K L Rahul

 • ರಾಹುಲ್‌ ಫಾರ್ಮ್‌ ಚಿಂತೆ; ರೋಹಿತ್‌ ಗೆ ಟೆಸ್ಟ್ ಆರಂಭಿಕ ಸ್ಥಾನ: ಎಂಎಸ್‌ ಕೆ ಪ್ರಸಾದ್‌

  ಹೊಸದಿಲ್ಲಿ: ಭಾರತೀಯ ಟೆಸ್ಟ್‌ ತಂಡದಲ್ಲಿ ಸದ್ಯ ಆರಂಭಿಕನಾಗಿರುವ ಕನ್ನಡಿಗ ಕೆ.ಎಲ್‌. ರಾಹುಲ್‌ ಸದ್ಯ ಕಳಪೆ ಫಾರ್ಮ್‌ ನಲ್ಲಿದ್ದು, ಮುಂದಿನ ಸರಣಿಗೆ ಅವರ ಬದಲಿಗೆ ರೋಹಿತ್‌ ಶರ್ಮಾ ಅವರನ್ನು ಆರಂಭಿಕನಾಗಿ ಕಣಕ್ಕಿಳಿಯಲು ಬಿಸಿಸಿಐ ಚಿಂತಿಸಿದೆ. ಭಾರತೀಯ ಆಯ್ಕೆ ಸಮಿತಿ ಮುಖ್ಯಸ್ಥ…

 • ಕೆ.ಎಲ್‌. ರಾಹುಲ್‌ಗೆ ಪಂಜಾಬ್‌ ನಾಯಕತ್ವ?

  ಮೊಹಾಲಿ: ಬಾಲಿವುಡ್‌ ನಟಿ ಪ್ರೀತಿ ಜಿಂಟಾ ಒಡೆತನದ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ನಾಯಕ, ಪ್ರಧಾನ ಸ್ಪಿನ್ನರ್‌ ಆಗಿರುವ ಆರ್‌. ಅಶ್ವಿ‌ನ್‌ಗೆ ಕೊಕ್‌ ನೀಡಲಾಗುತ್ತಿದೆ ಎನ್ನಲಾಗಿದೆ. ಅಶ್ವಿ‌ನ್‌ ಬದಲು ಮುಂದಿನ ಐಪಿಎಲ್‌ನಲ್ಲಿ ಕೆ.ಎಲ್‌. ರಾಹುಲ್‌ ಅವರಿಗೆ ನಾಯಕತ್ವ ಲಭಿಸುವ…

 • “ನಮ್ಮ ಕಬಡ್ಡಿಯನ್ನು ಈಗ ವಿಶ್ವವೇ ಗುರುತಿಸುತ್ತಿದೆ’

  ಮುಂಬಯಿ: ಸಂಕಲ್ಪ, ಬದ್ಧತೆ ಮತ್ತು ಭಾರತೀಯರ ಸಾಮರ್ಥ್ಯದಿಂದ ಕಬಡ್ಡಿಯನ್ನೀಗ ವಿಶ್ವವೇ ಗುರುತಿಸುವಂತಾಗಿದೆ ಎಂಬುದಾಗಿ ಟೀಮ್‌ ಇಂಡಿಯಾ ಕಪ್ತಾನ ವಿರಾಟ್‌ ಕೊಹ್ಲಿ ಹೇಳಿದ್ದಾರೆ. ಪ್ರೊ ಕಬಡ್ಡಿ ಲೀಗ್‌ ಕೂಟದ ಮುಂಬಯಿ ಚರಣದ ಮೊದಲ ದಿನ ವಿಶೇಷ ಅತಿಥಿಯಾಗಿ ಆಗಮಿಸಿದ ಅವರು…

 • ರಾಹುಲ್‌ ಜತೆ ಮತ್ತೆ ಅಭಿಮಾನಿಗಳ ತುಳು

  ಮ್ಯಾಂಚೆಸ್ಟರ್‌ನಲ್ಲಿ ಭಾರತ ಮತ್ತು ಪಾಕಿಸ್ಥಾನ ತಂಡಗಳ ನಡುವಿನ ಪಂದ್ಯದ ವೇಳೆ ರಾಹುಲ್‌ ಬಳಿ ತುಳು ಮಾತನಾಡಿದ್ದ ವಿಡಿಯೊ ಸಾಮಾಜಿಕ ಜಾಲತಾಣ ದಲ್ಲಿ ವೈರಲ್‌ ಆಗಿತ್ತು. ಇದೀಗ ಮತ್ತೆ ತುಳು ಮಾತು ಬರ್ಮಿಂಗ್‌ಹ್ಯಾಮ್‌ ಮೈದಾನದಲ್ಲಿ ಮೊಳಗಿದೆ. ಭಾರತ-ಇಂಗ್ಲೆಂಡ್‌ ಪಂದ್ಯ ಆರಂಭದ…

 • ಅಭಿಷೇಕ್ ‘ಅಮರ್’ ಚಿತ್ರಕ್ಕೆ ವಿಶ್ ಮಾಡಿದ ಭಾರತೀಯ ಕ್ರಿಕೆಟಿಗ: ಇಲ್ಲಿದೆ ವಿಡಿಯೋ

  ಬೆಂಗಳೂರು: ದಿವಂಗತ ರೆಬೆಲ್ ಸ್ಟಾರ್ ಅಂಬರೀಷ್ ಅವರ ಪುತ್ರ ಅಭಿಷೇಕ್ ಅಂಬರೀಷ್ ಅವರ ಚೊಚ್ಚಲ ಚಿತ್ರ ‘ಅಮರ್ ‘ ಶುಕ್ರವಾರ ಬಿಡುಗಡೆಯಾಗಿದ್ದು, ರಾಜ್ಯದಾಧ್ಯಂತ ಉತ್ತಮ ಪ್ರದರ್ಶನ ನೀಡುತ್ತಿದೆ. ಅಭಿಷೇಕ್ ಮೊದಲ ಸಿನಿಮಾ ತೆರೆಕಂಡ ಖುಷಿಯಲ್ಲಿರುವಾಗ ಭಾರತೀಯ ಕ್ರಿಕೆಟಿಗನೊಬ್ಬ ಅಭಿಗೆ…

 • ರಾಹುಲ್‌ ಅಮೋಘ ಆಟ; ಪಂಜಾಬ್‌ಗ ಒಲಿದ ಜಯ

  ಮೊಹಾಲಿ: ಕೆ. ಎಲ್‌. ರಾಹುಲ್‌ ಅವರ ಬೊಂಬಾಟ್‌ ಬ್ಯಾಟಿಂಗ್‌ ನೆರವಿನಿಂದ ರವಿವಾರದ ಮೊದಲ ಐಪಿಎಲ್‌ ಪಂದ್ಯದಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ 6 ವಿಕೆಟ್‌ಗಳಿಂದ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಸೋಲುಣಿಸಿತು. ಈ ಜಯದೊಂದಿಗೆ ಪಂಜಾಬ್‌ 6ನೇ ಸ್ಥಾನದಲ್ಲಿ ಕೂಟವನ್ನು ಮುಗಿಸಿದೆ….

 • ಹೈದರಾಬಾದ್‌-ಪಂಜಾಬ್‌: ಪ್ಲೇ ಆಫ್ ಪೈಪೋಟಿ

  ಹೈದರಾಬಾದ್‌: ಒಂದೇ ದೋಣಿಯ ಪಯಣಿಗರಂತಿರುವ ಹೈದರಾಬಾದ್‌ ಮತ್ತು ಪಂಜಾಬ್‌ ತಂಡಗಳು ಸೋಮವಾರ ದ್ವಿತೀಯ ಸುತ್ತಿನ ಅದೃಷ್ಟ ಪರೀಕ್ಷೆಗೆ ಇಳಿಯಲಿವೆ. ಇಲ್ಲಿ ಗೆದ್ದವ ರಿಗೆ ಪ್ಲೇ ಆಫ್ ಅವಕಾಶವೊಂದು ಎದುರಾಗಲಿದೆ. ಹೈದರಾಬಾದ್‌ ವಿರುದ್ಧ ತವರಿನ ಪಂದ್ಯದಲ್ಲಿ 6 ವಿಕೆಟ್‌ಗಳ ಜಯ…

 • ಸೋತ ಪಂದ್ಯದಲ್ಲೂ ದಾಖಲೆ ಬರೆದ ಕನ್ನಡಿಗ ರಾಹುಲ್

  ಬೆಂಗಳೂರು: ಎರಡು ವರ್ಷಗಳ ಹಿಂದೆ ಟೆಸ್ಟ್ ಬ್ಯಾಟ್ಸ್ ಮನ್ ಎಂದು ಗುರುತಿಸಲ್ಪಡುತ್ತಿದ್ದ ಕನ್ನಡಿಗ ಕೆ.ಎಲ್. ರಾಹುಲ್ ನಂತರ ಹೊಡಿಬಡಿ ಆಟಗಾರನಾಗಿ ರೂಪುಗೊಂಡು ಸದ್ಯ ಐಪಿಎಲ್ ನಲ್ಲಿ ಮಿಂಚು ಹರಿಸುತ್ತಿದ್ದಾರೆ. ಇದೀಗ ಟಿ ಟ್ವೆಂಟಿ ಕ್ರಿಕೆಟ್ ನಲ್ಲಿ ಅತೀ ವೇಗವಾಗಿ…

 • ‘ಕರಣ್‌ ಜೊತೆ ಕಾಫಿ’ ಕುಡಿದ ಪಾಂಡ್ಯ, ರಾಹುಲ್‌ ಗೆ ತಲಾ 20 ಲಕ್ಷ ರೂ. ದಂಡ!

  ಮುಂಬಯಿ: ಜನಪ್ರಿಯ ಟಿ.ವಿ. ಕಾರ್ಯಕ್ರಮ ‘ಕಾಫಿ ವಿತ್ ಕರಣ್‌’ ನಲ್ಲಿ ಭಾಗವಹಿಸಿದ್ದ ಭಾರತೀಯ ಕ್ರಿಕೆಟ್‌ ಆಟಗಾರರಾದ ಹಾರ್ದಿಕ್‌ ಪಾಂಡ್ಯ ಮತ್ತು ಕೆ.ಎಲ್‌. ರಾಹುಲ್‌ ಅವರು ಆ ಕಾರ್ಯಕ್ರಮದಲ್ಲಿ ತಾವು ಮಾಡಿದ್ದ ‘ಸೆಕ್ಸಿಸ್ಟ್‌’ ಪ್ರತಿಕ್ರಿಯೆಗೆ ದಂಡ ರೂಪದಲ್ಲಿ ಬೆಲೆ ತೆರಬೇಕಾಗಿದೆ….

 • ರಾಹುಲ್‌ ಮಂಗಳೂರಿನಿಂದ ವಿಶ್ವಕಪ್‌ ನತ್ತ…

  ಇಂಗ್ಲೆಂಡ್‌ನ‌ಲ್ಲಿ ಮೇ 30ರಿಂದ ಆರಂಭವಾಗಲಿರುವ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗಾಗಿ ಭಾರತ ತಂಡವನ್ನು ಘೋಷಿಸಲಾಗಿದ್ದು, ಕರ್ನಾಟಕದ ಏಕೈಕ ಆಟಗಾರನಾಗಿ ಕೆ.ಎಲ್‌. ರಾಹುಲ್‌, ಸ್ಥಾನ ಪಡೆದಿರುವುದು ಕರಾವಳಿಯ ಕ್ರಿಕೆಟ್‌ ಪ್ರೇಮಿಗಳಲ್ಲಿ ಸಂತಸ ಮೂಡಿಸಿದೆ. ಮಂಗಳೂರಿನಲ್ಲಿ ಶಿಕ್ಷಣ ಹಾಗೂ ಕ್ರಿಕೆಟ್‌ ತರಬೇತಿ…

 • ವಿಶ್ವಕಪ್‌ಗೆ ಮಂಗಳೂರಿನ ರಾಹುಲ್‌

  ಮಂಗಳೂರು: ಇಂಗ್ಲೆಂಡ್‌ನ‌ಲ್ಲಿ ಮೇ 30ರಿಂದ ಆರಂಭವಾಗಲಿರುವ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗಾಗಿ ಭಾರತ ತಂಡವನ್ನು ಘೋಷಿಸಲಾಗಿದ್ದು, ಕರ್ನಾಟಕದ ಏಕೈಕ ಆಟಗಾರನಾಗಿ ಕೆ.ಎಲ್‌. ರಾಹುಲ್‌ ಸ್ಥಾನ ಪಡೆದಿರುವುದು ಕರಾವಳಿಯ ಕ್ರಿಕೆಟ್‌ ಪ್ರೇಮಿಗಳಲ್ಲಿ ಸಂತಸ, ಹೆಮ್ಮೆ ಮೂಡಿಸಿದೆ. ಮಂಗಳೂರಿನಲ್ಲಿ ಶಿಕ್ಷಣ ಹಾಗೂ…

 • ಟೀಮ್‌ ಇಂಡಿಯಾಕ್ಕೆ ಮರಳಿದ ರಾಹುಲ್‌

  ಮುಂಬಯಿ: ಕರ್ನಾಟಕದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ ಕೆ.ಎಲ್‌. ರಾಹುಲ್‌ ಟೀಮ್‌ ಇಂಡಿಯಾಕ್ಕೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ಶುಕ್ರ ವಾರ ಆಸ್ಟ್ರೇಲಿಯ ವಿರುದ್ಧದ ಸರಣಿ ಗಾಗಿ ಪ್ರಕಟಿಸಲಾದ ಟಿ20 ಹಾಗೂ ಏಕದಿನ ತಂಡಗಳೆರಡರಲ್ಲೂ ರಾಹುಲ್‌ ಸ್ಥಾನ ಸಂಪಾದಿಸಿದ್ದಾರೆ. ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ವಿಶ್ರಾಂತಿ…

 • ಲಯನ್ಸ್‌ ಬೇಟೆಯಾಡಿದ ಭಾರತ “ಎ’

  ಮೈಸೂರು: ಪ್ರವಾಸಿ ಇಂಗ್ಲೆಂಡ್‌ ಲಯನ್ಸ್‌ ಎದುರಿನ ದ್ವಿತೀಯ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ಕೆ.ಎಲ್‌. ರಾಹುಲ್‌ ನಾಯಕತ್ವದ ಭಾರತ “ಎ’ ಇನ್ನಿಂಗ್ಸ್‌ ಗೆಲುವು ಸಾಧಿಸಿ ಸರಣಿಯನ್ನು 1-0 ಅಂತರದಿಂದ ತನ್ನದಾಗಿಸಿಕೊಂಡಿದೆ.  ಮೈಸೂರಿನ “ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಸ್ಟೇಡಿಯಂ’ನಲ್ಲಿ ನಡೆದ ಈ…

 • ಶೇಷ ಭಾರತಕ್ಕೆ ಅಜಿಂಕ್ಯ ರಹಾನೆ ನಾಯಕ

  ಹೊಸದಿಲ್ಲಿ: ರಣಜಿ ಚಾಂಪಿಯನ್‌ ವಿದರ್ಭ ವಿರುದ್ಧ ಆಡಲಾಗುವ “ಇರಾನಿ ಟ್ರೋಫಿ’ ಕ್ರಿಕೆಟ್‌ ಪಂದ್ಯಕ್ಕೆ ಅಜಿಂಕ್ಯ ರಹಾನೆ ಅವರನ್ನು ಶೇಷ ಭಾರತ ತಂಡದ ನಾಯಕನನ್ನಾಗಿ ನೇಮಿಸಲಾಗಿದೆ. ಈ ಪಂದ್ಯ ಫೆ. 12ರಿಂದ 16ರ ತನಕ ನಾಗ್ಪುರದಲ್ಲಿ ನಡೆಯಲಿದೆ. ಸೌರಾಷ್ಟ್ರವನ್ನು ಮಣಿಸಿದ…

 • ಕುಲದೀಪ್‌ ಕಂಟಕ; ರಾಹುಲ್‌ ಶತಕ

  ಮ್ಯಾಂಚೆಸ್ಟರ್‌: ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌ ಅವರ ಘಾತಕ ದಾಳಿ ಹಾಗೂ ವನ್‌ಡೌನ್‌ ಬ್ಯಾಟ್ಸ್‌ ಮನ್‌ ಕೆ.ಎಲ್‌. ರಾಹುಲ್‌ ಅವರ ಅಮೋಘ ಶತಕ ಸಾಹಸದಿಂದ ಇಂಗ್ಲೆಂಡ್‌ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳ ಜಯಭೇರಿ ಮೊಳಗಿಸಿದೆ….

 • ವಿರಾಟ್‌ ಕೊಹ್ಲಿ ಗಡ್ಡಕ್ಕೆ ವಿಮೆ?!

  ಹೊಸದಿಲ್ಲಿ: ಕ್ರಿಕೆಟಿಗ ವಿರಾಟ್‌ ಕೊಹ್ಲಿ ಮುಖದಲ್ಲಿ ಹೈಲೈಟ್‌ ಆಗುವುದೇ ಅವರ ಗಡ್ಡ. ಸಾಮಾನ್ಯವಾಗಿ ಸ್ತ್ರೀಯರ “ಅಸಹಿಷ್ಣುತೆ’ಗೆ ಸಿಲುಕುವ ಈ ಗಡ್ಡವನ್ನು ಮದುವೆಯಾದ ಅನಂತರವೂ ಕೊಹ್ಲಿ ಕಾಪಾಡಿಕೊಂಡು ಬಂದಿರುವುದು ವಿಶೇಷ. ಆದರೀಗ ಈ ಗಡ್ಡಕ್ಕೆ ಕೊಹ್ಲಿ ವಿಮೆ ಮಾಡಿಸಿದ್ದಾರೆ ಎಂಬ…

 • ಸ್ನೇಹಿತರಾಗಿರುವುದು ತಪ್ಪೇ: ಕೆ.ಎಲ್‌. ರಾಹುಲ್‌ ಪ್ರಶ್ನೆ

  ಮುಂಬಯಿ: ಬಾಲಿವುಡ್‌ ನಟಿ ನಿಧಿ ಅಗರ್ವಾಲ್‌ ಜತೆ ಡೇಟಿಂಗ್‌ ನಡೆಸುತ್ತಿದ್ದಾರೆ ಎನ್ನುವ ಸುದ್ದಿಯನ್ನು ಭಾರತ ಕ್ರಿಕೆಟ್‌ ತಂಡದ ಖ್ಯಾತ ಬ್ಯಾಟ್ಸ್‌ಮನ್‌ ಕೆ.ಎಲ್‌. ರಾಹುಲ್‌ ತಳ್ಳಿ ಹಾಕಿದ್ದಾರೆ. ಎರಡು ದಿನಗಳ ಹಿಂದೆ ನಿಧಿ ಜತೆ ಮುಂಬಯಿಯಲ್ಲಿ ಕೆ.ಎಲ್‌. ರಾಹುಲ್‌ ಡಿನ್ನರ್‌…

 • ರಾಹುಲ್‌, ದೀಪ್ತಿ ಶರ್ಮ: ವಿಸ್ಡನ್‌ ವರ್ಷದ ಕ್ರಿಕೆಟಿಗರು

  ಲಂಡನ್‌: ಟೀಮ್‌ ಇಂಡಿಯಾ ಕ್ರಿಕೆಟಿಗ, ಕರ್ನಾಟಕದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ ಕೆ.ಎಲ್‌. ರಾಹುಲ್‌ ಪ್ರತಿಷ್ಠಿತ ವಿಸ್ಡನ್‌ ಗೌರವಕ್ಕೆ ಪಾತ್ರರಾಗಿದ್ದಾರೆ. 2018ನೇ ಸಾಲಿನ ಭಾರತೀಯ ಆವೃತ್ತಿಯ ವಿಸ್ಡನ್‌ ವಾರ್ಷಿಕಾಂಕದ “ವರ್ಷದ ಕ್ರಿಕೆಟಿಗ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ವನಿತಾ ವಿಭಾಗದಲ್ಲಿ ಈ ಗೌರವ…

 • ಧವನ್‌ ಸ್ಥಾನಕ್ಕೆ ರಾಹುಲ್‌?

  ಸೆಂಚುರಿಯನ್‌: ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್‌ ಪಂದ್ಯದಲ್ಲಿ ಶಿಖರ್‌ ಧವನ್‌ ಬದಲು ಕೆ.ಎಲ್‌. ರಾಹುಲ್‌ ಸ್ಥಾನ ಪಡೆಯುವ ಸಾಧ್ಯತೆ ಇದೆ. ಆದರೆ ರೋಹಿತ್‌ ಶರ್ಮ ಸ್ಥಾನ ಅಬಾಧಿತ ಎನ್ನಲಾಗಿದೆ.  ಕೇಪ್‌ಟೌನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಭಾರತ 72…

 • ಧೋನಿ ಈಗಲೂ ಮ್ಯಾಚ್‌ವಿನ್ನರ್‌: ರಾಹುಲ್‌

  ಕಟಕ್‌: ಎಂಎಸ್‌ ಧೋನಿ ಇದೀಗ ತಮ್ಮ ಬಾಳ್ವೆಯ ಅಂತಿಮ ಹಂತದಲ್ಲಿರುವುದು ನಿಜ. ಆದರೆ ಅವರು ಈಗಲೂ ಭಾರತದ ಮ್ಯಾಚ್‌ವಿನ್ನರ್‌ ಆಗಿದ್ದಾರೆ ಮತ್ತು ಡ್ರೆಸ್ಸಿಂಗ್‌ ರೂಂನಲ್ಲಿ ಅವರು ಕಿರಿಯ ಆಟಗಾರರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಭಾರತೀಯ ತಂಡದ ಆರಂಭಿಕ ಕೆಎಲ್‌ ರಾಹುಲ್‌…

ಹೊಸ ಸೇರ್ಪಡೆ