Road construction

 • ವಾಹನ ಸಂಚಾರ ನಿಷೇಧಿಸಿ ಮುಂಜಾಗ್ರತಾ ಕ್ರಮಕ್ಕೆ ಮುಂದಾದ ಪಂಚಾಯತ್‌

  ಕಟಪಾಡಿ: ಕುರ್ಕಾಲು-ಮಣಿಪುರ ಸಂಪರ್ಕದ ಬಹುಮುಖ್ಯ ರಸ್ತೆಯೊಂದು ನಡುವೆ ಕುಸಿದಿದ್ದು, ಭಾರೀ ಗಾತ್ರದ ಕಂದಕ ಸೃಷ್ಟಿಯಾಗಿದ್ದು, ವಾಹನ ಸಂಚಾರ ನಿಷೇಧಿಸಲಾಗಿರುತ್ತದೆ. ಬೆಳ್ಮಣ್‌, ಶಿರ್ವ, ಶಂಕರಪುರ ಭಾಗದಿಂದ ಮಣಿಪುರ-ದೆಂದೂರುಕಟ್ಟೆ-ಅಲೆವೂರು ಮಣಿಪಾಲಕ್ಕೆ ಸಂಪರ್ಕವನ್ನು ಕಲ್ಪಿಸುವ ಹೆಚ್ಚು ಬಳಕೆಯಲ್ಲಿರುವ ಅತೀ ಶಾರ್ಟ್‌ ಕಟ್‌ ಆಗಿರುವ…

 • ಗ್ರಾಮ ಪರಿಮಿತಿ ರಸ್ತೆ ನಿರ್ಮಾಣಕ್ಕೆ ಚಾಲನೆ

  ಪಿರಿಯಾಪಟ್ಟಣ: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅನುದಾನ ನೀಡಲಾಗುತ್ತಿದೆ ಎಂದು ಸಂಸದ ಪ್ರತಾಪ್‌ ಸಿಂಹ ತಿಳಿಸಿದರು. ತಾಲೂಕಿನ ಕೋಮಲಾಪುರ ಗ್ರಾಮದಲ್ಲಿ 7 ಕೋಟಿ ರೂ. ವೆಚ್ಚದಲ್ಲಿ ಗ್ರಾಮ ಪರಿಮಿತಿ ರಸ್ತೆಗೆ ಭೂಮಿಪೂಪೂಜೆ ನೆರವೇರಿಸಿ…

 • ಸ್ಥಳೀಯರಿಂದಲೇ ಸಾರ್ವಜನಿಕ ಸಂಪರ್ಕ ರಸ್ತೆ ನಿರ್ಮಾಣ

  ಪೆರ್ಲ: ಕಾಟುಕುಕ್ಕೆ ಖಂಡೇರಿಯಿಂದ ಮುಂಗ್ಲಿಕಾನ ತೋಡಿನವರೆಗೆ ಇದ್ದ ರಸ್ತೆಯನ್ನು ವಿಸ್ತರಿಸಿ ಬಾಳೆಮೂಲೆ ಮೂಲಕ ಕರ್ನಾಟಕದ ಒಡ್ಯ ಭಾಗಕ್ಕೆ ಸಂಪರ್ಕಿಸುವ ರಸ್ತೆಯ ನಿರ್ಮಾಣ ಕಾಮಗಾರಿಯು ಸ್ಥಳೀಯರ ನೇತೃತ್ವದಲ್ಲಿ ನಡೆಯಿತು. ಪ್ರಸ್ತುತ ಯೋಜನೆಯು ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು ಇದೀಗ ಅದು…

 • ಬಹು ನಿರೀಕ್ಷಿತ ಬಿ.ಸಿ. ರೋಡ್‌-ಪುಂಜಾಲಕಟ್ಟೆ ಹೆದ್ದಾರಿ ಕಾಮಗಾರಿ

  ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಯಾಗಿ ಅಭಿವೃದ್ಧಿಗೊಳ್ಳು ತ್ತಿರುವ ಬಿ.ಸಿ. ರೋಡ್‌ – ಪುಂಜಾಲ ಕಟ್ಟೆ ರಸ್ತೆ ಕಾಮಗಾರಿಯನ್ನು ಮಳೆಗಾಲದಲ್ಲಿ ಸಮಸ್ಯೆಯಾಗದಂತೆ ಒಂದು ಹಂತಕ್ಕೆ ತರುವ ಪ್ರಯತ್ನವನ್ನು ರಾ. ಹೆ. ಇಲಾಖೆ ಸಮರೋಪಾದಿಯಲ್ಲಿ ನಡೆಸುತ್ತಿದೆ. ಬಿ.ಸಿ. ರೋಡ್‌-ಕಡೂರು ರಸ್ತೆಯು ರಾ.ಹೆ.ಯಾಗಿ ಮೇಲ್ದರ್ಜೆಗೇರಿದ…

 • ಕುಂಟುತ್ತಾ ಸಾಗುತ್ತಿದೆ 40 ಲ.ರೂ. ವೆಚ್ಚದ ಬೃಹತ್‌ ಯೋಜನೆ

  ಕಾಪು: ಕಾಪು – ಬಂಟಕಲ್‌ – ಶಂಕರಪುರ ರಸ್ತೆಯ ಇನ್ನಂಜೆ ಉಂಡಾರಿನಲ್ಲಿ ಸುಮಾರು 40 ಲಕ್ಷ ರೂ. ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿಯೊಂದು ಶಿಲಾನ್ಯಾಸಗೊಂಡು ವರ್ಷ ಕಳೆದರೂ ಇನ್ನು ಕೂಡ ಪೂರ್ಣಗೊಳ್ಳದೇ ಉಳಿದು ಬಿಟ್ಟಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ….

 • ಕಾರ್ಕಳ – ಉಡುಪಿ ಸಂಪರ್ಕ ರಸ್ತೆಗೆ ಗುದ್ದಲಿ ಪೂಜೆ

  ಕಾರ್ಕಳ: ಕಾರ್ಕಳದಿಂದ ಉಡುಪಿ ಜಿಲ್ಲಾ ಕೇಂದ್ರವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾದ ಅಯ್ಯಪ್ಪ ನಗರದಿಂದ ಬೈಲೂರು ತನಕದ ರಸ್ತೆ ವಿಸ್ತರಣೆ ಮತ್ತು ಅಭಿವೃದ್ಧಿಗಾಗಿ ಕೇಂದ್ರ ರಸ್ತೆ ಸಾರಿಗೆ ನಿಧಿಯಿಂದ ಮಂಜೂರುಗೊಂಡ ಸುಮಾರು 25 ಕೋ.ರೂ. ಅನುದಾನದ ಕಾಮಗಾರಿಗೆ ಕುಕ್ಕುಂದೂರು ಟಪ್ಪಾಲುಕಟ್ಟೆ…

 • ಕಾಮಗಾರಿ ಶೀಘ್ರ ಪುನರಾರಂಭಿಸದಿದ್ದರೆ ಹೋರಾಟ: ರಮಾನಾಥ ರೈ

  ಮಂಗಳೂರು: ಮಂಗಳೂರು- ಬೆಂಗಳೂರು ನಡುವಣ ಪ್ರಮುಖ ಸಂಪರ್ಕ ರಸ್ತೆಯಾಗಿರುವ ರಾ. ಹೆದ್ದಾರಿ 75ರಲ್ಲಿ ಬಿ.ಸಿ.ರೋಡ್‌ – ಅಡ್ಡಹೊಳೆ ರಸ್ತೆಯ ಉನ್ನತೀಕರಣ ಕಾಮಗಾರಿಯನ್ನು ಕೂಡಲೇ ಪುನರಾರಂಭಿಸಬೇಕು ಇಲ್ಲದಿದ್ದರೆ ಅಡ್ಡಹೊಳೆಯಿಂದ ಮಂಗಳೂರುವರೆಗೆ ಪಾದಯಾತ್ರೆಯೊಂದಿಗೆ ಹೋರಾಟ ಆರಂಭಿಸಲಾಗುವುದು ಎಂದು ಮಾಜಿ ಜಿಲ್ಲಾ ಉಸ್ತುವಾರಿ…

 • ಉಡುಪಿ-ಮಣಿಪಾಲ ಕಾಮಗಾರಿ: ಮಾರ್ಗ ಬದಲಾವಣೆ  

  ಉಡುಪಿ: ಕಡಿಯಾಳಿ- ಮಣಿಪಾಲ ರಾ.ಹೆ.ಯಲ್ಲಿ ಕಾಮಗಾರಿ ನಡೆಯುತ್ತಿರುವ ಕಾರಣ ಸಂಚಾರ ವ್ಯವಸ್ಥೆ ತಾತ್ಕಾಲಿಕ ಬದಲಾವಣೆ ಮಾಡಿ ಜಿಲ್ಲಾಧಿಕಾರಿಯವರು ಅಧಿಸೂಚನೆ ಹೊರಡಿಸಿದ್ದಾರೆ. – ಉಡುಪಿಯಿಂದ ಮಣಿಪಾಲ, ಕಾರ್ಕಳ, ಶಿವಮೊಗ್ಗ ಮೊದಲಾದೆಡೆ ಹೋಗುವ ಬಸ್ಸುಗಳು ಎಂದಿನಂತೆ ಸರ್ವಿಸ್‌ ಬಸ್‌ ನಿಲ್ದಾಣದಿಂದ ಸಿಟಿ…

 • ಕೋಟೇಶ್ವರ-ಬೀಜಾಡಿ ನಡುವೆ ಸರ್ವಿಸ್‌ ರಸ್ತೆ  ಕಾಮಗಾರಿ ಆರಂಭ

  ಕೋಟೇಶ್ವರ: ಕೋಟೇಶ್ವರ ಹಾಗೂ ಬೀಜಾಡಿ ನಡುವಿನ ರಾ. ಹೆದ್ದಾರಿಯ ಮುಖ್ಯರಸ್ತೆಯ ಪಾರ್ಶ್ವದಲ್ಲಿ ಸರ್ವಿಸ್‌ ರಸ್ತೆಯ ಅಗತ್ಯತೆ ಬಗ್ಗೆ ವಿಶೇಷ ಲೇಖನ ಪ್ರಕಟಿಸಿ ಗಮನ ಸೆಳೆದಿದ್ದ ‘ಉದಯವಾಣಿ’ ವರದಿಗೆ ಸ್ಪಂದಿಸಿರುವ ಹೆದ್ದಾರಿ ಪ್ರಾಧಿಕಾರ ಸರ್ವಿಸ್‌ ರಸ್ತೆ ನಿರ್ಮಾಣ ಕಾಮಗಾರಿಗೆ ನ.12ರಂದು…

 • ರಸ್ತೆ ನಿರ್ಮಾಣ: ಎನ್‌ಡಿಎ ಬೆಸ್ಟ್‌

  ಹೊಸದಿಲ್ಲಿ: ಯುಪಿಎ ಎರಡನೇ ಅವಧಿಯ ಆಡಳಿತಕ್ಕೆ ಹೋಲಿಸಿದರೆ ಎನ್‌ಡಿಎ ಆಡಳಿತದ 4 ವರ್ಷಗಳಲ್ಲಿ ನಿರ್ಮಾಣವಾದ ರಸ್ತೆಯ ಒಟ್ಟು ಪ್ರಮಾಣ ಶೇ.26ರಷ್ಟು ಏರಿಕೆಯಾಗಿದೆ. ಯುಪಿಎ-2ರಲ್ಲಿ 24,425 ಕಿ.ಮೀ ರಸ್ತೆ ನಿರ್ಮಾಣ ಮಾಡಲಾಗಿದ್ದರೆ, ಎನ್‌ಡಿಎ ಆಡಳಿತದ 4 ವರ್ಷಗಳಲ್ಲಿ 31,000 ಕಿ.ಮೀ…

 • ಸರಕಾರದಿಂದ ಆಗದ್ದು ಇವರಿಂದ ಸಾಧ್ಯವಾಯ್ತು

  ಪಾಟ್ನಾ: ಹೆಣ್ಣು ಹಠಕ್ಕೆ ಬಿದ್ದಳೆಂದರೆ ಏನನ್ನೂ ಸಾಧಿಸಬಲ್ಲಳು! ಇದಕ್ಕೆ ಅತ್ಯುತ್ತಮ ಉದಾಹರಣೆ ಎನ್ನುವಂತೆ ಬಿಹಾರದ ಮಹಿಳೆಯೊಬ್ಬರು ಸರಕಾರ ಕಳೆದೊಂದು ದಶಕದಿಂದ ರಸ್ತೆ ನಿರ್ಮಿಸದ ಹಿನ್ನೆಲೆಯಲ್ಲಿ ತಾನೇ ಉಸ್ತುವಾರಿಯಾಗಿ ನಿಂತು ‘ಸ್ತ್ರೀಶಕ್ತಿಯ’ ನೆರವಿನಿಂದ ರಸ್ತೆ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂಥದ್ದೊಂದು ಅಪರೂಪದ…

 • ಕೆರೆ ಜಮೀನಿನಲ್ಲಿ ರಸ್ತೆ ನಿರ್ಮಾಣ: ದೂರು

  ಕಡಬ: ಇಲ್ಲಿನ ಕೋಡಿಂಬಾಳ ಗ್ರಾಮದ ಅರ್ಪಾಜೆಯಲ್ಲಿ ಸರ್ವೆ ನಂ. 33/3ರಲ್ಲಿ 0.62 ಎಕರೆ ವಿಸ್ತೀರ್ಣದಲ್ಲಿರುವ ಸರಕಾರಿ ಕೆರೆಯನ್ನು ಒತ್ತುವರಿ ಮೂಡಿ ಕೆರೆಯ ಜಮೀನಿನಲ್ಲಿ ಖಾಸಗಿ ವ್ಯಕ್ತಿಗಳು ರಸ್ತೆ ನಿರ್ಮಿಸಿರುವುದರ ವಿರುದ್ಧ ಸ್ಥಳೀಯರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಪರಿಸರಕ್ಕೆ ನೀರುಣಿಸುತ್ತಿದ್ದ…

 • ನಿಧಾನಗತಿಯ ರಸ್ತೆ ಕಾಮಗಾರಿ: 2 ಕಿ.ಮೀ. ನಡೆಯಬೇಕಾದ ಸ್ಥಿತಿ!

  ಸಸಿಹಿತ್ಲು: ಅಂತಾರಾಷ್ಟ್ರೀಯವಾಗಿ ಗುರುತಿಸಿಕೊಂಡಿರುವ ಹಳೆಯಂಗಡಿ ಗ್ರಾಮ ಪಂಚಾಯತ್‌ನ ಸಸಿಹಿತ್ಲು ಮುಂಡ ಬೀಚ್‌ ಪ್ರದೇಶಕ್ಕೆ ಎರಡು ತಿಂಗಳಿನಿಂದ ಪ್ರವಾಸಿಗರ ಕೊರತೆ ತೀವ್ರವಾಗಿ ಕಾಡಿದೆ. ಇಲ್ಲಿನ ರಸ್ತೆ ಕಾಮಗಾರಿಯು ಆಮೆಗತಿಯಲ್ಲಿ ಸಾಗುತ್ತಿರುವುದೇ ಇದಕ್ಕೆಲ್ಲ ಕಾರಣ. ಸಸಿಹಿತ್ಲು ಭಗವತೀ ದೇವಸ್ಥಾನದ ದ್ವಾರದಿಂದ ಮುಂಡ…

 • ಸಂಪರ್ಕ ರಸ್ತೆ ಡಾಮರು ಕಾಮಗಾರಿಗೆ ಆಗ್ರಹ

  ಅಜೆಕಾರು: ಕಡ್ತಲ ಗ್ರಾ.ಪಂ. ವ್ಯಾಪ್ತಿಯ ಎಳ್ಳಾರೆಯಿಂದ ಹೊಗೆಜಡ್ಡು ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಡಾಮರೀಕರಣಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ  ರಸ್ತೆಯು ಮಣ್ಣಿನ ರಸ್ತೆಯಾಗಿದ್ದು ಮಳೆಗಾಲದಲ್ಲಿ ಸಂಚಾರಕ್ಕೆ ತೊಂದರೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ರಿಪೇರಿಗೆ ಆಗ್ರಹಿಸಲಾಗಿದೆ.    50 ಮನೆಗಳಿಗೆ ಸಂಪರ್ಕ …

 • ನಾರಾವಿ: ಗ್ರಾಮಸ್ಥರಿಂದ ರಸ್ತೆ ನಿರ್ಮಾಣದ ಪಣ

  ವೇಣೂರು: ರಸ್ತೆಯಿಲ್ಲದೆ ಶತಮಾನಗಳಿಂದ ಪರದಾಡುತ್ತಿದ್ದ ಕುಟುಂಬಕ್ಕೆ ಗ್ರಾಮಸ್ಥರೇ ಹಾರೆ ಪಿಕ್ಕಾಸುಗಳನ್ನು ಹೆಗಲಿಗೇರಿಸಿ ಶ್ರಮದಾನದ ಮೂಲಕ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ನಾರಾವಿ ಗಾ.ಪಂ. ವ್ಯಾಪ್ತಿಯ ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯೊಳಗಿನ ಮೂಡಾಡಿ ಗ್ರಾಮದ ಸಂಪರ್ಕಕ್ಕೆ ರಸ್ತೆ ನಿರ್ಮಾಣವಾಗಲಿದೆ. ಅಲ್ಲಿರುವುದು ಒಂದೇ…

 • 20ರಿಂದ ಮೇ ಅಂತ್ಯದ ವರೆಗೆ ಶಿರಾಡಿಘಾಟ್‌ ರಸ್ತೆ ಬಂದ್‌

  ಹಾಸನ: ಬೆಂಗಳೂರು -ಮಂಗಳೂರು ರಾಷ್ಟ್ರೀಯ ಹೆದ್ದಾರಿ -75ರ ಶಿರಾಡಿಘಾಟ್‌ನಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಾಣದ 2ನೇ ಹಂತದ ಕಾಮಗಾರಿ ಆರಂಭಕ್ಕೆ ಕೊನೆಗೂ ಕಾಲ ಕೂಡಿ ಬಂದಿದೆ. ಜ.20 ರಿಂದ ಕಾಮಗಾರಿ ಆರಂಭಕ್ಕೆ ಮುಹೂರ್ತ ನಿಗದಿಯಾಗಿದೆ. ಅಂದಿನಿಂದಲೇ ( ಜ.20) ಈ…

 • ಸಿರಿಚಂದನ ವನದಿಂದ ಕಲ್ಮಲೆಗೆ ಸುವ್ಯವಸ್ಥಿತ ರಸ್ತೆ ನಿರ್ಮಾಣ

  ವೀರಕಂಭ: ಕೊನೆಗೂ ಸಮಸ್ಯೆ ಪರಿಹಾರ; ವಿದ್ಯುತ್‌ ಕಂಬಗಳ ಅಪಾಯದಿಂದಲೂ ಮುಕ್ತಿ ವಿಟ್ಲ: ವೀರಕಂಭ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿರಿಚಂದನ ವನ ನಿರ್ಮಿಸಿದ ಬಳಿಕ ಸಮಸ್ಯೆಗಳು ಸೃಷ್ಟಿಯಾಗಿದ್ದವು. ಸಿರಿಚಂದನ ವನದ ಸುತ್ತ ಅಳವಡಿಸಿದ ಬೇಲಿಯಿಂದಾಗಿ ಕಲ್ಮಲೆ ಎಂಬ ಪ್ರದೇಶಕ್ಕೆ ರಸ್ತೆ…

 • ಶೇವಿರೆ: ಚರಂಡಿ ಮುಚ್ಚಿ ರಸ್ತೆಯಲ್ಲಿ ನೀರು

  ನೆಹರೂನಗರ : ರಕ್ತೇಶ್ವರಿ ವಠಾರದ ಅಂಗನವಾಡಿ ರಸ್ತೆಯ ಕೊನೆಯ ಶೇವಿರೆಯಲ್ಲಿ ರಸ್ತೆ ಬದಿ ಚರಂಡಿಯನ್ನು ಮನೆಗೆ ಹೋಗಲು ರಸ್ತೆ ನಿರ್ಮಾಣ ಮಾಡಲು ಮುಚ್ಚಿರುವ ಕಾರಣ ನೀರು ಶೇಖರಣೆಗೊಂಡು ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದೇ ಜಾಗದಲ್ಲಿ ನಿವೇಶನದಾರರು ತಮ್ಮ…

 • ಮೂಲ ಸೌಕರ್ಯದ ಬೇಡಿಕೆ ಸೌಹರ್ದದಿಂದ ಈಡೇರಿಕೆ

  ಪಂಜ: ಪಂಜ ಗ್ರಾಮ ಪಂಚಾಯತ್‌ನ ಕಾಣಿಕೆ ಎಂಬ ಪ್ರದೇಶದಲ್ಲಿ ಅನೇಕ ಮನೆಗಳಿಗೆ ವಾಹನ ಸಂಚಾರಕ್ಕೆ ರಸ್ತೆಯೇ ಇಲ್ಲದೆ ಬಹಳಷ್ಟು ತೊಂದರೆಯನ್ನು ಅನುಭಸುತ್ತಿದ್ದರು. ಈ ಬಗ್ಗೆ ಅನೇಕ ವರುಷಗಳಿಂದ ಪಂಜ ಗ್ರಾಮ ಪಂಚಾಯತ್‌ಗೆ ಬೇಡಿಕೆ ಇಟ್ಟಿದ್ದರು. ಆದರೆ ಆ ಭಾಗದ‌…

ಹೊಸ ಸೇರ್ಪಡೆ