Shirva

 • ಶಿರ್ವ: ಮನೆಗೆ ನುಗ್ಗಿ ಕಳವು

  ಶಿರ್ವ: ಶಿರ್ವ ಗ್ರಾಮದ ಹಳೆ ಚರ್ಚ್‌ ಸಮೀಪದ ಶಿರ್ವ ಸಲಾಫಿ ಮಸೀದಿ ಬಳಿಯ ಮನೆಯಿಂದ ಜು. 3ರ ರಾತ್ರಿ ಸುಮಾರು 4.6 ಲ.ರೂ.ಮೌಲ್ಯದ ಚಿನ್ನಾಭರಣ ಕಳವಾಗಿದೆ. ಅನೀಸ್‌ ಎಂಬವರ ಮನೆಯ ಮಹಡಿಯ ಬಾಗಿಲನ್ನು ಮುರಿ ದು ಬೆಡ್‌ರೂಂಗೆ ಪ್ರವೇಶಿಸಿದ ಕಳ್ಳರು,…

 • ಪಂಚಾಯತ್‌ರಾಜ್‌ ವ್ಯವಸ್ಥೆ ಬಲಗೊಳ್ಳಬೇಕಿದೆ: ರಮೇಶ್‌

  ಶಿರ್ವ: ಶಿರ್ವ ಗ್ರಾಮ ಪಂಚಾಯತ್‌ನ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ 2019-20ನೇ ಸಾಲಿನ ಪ್ರಥಮ ಹಂತದ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮ ಸಭೆಯು ನೋಡಲ್ ಅಧಿಕಾರಿ ರಮೇಶ್‌ ಎಸ್‌. ಎನ್‌. ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ…

 • ಶಿರ್ವ : ಭತ್ತದ ನಾಟಿ ಕಾರ್ಯ ಆರಂಭ

  ಶಿರ್ವ: ಮುಂಗಾರು ಮಳೆಯ ಆರಂಭದೊಂದಿಗೆ ಶಿರ್ವ ನ್ಯಾರ್ಮ ಪರಿಸರದಲ್ಲಿ ಭತ್ತದ ಗದ್ದೆಯ ಉಳುಮೆ ಕಾರ್ಯ ಚುರುಕುಗೊಂಡಿದ್ದು ಗುರುವಾರದಿಂದ ನಾಟಿ ಕಾರ್ಯ ಪ್ರಾರಂಭಗೊಂಡಿದೆ. ಶಿರ್ವ ನ್ಯಾರ್ಮ ಮಹಾಲಸಾ ನಾರಾಯಣೀ ದೇವಸ್ಥಾನದ ಗದ್ದೆಯಲ್ಲಿ ಸಮಾಜ ಸೇವಕ ಅನಂತ್ರಾಯ ಶೆಣೈ ಅವರ ನೇತೃತ್ವದಲ್ಲಿ…

 • ಪಂಜಿಮಾರು: ಮನೆಗೆ ಸಿಡಿಲು ಬಡಿದು ಹಾನಿ

  ಶಿರ್ವ: ಕಟಪಾಡಿ-ಶಿರ್ವ ಮುಖ್ಯರಸ್ತೆಯ ಪಂಜಿಮಾರು ಫಲ್ಕೆ ಗಿಲ್ಬರ್ಟ್‌ ಡಿ’ಸೋಜಾ ಅವರ ಮನೆಗೆ ಬುಧವಾರ ರಾತ್ರಿ 11.30ರ ವೇಳೆಗೆ ಸಿಡಿಲು ಬಡಿದು ಹಾನಿ ಸಂಭವಿಸಿದೆ. ಸಿಡಿಲಿನ ರಭಸಕ್ಕೆ ಮನೆಯ ಮನೆಯ ಫ್ಯಾನ್‌ಗಳು,ವಿದ್ಯುತ್‌ ಮೀಟರ್‌, ಸ್ವಿಚ್‌ ಬೋರ್ಡ್‌ ಹಾಗೂ ವಿದ್ಯುತ್‌ ಪಂಪ್‌ನ…

 • ರಸ್ತೆಗೆ ಉರುಳಿದ ಮರ: ಬೈಕ್‌ ಸವಾರ ಪಾರು

  ಶಿರ್ವ: ಮೂಡುಬೆಳ್ಳೆ -ಉಡುಪಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ತಿರ್ಲಪಲ್ಕೆ ಬಳಿ ಬುಧವಾರ ಸುರಿದ ಮಳೆಗೆ ಮರವೊಂದು ರಸ್ತೆಗೆ ಬಿದ್ದಿದ್ದು ಬೈಕ್‌ ಸವಾರರೋರ್ವರು ಪವಾಡ ಸದೃಶರಾಗಿ ಪಾರಾಗಿದ್ದಾರೆ. ಪಳ್ಳಿ ನಿವಾಸಿ ಪತ್ರಿಕಾ ವಿತರಕ ಗೋವಿಂದ ಆಚಾರ್ಯ(50) ಅವರು ಉಡುಪಿಯಿಂದ…

 • ಅಪಾಯದ ಅಂಚಿನಲ್ಲಿ ಶಿರ್ವ ಸೊರ್ಕಳ ಕಿರು ಸೇತುವೆ

  ಶಿರ್ವ: ಹಲವು ದಶಕಗಳ ಹಿಂದೆ ನಿರ್ಮಾಣಗೊಂಡಿದ್ದ ಶಿರ್ವ, ಕುತ್ಯಾರು ಮತ್ತು ಪಿಲಾರು ಗ್ರಾಮಗಳ ಜನರ ದೈನಂದಿನ ಚಟುವಟಿಕೆಗಳ ಕೊಂಡಿಯಾದ‌ ಶಿರ್ವ ಸೊರ್ಕಳ ಸಂಪರ್ಕ ಸೇತುವೆ ಅಪಾಯದ ಅಂಚಿನಲ್ಲಿದ್ದು ಕುಸಿಯುವ ಭೀತಿಯಲ್ಲಿದೆ. ನಾಗರಿಕರು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ…

 • ಪಾಂಬೂರು,ಪಡುಬೆಳ್ಳೆಗೆ ನೀರುಣಿಸುವ ಕುರುಡಾಯಿ ಕೆರೆಗೆ ಬೇಕಿದೆ ಕಾಯಕಲ್ಪ

  ಶಿರ್ವ: ಬೆಳ್ಳೆ ಗ್ರಾ.ಪಂ.ವ್ಯಾಪ್ತಿಯ ಪಡುಬೆಳ್ಳೆ ಪಾಂಬೂರು ನಿವೃತ್ತ ಶಿಕ್ಷಕ ಬಿ.ರಾಮಚಂದ್ರ ಪ್ರಭು ಅವರ ಮನೆ ಬಳಿ ಸುಮಾರು 1.73 ಎಕ್ರೆ ಪ್ರದೇಶದಲ್ಲಿ ಹರಡಿರುವ ಕುರುಡಾಯಿ ಕೆರೆಯು ಪಡುಬೆಳ್ಳೆ ಪಾಂಬೂರಿನ ರಕ್ಷಾಪುರ, ಧರ್ಮಶ್ರೀ ಮತ್ತು ಶಿವಗಿರಿ ಕಾಲನಿಗಳಿಗೆ ನೀರುಣಿಸುವ ಏಕೈಕ…

 • ಶಿರ್ವ ಮಹಾದೇವಿ ಭವನ ಸೇವೆ ಸ್ಥಗಿತ ಜಾಲತಾಣದಲ್ಲಿ ವೈರಲ್‌

  ಶಿರ್ವ: ಕಳೆದ 49ವರ್ಷಗಳಿಂದ ಶಿರ್ವ ಮಂಚಕಲ್‌ ಪರಿಸರದಲ್ಲಿ ಶುದ್ಧ ಬ್ರಾಹ್ಮಣರ ಸಾಂಪ್ರದಾಯಿಕ ಶೈಲಿಯ ಸಸ್ಯಾಹಾರಿ ಊಟ ಉಪಾಹಾರಗಳಿಗೆ ಮನೆ ಮಾತಾಗಿದ್ದ ಹೊಟೇಲ್‌ ಶ್ರೀ ಮಹಾದೇವಿ ಭವನದ ಸೇವೆ ಸೋಮವಾರದಿಂದ ಸ್ಥಗಿತಗೊಂಡ ಸುದ್ದಿ ಗ್ರಾಹಕರಲ್ಲಿ ಬೇಸರ ಮೂಡಿಸಿದ್ದು,ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌…

 • ಶಿರ್ವ: ನಿರ್ಭೀತ ಚುನಾವಣೆಗಾಗಿ ಪೊಲೀಸ್‌ ಪಥ ಸಂಚಲನ

  ಶಿರ್ವ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರ ನಿರ್ದೇಶನದಂತೆ ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜನತೆ ಭಯಮುಕ್ತವಾಗಿ ನಿರ್ಭೀತಿಯಿಂದ ಮತದಾನ ನಡೆಸಬೇಕಾಗಿದೆ. ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸುವ ಸಲುವಾಗಿ ಶಾಂತಿಯುತ ವಾತಾವರಣ ಕಲ್ಪಿಸಲು ಪೊಲೀಸ್‌ ಇಲಾಖೆ ಮತ್ತು…

 • ಶತಮಾನ ಕಂಡ ಶಾಲೆಯಲ್ಲಿ ಸರಕಾರಿ ಶಿಕ್ಷಕರಿಲ್ಲ

  ಶಿರ್ವ: ಗ್ರಾಮೀಣ ಪ್ರದೇಶದ ಬಡ ಮತ್ತು ಹಿಂದುಳಿದ ವರ್ಗಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಿ ಸದೃಢ ಮತ್ತು ಆರೋಗ್ಯವಂತ ಸಮಾಜವನ್ನು ನಿರ್ಮಿಸುವ ಸದುದ್ದೇಶದಿಂದ ಶಿರ್ವದ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯು ಶತಮಾನದ ಹಿಂದೆ ಆರಂಭಗೊಂಡಿತು. 1918ರಲ್ಲಿ ಶಿರ್ವದ ಶಿಕ್ಷಣ…

 • ಶಿರ್ವ: ಬೇಸಗೆಯಲ್ಲಿ ನೀರುಣಿಸಿ ರಸ್ತೆ ಬದಿ ಗಿಡಗಳ ಸಂರಕ್ಷಣೆ

  ಶಿರ್ವ: ಅರಣ್ಯ ಇಲಾಖೆ ಪರಿಸರ ದಿನಾಚರಣೆಯ ಅಂಗವಾಗಿ ಶಿರ್ವ ಪರಿಸರದ ರಸ್ತೆ ಬದಿಯ ಇಕ್ಕೆಲಗಳಲ್ಲಿ ನೆಡಲಾದ ಗಿಡಗಳಿಗೆ ಬಿರು ಬೇಸಗೆಯಲ್ಲಿ ನೀರುಣಿಸಿ ಗಿಡಗಳ ಸಂರಕ್ಷಣೆ ನಡೆಸಿ ಉತ್ತಮ ಕಾರ್ಯ ನಿರ್ವಹಿಸುತ್ತಿದೆ. ಬಿಸಿಲಿನ ಬೇಗೆಯಿಂದ ಗಿಡಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಶಿರ್ವ…

 • ಶಿರ್ವ ಭೂತಬೆಟ್ಟು ಬಳಿ ಮೈದಾನಕ್ಕೆ ಬೆಂಕಿ

  ಶಿರ್ವ: ಶಿರ್ವ ಭೂತಬೆಟ್ಟು ಲಚ್ಚಿಲ್‌ನ ಮೈದಾನದ ಬಳಿ ಬುಧವಾರ ಮಧ್ಯಾಹ್ನ ಬೆಂಕಿ ತಗಲಿದ್ದು ಉಡುಪಿ ಅಗ್ನಿಶಾಮಕ ದಳದವರ ಸಕಾಲಿಕ ಕಾರ್ಯಾಚರಣೆಯಿಂದ ಬೆಂಕಿ ಹತೋಟಿಗೆ ಬಂದಿದೆ. ಉರಿಬಿಸಿಲಿನ ತಾಪಕ್ಕೆ ವಿದ್ಯುತ್‌ ಶಾರ್ಟ್‌ ಸರ್ಕಿಟ್‌ನಿಂದ ಕಾಣಿಸಿಕೊಂಡ ಬೆಂಕಿಯಿಂದಾಗಿ ಹಲವು ಎಕರೆ ಪ್ರದೇಶಕ್ಕೆ…

 • ಶಿರ್ವ:  ಮುಗಿಯದ ಶೌಚಾಲಯ ಸಮಸ್ಯೆ

  ಶಿರ್ವ: ಶಿರ್ವ- ಮಂಚಕಲ್‌ ಪೇಟೆಯ ಬಸ್‌ಸ್ಟಾಂಡ್‌ ಬಳಿಯಿರುವ ಸಾರ್ವಜನಿಕ ಶೌಚಾಲಯವನ್ನು ಕಳೆದ 15ದಿನಗಳಿಂದ ಮುಚ್ಚಿ ಬೀಗ ಹಾಕಲಾಗಿದೆ.  ಇದು ಜನನಿಬಿಡ ಪ್ರದೇಶವಾಗಿದ್ದು ಪರಿಸರ ದಲ್ಲಿ ಎಲ್ಲಿಯೂ ಸಾರ್ವಜನಿಕ ಶೌಚಾಲಯವಿಲ್ಲ. ಇದರಿಂದ ಶೌಚಾಲಯ ಹುಡುಕಿಕೊಂಡು ಅಲೆ ದಾಡಬೇಕಾದ ಪರಿಸ್ಥಿತಿ ಇಲ್ಲಿದೆ. ಹೊರಗುತ್ತಿಗೆ…

 • ಶಿರ್ವ ಹಿಂದೂ ಪ್ರೌಢ ಶಾಲೆ:ರಾತ್ರಿ ಅಭ್ಯಾಸ ತರಗತಿ ಆರಂಭ

  ಶಿರ್ವ: ಇಲ್ಲಿನ ಹಿಂದೂ ಪ್ರೌಢಶಾಲೆಯಲ್ಲಿ ಕಲಿಕೆಯಲ್ಲಿ ಹಿಂದುಳಿದ ಹಾಗೂ ತಮ್ಮ ಮನೆಯಲ್ಲಿ ಓದಿಕೆ ಪೂರಕ ವಾತಾರಣದ ಕೊರತೆಯಿರುವ 22 ಮಂದಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಲೆಯಲ್ಲೇ ಓದು ಮತ್ತು ಅಭ್ಯಾಸಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರಾತ್ರಿ ಅಭ್ಯಾಸದ ತರಗತಿಯನ್ನು ಪ್ರೌಢಶಾಲಾ…

 • ಶಿರ್ವ ಪಿಲಾರು: ಬಾವಿಗೆ ಬಿದ್ದ ಜಿಂಕೆ ರಕ್ಷಣೆ

  ಶಿರ್ವ: ಇಲ್ಲಿಗೆ ಸಮೀಪದ ಪಿಲಾರು ಮಜಲಬೆಟ್ಟು ಅಡಿಪುಮನೆ ಅಂಗಾರ ದೇವಾಡಿಗ ಅವರ ಕೃಷಿ ಭೂಮಿಯಲ್ಲಿರುವ ಆವರಣವಿಲ್ಲದ ಪಾಳು ಬಾವಿಗೆ ಬಿದ್ದ ಸುಮಾರು 5 ವರ್ಷ ಪ್ರಾಯದ ಗಂಡು ಜಿಂಕೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಸೋಮವಾರ ಊರವರ ಸಹಕಾರದಿಂದ ಬಾವಿಯಿಂದ…

 • ರಾಜ್ಯಮಟ್ಟದ ವರ್ಣೋತ್ಸವ ಸಮಾರೋಪ

  ಶಿರ್ವ: ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಾಜ್ಯಮಟ್ಟದ ತಾಂತ್ರಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನೊಳಗೊಂಡ ಎರಡು ದಿನಗಳ ವಣೊìàತ್ಸವದ ಸಮಾರೋಪ ಸಮಾರಂಭವು  ಶ್ರೀ ಸೋದೆ ಮಠದ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದ ಅವರ ಅಧ್ಯಕ್ಷತೆಯಲ್ಲಿ ಕಾಲೇಜಿನಲ್ಲಿ ಶುಕ್ರವಾರ…

 • ಶಿರ್ವ ಪಂಜಿಮಾರು ಪಾಲಮೆ: ಬಾವಿಗೆ ಬಿದ್ದ ಚಿರತೆ ರಕ್ಷಣೆ

  ಶಿರ್ವ: ಇಲ್ಲಿಗೆ ಸಮೀಪದ ಪಂಜಿಮಾರು ಪಾಲಮೆ ಪಿಯೂಸ್‌ ಮೋನಿಸ್‌ ಅವರ ಮನೆಯಂಗಳದ ಆವರಣವಿರುವ ಬಾವಿಗೆ ಬಿದ್ದ ಸುಮಾರು 5 ವರ್ಷ ಪ್ರಾಯದ ಹೆಣ್ಣು ಚಿರತೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಗುರುವಾರ ಊರವರ ಸಹಕಾರದಿಂದ ಬಾವಿಯಿಂದ ಮೇಲಕ್ಕೆತ್ತಿ ರಕ್ಷಣೆ ಮಾಡಿದ್ದಾರೆ….

 • ಶಿರ್ವ: ರಸ್ತೆ ಬದಿ ಗೂಡಂಗಡಿ ತೆರವುಗೊಳಿಸಲು ಸೂಚನೆ

  ಶಿರ್ವ: ಆತ್ರಾಡಿ- ಶಿರ್ವ-ಬೆಳ್ಮಣ್‌ ರಾಜ್ಯ ಹೆದ್ದಾರಿಯ ಶಿರ್ವ ಬಸ್‌ ನಿಲ್ದಾ ಣದ ಬಳಿ ರಸ್ತೆಯ ಇಕ್ಕೆಲದಲ್ಲಿರುವ ಅನಧಿಕೃತ ಗೂಡಂಗಡಿಗಳನ್ನು  ಕೂಡಲೇ ತೆರವುಗೊಳಿಸಲು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಪೊಲೀಸ್‌ ಸಹಕಾರದೊಂದಿಗೆ ಬುಧವಾರ ಸೂಚನೆ ನೀಡಿದ್ದಾರೆ.  ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿರುವ  ಜಾಗದಲ್ಲಿ…

 • ಧೂಳುಮಯ ಶಿರ್ವ ಬಂಗ್ಲೆ  ಮೈದಾನ ರಸ್ತೆಗೆ ಡಾಮರು ಕಾಮಗಾರಿ ಎಂದು…?

  ಶಿರ್ವ: ಮುದರಂಗಡಿ-ಶಿರ್ವ ರಸ್ತೆಯಿಂದ ಶಿರ್ವ ತೊಟ್ಲಗುರಿ ಬಂಗ್ಲೆ ಮೈದಾನಕ್ಕೆ ಹೋಗುವ ರಸ್ತೆ ಸಂಪೂರ್ಣ ಧೂಳುಮಯವಾಗಿದ್ದು ಸಂಚಾರ ದುಸ್ತರವಾಗಿದೆ. ಸುಮಾರು 5 ದಶಕಗಳ ಹಿಂದೆ ನಿರ್ಮಾಣಗೊಂಡಿದ್ದ ಈ ರಸ್ತೆ ಡಾಮರು ಕಾಣದೆ ಮಣ್ಣಿನ ರಸ್ತೆಯಾಗಿಯೇ ಉಳಿದಿದೆ.   ಸಂಪರ್ಕ ರಸ್ತೆ …

 • ಶಿರ್ವ: ಆರೋಗ್ಯ ಮಾತಾ ವಾರ್ಷಿಕ ಮಹೋತ್ಸವ

  ಶಿರ್ವ: ಇಲ್ಲಿನ ಆರೋಗ್ಯ ಮಾತಾ (ಸಾವುದ್‌ ಅಮ್ಮನವರ) ದೇವಾಲಯದ ವಾರ್ಷಿಕ ಮಹೋತ್ಸವವು ಮಂಗಳವಾರ ಆರಂಭಗೊಂಡಿತು. ಪ್ರಧಾನ ಗುರುಗಳಾಗಿ ಕಲ್ಯಾಣಪುರ ಮಿಲಾಗ್ರಿಸ್‌ ಕೆಥಡ್ರಲ್‌ನ ರೆ| ಫಾ| ಕ್ಯಾನ್ಯುಟ್‌ ನೊರೊನ್ಹಾ ಚರಲ್‌ ಆಶೀರ್ವಾ ದದ ಮೂಲಕ ವಾರ್ಷಿಕ ಮಹೋ ತ್ಸವಕ್ಕೆ ಚಾಲನೆ…

ಹೊಸ ಸೇರ್ಪಡೆ

 • ಕಲಾದಗಿ: ಖಾಸಗಿ ಆಸ್ತಿಯಲ್ಲಿ ಸರಕಾರಿ ಶಾಲಾ ಕಟ್ಟಡ ಕಟ್ಟಿ ಶಾಲೆಯನ್ನು ಕಳೆದ 9 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆಯಾದರೂ ಅಧಿಕಾರಿಗಳು ಈ ಆಸ್ತಿಯನ್ನು...

 • ಸುರೇಶ ಯಳಕಪ್ಪನವರ ಹಗರಿಬೊಮ್ಮನಹಳ್ಳಿ: ಕಳೆದ ವರ್ಷ ತುಂಗಾಭದ್ರಾ ನದಿ ತುಂಬಿದ್ದರಿಂದ ತಾಲೂಕಿನ ಹಿನ್ನೀರು ಪಾತ್ರದ ರೈತರು ಹರ್ಷ ವ್ಯಕ್ತಪಡಿಸಿದ್ದರು. ಆದರೆ...

 • ಹುಬ್ಬಳ್ಳಿ: ಮಹಾನಗರ ಪಾಲಿಕೆ ಹಳೇ ಹುಬ್ಬಳ್ಳಿಯನ್ನು ನಿರ್ಲಕ್ಷಿಸಿದೆ ಎಂಬುದು ಇಲ್ಲಿನ ನಿವಾಸಿಗಳ ದೂರು. ಇಲ್ಲಿನ ರಸ್ತೆಗಳ ದುಸ್ಥಿತಿಯನ್ನು ಗಮನಿಸಿದರೆ ನಿವಾಸಿಗಳ...

 • •ವೆಂಕೋಬಿ ಸಂಗನಕಲ್ಲು ಬಳ್ಳಾರಿ: 'ಬಡವರ ಬಂಧು' ಯೋಜನೆಯಡಿ ಬೀದಿಬದಿ ವ್ಯಾಪಾರಿಗಳಿಗೆ ನೀಡಲಾಗಿದ್ದ ಸಾಲ ಸಮರ್ಪಕವಾಗಿ ಮರುಪಾವತಿಯಾಗದ ಹಿನ್ನೆಲೆಯಲ್ಲಿ ಯೋಜನೆಯನ್ನೇ...

 • ದಾವಣಗೆರೆ: ಕುಂದುವಾಡ ಕೆರೆಯನ್ನು ಪ್ರವಾಸಿ ತಾಣ....ಎಂದು ಘೋಷಣೆ ಮಾಡಬೇಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎನ್‌. ಶಿವಮೂರ್ತಿ...

 • ಹುಬ್ಬಳ್ಳಿ: ಬೇಂದ್ರೆ ಸಾರಿಗೆಯ ರಹದಾರಿ ಪರವಾನಗಿ ನವೀಕರಿಸದಂತೆ ಒತ್ತಾಯಿಸಿ ಕೆಎಸ್‌ಆರ್‌ಟಿಸಿ ಸ್ಟಾಫ್‌ ಆ್ಯಂಡ್‌ ವರ್ಕರ್ಸ್‌ ಫೆಡರೇಶನ್‌ ನೇತೃತ್ವದಲ್ಲಿ...