Justice

 • ಅದಾಲತ್‌ನಲ್ಲಿ ತ್ವರಿತ ನ್ಯಾಯ

  ಚಿಕ್ಕಬಳ್ಳಾಪುರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ನಡೆಸುವ ರಾಷ್ಟ್ರೀಯ ಲೋಕ ಅದಾಲತ್‌ಗೆ ಆಗಮಿಸಿ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಮುಕ್ತ ಅವಕಾಶ ಇದ್ದು, ಇದರಿಂದ ಕಕ್ಷಿದಾರರಿಗೆ ತ್ವರಿತಗತಿಯಲ್ಲಿ ನ್ಯಾಯ ಸಿಗುವುದರ ಜೊತೆಗೆ ಸಮಯ ಹಾಗೂ ಹಣ ಉಳಿತಾಯವಾಗುತ್ತದೆ…

 • ಪ್ಯಾನೆಲ್‌ ವಕೀಲರು ನೊಂದವರಿಗೆ ನ್ಯಾಯ ಕೊಡಿಸಿ

  ಚಾಮರಾಜನಗರ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಭೂಮಿ ಒತ್ತುವರಿ ಮಾಡಿಕೊಂಡ ಭೂ ಮಾಲೀಕರ ಕುಟುಂಬದ ಸದಸ್ಯರೊಬ್ಬರಿಗೆ ನೌಕರಿ ಕೊಡಬೇಕೆಂದು ಎಂಬ ಕಾನೂನು ಇದೆ. ಇದರ ಬಗ್ಗೆ ಪ್ಯಾನಲ್‌ ವಕೀಲರು ತಿಳಿದುಕೊಂಡು ಉಚಿತ ಕಾನೂನು ಸಲಹೆ ನೀಡುವ ಮೂಲಕ ಸಮಾಜಕ್ಕೆ ನ್ಯಾಯ…

 • ಕಾರಂತ ಬಡಾವಣೆ ಸಂತ್ರಸ್ತರಿಗೆ ಸಿಗುವುದೇ ನ್ಯಾಯ?

  ಬೆಂಗಳೂರು: ಸಮಿಶ್ರ ಸರ್ಕಾರ ಬದಲಾಗಿ ಹೊಸ ಸರ್ಕಾರ ಬಂದಾಯ್ತು. ಈಗಲಾದರೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಡಾ.ಶಿವರಾಮ ಕಾರಂತ ಬಡಾವಣೆ ಸಂತ್ರಸ್ತರ ಸಂಕಷ್ಟಗಳಿಗೆ ಪರಿಹಾರ ಸಿಗಲಿದೆಯೇ? ಈ ಹಿಂದೆ ಅಂದರೆ 2008ರಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶಿವರಾಮ ಕಾರಂತ…

 • ನ್ಯಾಯಕ್ಕಾಗಿ ಪ್ರಿಯತಮನ ಮನೆ ಮುಂದೆ ಯುವತಿ ಧರಣಿ

  ಕೊಳ್ಳೇಗಾಲ: ಜಮೀನುಗಳಲ್ಲಿ ದನ ಮೇಯಿಸುವ ವೇಳೆ ಯುವಕ, ಯುವತಿ ಪರಸ್ಪರ ಪ್ರೀತಿ ಮಾಡಿ ಯುವಕ ಕೈಕೊಟ್ಟ ಬಳಿಕ ಯುವತಿ ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸಿ ಪ್ರಿಯತಮನ ಮನೆಯ ಮುಂಭಾಗ ಧರಣಿ ಕುಳಿತ ಘಟನೆಯೊಂದು ತಾಲೂಕಿನ ಕುಂತೂರು ಗ್ರಾಮದಲ್ಲಿ ನಡೆದಿದೆ. ಕುಂತೂರುಮೋಳೆ…

 • ಕೇಂದ್ರ ಸಚಿವ ಸಂಪುಟದಲ್ಲಿ ಅನ್ಯಾಯ: ಶಾಮನೂರು

  ಬೆಂಗಳೂರು: ಕೇಂದ್ರ ಸಚಿವ ಸಂಪುಟದಲ್ಲಿ ವೀರಶೈವ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಅಖೀಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಆರೋಪಿಸಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ವೀರಶೈವ ಸಮುದಾಯಕ್ಕೆ ಸಂಪುಟ ದರ್ಜೆಯ ಸ್ಥಾನಮಾನ ನೀಡಬೇಕಿತ್ತು….

 • ಇದೇನಾ ನ್ಯಾಯ? ಇದೇನಾ ನೀತಿ?

  ಮಂಡ್ಯವನ್ನು “ನಾಯ್ಡುಮಯ’ ಮಾಡಬೇಡಿ ಎಂದಿದ್ದ ಜೆಡಿಎಸ್‌, ತನ್ನ ಅಭ್ಯರ್ಥಿ ಪರ ಪ್ರಚಾರಕ್ಕೆ ಚಂದ್ರಬಾಬು ನಾಯ್ಡು ಅವರನ್ನು ಕರೆ ತಂದಿರುವುದು ಚರ್ಚೆಗೆ ಗ್ರಾಸವಾಗಿದೆ. ಮಂಡ್ಯದಲ್ಲಿ ಸುಮಲತಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಳಿಕ ಕೆರಳಿದ್ದ ಜೆಡಿಎಸ್‌ ಸಂಸದ ಎಲ್‌.ಆರ್‌.ಶಿವರಾಮೇಗೌಡ…

 • ಕರ್ನಾಟಕ ಭವನದಲ್ಲಿ ಸಾಹಿತಿಗಳ ಗದ್ದಲ!

  ಬೆಂಗಳೂರು: ಪ್ರಾದೇಶಿಕ ಭಾಷೆಗಳಿಗೆ ಪ್ರಾಧಾನ್ಯತೆ ನೀಡುವಂತೆ ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ತೆರಳಿದ್ದ ರಾಜ್ಯದ ಸಾಹಿತಿಗಳ ನಿಯೋಗದ ಸದಸ್ಯರ ಪೈಕಿ ಕರ್ನಾಟಕ ಭವನದಲ್ಲಿ ಉಳಿದುಕೊಂಡಿದ್ದವರು ಬುಧವಾರ ತಡರಾತ್ರಿವರೆಗೂ ಪಾರ್ಟಿ ಮಾಡಿ, ಜೋರಾಗಿ ಹರಟೆ ಹೊಡೆದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಿಗೆ…

 • ಕ್ಷೇತ್ರದ ರೈತರಿಗೆ ನ್ಯಾಯ ಕೊಡಿಸಲಾಗದ ಸಚಿವರು

  ಚಿಕ್ಕಬಳ್ಳಾಪುರ: ಕೃಷಿ ಸಚಿವರಾಗಿ ತಮ್ಮ ಕ್ಷೇತ್ರದ ರೈತರಿಗೆ ನ್ಯಾಯ ಕೊಡಸಲಾಗದಿದ್ದರೆ ಮಂತ್ರಿ ಯಾಗಿ ಏಕೆ ಇರಬೇಕು ? ತಮ್ಮ ಸ್ಥಾನಕ್ಕೆ ರಾಜೀ ನಾಮೆ ಕೊಡಲಿ. ಇಲ್ಲ ರೈತರಿಗೆ ನ್ಯಾಯ ಕಲ್ಪಿಸ ಬೇಕು. ಆದರೆ ರೈತರ ಹೋರಾಟ ದಮನ ಮಾಡಲು…

 • ಸುಪ್ರೀಂಗೆ ಮೂವರು ಮಹಿಳಾ ಜಡ್ಜ್ಗಳು

  ಹೊಸದಿಲ್ಲಿ:  ದೇಶದ ಸುಪ್ರೀಂಕೋರ್ಟ್‌ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮೂವರು ಮಹಿಳಾ ನ್ಯಾಯಮೂರ್ತಿಗಳು ನೇಮಕ ಗೊಂಡಿದ್ದಾರೆ. ಮದ್ರಾಸ್‌ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರನ್ನು ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿ ಯನ್ನಾಗಿ ನೇಮಕ ಮಾಡುವ ಮೂಲಕ ಈ ದಾಖಲೆ ಸೃಷ್ಟಿಯಾಗಿದೆ….

 • ನ್ಯಾಯಮೂರ್ತಿಗಳ ಬಂಡಾಯದ ಸುತ್ತಮುತ್ತ

  ಒಂದು ವಿಚಾರವನ್ನಂತೂ ಉಲ್ಲೇಖೀಸಬೇಕು, ಅವರ ತೀರ್ಪುಗಳು ದೊಡ್ಡ ಮಟ್ಟದಲ್ಲಿ ಜನರನ್ನು ತಲುಪಬೇಕಾದರೆ ಪತ್ರಿಕೆಗಳ ನೆರವೇಬೇಕು. ಇಲ್ಲದೇ ಹೋದರೆ ತೀರ್ಪುಗಳು ಕೇವಲ ಕಾನೂನು ವರದಿಗಳಲ್ಲಿ, ವಕೀಲರಿಗೆ, ಕಾನೂನು ಶಿಕ್ಷಕರಿಗೆ, ಅರ್ಜಿದಾರರಿಗೆ, ಆಯಾ ಕಾನೂನಿಗೆ ಮಾತ್ರ ಸೀಮಿತವಾಗಿಬಿಡುತ್ತದೆ.  “ಓರ್ವ ನ್ಯಾಯಮೂರ್ತಿ ಮಾತನಾಡಬೇಕಾದ…

 • “ಪತ್ರಕರ್ತರಲ್ಲಿ  ಸಾಮಾಜಿಕ ಚಿಂತನೆ ಇರಲಿ’

  ಬ್ರಹ್ಮಾವರ: ಸಮಾಜ, ಕೋರ್ಟ್‌, ಅಸೆಂಬ್ಲಿಗಳು ಮಾಧ್ಯಮದವರನ್ನು ರಕ್ಷಿಸುವಾಗ, ಜನಸಾಮಾನ್ಯರ ಹಕ್ಕನ್ನು ರಕ್ಷಿಸುವ ಹೊಣೆ ಮಾಧ್ಯಮಗಳದ್ದು. ಸಮಾಜದ ಬಗ್ಗೆ ಚಿಂತನೆ ಮಾಧ್ಯಮದವರಿಗೆ ಇರಬೇಕು ಎಂದು ಲೋಕಾಯುಕ್ತ ವಿಶ್ವನಾಥ್‌ ಶೆಟ್ಟಿ ಹೇಳಿದರು. ಬ್ರಹ್ಮಾವರ ಬಂಟರ ಭವನದಲ್ಲಿ ರವಿವಾರ ನಡೆದ ಹಿರಿಯ ಪತ್ರಕರ್ತ…

 • ನ್ಯಾಯಕ್ಕಾಗಿ ಮತಾಂತರವಾಗಿ: ತಲಾಖ್‌ ಸಂತ್ರಸ್ತೆಯರಿಗೆ ಹಿಂದೂ ಮಹಾಸಭಾ

  ಹೊಸದಿಲ್ಲಿ: ಇಸ್ಲಾಂನಲ್ಲಿರುವ ತ್ರಿವಳಿ ತಲಾಖ್‌ ನಿಷೇಧ, ನಿಖಾ ಹಲಾಲಾ ಮತ್ತು ಬಹುಪತ್ನಿತ್ವದ ಕುರಿತಾಗಿ ವ್ಯಾಪಕ ಚರ್ಚೆಗಳು ನಡೆಯುತ್ತಿರುವ ವೇಳೆಯಲ್ಲೇ ಶರಿಯಾ ಕಾನೂನಿನ ಪ್ರಕಾರ ಸಂತ್ರಸ್ತೆಯರಾದ ಮಹಿಳೆಯರಿಗೆ ಮತಾಂತರ ಹೊಂದಲು ಹಿಂದೂ ಮಹಾ ಸಭಾ ಮನವಿ ಮಾಡಿದೆ.  ‘ಕಾನೂನು ನಿಮಗೆ…

 • ನ್ಯಾಯದ ನಿರೀಕ್ಷೆಯಲ್ಲಿ ಅಲೆದಾಡುತ್ತಿರುವ ರೋಹಿತ್‌ ಪೋಷಕರು

  ಮಹಾನಗರ: ತಣ್ಣೀರುಬಾವಿಯಲ್ಲಿ  ಸ್ಥಳೀಯ ಮೆಡಿಕಲ್‌ ಕಾಲೇಜಿನ ಎಂಬಿಬಿಎಸ್‌ ಅಂತಿಮ ವರ್ಷದ ವಿದ್ಯಾರ್ಥಿ ರೋಹಿತ್‌ ರಾಧಾಕೃಷ್ಣನ್‌ (22) ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣ ಮೂರು ವರ್ಷಗಳಾದರೂ ನಿಗೂಢವಾಗಿ ಉಳಿದಿದೆ.  ಇನ್ನೂ  ತನಿಖೆ ಪೂರ್ಣ ಗೊಳ್ಳದ ಕಾರಣ ಸತ್ಯಾಂಶ ಹೊರ ಬಂದಿಲ್ಲ. ರೋಹಿತ್‌…

ಹೊಸ ಸೇರ್ಪಡೆ