಯೋಗ

  ಮಾನವರು ಜ್ಞಾನವನ್ನು ಗಳಿಸಿ, ಅದನ್ನು ಮುಂದಿನ ಪೀಳಿಗೆಗೆ ಕೊಡುವ ಭಾಗ್ಯಶಾಲಿಗಳು. ಭಗವಾನ್‌ ಕೃಷ್ಣನು ಅರ್ಜುನನಿಗೆ, ‘ಯೋಗದ ಪರಂಪರೆಯು ಅನಾದಿಕಾಲದಿಂದಲೂ ಹರಿದು ಬಂದಿದೆ. ನಾನು ವಿವಸ್ವನಿಗೆ ಬೋಧಿಸಿದೆ. ವಿವಸ್ವಸು ಮನುವಿಗೆ ಬೋಧಿಸಿದನು. ಮನು ಇಕ್ಷ್ವಾಕುವಿಗೆ ಬೋಧಿಸಿದ. ನಂತರ ಈ ಜ್ಞಾನವು…

 • ಕಂಠೀರವ ಸ್ಟೇಡಿಯಂನಲ್ಲಿ ಯೋಗ ದಿನಾಚರಣೆ; ಸಾವಿರಾರು ಮಂದಿ ಭಾಗಿ

  ಬೆಂಗಳೂರು : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಆಯುಷ್‌ ಇಲಾಖೆ ವತಿಯಿಂದ ಕಂಠೀರವ ಸ್ಟೇಡಿಯಂನಲ್ಲಿ 5 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಆರೋಗ್ಯ ಸಚಿವ ಶಿವಾನಂದ ಪಾಟೀಲ್‌, ವಿಧಾನಪರಿಷತ್‌ ಸದಸ್ಯ ಶರವಣ ಸೇರಿದಂತೆ…

 • ಇಂದು ವಿಶ್ವ ಯೋಗ ದಿನಾಚರಣೆ

  ಮಹಾನಗರ: ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಯೋಗ ದಿನವನ್ನು ಜೂ. 21ರಂದು ಆಚರಿಸಲಾಗುತ್ತಿದ್ದು, ಅಂದು ಮಂಗಳೂರಿನ ವಿವಿಧ ಸಂಘ – ಸಂಸ್ಥೆಗಳ ವತಿಯಿಂದ ಬೇರೆಬೇರೆ ಕಡೆಗಳಲ್ಲಿ ಆಚರಣೆ ಆಯೋಜಿಸಲಾಗಿದೆ. ಭಾರತ್‌ ಸ್ಕೌಟ್ಸ್‌- ಗೈಡ್ಸ್‌ ಸಂಸ್ಥೆ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌…

 • ರಾಂಚಿಯಲ್ಲಿ ನಡೆಯಲಿದೆ ಬೃಹತ್‌ ಯೋಗ ಶಿಬಿರ

  ವಿಶ್ವಾದ್ಯಂತ ಶುಕ್ರವಾರ ಅಂತಾರಾಷ್ಟ್ರೀಯ ಯೋಗ ದಿನದ ಸಂಭ್ರಮ ಮನೆಮಾಡಲಿದೆ. ಜಾರ್ಖಂಡ್‌ನ‌ ರಾಂಚಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬೃಹತ್‌ ಯೋಗ ಕಾರ್ಯಕ್ರಮ ನಡೆಯಲಿದ್ದು, ಇದಕ್ಕಾಗಿ ಎಲ್ಲ ಸಿದ್ಧತೆಗಳೂ ಪೂರ್ಣಗೊಂಡಿವೆ. ಇಲ್ಲಿನ ಪ್ರಭಾತ್‌ ತಾರಾ ಮೈದಾನದಲ್ಲಿ ಈ ಯೋಗ ಶಿಬಿರ…

ಹೊಸ ಸೇರ್ಪಡೆ